ವಯಸ್ಸು ಮೀರಿದರು ಮದುವೆಯಾಗದೆ ಇರುವ ನಟಿಯರು ಯಾರು ನೋಡಿ

0

ಸಿನಿಮಾರಂಗದಲ್ಲಿ ಅನೇಕ ಪ್ರತಿಭಾನ್ವಿತ ಮನಮೋಹಕ ನಟಿಯರಿದ್ದಾರೆ ಅನೇಕ ಸಿನಿಮಾಗಳಲ್ಲಿ ಅದ್ಭುತವಾಗಿ ನಟನೆ ಮಾಡುವುದರ ಮೂಲಕ ಅಭಿಮಾನಿಗಳ ಮನಸ್ಸಿನಲ್ಲಿ ಸ್ಥಾನವನ್ನು ಗಳಿಸಿದ್ದಾರೆ. ಸಿನಿಮಾರಂಗದಲ್ಲಿರುವ ಅನೇಕ ನಟಿಮಣಿಯರು ನಾನಾಕಾರಣಗಳಿಂದಾಗಿ ಇನ್ನು ವಿವಾಹವಾಗದೇ ಹಾಗೆಯೇ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ ವಯಸ್ಸಾದರೂ ಕೂಡ ಇನ್ನು ವಿವಾಹವಾಗದೇ ಹಾಗೆ ಇರುವ ಕೆಲವು ನಟಿಯರು ಯಾರ್ಯಾರು ಎಂಬ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.

ನಟಿ ಸಿತಾರ, ಸೀತಾರಾ ಅವರು ಹುಟ್ಟಿದ್ದು ಕೇರಳದಲ್ಲಿ ಇವರು ಕನ್ನಡ ತೆಲುಗು ತಮಿಳು ಹಾಗೂ ಮಲಯಾಳಂನ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಂದೆಯ ಸಾವು ಮತ್ತು ಆತ್ಮೀಯ ಸ್ನೇಹಿತನ ಅಗಲುವಿಕೆಯಿಂದ ಮನನೊಂದ ಸಿತಾರ ಸುಮಾರು ಮೂರು ವರ್ಷಗಳ ಕಾಲ ಖಿನ್ನತೆಗೆ ಒಳಗಾಗಿದ್ದರು ನಂತರ ತಾನು ಮದುವೆಯಾಗಬಾರದೆಂದು ನಿರ್ಧಾರವನ್ನ ತೆಗೆದುಕೊಳ್ಳುತ್ತಾರೆ ಈಗ ನಲವತ್ತೇಳು ವರ್ಷ ವಯಸ್ಸಾಗಿದ್ದರೂ ಸಹ ವಿವಾಹವಾಗದೆ ಹಾಗೆ ಉಳಿದಿದ್ದಾರೆ. ಎರಡನೆಯದಾಗಿ ಅನುಷ್ಕಾ ಶೆಟ್ಟಿ ಅನುಷ್ಕಾ ಶೆಟ್ಟಿ ಅವರು ಹುಟ್ಟಿದ್ದು ನಮ್ಮ ಕರ್ನಾಟಕದ ಮಂಗಳೂರಿನಲ್ಲಿ. ಇವರು ತೆಲುಗು ತಮಿಳು ಭಾಷೆಯಲ್ಲಿ ನಟಿಸಿದ್ದು ಈಗ ಇವರಿಗೆ ನಲವತ್ತು ವರ್ಷ ವಯಸ್ಸಾಗಿದ್ದರೂ ಸಹ ವಿವಾಹವಾಗದೆ ಹಾಗೆಯೇ ಉಳಿದಿದ್ದಾರೆ.

ಮೂರನೆಯದಾಗಿ ರಮ್ಯ, ನಮ್ಮ ಕನ್ನಡ ಚಿತ್ರರಂಗದ ಮೋಹಕ ತಾರೆ ರಮ್ಯಾ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ ಇವರು ಕನ್ನಡ ತೆಲುಗು ಹಾಗೂ ತಮಿಳು ಭಾಷೆಯ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ ಈಗ ಇವರಿಗೆ ಮೂವತ್ತೆಂಟು ವರ್ಷ ವಯಸ್ಸಾಗಿದೆ ಆದರೂ ಕೂಡ ಅವರು ಮದುವೆಯಾಗದೆ ಹಾಗೆಯೇ ಉಳಿದಿದ್ದಾರೆ. ನಾಲ್ಕನೆಯದಾಗಿ ಪೂಜಾಗಾಂಧಿ ಇವರು ಕನ್ನಡ ಹಾಗೂ ತಮಿಳು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪೂಜಾಗಾಂಧಿ ಅವರಿಗೆ ಆನಂದಗೌಡ ಎನ್ನುವವರು ಜೊತೆ ಮದುವೆ ನಿಶ್ಚಯವಾಗಿ ಅದು ಮುರಿದು ಹೋಗುತ್ತದೆ. ಇವರಿಗೆ ಮೂವತ್ತೇಳು ವರ್ಷ ವಯಸ್ಸಾಗಿದ್ದರೂ ಕೂಡ ಇವರು ಮದುವೆಯಾಗದೆ ಹಾಗೆಯೇ ಉಳಿದುಕೊಂಡಿದ್ದಾರೆ.

ಕೊನೆಯದಾಗಿ ನಟಿ ತ್ರಿಷಾ ಇವರು ಹುಟ್ಟಿದ್ದು ಕೇರಳದಲ್ಲಿ ಇವರು ತಮಿಳು ತೆಲುಗು ಹಾಗೂ ಕನ್ನಡ ಭಾಷೆಯ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರಿಗೆ ಎರಡು ಸಾವಿರದ ಹದಿನೈದರಲ್ಲಿ ವರುಣ್ ಮಣಿಯನ್ ಜೊತೆ ನಿಶ್ಚಿತಾರ್ಥವಾಗಿತ್ತು ಕೆಲವು ಕಾರಣಾಂತರಗಳಿಂದ ಅದು ಮುರಿದುಹೋಗುತ್ತದೆ. ಸದ್ಯ ನಟಿ ತ್ರಿಶಾ ಅವರಿಗೆ ಮೂವತ್ತೊಂಬತ್ತು ವರ್ಷ ವಯಸ್ಸಾಗಿದೆ ಆದರೂ ಕೂಡ ಅವರು ಮದುವೆಯಾಗದೇ ಹಾಗೆಯೇ ಉಳಿದುಕೊಂಡಿದ್ದಾರೆ. ಹೀಗೆ ವಯಸ್ಸಾಗಿದ್ದರೂ ಕೂಡ ಚಿತ್ರರಂಗದ ಕೆಲವು ತಾರೆಯರು ಅವರವರ ವೈಯಕ್ತಿಕ ಕಾರಣಗಳಿಂದಾಗಿ ಇನ್ನೂ ಸಹ ವಿವಾಹ ಜೀವನಕ್ಕೆ ಕಾಲಿಡದೆ ಹಾಗೆಯೇ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ.

ನಟಿ ಸಿತಾರ, ಸೀತಾರಾ ಅವರು ಹುಟ್ಟಿದ್ದು ಕೇರಳದಲ್ಲಿ ಇವರು ಕನ್ನಡ ತೆಲುಗು ತಮಿಳು ಹಾಗೂ ಮಲಯಾಳಂನ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಂದೆಯ ಸಾವು ಮತ್ತು ಆತ್ಮೀಯ ಸ್ನೇಹಿತನ ಅಗಲುವಿಕೆಯಿಂದ ಮನನೊಂದ ಸಿತಾರ ಸುಮಾರು ಮೂರು ವರ್ಷಗಳ ಕಾಲ ಖಿನ್ನತೆಗೆ ಒಳಗಾಗಿದ್ದರು ನಂತರ ತಾನು ಮದುವೆಯಾಗಬಾರದೆಂದು ನಿರ್ಧಾರವನ್ನ ತೆಗೆದುಕೊಳ್ಳುತ್ತಾರೆ ಈಗ ನಲವತ್ತೇಳು ವರ್ಷ ವಯಸ್ಸಾಗಿದ್ದರೂ ಸಹ ವಿವಾಹವಾಗದೆ ಹಾಗೆ ಉಳಿದಿದ್ದಾರೆ.

ಎರಡನೆಯದಾಗಿ ಅನುಷ್ಕಾ ಶೆಟ್ಟಿ ಅನುಷ್ಕಾ ಶೆಟ್ಟಿ ಅವರು ಹುಟ್ಟಿದ್ದು ನಮ್ಮ ಕರ್ನಾಟಕದ ಮಂಗಳೂರಿನಲ್ಲಿ. ಇವರು ತೆಲುಗು ತಮಿಳು ಭಾಷೆಯಲ್ಲಿ ನಟಿಸಿದ್ದು ಈಗ ಇವರಿಗೆ ನಲವತ್ತು ವರ್ಷ ವಯಸ್ಸಾಗಿದ್ದರೂ ಸಹ ವಿವಾಹವಾಗದೆ ಹಾಗೆಯೇ ಉಳಿದಿದ್ದಾರೆ.ಮೂರನೆಯದಾಗಿ ರಮ್ಯ, ನಮ್ಮ ಕನ್ನಡ ಚಿತ್ರರಂಗದ ಮೋಹಕ ತಾರೆ ರಮ್ಯಾ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ ಇವರು ಕನ್ನಡ ತೆಲುಗು ಹಾಗೂ ತಮಿಳು ಭಾಷೆಯ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ ಈಗ ಇವರಿಗೆ ಮೂವತ್ತೆಂಟು ವರ್ಷ ವಯಸ್ಸಾಗಿದೆ ಆದರೂ ಕೂಡ ಅವರು ಮದುವೆಯಾಗದೆ ಹಾಗೆಯೇ ಉಳಿದಿದ್ದಾರೆ. ನಾಲ್ಕನೆಯದಾಗಿ ಪೂಜಾಗಾಂಧಿ ಇವರು ಕನ್ನಡ ಹಾಗೂ ತಮಿಳು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪೂಜಾಗಾಂಧಿ ಅವರಿಗೆ ಆನಂದಗೌಡ ಎನ್ನುವವರು ಜೊತೆ ಮದುವೆ ನಿಶ್ಚಯವಾಗಿ ಅದು ಮುರಿದು ಹೋಗುತ್ತದೆ. ಇವರಿಗೆ ಮೂವತ್ತೇಳು ವರ್ಷ ವಯಸ್ಸಾಗಿದ್ದರೂ ಕೂಡ ಇವರು ಮದುವೆಯಾಗದೆ ಹಾಗೆಯೇ ಉಳಿದುಕೊಂಡಿದ್ದಾರೆ.

ಕೊನೆಯದಾಗಿ ನಟಿ ತ್ರಿಷಾ ಇವರು ಹುಟ್ಟಿದ್ದು ಕೇರಳದಲ್ಲಿ ಇವರು ತಮಿಳು ತೆಲುಗು ಹಾಗೂ ಕನ್ನಡ ಭಾಷೆಯ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರಿಗೆ ಎರಡು ಸಾವಿರದ ಹದಿನೈದರಲ್ಲಿ ವರುಣ್ ಮಣಿಯನ್ ಜೊತೆ ನಿಶ್ಚಿತಾರ್ಥವಾಗಿತ್ತು ಕೆಲವು ಕಾರಣಾಂತರಗಳಿಂದ ಅದು ಮುರಿದುಹೋಗುತ್ತದೆ. ಸದ್ಯ ನಟಿ ತ್ರಿಶಾ ಅವರಿಗೆ ಮೂವತ್ತೊಂಬತ್ತು ವರ್ಷ ವಯಸ್ಸಾಗಿದೆ ಆದರೂ ಕೂಡ ಅವರು ಮದುವೆಯಾಗದೇ ಹಾಗೆಯೇ ಉಳಿದುಕೊಂಡಿದ್ದಾರೆ. ಹೀಗೆ ವಯಸ್ಸಾಗಿದ್ದರೂ ಕೂಡ ಚಿತ್ರರಂಗದ ಕೆಲವು ತಾರೆಯರು ಅವರವರ ವೈಯಕ್ತಿಕ ಕಾರಣಗಳಿಂದಾಗಿ ಇನ್ನೂ ಸಹ ವಿವಾಹ ಜೀವನಕ್ಕೆ ಕಾಲಿಡದೆ ಹಾಗೆಯೇ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ.

Leave A Reply

Your email address will not be published.

error: Content is protected !!