ರೈಲ್ವೆ ಪ್ರೊಟೆಕ್ಷನ್ ಫೋರ್ಸ್, 9000 ಬೃಹತ್ ಉದ್ಯೋಗ ನೇಮಕಾತಿ

0

ರೈಲ್ವೆ ಪ್ರೊಟೆಕ್ಷನ್ ಫೋರ್ಸ್, 9000 ಬೃಹತ್ ಉದ್ಯೋಗ ನೇಮಕಾತಿ (ಕಾನ್ಸ್ಟೇಬಲ್ ಮತ್ತು ಎಸ್ ಐ ಹುದ್ದೆಗಳು) ಮಾನ್ಯತೆ ಪಡೆದ ಮಂಡಳಿಗಳು ಮತ್ತು ಸಂಸ್ಥೆಗಳಿಂದ 10 ನೇ ತರಗತಿಗೆ ಅರ್ಹತೆ ಪಡೆದ ಅಭ್ಯರ್ಥಿಗಳು ಆರ್ ಪಿ ಎಸ್ ಕಾನ್ಸ್ಟೇಬಲ್ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಬಹುದು.

ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಹುದ್ದೆಯ ವಿವರಗಳು.
ಪುರುಷ ಕಾನ್ಸ್ಟೇಬಲ್ – 4500
ಮಹಿಳಾ ಕಾನ್ಸ್ಟೇಬಲ್ – 4500
ಒಟ್ಟು 9000 ಹುದ್ದೆಗಳು.
ಆರ್ ಪಿ ಎಫ್ ಕಾನ್ಸ್ಟೇಬಲ್ ನೇಮಕಾತಿಗೆ ಬೇಕಾದ ಅರ್ಹತೆಗಳು.
ಶಿಕ್ಷಣ ಅರ್ಹತೆ – ಅಭ್ಯರ್ಥಿಗಳು 10 ನೇ ತರಗತಿ ತೇರ್ಗಡೆಯಾಗಿರಬೇಕು.
ವಯೋಮಿತಿ – 18 ರಿಂದ 25 ವರ್ಷಗಳು.

ಅರ್ಜಿ ಶುಲ್ಕ
ಸಾಮಾನ್ಯ /OBC ಅಭ್ಯರ್ಥಿ ಅರ್ಜಿ ಶುಲ್ಕ 500/-ರೂ
ಎಸ್ಸಿ ಎಸ್ಟಿ ಅಭ್ಯರ್ಥಿ ಶುಲ್ಕ 250/-ರೂ.
ವೇತನ – 21,700/- ರಿಂದ 69,100/-
ಆಯ್ಕೆ ಪ್ರಕ್ರಿಯೆ : ಆನ್‌ಲೈನ್ ಲಿಖಿತ ಪತ್ರಿಕೆ, ದೈಹಿಕ ಪರೀಕ್ಷೆ, ದಾಖಲೆ ಪರಿಶೀಲನೆ, ಸಂದರ್ಶನ.
RPF ಕಾನ್ಸ್ಟೇಬಲ್ ದೈಹಿಕ ವಿವರಗಳು.

ಎತ್ತರ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ
ಪುರುಷ ಅಭ್ಯರ್ಥಿ 165 ಸೆಂ
ಮಹಿಳಾ ಅಭ್ಯರ್ಥಿ 157 ಸೆಂ
ಉತ್ತರ ಭಾರತ ವಲಯ ಅಭ್ಯರ್ಥಿ : ಪುರುಷ 162 ಸೆಂ ಮತ್ತು ಮಹಿಳೆ 155 ಸೆಂ.
ಪುರುಷ ಅಭ್ಯರ್ಥಿಗಳ ಚೆಸ್ಟ್ : ಸಾಮಾನ್ಯ /OBC/SC ಅಭ್ಯರ್ಥಿ 80 ರಿಂದ 85 ಸೆಂ..ST ಅಭ್ಯರ್ಥಿ 77-82 ಸೆಂ

ಪುರುಷ ಅಭ್ಯರ್ಥಿಗೆ ರನ್ನಿಂಗ್ ಟೆಸ್ಟ್
ಓಟ 5 ನಿಮಿಷ 45 ಸೆಕೆಂಡುಗಳಲ್ಲಿ 1600 ಮೀಟರ್
ಎತ್ತರ ಜಿಗಿತ 04 ಅಡಿ, ಲಾಂಗ್ ಜಂಪ್ 14 ಅಡಿ
ಮಹಿಳಾ ಅಭ್ಯರ್ಥಿಗೆ ರನ್ನಿಂಗ್ ಟೆಸ್ಟ್.
ಓಟ 3 ನಿಮಿಷ 40 ಸೆಕೆಂಡುಗಳಲ್ಲಿ 800 ಮೀಟರ್.
ಎತ್ತರ ಜಿಗಿತ 03 ಅಡಿ ಲಾಂಗ್ ಜಂಪ್ 09 ಅಡಿ. RPF ಕಾನ್ಸ್ಟೇಬಲ್ ನೇಮಕಾತಿ 2021 ಗಾಗಿ ಪ್ರಮುಖ ದಿನಾಂಕಗಳು ಶೀಘ್ರವೇ ಲಭ್ಯವಾಗಿಲಿದೆ.

Leave A Reply

Your email address will not be published.

error: Content is protected !!