ರೇಷನ್ ಕಾರ್ಡ್ ಇದ್ದವರು ತಪ್ಪದೆ ಈ ಕೆಲಸ ಮಾಡಿ ಇಲ್ಲದಿದ್ರೆ ರದ್ದಾಗುತ್ತೆ ನಿಮ್ಮ ಕಾರ್ಡ್

0

ಬಡವರ ಅನುಕೂಲಕ್ಕಾಗಿ ಸರ್ಕಾರ ಪಡಿತರ ಚೀಟಿಯನ್ನು ಮಾಡಿದೆ ಇದರಿಂದ ಪ್ರತಿಯೊಬ್ಬರು ಆಹಾರ ಸರಬರಾಜು ನಿಗಮದ ಮೂಲಕ ಪ್ರತಿಯೊಬ್ಬರು ರೇಷನ್ ಕಾರ್ಡ್ ಮಾಡಿಕೊಂಡು ಸರ್ಕಾರದ ಸೇವೆಯನ್ನು ಪಡೆಯುತ್ತಿದ್ದಾರೆ ಹಾಗೆಯೇ ರೇಷನ್ ಕಾರ್ಡ ಬಡವರ ಪಾಲಿಗೆ ಅನ್ನವನ್ನು ನೀಡಿ ಹಸಿವನ್ನು ನಿಗಿಸುತ್ತದೆ

ಈ ಕೆ ವಾಯ್ ಸಿ ಯನ್ನು ಅಪ್ಡೇಟ್ ಮಾಡಬೇಕು ಆಹಾರ ಸರಬರಾಜು ನಿಗಮ ಈ ಕೆ ವಾಯ್ ಸಿ ಮಾಡಬೇಕು ಇದು ಈ ತಿಂಗಳು ಮುವತ್ತೊಂದ ನೇ ತಾರೀಖಿನ ಒಳಗೆ ಮಾಡಿಸಬೇಕು ಇಲ್ಲವಾದರೆ ಆಹಾರ ಸರಬರಾಜು ನಿಗಮವು ರೇಷನ್ ಕಾರ್ಡ್ ಅನ್ನು ರದ್ದು ಹೋಲಿಸುತ್ತಾರೆ ಮನೆಯ ಅಷ್ಟು ಸದಸ್ಯರನ್ನು ಈ ಕೆ ವಾಯ್ ಸಿ ಯಲ್ಲಿ ಅಪ್ಡೇಟ್ ಆಗಿರಬೇಕು ನಾವು ಈ ಲೇಖನದ ಮೂಲಕ ಈ ಕೆ ವಾಯ್ ಬಗ್ಗೆ ತಿಳಿದುಕೊಳ್ಳೋಣ.

ಪ್ರತಿಯೊಬ್ಬರು ರೇಷನ್ ಕಾರ್ಡ್ ನಲ್ಲಿ ಈ ಕೆ ವಾಯ್ ಸಿ ಯನ್ನು ಈ ತಿಂಗಳ ಮೂವತ್ತೊಂದು ಒಳಗೆ ತಂಬನ್ನು ನೀಡಬೇಕು ಎಂದು ಇಲ್ಲವಾದರೆ ರೇಷನ್ ಕಾರ್ಡ್ ರದ್ದಾಗುತ್ತದೆ ಹಾಗೆಯೇ ಪ್ರತಿಯೊಬ್ಬ ಸದಸ್ಯರದ್ದು ಈ ಕೆ ವಾಯ್ ಸಿ ಮಾಡಿಸಲೆ ಬೇಕಾಗಿತ್ತದೆ ಇಲ್ಲವಾದರೆ ಆಹಾರ ಸರಬರಾಜು ಇಲಾಖೆ ರೇಷನ್ ಕಾರ್ಡ್ ಅನ್ನು ರದ್ದು ಮಾಡುತ್ತದೆ ಅದು ಹೇಗೆ ಮಾಡುವುದು ಎಂದರೆ ಈ ಕೆ ವಾಯ್ ಸಿ ಯ ಆಫಿಶಿಯಲ್ ವೆಬ್ ಸೈಟ್ ಗೆ ಮೊದಲು ಹೋಗಬೇಕು ಅಲ್ಲಿ ಈ ಸೇವೆಗಳು ಎಂಬ ಆಪ್ಷನ್ ಇರುತ್ತದೆ ಅಲ್ಲಿ ಕ್ಲಿಕ್ ಮಾಡಬೇಕು ಅಲ್ಲಿ ಮೂರು ಲೈನ್ ಇರುವ ಆಪ್ಷನ್ ಕಾಣಿಸುತ್ತದೆ ಅಲ್ಲಿ ಈ ಸ್ಥಿತಿಯ ಮೇಲೆ ಕ್ಲಿಕ್ ಮಾಡಬೇಕು ಅಲ್ಲಿ ಯಾವ ಜಿಲ್ಲೆಯೆಂದು ಸೆಲೆಕ್ಟ್ ಮಾಡಬೇಕು ಹಾಗೂ ಪಡಿತರ ಚೀಟಿ ವಿವರದ ಬಗ್ಗೆ ಕ್ಲಿಕ್ ಮಾಡಬೇಕು

ಅದರಲ್ಲಿ ವಿತ್ ಒ ಟಿ ಪಿ ಮತ್ತು ವಿತ ಔಟ್ ಓ ಟಿ ಪಿ ಇರುತ್ತದೆ ಅದರಲ್ಲಿ ಯಾವುದದರು ಒಂದಕ್ಕೆ ಕ್ಲಿಕ್ ಮಾಡಬೇಕು ಅಲ್ಲಿ ರೇಷನ್ ಕಾರ್ಡ್ ನಂಬರ್ ಕೇಳುತ್ತದೆ ಅಲ್ಲಿ ಹೊಸ ರೇಷನ್ ಕಾರ್ಡ್ ನಂಬರ್ ಅನ್ನು ಹಾಕಬೇಕು ನಂತರ ಗೋ ಬಟನ್ ಮೇಲೆ ಕ್ಲಿಕ್ ಮಾಡಬೇಕು ನಂತರ ಸದಸ್ಯರ ಸೆಲೆಕ್ಟ್ ಆಪ್ಷನ್ ಬರುತ್ತದೆ ಅಲ್ಲಿ ಸದಸ್ಯರ ಹೆಸರು ಬರುತ್ತದೆ ಅಲ್ಲಿ ಸೆಲೆಕ್ಟ್ ಮಾಡಬೇಕು ಅದರಲ್ಲಿ ಆಧಾರ ಕಾರ್ಡ್ ಲಿಂಕ್ ಆಗುರುವರ ಬಗ್ಗೆ ದಾಖಲೆ ನೀಡುತ್ತದೆ.

ಹಾಗೆಯೇ ಅಲ್ಲಿ ಇರುವ ಗೊ ಬಟನ್ ಮೇಲೆ ಕ್ಲಿಕ್ ಮಾಡಬೇಕು ಅಲ್ಲಿ ವೇರಿಪೈಡ್ ಎಂದು ಬರುತ್ತದೆ ಅಲ್ಲಿ ಆಧಾರ ಕಾರ್ಡ್ ಗೆ ಲಿಂಕ್ ಆಗಿರೋ ಮೊಬೈಲ್ ನಂಬರಿಗೆ ಓ ಟಿ ಪಿ ಬರುತ್ತದೆ ಹಾಗೂ ಓ ಟಿ ಪಿ ಯನ್ನು ಹಾಕಬೇಕು ನಂತರ ಮೇಲೆ ಕ್ಲಿಕ್ ಮಾಡಬೇಕು ನಂತರ ರೇಷನ್ ಕಾರ್ಡ್ ಡೀಟೇಲ್ಸ್ ಓಪನ್ ಆಗುತ್ತದೆ ಅಲ್ಲಿ ಈ ಕೆ ವಾಯ ಸಿ ಸ್ಟೇಟಸ್ ಎಸ್ ಎಂದು ಇದ್ದರೆ ಕರೆಕ್ಟ್ ಆಗಿದೆ ಎನ್ನಲಾಗುತ್ತದೆ ಹಾಗೆಯೇ ನೋ ಎಂದು ಇದ್ದರೆ ಆಗಿಲ್ಲವೆಂದು ತಿಳಿಯಬಹುದು. ನೋ ಅಂತ ಬಂದರೆ ರೇಷನ್ ಅಂಗಡಿಯಲ್ಲಿ ಫಿಂಗರ್ ಪ್ರಿಂಟ್ ಅನ್ನು ಹಾಕಿ ಸರಿಪಡಿಸಿಕೊಳ್ಳಬೇಕು ಹೀಗೆ ಕೆ ವಾಯ್ ಸಿ ಯನ್ನು ಪ್ರತಿಯೊಬ್ಬರು ರೇಷನ್ ಅಂಗಡಿಗಳಲ್ಲಿ ಕಡ್ಡಾಯವಾಗಿ ಮಾಡಿಸಬೇಕು .

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!
Footer code: