ರಶ್ಮಿಕಾ ಮಂದಣ್ಣಗೆ ಅವ್ರದ್ದೇ ಸ್ಟೈಲ್ ನಲ್ಲಿ ಟಾಂಗ್ ಕೊಟ್ಟ ರಿಷಬ್ ಶೆಟ್ಟಿ

0

ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ ನಟಿ ರಶ್ಮಿಕಾ ಮಂದಣ್ಣ ಕನ್ನಡ ಸಿನಿಮಾ ರಂಗ ಅಷ್ಟೇ ಅಲ್ಲದೆ ತೆಲುಗು ಸಿನಿಮಾ ದಲ್ಲಿ ಸಹ ತನ್ನದೇ ಆದ ನಟನೆಯನ್ನು ಮಾಡಿದ್ದಾರೆ ಹಾಗೆಯೇ ಬಹು ಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ ಹಾಗೆಯೇ ಎರಡು ಸಾವಿರ ಇಪ್ಪತ್ತಕ್ಕೆ ನೇಷನಲ್ ಕ್ರಷ್ ಆಫ್ ಇಂಡಿಯಾ ಎಂದು ಗುರುತಿಸಿದೆ ತೆಲುಗಿನ ಗೀತ ಗೋವಿಂದ ಚಿತ್ರದಲ್ಲಿ ನಟನೆ ಮಾಡಿ ಹೆಚ್ಚಿನ ಸಂಭಾವನೆಯನ್ನು ಪಡೆದಿದ್ದಾರೆ ಹಾಗೆಯೇ ಸ್ಟಾರ್ ನಟಿಯರಾಗಿ ಗುರುತಿಸಿ ಕೊಂಡಿದ್ದಾರೆ

ಹಾಗೆಯೇ ರಶ್ಮಿಕಾ ಅವರು ಎರಡು ಸಾವಿರದ ಹದಿನಾಲ್ಕರಲ್ಲಿ ಕ್ಲೀನ್ ಆಂಡ್ ಕ್ಲಿಯರ್ ಪೇಶ್ ಪೇಸ್ ಆಫ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭ ಮಾಡಿದರು .ಆರಂಭದಲ್ಲಿ ಕನ್ನಡ ಚಿತ್ರ ರಂಗದಲ್ಲಿ ನಟನೆ ಮಾಡಿ ಪ್ರಖ್ಯಾತಿ ಪಡೆದ ನಂತರ ಕನ್ನಡ ದ ಬಗ್ಗೆ ತುಂಬಾ ಅಹಂಕಾರದಿಂದ ಮಾತನಾಡುತ್ತಿದ್ದಾರೆ ಹಾಗೆಯೇ ಅವರನ್ನು ಬೆಳೆಸಿದ ಕನ್ನಡ ಚಿತ್ರರಂಗದ ಬಗ್ಗೆ ಸ್ವಲ್ಪವೂ ಕೃತಜ್ಞತೆ ಇಲ್ಲದ ಹಾಗೆ ವರ್ತನೆ ಮಾಡುತ್ತಿದ್ದಾರೆ ನಾವು ಈ ಲೇಖನದ ಮೂಲಕ ರಶ್ಮಿಕಾ ಮಂದಣ್ಣ ಅವರ ಬಗ್ಗೆ ತಿಳಿದುಕೊಳ್ಳೋಣ.

ಇತ್ತೀಚಿನ ದಿನಗಳಲ್ಲಿ ಮನುಷ್ಯನಿಗೆ ಕೃತಜ್ಞತೆಗಳು ಕಡಿಮೆ ಆಗುತ್ತಿದೆ ಇದಕ್ಕೆ ಉದಾಹರಣೆ ಎಂದರೆ ನಟಿ ರಶ್ಮಿಕಾ ಮಂದಣ್ಣ ಇವರು ಕನ್ನಡದ ನಟಿ ಚಿಕ್ಕ ವಯಸ್ಸಿನಲ್ಲಿಯೇ ದೇಶಾದ್ಯಂತ ಹೆಸರು ಮಾಡುತ್ತಿದ್ದಾರೆ ಸ್ಟಾರ್ ಪಟ್ಟವನ್ನು ಗಿಟ್ಟಿಸಿಕೊಂಡಿದ್ದಾರೆ ಒಳ್ಳೆಯ ಸಂಭಾವನೆಯನ್ನು ಪಡೆಯುತ್ತಾರೆ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ ರಶ್ಮಿಕಾ ಅವರು ನಡೆದುಕೊಳ್ಳುವ ರೀತಿ ಕನ್ನಡದ ಬಗ್ಗೆ ಅವರು ತೋರುವ ದೋರಣೆ ಇದನ್ನು ಯಾವುದೇ ಕಾರಣಕ್ಕೆ ಸಹಿಸಿಕೊಳ್ಳಲು ಆಗುವುದಿಲ್ಲ ಕನ್ನಡದ ಬಗ್ಗೆ ಪದೆ ಪದೆ ನಿರ್ಲಕ್ಷದ ಹೇಳಿಕೆಯನ್ನು ನೀಡುತಿದ್ದಾರೆ.

ತೆಲುಗು ಮತ್ತು ಕನ್ನಡ ಮುಖ್ಯವೋ ಅಂದ ಬಹುತೇಕ ಸಂದರ್ಭದಲ್ಲಿ ತೆಲುಗು ಎಂದು ಹೇಳಿದ್ದಾರೆ ಸ್ವಲ್ಪ ಸಮಯದಲ್ಲಿ ತೆಲುಗು ಹಿಂದಿ ಕಲಿತು ಕೊಂಡಿದ್ದಾರೆ ಆದರೆ ಕರ್ನಾಟಕದವರೆ ಆದರೂ ಸಹ ಕನ್ನಡವನ್ನು ಸರಿಯಾಗಿ ಕಲಿತಿಲ್ಲ ಕನ್ನಡ ಮಾತನಾಡುವ ಸಂದರ್ಭದಲ್ಲಿ ಆಂಗ್ಲ ಭಾಷೆಯನ್ನು ಬಳಸುತ್ತಾರೆ ಒಂದು ಸಂದರ್ಶನದಲ್ಲಿ ರಶ್ಮೀಕಾ ಅವರಿಗೆ ಹೇಗೆ ಬಂದಿದಿರ ಸಿನಿಮಾ ರಂಗಕ್ಕೆ ಎಂದು ಪ್ರಶ್ನೆ ಕೇಳಿದಾಗ ಕಾಲೇಜಿನಲ್ಲಿ ಓದುತಿದ್ದೆ ಆಗ ಪ್ರೆಚ್ ಫೇಸ್ ಎನ್ನುವ ಸ್ಪರ್ಧೆ ನಡೆದ ಸಂದರ್ಭದಲ್ಲಿ ನಾನು ಹೋಗಿದ್ದೆ ನನ್ನ ಫೋಟೋ ಎಲ್ಲೋ ಒಂದು ಕಡೆ ಬಂದಿತ್ತು ಆಗ ಒಂದು ಪ್ರೋಡೆಕ್ಷನ್ ಹೌಸ್ ಅವರು ನನ್ನ ಕರೀತಾರೆ ಎನ್ನುವ ಮಾತನ್ನು ಹೇಳಿದ್ದರು ಹಾಗೆಯೇ ಹೇಳುವ ಸಂದರ್ಭದಲ್ಲಿ ಅವರು ತೋರಿಸಿದ ಸನ್ನೆ ತೀರ್ವವಾದ ಟ್ರೊಲ್ ಗೆ ಒಳಗಾಗಿತ್ತು ಎಲ್ಲು ಕೂಡ ರಕ್ಷಿತ್ ಶೆಟ್ಟಿಯವರ ಹೆಸರನ್ನು ಹೇಳುವುದು ಇಲ್ಲ ಹಾಗೂ ಅವರ ಪ್ರೋಡೇಕ್ಷನ್ ಆದ ಪರಮ ಪ್ರೊಡೇಕ್ಷನ್ ಹೆಸರನ್ನು ಹೇಳುವುದು ಇಲ್ಲ .

ಅಂದು ಪ್ರೋಡೇಕ್ಷನ್ ಹೌಸ್ ಅವರು ರಶ್ಮಿಕಾ ಅವರನ್ನು ಸೆಲೆಕ್ಟ್ ಮಾಡಿಲ್ಲ ಎಂದರೆ ರಶ್ಮಿಕಾ ಅವರನ್ನು ಇಂದು ಯಾರು ಸಹ ಗುರುತಿಸುತಿರಲಿಲ್ಲ ಹಾಗೆಯೇ ರಶ್ಮಿಕಾ ಅವರು ಎತ್ತರಕ್ಕೆ ಬೆಳೆಯಲು ಕಾರಣ ರಕ್ಷಿತ್ ಶೆಟ್ಟಿಯವರ ಪ್ರೋಡೇಕ್ಷನ್ ಹೌಸ್ ಆದರೆ ರಶ್ಮಿಕಾ ಅವರು ಹತ್ತಿದ ಎಣಿಯನ್ನ ಆರಾಮವಾಗಿ ಒದ್ದು ಬಿಟ್ಟರು ಕೃತಜ್ಞತೆ ಸಹ ಇರಲಿಲ್ಲ ರಶ್ಮಿಕಾ ಅವರು ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸಿನಿಮಾ ರಂಗವನ್ನು ಪ್ರವೇಶ ಮಾಡಿದ್ದರು ಬಹಳ ಕಷ್ಟ ಪಟ್ಟು ಸಿನಿಮಾ ಬಂದ ರಶ್ಮಿಕಾ ಈಗ ಕತೆಯನ್ನು ಬದಲಾಯಿಸಿ ಕಿರಿಕ್ ಪಾರ್ಟಿ ಸಿನಿಮಾ ಪ್ರೊಡೆಕ್ಷನ್ ಅವರು ಒತ್ತಾಯಿಸಿ ಕರೆದ ರೀತಿಯಲ್ಲಿ ಹೇಳುತ್ತಿದ್ದಾರೆ

ಒಂದು ತರದಲ್ಲ ಕನ್ನಡದಲ್ಲಿ ಅವಕಾಶ ಕೊಟ್ಟಿವರನ್ನು ನೆನೆಯದೆ ಇರುವ ಮತ್ತು ಒಂದು ತರದ ಅಹಂಕಾರವನ್ನು ತೋರಿಸುತ್ತಿದ್ದಾರೆ ಕನ್ನಡಿಗರು ಕನ್ನಡ ದ ಹುಡುಗಿ ಎಂದು ಹೆಮ್ಮೆ ಪಡುತ್ತಾರೆ ಅವರು ನಾನು ಕನ್ನಡದವಳು ಎನ್ನುವ ಭಾವನೆ ಸಹ ರಶ್ಮಿಕಾ ಅವರಿಗೆ ಇಲ್ಲ ಒಂದು ಕಾಲದಲ್ಲಿ ರಶ್ಮಿಕಾ ಅವರಿಗೆ ಅವಕಾಶವನ್ನು ನೀಡಿದ ರಕ್ಷಿತ್ ಶೆಟ್ಟಿ ಪ್ರೋಡೆಕ್ಷನ ಇಂದು ಅವರಿಗಿಂತ ಎತ್ತರಕ್ಕೆ ಬೆಳೆದಿದ್ದಾರೆ .

ರಕ್ಷಿತ್ ಶೆಟ್ಟಿಯವರು ಒಳ್ಳೆಯ ಪ್ರತಿಭೆಗಳಿಗೆ ಅವಕಾಶವನ್ನು ಮಾಡಿಕೊಡುತ್ತಾರೆ ಹಾಗೆಯೇ ರಿಷಭ ಶೆಟ್ಟಿಯವರ ಕಾಂತಾರ ಸಿನಿಮಾ ದೊಡ್ಡ ಸೌಂಡ್ ಮಾಡುತ್ತಿದೆ ರಿಷಭ ಶೆಟ್ಟಿ ಯವರಿಗೆ ಯೂ ಟುಬ್ ಅಲ್ಲಿ ಸಂದರ್ಶನ ಮಾಡುತ್ತಿರುವಾಗ ಯಾರ ಜೊತೆ ನಟನೆ ಮಾಡುತ್ತೀರಿ ಎಂದು ಪ್ರಶ್ನೆ ಕೇಳಿದರು ರಶ್ಮಿಕಾ ಕೀರ್ತಿ ಸುರೇಶ್ ಹಾಗೂ ಸಮಂತಾ ಇವರಲ್ಲಿ ಯಾರ ಜೊತೆ ನಟನೆ ಮಾಡುತ್ತೀರಿ ಎಂದಾಗ ಅವರು ಹೊಸದಾಗಿ ಬರುವವರ ಜೊತೆಗೆ ನಟನೆ ಮಾಡಲು ಬಯಸುತ್ತೇನೆ ಆದರೆ ಸನ್ನೆ ಮಾಡುವರ ಜೊತೆಗೆ ಸಿನಿಮಾ ಮಾಡುವುದು ಇಲ್ಲ ಎಂದು ಹೇಳುತ್ತಾರೆ.

ರಶ್ಮಿಕಾ ಅವರ ಅಹಂಕಾರಕ್ಕೆ ರಿಷಭ ಶೆಟ್ಟಿಯವರ ಅವರ ಸ್ಟೈಲ್ ಅಲ್ಲಿ ತಿರುಗೆಟ್ ಅನ್ನು ಕೊಟ್ಟಿದ್ದಾರೆ ಇನ್ನಾದರೂ ರಶ್ಮಿಕಾ ಅವರು ಕನ್ನಡದ ಬಗ್ಗೆ ಒಲವನ್ನು ತೋರಲಿ ಹಾಗೂ ಕನ್ನಡ ಸಿನಿಮಾ ರಂಗ ತುಂಬಾ ಎತ್ತರಕ್ಕೆ ಬೆಳೆದಿದೆ ರಶ್ಮಿಕಾ ಅವರಿಗೆ ಆರಂಭದಲ್ಲಿ ಎಲ್ಲ ಅವಕಾಶಗಳು ಕನ್ನಡ ಸಿನಿಮಾ ರಂಗ ದಿಂದ ಬೇಕಿತ್ತು ಸ್ಟಾರ್ ಗಳ ಜೊತೆಗೆ ನಟನೆ ಮಾಡಿದ್ದರು ದರ್ಶನ ಪುನೀತ್ ರಾಜಕುಮಾರ್ ಅವರ ಜೊತೆಗೆ ನಟನೆ ಮಾಡುತಿದ್ದ ಹಾಗೆ ತೆಲುಗು ಸಿನಿಮಾದಲ್ಲಿ ಅವಕಾಶ ಗಳು ಬರುತಿದ್ದ ಹಾಗೆ ಕನ್ನಡದಲ್ಲಿ ಪೊಗರು ಸಿನಿಮಾ ಕೊನೆಯ ಸಿನಿಮಾವಾಗಿದೆ ಅದಾದ ನಂತರ ಯಾವುದೇ ಸಿನಿಮಾದಲ್ಲಿ ಸಹ ಕಾಣಿಸಿಕೊಂಡಿಲ್ಲ ಆದರೆ ಕನ್ನಡ ಸಿನಿಮಾ ರಂಗದ ಲೇವೆಲ್ ಈಗ ಬದಲಾಗಿದೆ ಹೀಗೆ ಪ್ರತಿಯೊಂದು ಮನುಷ್ಯನಿಗೂ ಸಹ ಅಹಂಕಾರ ಒಳ್ಳೆಯದು ಅಲ್ಲ ಕಾಲ ಬದಲಾವಣೆ ಹೊಂದುತ್ತಲೆ ಇರುತ್ತದೆ .

Leave A Reply

Your email address will not be published.

error: Content is protected !!