ಯುಗಾದಿ ಅಮಾವಾಸ್ಯೆ ನಂತರ ಈ 6 ರಾಶಿಯವರ ಜೀವನವೆ ಬದಲಾಗಲಿದೆ

0

ರಾಶಿಚಕ್ರದಲ್ಲಿ ಗ್ರಹಗಳ ಸಂಚಾರ ಅಥವಾ ಗ್ರಹಗಳ ಸ್ಥಾನ ಪಲ್ಲಟದಿಂದ ಹನ್ನೆರಡು ರಾಶಿಗಳ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗೆಯೇ 2023 ಯುಗಾದಿ ಅಮಾವಾಸ್ಯೆಯ ನಂತರ ಆರು ರಾಶಿಯವರಿಗೆ ರಾಜಯೋಗ ಕಂಡು ಬರುತ್ತದೆ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಕೆಲವೊಮ್ಮೆ ಎಷ್ಟೇ ಕಷ್ಟ ಪಟ್ಟರು ಸಹ ಫಲ ಸಿಗುವುದು ಇಲ್ಲ ಆದರೆ ಕೆಲವೊಮ್ಮೆ ಅದೃಷ್ಟ ಒದಗಿದರೆ ಹೇಗೆ ಇದ್ದವರು ಹೇಗೆ ಬೇಕಾದರೂ ಆಗ ಬಹುದು ಅದೃಷ್ಟ ಒದಗಿ ಬರಲು ಸಹ ಸಮಯ ಬರಬೇಕು ಹಾಗೆಯೇ ಗ್ರಹಗಳ ಸಂಚಾರ ಗ್ರಹಗಳ ಸ್ಥಾನ ಬದಲಾವಣೆಯಿಂದ ಯೋಗ ಕಂಡು ಬಂದಾಗ ಮಾತ್ರ ಮುತ್ತಿದೆಲ್ಲ ಚಿನ್ನ ಎನ್ನುವ ಹಾಗೆ ಜೀವನ ಬದಲಾಗುತ್ತದೆ.

ಜೀವನ ಎಂಬುದು ಬರಿ ಕಷ್ಟಗಳಿಂದ ಕೂಡಿ ಇರುವುದು ಇಲ್ಲ ಬದಲಾಗುತ್ತ ಇರುತ್ತದೆ ಅದೃಷ್ಟ ಖುಲಾಯಿಸಿದರೆ ಭಿಕ್ಷುಕನು ಸಹ ಕುಬೇರನಾಗುತ್ತಾನೆ ಕುಬೇರನಾಗಲು ಸಹ ಯೋಗ ಬೇಕು ಯುಗಾದಿ ಅಮಾವಾಸ್ಯೆಯ ನಂತರ ಆರು ರಾಶಿಯವರಿಗೆ ಗಜಕೇಸರಿ ಯೋಗ ಕಂಡು ಬರುತ್ತದೆ ಹಣದ ಹರಿವು ಕಂಡು ಬರುತ್ತದೆ ಆರ್ಥಿಕವಾಗಿ ಆರು ರಾಶಿಯವರು ಸದೃಢರಾಗುತ್ತಾರೆ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಾಧಿಸುತ್ತಾರೆ ಸುಖ ಶಾಂತಿ ನೆಲೆಸುತ್ತದೆ ಆರೋಗ್ಯದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಬರೋದಿಲ್ಲ

ಯುಗಾದಿ ಅಮಾವಾಸ್ಯೆ ಇರುತ್ತದೆ ಇದೊಂದು ಭಯಂಕರವಾದ ಅಮಾವಾಸ್ಯೆಯಾಗಿದೆ ಆದರೆ ಆರು ರಾಶಿಯವರಿಗೆ ಅಮಾವಾಸ್ಯೆ ನಂತರ ಹಣದ ಸುರಿ ಮಳೆ ಆಗುತ್ತದೆ ಭಿಕ್ಷುಕರು ಸಹ ಕುಬೇರನಾಗುವ ಅದೃಷ್ಟ ಒದಗಿ ಬರುತ್ತದೆ ಶಿವನ ಕೃಪೆಯಿಂದ ಆರು ರಾಶಿಯವರಿಗೆ ಅದೃಷ ಕಂಡು ಬರುತ್ತದೆ ಅನೇಕ ರೀತಿಯ ಕಷ್ಟಗಳು ದೂರ ಆಗುತ್ತದೆ ಕುಟುಂಬದಲ್ಲಿ ಸುಖ ಶಾಂತಿ ನೆಮ್ಮದಿಯ ಜೀವನ ನಡೆಸುತ್ತಾರೆ. ಊಹಿಸಲು ಆಗದ ಸಂಪತ್ತು ಹಾಗೂ ಲಾಭವನ್ನು ಪಡೆದುಕೊಳ್ಳುತ್ತಾರೆ

ಮಾತನಾಡುವ ಬುದ್ದಿವಂತಿಕೆಯಿಂದ ಮಾತನಾಡುತ್ತಾರೆ ಯುಗಾದಿ ಅಮಾವಾಸ್ಯೆಯ ನಂತರ ಜೀವನದಲ್ಲಿ ಎಂದು ಕಾಣದ ಯಶಸ್ಸು ಕಂಡು ಬರುತ್ತದೆ ಕಂಕಣ ಭಾಗ್ಯ ಸಹ ಕೂಡಿ ಬರುತ್ತದೆ ಮಹಿಳೆಯರಿಗೆ ಹೆಚ್ಚು ಪ್ರಶಂಸೆಯಾದ ಉದ್ಯೋಗ ದೊರೆಯುತ್ತದೆ ಆರೋಗ್ಯದ ವಿಷಯದಲ್ಲಿ ಸಮಸ್ಯೆಗಳು ಬರುವುದು ಇಲ್ಲ ಆರೋಗ್ಯ ಸಮಸ್ಯೆಯನ್ನು ನಿರ್ಲಕ್ಷ ಮಾಡಬಾರದು ಶತ್ರುಗಳಿಂದ ತೊಂದರೆಯಾಗುವ ಸಾಧ್ಯತೆ ಇರುತ್ತದೆ ಜೀವನದಲ್ಲಿ ಸುಖ ಶಾಂತಿ ನೆಲೆಸುತ್ತದೆ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಾಧಿಸುತ್ತಾರೆ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ.

ಹೆಚ್ಚು ನಂಬಿಕೆ ವಿಶ್ವಾಸವನ್ನು ಹೊಂದುವುದು ಅಪಾಯಕ್ಕೆ ತಳ್ಳುತ್ತದೆ ಗುರು ಬಲ ಇರುವುದರಿಂದ ಯಾವುದೇ ಹೊಸ ಉದ್ಯೋಗ ಮಾಡಿದರು ಸಹ ಶುಭಕರವಾದ ಫಲಿತಾಂಶ ಲಭಿಸುತ್ತದೆ ಲಾಭವೂ ಸಹ ಕಂಡುಬರುತ್ತದೆ ಮನೆ ಮತ್ತು ವಾಹನ ಖರೀದಿಸಲು ಉತ್ತಮವಾದ ದಿನಗಳಾಗಿರುತ್ತದೆ ಪ್ರತಿಯೊಂದು ಕೆಲಸದಲ್ಲಿ ಜಯ ಸಿಗುತ್ತದೆ ತುಂಬಾ ಕಷ್ಟದಲ್ಲಿ ಇರುವರು ಸಹ ಶ್ರೀಮಂತರಾಗುವ ಯೋಗ ಕಂಡು ಬರುತ್ತದೆ

ಆ ಆರು ರಾಶಿಗಳೆಂದರೆ ಮೇಷ ರಾಶಿ ಸಿಂಹ ರಾಶಿ ಹಾಗೂ ವೃಶ್ಚಿಕ ರಾಶಿ ಹಾಗೂ ಕರ್ಕಾಟಕ ರಾಶಿ ಮಿಥುನ ರಾಶಿ ಹಾಗೂ ಮೀನ ರಾಶಿಯಾಗಿದೆ ಹೀಗೆ ಈ ಆರು ರಾಶಿಯವರಿಗೆ ಎಲ್ಲಿಲ್ಲದ ಅದೃಷ್ಟ ಒದಗಿ ಬಂದು ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಲಭಿಸುತ್ತದೆ.ಅದೃಷ್ಟ ಒದಗಿದರೆ ಭಿಕ್ಷುಕನು ಸಹ ಕೋಟ್ಯಾಧಿಪತಿ ಆಗುತ್ತಾರೆ ಹಾಗೆ ಅದೃಷ್ಟ ಒದಗಿ ಬರುತ್ತದೆ ತುಂಬಾ ಜನರು ಅಮಾವಾಸ್ಯೆ ನಂತರ ಮುಂದೆ ಏನಾಗುತ್ತದೆ ಎನ್ನುವ ಗೊಂದಲದಿಂದ ಇರುತ್ತಾರೆ

ಆದರೆ ಆರು ರಾಶಿಯವರಿಗೆ ಗಜಕೇಸರಿ ಯೋಗದಂತೆ ಅದೃಷ್ಟ ಖುಲಾಯಿಸುತ್ತದೆ ಗ್ರಹಗಳ ಸಂಚಾರ ಅಥವಾ ಸ್ಥಾನ ಬದಲಾವಣೆಯಿಂದ ಮಾತ್ರ ಹೀಗೆ ರಾಜಯೋಗ ಕಂಡು ಬರುತ್ತದೆ ಮೇಷ ಸಿಂಹ ಹಾಗೂ ವೃಶ್ಚಿಕ ಹಾಗು ಕರ್ಕಾಟಕ ಹಾಗೂ ಮಿಥುನ ಮತ್ತು ಮೀನ ರಾಶಿಯವರಿಗೆ ೨೦೨೩ ಯುಗಾದಿ ನಂತರ ಒಳ್ಳೆಯ ಯೋಗ ಕಂಡು ಬರುತ್ತದೆ.

Leave A Reply

Your email address will not be published.

error: Content is protected !!