ನಿಮ್ಮ ಜಾತಕದಲ್ಲಿ ಪ್ರೇಮ ವಿವಾಹ ಇದೆಯಾ? ಇಲ್ಲಿದೆ ನೋಡಿ

0

ವಿವಾಹ ಎಂಬುದು ಸುಂದರವಾದ ಅನುಬಂಧ ದಾಂಪತ್ಯ ಜೀವನ ಎಂಬುದು ಸುಖ ಸಂತೋಷದಿಂದ ಕೂಡಿದ್ದರೆ ಸಂಸಾರ ಎಂಬುದು ಸ್ವರ್ಗದಂತೆ ಇರುತ್ತದೆ ವಿವಾಹದಲ್ಲಿ ಎರಡು ರೀತಿಯ ವಿವಾಹ ನಡೆಯುತ್ತದೆ ಪ್ರೇಮ ವಿವಾಹ ಹಾಗೂ ವ್ಯವಸ್ಥಿತ ವಿವಾಹ ಎಲ್ಲರಿಗೂ ಸಹ ಪ್ರೇಮ ವಿವಾಹ ನಡೆಯುವುದು ಇಲ್ಲ ಪ್ರೇಮ ವಿವಾಹ ಆಗಲು ಸಹ ಯೋಗ ಇರಬೇಕು ಒಬ್ಬರನ್ನು ಒಬ್ಬರು ಪ್ರೀತಿಸಿದರು ಸಹ ವಿವಾಹ ಆಗುವ ಯೋಗ ಇದ್ದಾಗ ಮಾತ್ರ ವಿವಾಹ ನಡೆಯುತ್ತದೆ

ವಿವಾಹ ಎಂಬುದು ಜೀವನ ಉದ್ದಕ್ಕೂ ಅಥವಾ ಜೀವನ ಪರ್ಯಂತ ಜೊತೆಯಾಗಿ ಕಷ್ಟ ಸುಖಗಳನ್ನು ಎದುರಿಸುವ ಸಂಕಲ್ಪದಂತೆ ಇರುತ್ತದೆ. ಕೆಲವರು ಪ್ರೇಮವಿವಾಹಕ್ಕಿಂತ ಸಾಂಪ್ರದಾಯಕ ಬದ್ದವಾಗಿ ನಡೆಯುವ ವ್ಯವಸ್ಥಿತ ವಿವಾಹಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತಾರೆ ಕೆಲವರು ಒಬ್ಬರನ್ನು ಒಬ್ಬರು ಮೆಚ್ಚಿ ಪ್ರೇಮ ವಿವಾಹ ಆಗುವುದಕ್ಕೆ ಪ್ರಾಧಾನ್ಯತೆ ಕೊಡುತ್ತಾರೆ ಎಲ್ಲ ಕುಟುಂಬಗಳಲ್ಲಿ ಪ್ರೇಮ ವಿವಾಹಕ್ಕೆ ಮಾನ್ಯತೆ ಸಿಗುವುದು ಇಲ್ಲ ಹಾಗಾಗಿ ಕೆಲವು ಪ್ರೇಮಿಗಳು ನಿರಾಶೆಯನ್ನು ಹೊಂದುತ್ತಾರೆ

ವಿವಾಹ ಎಂಬುದು ಮುಂದಿನ ಜೀವನದ ಉತ್ತಮವಾದ ನೆಲೆ ಹಾಗೂ ಸುಖ ಸಂತೋಷದಿಂದ ಕೂಡಿ ಇರುತ್ತದೆ ಪ್ರೇಮ ವಿವಾಹವು ಕೆಲವೊಮ್ಮೆ ಶಾಂತಿ ಸೌಹಾರ್ದತೆಯಿಂದ ವಿವಾಹ ನಡೆಯುವುದು ಇಲ್ಲ ನಾವು ಈ ಲೇಖನದ ಮೂಲಕ ಪ್ರೇಮ ವಿವಾಹ ಅಥವಾ ಪ್ರೇಮ ಯೋಗದ ಬಗ್ಗೆ ತಿಳಿದುಕೊಳ್ಳೋಣ.

ಎಲ್ಲರಿಗೂ ಸಹ ಪೇಮ ವಿವಾಹ ಆಗುವ ಯೋಗ ಇರುವುದು ಇಲ್ಲ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸಂಚಾರ ಗ್ರಹಗಳ ಸ್ಥಾನದ ಬದಲಾವಣೆಯ ಕಾರಣದಿಂದ ಪ್ರೇಮ ವಿವಾಹ ಯೋಗ ಕಂಡು ಬರುತ್ತದೆ ಎಲ್ಲರಿಗೂ ಸಹ ಪ್ರೇಮ ವಿವಾಹ ನಡೆಯುವುದು ಇಲ್ಲ ಗ್ರಹಗಳ ಸಂಚಾರ ಅಥವಾ ಗ್ರಹಗಳ ಸ್ಥಾನ ಬದಲಾವಣೆ ಕುಟುಂಬ ಹಾಗೂ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀಳುತ್ತದೆ ತುಂಬಾ ಜನರು ಪ್ರೇಮ ವಿವಾಹ ಮಾಡಿಕೊಂಡು ಜೀವನದಲ್ಲಿ ಸುಖ ಸಂತೋಷದಿಂದ ಬದುಕುತ್ತಾರೆ

ಹಾಗೆಯೇ ತುಂಬಾ ಜನರಿಗೆ ಪ್ರೇಮ ವಿವಾಹದಲ್ಲಿ ತೊಂದರೆ ಕಂಡು ಬರುತ್ತದೆ ಎಂದು ಎಲ್ಲರ ಒಪ್ಪಿಗೆಯ ಮೇರೆಗೆ ಮದುವೆ ಆಗುತ್ತಾರೆ. ಆದರೆ ಈಗಿನ ಕಾಲದಲ್ಲಿ ವ್ಯವಸ್ಥಿತ ವಿವಾಹ ಪದ್ಧತಿಯಿಂದ ಅಥವಾ ಸಾಂಪ್ರದಾಯಕ ವಿವಾಹ ಪದ್ಧತಿಯಿಂದ ಸಹ ತೊಂದರೆ ಕಿರಿಕಿರಿ ಕಂಡು ಬರುತ್ತಿದೆ ಜಾತಕದಲ್ಲಿ ಪ್ರೇಮ ಯೋಗ ಇದ್ದರೆ ಮಾತ್ರ ಪ್ರೀತಿಸಿದವರು ಸಿಗುತ್ತಾರೆ

ಜಾತಕದಲ್ಲಿ ಪ್ರೇಮ ಯೋಗ ಇಲ್ಲದೆ ಇರುವರಿಗೆ ಪ್ರೀತಿ ಸಿಗುವುದು ಕಷ್ಟಕರವಾಗಿ ಇರುತ್ತದೆ ಪ್ರೇಮ ಯೋಗ ಇಲ್ಲದೆ ಇದ್ದರೆ ಕೊನೆಯವರೆಗೂ ಸಹ ಪ್ರೀತಿಸಿದರು ಸಹ ಮದುವೆ ಆಗಲು ಆಗುವುದು ಇಲ್ಲ ಗ್ರಹಗಳ ಸ್ಥಿತಿ ಕೈಯಲ್ಲಿರುವ ರೇಖೆ ಹಣೆಬರಹದಲ್ಲಿ ಪ್ರೇಮ ವಿವಾಹವೇ ಅಥವಾ ವ್ಯವಸ್ಥಿತ ಮದುವೆಯೇ ಅಥವಾ ಸಾಂಪ್ರದಾಯಕ ವಿವಾಹ ಎಂದು ಜ್ಯೋತಿಷ್ಯದ ಮೂಲಕ ತಿಳಿದುಕೊಳ್ಳಬಹುದು ಕೆಲವರಿಗೆ ಪ್ರೇಮ ವಿವಾಹದಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ .

ಗ್ರಹಗಳಲ್ಲಿ ಮಹಿಳೆಯರನ್ನೂ ಸೂಚಿಸುವ ಗ್ರಹ ಶುಕ್ರ ಹಾಗೆಯೇ ಪತಿಯನ್ನು ಸೂಚಿಸುವ ಗ್ರಹ ಕುಜ ಇವೆರಡೂ ಗ್ರಹಗಳು ಯಾವ ಮದುವೆ ಆಗುತ್ತದೆ ಎಂಬುದು ತಿಳಿಸುತ್ತದೆ ಪ್ರೀತಿ ಮಾಡುತ್ತಿದ್ದರೆ ಪ್ರೀತಿಯನ್ನು ಪಡೆದುಕೊಳ್ಳುತ್ತಾರೆಯೇ ಇಲ್ಲ ಎಂಬುದನ್ನು ತಿಳಿಸುತ್ತದೆ ಪ್ರೀತಿ ಮಾಡುತ್ತಿದ್ದರೆ ಅದಕ್ಕೆ ಮನಸ್ಸನ್ನು ಕೊಡುವನು ಚಂದ್ರ ಗ್ರಹ ಹಾಗೆಯೇ ಪ್ರೀತಿಗೆ ಧೈರ್ಯ ಕೊಡುವವನು ಮಂಗಳ ಗ್ರಹ ಹಾಗೆಯೇ ಮಂಗಳ ಗ್ರಹ ಸರಿಯಾಗಿ ಇದ್ದರೆ ಪ್ರೀತಿಯನ್ನು ಹೇಳಲು ಸಾಧ್ಯ ಆಗುತ್ತದೆ

ಪ್ರೀತಿಯನ್ನು ಹೇಳಲು ಧೈರ್ಯ ಇಲ್ಲದೆ ಇದ್ದಾಗ ಬೇರೆಯವರನ್ನು ವಿವಾಹ ಆಗುವ ಸಾಧ್ಯತೆ ಇರುತ್ತದೆ ರಾಹು ಮತ್ತು ಶನಿ ಒಟ್ಟಿಗೆ ಸೇರಿದಾಗ ಸಹ ಪ್ರೇಮ ವಿವಾಹ ಆಗುವ ಸಾಧ್ಯತೆ ಇರುತ್ತದೆ .ಶುಕ್ರ ಮತ್ತು ಶನಿ ಏಳನೇ ಮನೆಯಲ್ಲಿ ಇದ್ದು ವೀಕ್ಷಣೆ ಮಾಡಿದಾಗ ಸಹ ಪ್ರೇಮ ವಿವಾಹ ಆಗುತ್ತದೆ ಒಂಬತ್ತನೆ ಮನೆಯ ಅಧಿಪತಿ ಏಳನೆಯ ಮನೆಯಲ್ಲಿ ಇದ್ದರೆ ಪ್ರೇಮ ವಿವಾಹ ಆಗುವ ಸಾಧ್ಯತೆ ಇರುತ್ತದೆ ರಾಹು ಐದನೇ ಮನೆಯಲ್ಲಿ ಇದ್ದಾಗ ಸಹ ಪ್ರೇಮ ಸಂಬಂಧ ಕಂಡು ಬರುತ್ತದೆ

ಹಾಗೆಯೇ ಶುಕ್ರ ಹಾಗೂ ಚಂದ್ರ ಇಬ್ಬರು ಸಹ ಎಂಟನೇ ಮನೆಯಲ್ಲಿ ಇದ್ದಾಗ ಸಹ ಪ್ರೇಮ ವಿವಾಹ ಆಗುತ್ತದೆ ಸುಖ ಹಾಗೂ ಜೀವನದಲ್ಲಿ ಆಡಂಬರವನ್ನು ಅನುಭವಿಸಲು ಶುಕ್ರ ಚೆನ್ನಾಗಿ ಇರಬೇಕು ಹೀಗೆ ವಿವಾಹ ಎಂಬುದು ಹಾಗೆ ಹೀಗೆ ಆಗುವುದು ಅಲ್ಲ ಬದಲಾಗಿ ಗ್ರಹಗಳ ಸಂಚಾರ ಗ್ರಹಫಲಗಳಿಂದ ಎರಡು ರೀತಿಯ ವಿವಾಹ ಕಂಡು ಬರುತ್ತದೆ ಕೆಲವರು ಪ್ರೇಮ ವಿವಾಹ ಆದರೆ ಕೆಲವರು ಸಾಂಪ್ರದಾಯಕ ಅಥವಾ ವ್ಯವಸ್ಥಿತ ವಿವಾಹ ಆಗುತ್ತಾರೆ .

Leave A Reply

Your email address will not be published.

error: Content is protected !!