ಮಹಿಳೆಯರ ಶರ್ಟ್ ಬಟನ್ ಗುಂಡಿಗಳು ಎಡಗಡೆ ಇರುತ್ತವೆ ಯಾಕೆ? ಇಂಟ್ರೆಸ್ಟಿಂಗ್ ಆಗಿದೆ

0

ಜಗತ್ತಿನಲ್ಲಿ ನಮಗೆ ಬರುವ ಸುದ್ದಿಗಳು ಎಲ್ಲವೂ ನಿಜವಾಗಿರುವುದಿಲ್ಲ ಹಾಗೆಯೇ ಒಂದೊಂದು ಆಶ್ಚರ್ಯಕರ ಸಂಗತಿಗಳು ನಮಗೆ ಕಾಣಿಸಿತ್ತವೆ ಇಲ್ಲಿ ಕೆಲವು ಸಂಗತಿಗಳನ್ನು ನಾವು ಗಮನಿಸೋಣ ಮೊದಲನೆಯದಾಗಿ ಆಪಲ್ ಕಂಪನಿ ಪ್ರಪಂಚದಲ್ಲಿಯೇ ತುಂಬಾ ಬೆಲೆ ಬಾಳುವ ಕಂಪನಿ ಆಗಿದೆ ಆಪಲ್ ಕಂಪನಿಯ ಬಳಿ ಅಮೆರಿಕ ಸರ್ಕಾರದ ಬಳಿ ಇರುವ ಹಣಕ್ಕಿಂತಲೂ ಜಾಸ್ತಿ ಹಣ ಇದೆ 2020ರಲ್ಲಿ ಅಮೆರಿಕ ಸರ್ಕಾರದ ಬಳಿ ಇದ್ದ ಆಪರೇಟಿಂಗ್ ಕ್ಯಾಶ್ ಬ್ಯಾಲೆನ್ಸ್ 73.8 ಬಿಲಿಯನ್ ಡಾಲರ್ ಆದರೆ ಆಪಲ್ ಹತ್ತ ಹತ್ತಿರ ಇದ್ದ ಕ್ಯಾಶ್ ಬ್ಯಾಲೆನ್ಸ್ 76.5 ಬಿಲಿಯನ್ ಡಾಲರ್ ಈಗ ಇದು ಇನ್ನೂ ಜಾಸ್ತಿಯಾಗುವ ಸಂಭವವಿದೆ.

ಇನ್ನೊಂದು ವಿಶೇಷತೆ ಏನೆಂದರೆ ಆಪಲ್ ಕಂಪನಿಯವರು ಯಾವುದೇ ಹೊಸ ಬ್ರಾಂಡನ್ನು ಲಾಂಚ್ ಮಾಡಿದರು ಅದರ ಸ್ಕ್ರೀನ್ ಮೇಲೆ ಕಂಡುಬರುವ ಸಮಯ 9:41 ಆಗಿರುತ್ತದೆ ಇದು ಅವರ ಕಂಪನಿಯಿಂದ ಬಿಡುಗಡೆಯಾದ ಮೊದಲ ಐ ಫೋನಿಂದ ಈಗಿನ ಐಫೋನ್ಗಳ ವರೆಗೂ ಪ್ರತಿಯೊಂದರಲ್ಲೂ ಕಾಣಿಸುತ್ತದೆ ಇದಕ್ಕೆ ಕಾರಣ ಗಿವ್ ಜಾಬ್ಸ್ ಅವರು ಮೊಟ್ಟಮೊದಲ ಐಫೋನನ್ನು ಬಿಡುಗಡೆ ಮಾಡಿರುವ ಸಮಯ ಇದಾಗಿದ್ದು ಆ ಸಮಯವನ್ನು ನೆನಪಿಡುವ ಸಲುವಾಗಿ ಹೀಗೆ ಮಾಡಲಾಗಿದೆ. ಇನ್ನೂ ಎರಡನೆಯ ಸಂಗತಿ ಏನೆಂದರೆ ಮೀಟು ವುಮೆನ್ ಪ್ರಾರಂಭವಾದಾಗಿನಿಂದ ಸ್ತ್ರೀಯರ ಮೇಲೆ ಎಷ್ಟು ದೌರ್ಜನ್ಯಗಳು ನಡೆಯುತ್ತಿದೆ ಎಂಬುವುದು ಪ್ರಪಂಚಕ್ಕೆಲ್ಲ ಗೊತ್ತು

ಅನೇಕ ಕಂಪನಿಗಳು ಈ ತೊಂದರೆಯನ್ನು ಜನರ ದೃಷ್ಟಿಗೆ ತೆಗೆದುಕೊಂಡು ಹೋಗಲು ಹಲವಾರು ಕ್ಯಾಂಪೀನ್ಸ್(campanes) ಗಳನ್ನು ನಿರ್ಮಾಣ ಮಾಡುತ್ತವೆ ಈ ಕ್ಯಾಂಪೇನ್ ನ ಭಾಗವಾಗಿ ಸರ್ವಿಸ್ ಬೆವರೇಜ್ ಕಂಪನಿ(service beverage company) ಕ್ಯಾಂಪೇನಿಯನ್ ಪ್ರಾರಂಭಿಸುತ್ತದೆ ಇದನ್ನು ಸೋಶಿಯಲ್ ಎಸ್ಪಿರಿಮೆಂಟ್( experiment)ಎಂದು ಕರೆಯಬಹುದು ಈ ಕಂಪನಿ ಮಾಡಿದ ಸಾಧನೆ ಏನೆಂದರೆ ಇವರು ಟಚ್ ಸೆನ್ಸಿಟಿವ್ ಉಡುಪನ್ನು ತಯಾರಿಸುತ್ತಾರೆ ಅಂದರೆ ಈ ಡ್ರೆಸ್ ಗಳಲ್ಲಿ ಕೆಲವು ಸೆನ್ಸರ್ಸ್ ಗಳನ್ನು(sencer) ಅಳವಡಿಸಿರಲಾಗುತ್ತದೆ ಅವರನ್ನು ಮುಟ್ಟಿದರೆ ಧರಿಸಿದವರ ದೇಹದ ಪ್ರತಿಕ್ರಿಯೆಯ ಆಧಾರದ ಮೇಲೆ ಅವರು ಉದ್ದೇಶಪೂರ್ವಕವಾಗಿ ಅವರನ್ನು ಮುಟ್ಟಿದ್ದಾರಾ ಅಥವಾ ಸಾಮಾನ್ಯವಾಗಿ ಮುಟ್ಟಿದ್ದಾರಾ ಎಂಬುದು ತಿಳಿಯುತ್ತದೆ.

ಮೂವರು ಸ್ತ್ರೀಯರು ಈ ವಸ್ತ್ರವನ್ನು ಧರಿಸಿಕೊಂಡು ಬ್ರೆಜಿಲ್ ನಲ್ಲಿರುವ ನೈಟ್ ಕ್ಲಬ್ಸ್ಗಳಿಗೆ(nightclub) ಹೋಗುತ್ತಾರೆ ಅನೇಕ ಪುರುಷರು ಇವರ ಹತ್ತಿರ ಬಂದು ಇವರನ್ನು ಟಚ್ ಮಾಡುತ್ತಾರೆ ಇದರಿಂದ ತಿಳಿದು ಬಂದಿದ್ದು ಇವರನ್ನು 157 ಬಾರಿ ಬೇರೆ ಬೇರೆ ವ್ಯಕ್ತಿಗಳು ಕೆಟ್ಟ ದೃಷ್ಟಿಯಿಂದ ಸ್ಪರ್ಶಿಸಿರುತ್ತಾರೆ. ಇಂತಹ ಯಾವುದೇ ಹೊಸ ರೀತಿಯ ಅನ್ವೇಷಣೆಗಳನ್ನು ಮಾಡಿದರು ಸಹ ದಿನದಿಂದ ದಿನಕ್ಕೆ ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ.

ಹಾಗೆ ಇನ್ನೊಂದು ಅದ್ಭುತವಾದ ಸಂಗತಿ ಎಂದರೆ ಮನೆಗಳಲ್ಲಿ ಆಫೀಸ್ ಗಳಲ್ಲಿ ಕುಂಡಗಳಲ್ಲಿ ಇಟ್ಟಿರುವಂತಹ ಸ್ನೇಕ್ ಪ್ಲಾಂಟ್(snakepalnt) ಗಳನ್ನು ಸಾಮಾನ್ಯವಾಗಿ ಎಲ್ಲೆಡೆ ನಾವು ಕಾಣುತ್ತೇವೆ ಆದರೆ ಇದನ್ನು ಹೆಚ್ಚಾಗಿ ಮನೆಯ ಒಳಗಡೆ ಒಳಗಡೆ ಇಡಲು ಕಾರಣ ಇದು ಗಾಳಿಯನ್ನು ಸ್ವಚ್ಛಗೊಳಿಸುತ್ತದೆ ಗಾಳಿಯಲ್ಲಿ ಇದು ಮಾಯಿಶ್ಚರ್ ಬಿಡುಗಡೆ ಮಾಡುವುದರಿಂದ ಗಾಳಿಯಲ್ಲಿನ ದೂಳು ಕಡಿಮೆಯಾಗುತ್ತದೆ ಹಾಗೆಯೇ ಇದು ರಾತ್ರಿ ಹೊತ್ತಿನಲ್ಲಿ ಹೆಚ್ಚು ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ.

ಹಾಗೆಯೇ ಇನ್ನೊಂದು ಕುತೂಹಲಕಾರಿ ಆಶ್ಚರ್ಯಕರ ಸಂಗತಿ ವಿಮಾನದಲ್ಲಿ ಪ್ರಯಾಣ ಬೆಳೆಸುವಾಗ ಟಾಯ್ಲೆಟ್ ಫ್ಲಶ್ ಮಾಡಿದಾಗ ಅದು ಎಲ್ಲಿಗೆ ಹೋಗುತ್ತದೆ ಎಂಬುದು ನಿಮಗೆ ಅನುಮಾನ ಇರಬಹುದು ಇದಕ್ಕೆ ಉತ್ತರವೇನೆಂದರೆ ಅದು ಒಂದು ದೊಡ್ಡ ಟ್ಯಾಂಕ್ ನಲ್ಲಿ ಶೇಖರಣೆಯಾಗಿರುತ್ತದೆ ವಿಮಾನ ಲ್ಯಾಂಡ್ ಆದ ತಕ್ಷಣ ಅದನ್ನು ಖಾಲಿ ಮಾಡಲಾಗುತ್ತದೆ ಹಾಗೆ ಕೆಲವೊಮ್ಮೆ ವಿಮಾನ ಹಾರುತ್ತಿರುವಾಗ ಆ ಟ್ಯಾಂಕುಗಳು ತೆರೆದುಕೊಂಡು ಆಗಿ ಗಾಳಿಯೊಂದಿಗೆ ಭೂಮಿಗೆ ಬೀಳುತ್ತಿದ್ದವು ಆ ತೆಂಗುಗಳ ಇರುವ ಕೆಮಿಕಲ್ ಅದು ನೀಲಿ ಬಣ್ಣಕ್ಕೆ ತಿರುಗಿದ ರೀತಿಯಲ್ಲಿ ಭೂಮಿಗೆ ಬೀಳುತ್ತಿತ್ತು ಆದರೆ ಈಗ ಅದನ್ನು ಸರಿಪಡಿಸಲಾಗಿದೆ.

ಚಂದ್ರ ಸೌರಮಂಡಲದಲ್ಲಿನ ಒಂದು ಉಪಗ್ರಹ ಈತನ ಮೇಲೆ ಅಧಿಕಾರ ಯಾರಿಗೂ ಸಹ ಇಲ್ಲ ಆದರೆ ಜಾಗದ ದಾಹ ಇರುವ ಚೀನಾದಂತಹ ದೇಶಗಳು ಚಂದ್ರನು ತಮ್ಮದೇ ಎಂದು ಹೇಳುವ ಸಾಧ್ಯತೆ ಇದೆ ಎಂದು ಊಹಿಸಿಕೊಂಡು ಯುನೈಟೆಡ್ ನೇಶನ್ ಚಂದ್ರ ಯಾವ ದೇಶಕ್ಕೂ ಸೇರಿದ್ದಲ್ಲ ಎಂಬುದರ ಬಗ್ಗೆ ಸ್ಪಷ್ಟನೆ ನೀಡಿದೆ ಆದರೆ ಇನ್ನೊಬ್ಬ ವ್ಯಕ್ತಿ ಡೇವಿಡ್ ಸ್ಪೋರ್ಟ್ಸ್ ಎಂಬಾತ ಚಂದ್ರ ತನ್ನದೇ ಎಂದು ಹೇಳಿ ಚಂದ್ರನನ್ನೇ ಮಾರಲು ಹೊರಟಿದ್ದಾನೆ

1967 ರಲ್ಲಿ ನಡೆದ ಒಪ್ಪಂದದಲ್ಲಿ ಚಂದ್ರನ ಮೇಲೆ ಯಾರಿಗೂ ಅಧಿಕಾರವಿಲ್ಲ ಎಂದು ಒಪ್ಪಂದವಾಗಿದೆ ಆದರೆ ಯಾವ ಪ್ರತ್ಯೇಕ ವ್ಯಕ್ತಿಗೂ ಅಧಿಕಾರ ಇರಬಾರದು ಎಂದು ಒಪ್ಪಂದ ಆಗಿಲ್ಲ ಇದೆ ಆಧಾರದ ಮೇಲೆ ಈತ ಯುನೈಟೆಡ್ ನೇಶನ್ಗೆ ಚಂದ್ರ ತನ್ನ ದಲ್ಲ ಎಂದು ಹೇಳಲು ಯಾವ ದಾಖಲೆ ಇದೆ ಎಂದು ಪತ್ರವನ್ನು ಬರೆಯುತ್ತಾನೆ ಆದರೆ ಯುನೈಟೆಡ್ ನೇಶನ್ಸ್ ನಿಂದ ಯಾವುದೇ ಪ್ರತಿಕ್ರಿಯೆ ಬರುವುದಿಲ್ಲ ಆದರೂ ಈತ ಚಂದ್ರನ ಮೇಲಿನ ಜಾಗವನ್ನು ಮಾರಾಟಕ್ಕಿಡುತ್ತಾನೆ ಅದರ ಅದರ ಅರ್ಥಾಗಿಯೂ ಈತನ ಬಳಿ ಆ ಜಾಗವನ್ನು ಖರೀದಿಸುವ ಮೂರ್ಖರು ಯಾರು ಎಂದು ನಿಮಗೆಲ್ಲ ಚಿಂತೆ ಇರಬಹುದು

ಇದರಲ್ಲಿ ಈತನು ಇದುವರೆಗೂ ಇನ್ನೂರು ಎಕರೆ ಮಾರಾಟ ಮಾಡಿದ್ದಾನೆ ಇದೆ ಪ್ಲೋಟೋ ಗ್ರಹವನ್ನು ಸಹ 250,000 ಟಾಲರ್ಗಳಿಗೆ ಇಡೀ ಪ್ಲೋಟೋವರ್ನೆ ಮಾರಾಟ ಮಾಡಿದ್ದಾನೆ ರೀಸೆಂಟ್ ಆಗಿ ಚೀನಾ ದೇಶ ಚಂದ್ರನ ಮೇಲೆ ಮೂನ್ ಬೇಸ್ ನಿರ್ಮಾಣ ಮಾಡಲು ತಯಾರಾದಾಗ ಈತ ತನ್ನ ಅನುಮತಿ ಇಲ್ಲದೆ ಚಂದ್ರನ ಮೇಲೆ ಯಾರು ಹೋಗಬಾರದು ಎಂದು ವಾರ್ನಿಂಗ್ ಲೆಟರ್ ಅನ್ನು ಬರೆಯುತ್ತಾನೆ ಒಟ್ಟಾರೆಯಾಗಿ ಇದ್ದ ಇಡೀ ಗ್ಯಾಲಕ್ಸಿ ತನ್ನದೆಂದು ತಿಳಿದುಕೊಂಡಿದ್ದಾನೆ.

ಇನ್ನೊಂದು ಫ್ಯಾಕ್ಟ್ ಏನಂದರೆ ಪುರುಷರ ಶಾರ್ಟ್ ನ ಗುಂಡಿಗಳು ಬಲಗಡೆಯಲ್ಲಿ ಇರುತ್ತವೆ ಆದರೆ ಸ್ತ್ರೀಯರ ಶರ್ಟ್ ಗೆ ಗುಂಡಿಗಳು ಎಡಗಡೆ ಇರುತ್ತವೆ ಇದರ ಹಿಂದೆ ನಾಲ್ಕು ಕಾರಣಗಳಿವೆ ಮೊದಲನೆಯದಾಗಿ ಗುಂಡಿಗಳು ಅನ್ವೇಷಣೆ ಯಾದದ್ದು ಬಹಳ ಹಿಂದಿನ ಕಾಲದಲ್ಲಿ ಆಗ ಅದು ದುಬಾರಿಯಾಗಿತ್ತು ಈ ಕಾಲದಲ್ಲಿ ಧನವಂತರಾಗಿದ್ದಂತಹ ಸ್ತ್ರೀಯರು ತಮ್ಮ ಬಟ್ಟೆಗಳನ್ನು ತಾವೇ ಧರಿಸಿಕೊಳ್ಳುತ್ತಿರಲಿಲ್ಲ ಅವರಿಗೆ ಸೇವಕಿಯರು ಧರಿಸುತ್ತಿದ್ದರು ಬಟ್ಟೆಗಳನ್ನ ಧರಿಸಿಕೊಳ್ಳುವವರಿಗೆ ಬಲಗಡೆಯಲ್ಲಿ ಉಂಡಿ ಇದ್ದರೆ ಅದು ಸರಿಯಾದ ವಿಧಾನ ಆದರೆ ಬೇರೆಯವರಿಗೆ ಬಟ್ಟೆಯನ್ನು ತೊಡಿಸಲು ಇದು ಸರಿಯನಿಸುವುದಿಲ್ಲ ಹೇಗೆ ಕಾಲ ಕಳೆದಂತೆ ಈ ಪದ್ಧತಿ ಮುಂದುವರೆಯುತ್ತಾ ಬರುತ್ತದೆ.

ಎರಡನೇ ಕಾರಣವೇನೆಂದರೆ ಹಿಂದಿನ ಕಾಲದಲ್ಲಿ ಪುರುಷರು ಆಯುಧಗಳನ್ನು ಬಲಗಡೆಯಲ್ಲಿ ಹಿಡಿದುಕೊಂಡು ಯುದ್ಧ ಮಾಡುತ್ತಿದ್ದರು ಅಂತಹ ಸಮಯದಲ್ಲಿ ಅವರು ತಮ್ಮ ಅಂಗಿಯನ್ನು ತೆಗೆಯಬೇಕಾಗುತ್ತದೆ ಬಲಬದಿಯಲ್ಲಿ ಆಯುಧ ಇರುವುದರಿಂದ ಎಡಗೈಯಲ್ಲಿ ಗುಂಡಿಗಳನ್ನು ಬಿಚ್ಚಲು ಅನುಕೂಲವಾಗುತ್ತಿತ್ತು ಹಾಗೆ ಸ್ತ್ರೀಯರು ಮಗುವನ್ನು ಎಡಗೈಯಲ್ಲಿ ಎತ್ತಿಕೊಳ್ಳುತ್ತಿದ್ದರು ಇದರಿಂದ ಯಾವುದೇ ಕೆಲಸವನ್ನಾದರೂ ಬಲಗೈಯಲ್ಲಿ ಮಾಡಬೇಕಾಗುತ್ತದೆ ಆದ್ದರಿಂದ ಸ್ತ್ರೀಯರ ಶರ್ಟ್ ಗಳಿಗೆ ಬಟನ್ಸ್ ಈ ರೀತಿಯಾಗಿ ಇರುತ್ತವೆ.

ಮೂರನೆಯದಾಗಿ ನೀವೆಲ್ಲರೂ ನೆಪೋಲಿಯನ್ ಎಂಬ ಹೆಸರನ್ನು ಕೇಳಿದ್ದೀರಿ ನೀವು ಆತನ ಫೋಟೋವನ್ನು ನೋಡಿದಾಗ ಆತನು ತನ್ನ ಕೈಯನ್ನು ಅಂಗಿಯ ಗುಂಡಿಗಳಲ್ಲಿ ಇಟ್ಟುಕೊಂಡಿರುತ್ತಾನೆ. ಇದನ್ನ ನೋಡಿ ಕೆಲವು ಸ್ತ್ರೀಯರು ಅದೇ ರೀತಿ ಪೋಸ್ ಕೊಡುತ್ತಿದ್ದರು ಇದನ್ನು ನೋಡಿ ನೆಪೋಲಿಯನ್ ಸ್ತ್ರೀಯರಿಗೆ ಎಡಬದಿಯಲ್ಲಿ ಬಟನ್ ಇಡುವಂತೆ ಆದೇಶ ನೀಡುತ್ತಾನೆ ಎನ್ನಲಾಗಿದೆ.

ಅರ್ಜೆಂಟೈನದ ಫೇಮಸ್ ಫುಟ್ಬಾಲ್ ಪ್ಲೇಯರ್ ಆದ ಲಿಯೋನಾರ್ಮೆಸಿಗೆ ಬಾರ್ಸಲೋನಾದಲ್ಲಿ ಒಂದು ಮನೆ ಇದೆ ಆ ಮನೆಯ ಮೇಲೆ ಯಾವ ಪ್ಲೇನ್ ಕೂಡ ಹಾರುವಂತೆ ಇಲ್ಲ ಈ ಸುದ್ದಿ ತಿಳಿದ ಮೇಲೆ ಹಲವರು ಶಾಕ್ ಆಗುತ್ತಾರೆ ಅನೇಕ ಜನ ಇದರ ಬಗ್ಗೆ ಟೀಕೆಗಳನ್ನು ಮಾಡುತ್ತಾರೆ ಆದರೆ ವಾಸ್ತುವವಾಗಿ ನಿಜಕ್ಕೂ ಅವರ ಮನೆಯ ಮೇಲೆ ಏರೋಪ್ಲೇನ್ ಹಾರಿ ಹೋಗುವಂತಿಲ್ಲ ಆದರೆ ಇದಕ್ಕೂ ಮೆಸ್ಸಿ ಅವರಿಗೂ ಯಾವುದೇ ಸಂಬಂಧವಿಲ್ಲ ಇಲ್ಲಿ ತಿಳಿದುಕೊಳ್ಳಬೇಕಾದಂತ ವಿಷಯವೇನೆಂದರೆ ಅವರ ಮನೆ ಇರುವ ಪ್ರದೇಶ ಒಂದು ಪರೋಟೆಕ್ಟೆಡ್ ಏರಿಯಾ ಆಗಿದೆ ಇಲ್ಲಿ ಪರಿಸರಕ್ಕೆ ಸಂಬಂಧಿಸಿದ ಕಠಿಣ ನಿಯಮಗಳು ಇವೆ ಆದ್ದರಿಂದ ಈ ರೀತಿ ವಿಮಾನ ಹಾರಲು ನಿಬಂಧನೆಗಳು ಇವೆ.

Leave A Reply

Your email address will not be published.

error: Content is protected !!