ಮಹಿಳೆಯರ ಬಗ್ಗೆ ನಿಮಗೆ ಗೊತ್ತಿರದ ಅತಿ ದೊಡ್ಡ ರ’ಹಸ್ಯ ಇಲ್ಲಿದೆ

0

ಒಂದು ಮನೆ ಲವಲವಿಕೆಯಿಂದ ಇರಬೇಕು ಎಂದರೆ ಸಂಸ್ಕಾರ ಎಂಬುದು ಅತಿ ಮುಖ್ಯ ಒಂದು ವೇಳೆ ಮಹಿಳೆ ಸಂಸ್ಕಾರವಂತಳಾಗಿದ್ದು ಪುರುಷರು ಅಡ್ಡದಾರಿ ಹಿಡಿದರೆ ಅವರನ್ನು ಒಳ್ಳೆಯ ರೀತಿಯಲ್ಲಿ ಸರಿದಾರಿಗೆ ತರುವ ಶಕ್ತಿಯನ್ನು ಆಕೆ ಹೊಂದಿರುತ್ತಾಳೆ ಆದರೆ ಆಕೆಯೇ ಸಂಸ್ಕಾರವನ್ನು ಹೊಂದದೆ ಇದ್ದರೆ ಅದು ಮನೆ ಮನಸು ಎಲ್ಲವನ್ನು ಹಾಳು ಮಾಡುತ್ತದೆ.

ಮಹಿಳೆಯರಿಗೆ ಪುರುಷರಿಗಿಂತ ಹಸಿವು ಎರಡು ಪಟ್ಟು ಜಾಸ್ತಿ ಹಾಗೆ ನಾಚಿಕೆ ನಾಲ್ಕು ಪಟ್ಟು ಜಾಸ್ತಿ ಧೈರ್ಯ ಆರು ಪಟ್ಟು ಅಂತೆಯೇ ಆಸೆಗಳು ಸಹ ಎಂಟುಪಟ್ಟು ಜಾಸ್ತಿಯಾಗಿರುತ್ತವೆ ಯಂತೆ. ಆಚಾರ್ಯ ಚಾಣಕ್ಯರು ಹೇಳುವಂತೆ ಪ್ರತಿಯೊಬ್ಬರ ಜೀವನದಲ್ಲಿಯೂ ಮಹಿಳೆಯರ ಪಾತ್ರ ಪ್ರಮುಖವಾಗಿರುತ್ತದೆ ಅದರಿಂದಾಗಿ ಪುರುಷರು ಮಹಿಳೆಯರ ಸೌಂದರ್ಯಕ್ಕೆ ಮಾರುಹೋಗುವ ಬದಲು ಕೆಲವೊಂದು ವಿಷಯಗಳನ್ನು ಅವಲೋಕಿಸಬೇಕಾಗುತ್ತದೆ

ಪುರುಷರಿಗೆ ಇರುವ ಅತಿ ದೊಡ್ಡ ಶಕ್ತಿ ಎಂದರೆ ಅದು ಅವರ ವಿವೇಕ ಹಾಗೆ ಮಹಿಳೆಯರಿಗೆ ಅವರ ಸೌಂದರ್ಯ. ಅಸೂಯೆಯನ್ನು ಹೊಂದಿರುವ ಮಹಿಳೆಯರ ಸಹವಾಸ ಮಾಡುವುದರಿಂದ ಪುರುಷ ಜೀವನದಲ್ಲಿ ಸಾಕಷ್ಟು ನೋವುಗಳನ್ನು ಅನುಭವಿಸಬೇಕಾಗುತ್ತದೆ ಅಂತಹ ಮಹಿಳೆಯರಿಗಾಗಿ ಅವನು ಹಣ ಸುರಿದು ಖರ್ಚು ಮಾಡುತ್ತಿದ್ದರೆ ಅದು ಅವನತಿಗೆ ಕಾರಣವಾಗುತ್ತದೆ ಹೀಗಾಗಿ ಪುರುಷರು ಅಂತಹ ಮಹಿಳೆಯರಿಂದ ದೂರ ಇರುವುದು ಉತ್ತಮ ಎನ್ನುತ್ತಾರೆ ಚಾಣಕ್ಯ.

ತನ್ನ ಆಸೆ ಸ್ವಾರ್ಥಕ್ಕಾಗಿ ಪುರುಷರನ್ನು ಪ್ರೀತಿಸುವ ಮಹಿಳೆಯ ಒಂದಲ್ಲ ಒಂದು ದಿನ ಅವರಿಗೆ ಮೋಸ ಮಾಡುತ್ತಾಳೆ ಆ ವ್ಯಕ್ತಿ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಇಂತಹ ಮಹಿಳೆಯರು ಆತನನ್ನು ಬಿಟ್ಟು ಹೋಗುತ್ತಾರೆ ಹಾಗೆಂದು ಎಲ್ಲಾ ಮಹಿಳೆಯರು ಈ ರೀತಿ ಇರುವುದಿಲ್ಲ ನೀರಿನಲ್ಲಿರುವ ಮೀನಿನ ಹೆಜ್ಜೆಯನ್ನು ಬೇಕಾದರೂ ಕಂಡುಹಿಡಿಯಬಹುದು ಆದರೆ ಒಂದು ಹೆಣ್ಣಿನ ಮನಸ್ಸಿನಲ್ಲಿ ಅಡಕವಾಗಿರುವ ಮಾತುಗಳನ್ನು ತಿಳಿಯುವುದು ಕಷ್ಟ

ಆಚಾರ್ಯ ಚಾಣಕ್ಯನ ಪ್ರಕಾರ ಸಹನತೆ ಮತ್ತು ವಿನಮ್ರತೆಯನ್ನು ಹೊಂದಿರುವಂತಹ ಮಹಿಳೆ ಬಹಳ ಶ್ರೇಷ್ಠವಾಗಿರುತ್ತಾಳೆ ಎಂಬುದಾಗಿದೆ ಇಂತಹ ಗುಣಗಳನ್ನು ಹೊಂದಿರುವ ಮಹಿಳೆಯು ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಾಳೆ ಹಾಗೆಯೇ ಸಮಾಜದಿಂದ ಗೌರವವನ್ನು ಪಡೆಯುತ್ತಾಳೆ. ಧರ್ಮವನ್ನು ಧರ್ಮವನ್ನು ಅನುಸರಿಸುವ ಮಹಿಳೆ ಸಮಾಜದಲ್ಲಿ ಖ್ಯಾತಿಯನ್ನು ಪಡೆಯುತ್ತಾಳೆ ಈಕೆ ಸರಿ ಮತ್ತು ತಪ್ಪುಗಳ ವ್ಯತ್ಯಾಸವನ್ನು ಸುಲಭವಾಗಿ ಅರ್ಥೈಸಿಕೊಳ್ಳುತ್ತಾಳೆ ಹಾಗೆಯೇ ಇಂಥ ಮಹಿಳೆಯರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿಯೂ ತುಂಬುತ್ತದೆ.

ಆಚಾರ್ಯರ ಪ್ರಕಾರ ಹಣವನ್ನ ಉಳಿಸುವ ಮಹಿಳೆ ತನ್ನ ಕುಟುಂಬವನ್ನ ರಕ್ಷಿಸುವವಳು ತನ್ನ ಪತಿಯ ಸಂಕಷ್ಟಕರ ಸಂದರ್ಭಗಳಲ್ಲಿ ಕೈಹಿಡಿದು ಧೈರ್ಯ ತುಂಬುವವಳು ಇದಕ್ಕೆ ತದ್ವಿರುದ್ಧವಾಗಿ ಇರುವಂತಹ ಮಹಿಳೆಯರು ಅಂದರೆ ಆದಾಯಕ್ಕಿಂತ ಹೆಚ್ಚಿಗೆ ಖರ್ಚುಗಳನ್ನು ಮಾಡುವ ಹುಡುಗಿಯರು ತಮ್ಮ ಸಂಸಾರದಲ್ಲಿ ಸಮಸ್ಯೆಗಳನ್ನು ತಂದುಕೊಳ್ಳುತ್ತಾರೆ

ಇನ್ನೂ ಗಂಡ ಹೆಂಡತಿಯರ ಸಂಬಂಧದಲ್ಲಿ ನಂಬಿಕೆ ಎನ್ನುವುದು ಬಹಳ ಮುಖ್ಯ ಜೀವನದಲ್ಲಿ ಬರುವ ಕಷ್ಟ ನಷ್ಟಗಳನ್ನು ಸಂಪೂರ್ಣವಾಗಿ ಒಬ್ಬರಿಗೊಬ್ಬರು ಹಂಚಿಕೊಂಡು ಜೀವನ ನಡೆಸುವುದರಿಂದ ಅವರ ಬಾಂಧವ್ಯವು ದಿನದಿಂದ ದಿನಕ್ಕೆ ವೃದ್ಧಿಯಾಗುತ್ತದೆ ಹೆಣ್ಣು ಮನೆಯನ್ನು ಕಟ್ಟಲು ಬಲ್ಲಳು ಕೆಡವಲು ಬಲ್ಲಳು ಎಂಬ ಮಾತಿದೆ

ಇಂತಹ ಹೆಣ್ಣು ಮನೆಗೆ ಒಂದು ಉತ್ತಮ ಆಸ್ತಿ ಒಬ್ಬ ವ್ಯಕ್ತಿಗೆ ಎಷ್ಟೇ ಸಂಪತ್ತು ಇದ್ದರೂ ಮನಸ್ಸಿಗೆ ನೆಮ್ಮದಿ ಇಲ್ಲದೆ ಇದ್ದರೆ ಎಲ್ಲವೂ ವ್ಯರ್ಥ ಹಾಗಾಗಿ ಯಾರಿಗೆ ಮನಶಾಂತಿ ಲಭಿಸುತ್ತದೆಯೋ ಅವರು ಎಲ್ಲಾ ಸಮಸ್ಯೆಗಳನ್ನು ಸುಲಭವಾಗಿ ಸರಿದೂಗಿಸಿಕೊಂಡು ಹೋಗುತ್ತಾರೆ ಆದ್ದರಿಂದ ಪ್ರತಿಯೊಬ್ಬ ಪುರುಷನ ಜೀವನದಲ್ಲಿ ಬರುವ ಬಾಳ ಸಂಗಾತಿಯು ಒಳ್ಳೆಯ ನೀತಿ ನಡತೆಯನ್ನು ಹೊಂದಿರಬೇಕು ಆಕೆ ಮಾತ್ರ ತನ್ನ ಕುಟುಂಬವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗಲು ಹೊಣೆಗಾರಳಾಗಿರುತ್ತಾರೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.

error: Content is protected !!
Footer code: