ಮನೆಯ ಹೊಸ್ತಿಲ ಮೇಲೆ ಕೂರುವುದರಿಂದ ಏನಾಗುತ್ತೆ ಗೊತ್ತೆ ಒಮ್ಮೆನೋಡಿ

0

ಹಿಂದಿನ ಕಾಲದಿಂದಲೂ ಕೂಡ ನಮ್ಮ ಹಿರಿಯರು ಇದನ್ನು ಹೇಳುತ್ತಲೇ ಬರುತ್ತಾರೆ ಮನೆಯ ಹೊಸ್ತಿಲ ಮೇಲೆ ಕೂರಬಾರದು ಎಂಬುದಾಗಿ ಆದ್ರೆ ಇದರ ಹಿಂದಿನ ನಿಜವಾದ ಕಾರಣವೇನು? ಅನ್ನೋದು ಬಹಳಷ್ಟು ಜನಕ್ಕೆ ಗೊತ್ತಿರೋದಿಲ್ಲ ಬನ್ನಿ ಈ ಮೂಲಕ ತಿಳಿಯೋಣ. ಶ್ರೀಮಂತರಾಗಲು ಶ್ರಮದ ಜೊತೆಗೆ ಅದೃಷ್ಟ ಇರಬೇಕಾಗುತ್ತದೆ. ಸಾಮಾನ್ಯ ವ್ಯಕ್ತಿಗಳು ತುಂಬಾನೇ ಶ್ರಮ ಪಡುತ್ತಾರೆ ಆದರೂ ಸಹ ಅವರು ಶ್ರೀಮಂತರಾಗಿಲ್ಲ. ಜೀವನದಲ್ಲಿ ವಾಸ್ತುವಿನ ಸ್ಥಾನ ತುಂಬಾನೇ ಮುಖ್ಯವಾಗಿರುತ್ತದೆ.

ಯಾವ ಸ್ಥಳದಲ್ಲಿ ಹೆಚ್ಚಾಗಿ ಸಮಯವನ್ನು ಹೆಚ್ಚಾಗಿ ಕಳೆಯುತ್ತಾರೆ ಆ ಸ್ಥಳದ ಮೇಲೆ ಆರ್ಥಿಕ ಸ್ಥಿತಿಯು ಡಿಪೆಂಡ್ ಆಗಿರುತ್ತದೆ. ಕೆಲವು ಕಾರಣಗಳಿಂದ ಮನೆಯಲ್ಲಿ ದರಿದ್ರ ಬಡತನವು ವಾಸ ಮಾಡುತ್ತಾವೇ. ಸಾಮಾನ್ಯವಾಗಿ ಮಹಿಳೆಯರು ಇಂತಹ ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಮನೆಯ ಮೇಲೆ ಆರ್ಥಿಕ ತೊಂದರೆ ಉಂಟಾಗುತ್ತದೆ ಮತ್ತು ಮನೆಯಿಂದ ತಾಯಿ ಲಕ್ಷ್ಮೀದೇವಿ ನೆಲೆಸುವುದಿಲ್ಲ.

ಪೂಜೆ ಮಾಡುವಾಗ ಒಳ ಮನಸ್ಸು ಶುದ್ಧವಾಗಿರಬೇಕು. ಮಧ್ಯಪಾನ ಹಾಗೂ ಮಾಂಸಹಾರ ಸೇವಿಸಿ ಪೂಜೆಯನ್ನು ಮಾಡಬಾರದು. ಇದರಿಂದ ದೇವರಿಗೆ ಕೋಪ ಬರುತ್ತದೆ. ಇದೇ ರೀತಿ ಯಾವುದೇ ಪವಿತ್ರವಾದ ಗ್ರಂಥವನ್ನು ಓದುವ ಸಮಯದಲ್ಲಿ ಶುದ್ಧತೆಯ ಬಗ್ಗೆ ಒಳಮನಸ್ಸು ಸ್ವಚ್ಛವಾಗಿ ಇರಿಸಲು ಗಮನಹರಿಸಬೇಕು. ದೇವರ ಮುಂದೆ ಇರುವ ದೀಪವನ್ನು ಹಾರಿಸುವುದರಲ್ಲಿ, ಪೂಜಾ ಸಾಮಾಗ್ರಿಗಳ ವಾಸನೆಯನ್ನು ಸೇವಿಸುವುದು ಆಗಲಿ ದರಿದ್ರತೆ, ಶಾಪ ಆಂಟಿಕೊಳ್ಳುತ್ತದೆ.

ರಾತ್ರಿಯ ವೇಳೆ ಉಗುರುಗಳನ್ನು ಕತ್ತರಿಸುವುದು, ಉಗುರು ಕಚ್ಚುವುದರಿಂದ ರಾಹು,ಕೇತು ಗ್ರಹಗಳು ಆಕರ್ಷಣೆಗೊಳ್ಳುತ್ತವೆ.ಈ ರೀತಿ ಮಾಡುವುದರಿಂದ ದೇಹದಲ್ಲಿ ದುಷ್ಟ ಪರಿಣಾಮ ಬೀರುತ್ತವೆ.ಇದರಿಂದ ಆರ್ಥಿಕ ಸಮಸ್ಯೆ ಉಂಟಾಗುತ್ತದೆ. ಮನೆಯ ದ್ವಾರದ ಮುಂದೆ ಅಥವಾ ಅಕ್ಕಪಕ್ಕದಲ್ಲಿ ಕಸವನ್ನು ಗುಡಿಸಿ ಇಡಬಾರದು.

ಹಣದ ಮೇಲೆ ದುರಾಸೆ ಮತ್ತು ಹಣವನ್ನು ಸರಿಯಾಗಿ ಉಪಯೋಗ ಮಾಡದಿದ್ದರೆ, ಹರಿದು ಹೋದ ಬಟ್ಟೆಯನ್ನು ಧರಿಸಿದರೆ, ಮನೆಯಲ್ಲಿ ಜಗಳ ಮಾಡುವುದುರಿಂದ ಧನ ಸಂಪತ್ತು ಇರುವುದಿಲ್ಲ.ಇಂತಹ ಮನೆಯಲ್ಲಿ ತಾಯಿ ಲಕ್ಷ್ಮಿ ದೇವಿ ನೆಲೆಸುವುದಿಲ್ಲ.ಇನ್ನು ಹಣ ಇದೆ ಎಂದು ಮನೆಯಲ್ಲಿ ಇರುವವರಿಗೆ ಅವಮಾನ ಮಾಡಿದರೆ ನಿಮ್ನ ವಿನಾಶಕ್ಕೆ ನೀವೇ ಕಾರಣ ಆಗುತ್ತೀರ.ಮನೆಯ ಹೊಸ್ತಿಲ ಮೇಲೇ ಕೂರುವುದು, ಕಾಲು ಇಟ್ಟು ಒಳಗೆ ಬರುವುದು,ಹೊಸ್ತಿಲ ಮೇಲೇ ಕುಳಿತುಕೊಂಡು ಆಹಾರ ಸೇವನೆ ಮಾಡುವುದರಿಂದ ದರಿದ್ರತೆ ಮನೆಯೊಳಗೆ ಪ್ರವೇಶ ಮಾಡುತ್ತದೆ. ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!