ಮನೆಯಲ್ಲೇ ಇದ್ದು Voter ID ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳುವ ಸುಲಭ ವಿಧಾನ

0

ಈ ಒಂದು ಮಾಹಿತಿಯಲ್ಲಿ ನಾವು ನಿಮಗೆ ತಿಳಿಸಿ ಕೊಡುತ್ತಿರುವುದು ಏನು ಎಂದರೆ ಆನ್ಲೈನಲ್ಲಿ ಕೇವಲ ಎರಡು ನಿಮಿಷದಲ್ಲಿ ನಿಮ್ಮ ಒಂದು ಡಿಜಿಟಲ್ ವೋಟರ್ ಐಡಿ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ ಎಂದು ಕಂಪ್ಲೀಟ್ ಮಾಹಿತಿ ಕೊಡುತ್ತಿದ್ದೇನೆ ಹಾಗಾದರೆ ಬನ್ನಿ ಈ ಮಾಹಿತಿಯನ್ನು ಶುರು ಮಾಡೋಣ

ನೀವೇ ಮನೆಯಲ್ಲಿ ಕುಳಿತುಕೊಂಡು ಕೇವಲ ಎರಡು ನಿಮಿಷದಲ್ಲಿ ಆನ್ಲೈನ್ ಮೂಲಕ ಡಿಜಿಟಲ್ ವೋಟರ್ ಐಡಿ ಕಾರ್ಡನ್ನು ಡೌನ್ಲೋಡ್ ಮಾಡಬಹುದು ಹಾಗಾದರೆ ಈಗ ನಾನು ಯಾವ ರೀತಿಯಾಗಿ ಸ್ಟೆಪ್ ಬೈ ಸ್ಟೆಪ್ ಮಾಹಿತಿ ತಿಳಿಸಿಕೊಡುತ್ತೇನೆ ಸೋ ಮೊದಲಿಗೆ ನೀವು ಏನು ಮಾಡಬೇಕು ಇದರ ಹೆಸರು (National voters service portal) ಅಥವಾ NVSP ಅಂತ ವೆಬ್ ಸೈಟನ್ನು ನೀವು ಓಪನ್ ಮಾಡಿಕೊಂಡ ಆದ ಮೇಲೆ ಅಲ್ಲಿ ಕೆಳಗಡೆ ಲಾಗಿನ್ ಅಥವಾ ರಿಜಿಸ್ಟರ್ ಅಂತ ಆಪ್ಷನ್ ಇರುತ್ತದೆ

ನಿಮ್ಮ ಒಂದು ಅಕೌಂಟನ್ನು ಕ್ರಿಯೇಟ್ ಮಾಡಿಕೊಳ್ಳಿ ಅಕೌಂಟ್ ಕ್ರಿಯೇಟ್ ಮಾಡಿಕೊಂಡಿ ಆದ ಮೇಲೆ ಇಲ್ಲಿ ನೀವು ಮೊಬೈಲ್ ನಂಬರ್ ಅಥವಾ ಇಮೇಲ್ ಐಡಿ ಯಾವುದು ಅಕೌಂಟ್ ಕೊಟ್ಟಿರುತ್ತೀರಾ ಅದು ಹಾಕಿ ಆಮೇಲೆ ಪಾಸ್ವರ್ಡ್ ಕೂಡ ನೀವು ಸೆಟ್ ಮಾಡಿಕೊಳ್ಳುತ್ತೀರಾ ಪಾಸ್ವರ್ಡ್ ಹಾಕಿ ಆಮೇಲೆ ನೀವು ಕ್ಯಾಪ್ಷನ್ ಹಾಕಿ ಲಾಗಿನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ ಈಗ ನಾವು ಎಲ್ಲ ಇಂಫಾರ್ಮೇಷನ್ ಹಾಕಿ ಲಾಗಿನ್ ಮೇಲೆ ಕ್ಲಿಕ್ ಮಾಡಿ

ಇಲ್ಲಿ ಡೌನ್ಲೋಡ್ ಆಪ್ಷನ್ ಮೇಲೆ ನೀವು ಕ್ಲಿಕ್ ಮಾಡಿಕೊಂಡು ಡೌನ್ಲೋಡ್ ಕ್ಲಿಕ್ ಮಾಡಿದ್ಮೇಲೆ ಇಲ್ಲಿ ನಿಮಗೆ ಅಪ್ಲಿಕೇಶನ್ ರೆಫರೆನ್ಸ್ ನಂಬರ್ ಇದ್ದರೆ ಅಥವಾ ನಿಮ್ಮ ಹತ್ತಿರ ಹಳೆಯ ವೋಟರ್ ಐಡಿ ಕಾರ್ಡ್ ನಂಬರ್ ಇದ್ದರೆ ಈ ಎಪಿಕ್ ನಂಬರ್ ಅನ್ನು ಹಾಕಿ ನಿಮ್ಮ ಒಂದು ಸ್ಟೇಟ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಿ ಸೆಲೆಕ್ಟ್ ಮಾಡಿಕೊಂಡು ನೆಕ್ಸ್ಟ್ ಸರ್ಚ್ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಸೊ ನಾವು ಈ ಎಪಿಕ್ ನಂಬರ್ ಹಾಕಿ ನಮ್ಮ ಸ್ಟೇಟನ್ನು ಸೆಲೆಕ್ಟ್ ಮಾಡಿಕೊಂಡ ಮೇಲೆ ನಾವು ಸರ್ಚ್ ಮೇಲೆ ಕ್ಲಿಕ್ ಮಾಡಿದ್ದೇವೆ

ಸರ್ಚ್ ಮೇಲೆ ಕ್ಲಿಕ್ ಮಾಡಿದಾಗ ನಮ್ಮ ಒಂದು ಎಲೆಕ್ಷನ್ ವೋಟ್ ಐಡಿ ಕಾರ್ಡ್ ಸಿಕ್ಕಿತು. ನೀವು ಆನ್ಲೈನ್ ನಲ್ಲಿ ವೋಟರ್ ಐಡಿಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು ಎಂದರೆ ನಿಮ್ಮ ಆಧಾರ್ ಕಾರ್ಡ್ ಅಥವಾ ಫೋನ್ ನಂಬರ್ ನಿಂದ ನಿಮ್ಮ ವೋಟರ್ ಐಡಿ ಲಿಂಕ್ ಇರಬೇಕು. ಒಂದು ವೇಳೆ ನಿಮ್ಮ ನಂಬರ್ ಲಿಂಕ್ ಇಲ್ಲ ಎಂದರೆ ನಿಮ್ಮ ವೋಟರ್ ಐಡಿ ನಿಮಗೆ ಸೇರುವುದಿಲ್ಲ. ನಂತರ ನೀವು ಅಲ್ಲೇ ಕಾಣುವಂತಹ ಸೆಂಡ್ ಒಟಿಪಿ ಎಂಬ ಪದವನ್ನು ನೀವು ಒತ್ತಬೇಕು ನಂತರ ಓಟಿಪಿ ನಿಮ್ಮ ಫೋನ್ ನಂಬರಿಗೆ ಬರುತ್ತದೆ ಆ ಒಟಿಪಿಯನ್ನು ಅಲ್ಲಿ ನೊಂದಣಿಸಬೇಕು.ನಿಮ್ಮ ಒಂದು ಓಟಿಪಿ ವೆರಿಫೈ ಆದ ಮೇಲೆ ನಂತರ ಡೌನ್ಲೋಡ್ ಎಂಬುದರ ಮೇಲೆ ನೀವು ಕ್ಲಿಕ್ ಮಾಡಿದರೆ ನಿಮ್ಮ ಒಂದು ವೋಟರ್ ಐಡಿ ಕಾಣಿಸಿಕೊಳ್ಳುತ್ತದೆ.

Leave A Reply

Your email address will not be published.

error: Content is protected !!
Footer code: