WhatsApp Group Join Now
Telegram Group Join Now

ಮದುವೆ ಸಮಾರಂಭಗಳಲ್ಲಿ ಮಧುಮಕ್ಕಳು ಮೆಹಂದಿ ಹಾಕಿಕೊಳ್ಳುವುದು ಇಂದು ಸಂಪ್ರದಾಯವಾಗಿ ಬೆಳೆದುಬಂದಿದೆ. ಹಾಗೆ ಮದರಂಗಿ ಚಿತ್ತಾರ ಬಿಡಿಸಿಕೊಳ್ಳುವುದರ ಹಿಂದೆ ಕೆಲವರಿಗೆ ಗೊತ್ತಿಲ್ಲದ ಸಂಗತಿಯೂ ಇದೆ. ಅದೇನೆಂದರೆ ಮದರಂಗಿ ಔಷಧೀಯ ಗುಣಗಳನ್ನು ಹೊಂದಿದ್ದು, ಅದನ್ನು ಕೈಗಳು ಹಾಗೂ ಕಾಲಿಗೆ ಹಚ್ಚುವುದರಿಂದ ವಿವಾಹದ ಸಮಯದಲ್ಲಿ ಮಧುಮಕ್ಕಳಲ್ಲಿ ಹೆಚ್ಚುವ ಸ್ಟ್ರೆಸ್ ಕಡಿಮೆ ಮಾಡುತ್ತದೆ.

ದೇಹವನ್ನು ತಂಪಾಗಿಸಿ, ನರಗಳನ್ನು ಶಾಂತಗೊಳಿಸುತ್ತದೆ. ಮದುವೆ ಸಂದರ್ಭದಲ್ಲಿ ಮಧುಮಕ್ಕಳಲ್ಲಿ ಹೆಚ್ಚಿನ ಭಯ, ಒತ್ತಡ ಹೆಚ್ಚಾಗಿರುತ್ತದೆ ಹಾಗಾಗಿ ಈ ಮದರಂಗಿ ಹಾಕಿಸಿಕೊಳ್ಳುವುದು ಸಂಪ್ರದಾಯವಾಗಿ ಬೆಳೆದುಬಂದಿದೆ. ಹಿಂದೆ ಎಲ್ಲರ ಮನೆಯಲ್ಲಿಯೂ ನೆಲದ ಮೇಲೆ ಕುಳಿತು ಊಟ ಮಾಡುವ ಪದ್ಧತಿ ಇತ್ತು. ನಮ್ಮ ಶಾಸ್ತ್ರಗಳು ಕೂಡ ಈ ಆಚರಣೆಯ ಬಗ್ಗೆ ಹೇಳುತ್ತವೆ. ಆದ್ರೆ ಇತ್ತೀಚೆಗೆ ಕೆಲವು ಜನರು ಊಟ ಮಾಡಲೆಂದೇ ಡೈನಿಂಗ್ ಟೇಬಲ್, ಚೇರ್ ಮುಂತಾದವುಗಳನ್ನು ಇಟ್ಟುಕೊಂಡಿರ್ತಾರೆ.

ಇನ್ನೂ ಕೆಲವರು ಟಿವಿ ಮುಂದೆಯೋ ಅಥವಾ ತಮ್ಮ ಹಾಸಿಗೆಯ ಮೇಲೋ ಕುಳಿತು ಊಟ ಮಾಡುವ ರೂಢಿಯನ್ನು ಬೆಳೆಸಿಕೊಂಡಿರ್ತಾರೆ. ಬಹುಶಃ ಟಿವಿ ನೋಡುತ್ತಾ ಅಥವಾ ಹಾಸಿಗೆಯ ಮೇಲೆ ಕುಳಿತು ಊಟ ಮಾಡುವುದು ಆರಾಮದಾಯಕವಾಗಿರಬಹುದು. ಆದರೆ ಇದರಿಂದ ಆರೋಗ್ಯಕ್ಕೆ ಮಾರಕವಾಗೋದಂತೂ ಖಂಡಿತ. ಇದಕ್ಕಾಗಿ ನಮ್ಮ ಪೂರ್ವಿಕರು ಒಂದು ಶಿಸ್ತನ್ನು ಅಳವಡಿಸಿದ್ದರು. ಅದೇನಂದ್ರೆ ಎಲ್ಲರೂ ನೆಲದ ಮೇಲೆ ಕುಳಿತು ಆಹಾರ ಸೇವಿಸೋದು.

ಹೀಗೆ ನೆಲದ ಮೇಲೆ ಕುಳಿತು ಆಹಾರ ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಉತ್ತಮ ಪ್ರಯೋಜನಗಳು ದೊರೆಯುತ್ತವೆ ಎನ್ನಲಾಗುತ್ತೆ. ನಾವು ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ನಮಗೇ ತಿಳಿಯದಂತೆ ಒಂದು ಉಪಯೋಗ ದೊರೆಯುತ್ತೆ. ಅದೇನೆಂದರೆ ಸುಖಾಸನ ಅಥವಾ ಅರ್ಧ ಪದ್ಮಾಸನ ಹಾಕಿ ಕುಳಿತು ಊಟ ಮಾಡೋದ್ರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಸುಗಮವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತೆ.

ಕೆಲವರ ಅಭಿಪ್ರಾಯದಂತೆ ನಾವು ಸುಖಾಸನದಲ್ಲಿ ಕುಳಿತ ಕೂಡಲೇ ನಮ್ಮ ಮೆದುಳಿಗೆ ಜೀರ್ಣ ಶಕ್ತಿಯನ್ನು ಪ್ರಚೋದಿಸುವಂತಹ ಸಂಕೇತಗಳು ತಲುಪುತ್ತವೆ. ಒಂದು ವೇಳೆ ನಮ್ಮ ದೇಹದಲ್ಲಿ ಮೂಳೆಗಳೆ ಇಲ್ಲದಿದ್ದರೆ ಏನಾಗುತ್ತೆ? ಇದನ್ನು ಕೇವಲ ಮಾಹಿತಿಗಾಗಿ ಹೇಳಲಾಗಿದೆ. ನಾವು ಇಂದು ನಿಂತಿದ್ದೇವೆ, ಸುಂದರವಾಗಿ ಕಾಣಿಸುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ನಮ್ಮ ದೇಹದಲ್ಲಿರುವ ಮೂಳೆಗಳು ಒಂದು. ಅದೇ ಮೂಳೆಗಳು ಇಲ್ಲದಿದ್ದರೆ ನಾವು ತಕ್ಷಣ ಸತ್ತುಹೋಗುತ್ತೇವೆ. ಮೂಳೆಗಳಿಲ್ಲದೆ ಜೀವನವೇ ಇಲ್ಲ. ಆಕಾಸ್ಮಾತ್ ನಮ್ಮ ದೇಹದಲ್ಲಿ ಮೂಳೆಗಳೇ ಇಲ್ಲದಿದ್ದರೆ ಸಮುದ್ರದಲ್ಲಿರುವ ಜೆಲ್ಲಿ ಫಿಶ್ನಂತೆ ಜೀವಿಸಬೇಕಾಗುತ್ತದೆ. ಇಂತಹ ಜನರಿಗೆ ಗೊತ್ತಿಲ್ಲದ ಇಂಟ್ರೆಸ್ಟಿಂಗ್ ಸಂಗತಿಗಳ ಕುರಿತು ತಿಳಿದುಕೊಳ್ಳಲು ನಮ್ಮ ಪೇಜ್ ಲೈಕ್ ಮಾಡಿಕೊಳ್ಳಿ ಧನ್ಯವಾದಗಳು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: