WhatsApp Group Join Now
Telegram Group Join Now

ಇಂಡಿಯನ್‌ ರೈಲ್ವೆಯ ವಿವಿಧ ಜೋನ್‌ಗಳಲ್ಲಿ ಅಗತ್ಯ ಇರುವ ಹುದ್ದೆಗಳ ಭರ್ತಿಗೆ ವಿವಿಧ ವಲಯಗಳ ಆರ್‌ಆರ್‌ಸಿ ಪ್ರಕಟಣೆ ಹೊರಡಿಸಿವೆ. ಆಸಕ್ತರು ಈ ಕೆಳಗಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ. ಅರ್ಜಿಗೆ ಕೊನೆ ದಿನಾಂಕ, ಅರ್ಹತೆಗಳು ಮತ್ತು ಇತರೆ ಮಾಹಿತಿಗಳನ್ನು ಚೆಕ್‌ ಮಾಡಿ ಆನ್‌ಲೈನ್‌ ಅರ್ಜಿ ಸಲ್ಲಿಸಿ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಭಾರತೀಯ ರೈಲ್ವೆಯಲ್ಲೀ 4000 ಹುದ್ದೆಗಳ ಬ್ರಹತ್ ನೇಮಕಾತಿ ನಡೆಯಲಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ರೈಲ್ವೆ TC ರಿಕ್ವೈರ್ಮೆಂಟ್ 2021. ಇದರ ಪ್ರಕಾರ ಭಾರತೀಯ ರೈಲ್ವೆ ಇದರಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ 4000 ಆಗಿರುತ್ತದೆ. ಹುದ್ದೆಯ ಹೆಸರು ಗ್ರೂಪ್ C ನ ಗೂಡ್ಸ್ ಗಾರ್ಡ್ ಮತ್ತು ಟಿಕೆಟ್ ಕಲೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಹಾಗೂ ಭಾರತೀಯ ನಾಗರೀಕ ಇಡೀ ಭಾರದಾದ್ಯಂತ ಎಲ್ಲಿ ಬೇಕಿದ್ದರೂ ಅರ್ಜಿ ಸಲ್ಲಿಸಬಹುದು. ಇನ್ನೂ ವೇತನದ ಬಗ್ಗೆ ನೋಡುವುದಾದರೆ , ಟಿಸಿ ಗೆ ನೀಡುವ ವೇತನ ಪ್ರತೀ ತಿಂಗಳು 21,000 ದಿಂದ ಆರಂಭವಾಗಿ 81,000 ರೂಪಾಯಿಯ ವರೆಗೆ ಪ್ರತೀ ತಿಂಗಳು ವೇತನ ನೀಡಲಾಗುವುದು.

ಅರ್ಜಿ ಶುಲ್ಕ UR/ ಜನರಲ್ ಮತ್ತು ಒಬಿಸಿ ಅಭ್ಯರ್ಥಿಗಳು 500 ರೂಪಾಯಿ ಶುಲ್ಕವನ್ನು ಹಾಗೂ SC st ಹಾಗೂ ಮಹಿಳಾ ಅಭ್ಯರ್ಥಿಗಳು 250 ರೂಪಾಯಿ ಅರ್ಜಿ ಶುಲ್ಕವನ್ನು ಭರಿಸಬೇಕು. ಇನ್ನೂ ಅಭ್ಯರ್ಥಿಗಳ ವಯೋಮಿತಿ ನೋಡುವುದಾದರೆ ಕನಿಷ್ಠ ಹದಿನೆಂಟು ವರ್ಷ ಹಾಗೂ ಗರಿಷ್ಠ 30 ವರ್ಷ ವಯಸ್ಸು ಆಗಿರಬೇಕು.

ಆಯ್ಕೆಯ ಪ್ರಕ್ರಿಯೆ ಹೇಗೆ ಎಂದು ನೋಡುವುದಾದರೆ, ಆನ್ಲೈನ್ ಪರೀಕ್ಷೆ ಇರುತ್ತದೆ. ಕಂಪ್ಯೂಟರ್ ಪರೀಕ್ಷೆ ಹಾಗೂ ಡಾಕ್ಯುಮೆಂಟ್ ವೇರಿಫಿಕೇಶನ್ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಬೇಕಾದ ವ್ಯಕ್ತಿಗಳ ವಿದ್ಯಾರ್ಹತೆ ನೋಡುವುದಾದರೆ, ಹತ್ತನೇ ತರಗತಿ, ಪಿಯುಸಿ ಅಥವಾ ಯಾವುದೇ ಡಿಗ್ರೀ ಆಗಿರಬೇಕು.

ಇನ್ನೂ ಪ್ರಮುಖ ದಿನಾಂಕಗಳನ್ನು ನೋಡುವುದಾದರೆ, ಅರ್ಜಿ ಸಲ್ಲಿಸಲು ಆರಂಭದ ದಿನಾಂಕ 2021 ರ ಡಿಸೆಂಬರ್ ಕೊನೆಯ ವಾರದಲ್ಲಿ ಆರಂಭ ಆಗಿದ್ದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2022 ರ ಜನವರಿ ಕೊನೆಯ ವಾರ ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: