ಭಾರತೀಯ ಆಹಾರ ನಿಗಮದಲ್ಲಿ ನೇಮಕಾತಿ ಕುರಿತು ಮಾಹಿತಿ

0

ಅನೇಕ ಜನರು ಉದ್ಯೋಗಕ್ಕಾಗಿ ಪರದಾಡುತ್ತಿದ್ದಾರೆ ಆದರೆ ಈಗ ಉದ್ಯೋಗ ಮಾಡುವರಿಗೆ ಇದೊಂದು ಸುವರ್ಣ ಅವಕಾಶವಾಗಿದೆ ಭಾರತೀಯ ಆಹಾರ ನಿಗಮದಲ್ಲಿ ನೇಮಕಾತಿ ನಡೆಯಲಿದೆ ಹೀಗಾಗಿ ಅನೇಕ ಜನರು ಉದ್ಯೋಗ ಪಡೆಯಬಹುದು ಈ ಹುದ್ದೆಗಳಿಗೆ ಆಯ್ಕೆ ಆಗಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಒಂದು ಸಾವಿರ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ ಇದೊಂದು ಕಾವಲುಗಾರ ಹುದ್ದೆಯಾಗಿದೆ .ಈ ನೇಮಕಾತಿಯಿಂದ ಅನೇಕ ಜನರು ಉದ್ಯೋಗ ಪಡೆದುಕೊಳ್ಳಬಹುದು ಹಾಗೆಯೇಹದಿನೆಂಟು ವರ್ಷದಿಂದ ಇಪ್ಪತ್ತೈದು ವರ್ಷದ ಒಳಗಿನವರೂ ಈ ಹುದ್ದೆಯನ್ನು ಆಯ್ಕೆ ಆಗುತ್ತಾರೆ ಹಾಗಾಗಿ ಈ ನೇಮಕಾತಿಯ ಸದ್ಯದಲ್ಲೇ ಶುರು ಆಗಲಿದೆ ನಾವು ಈ ಲೇಖನದ ಮೂಲಕ ಆಹಾರ ಸರಬರಾಜು ನಿಗಮದ ನೇಮಕಾತಿಯ ಬಗ್ಗೆ ತಿಳಿದುಕೊಳ್ಳೋಣ.

ಭಾರತೀಯ ಆಹಾರ ನಿಗಮದಲ್ಲಿ ನೇಮಕಾತಿ ನಡೆಯಲಿದೆ ಕಾವಲುಗಾರ ಹುದ್ದೆಗಳು ಖಾಲಿ ಇರುತ್ತದೆ ಒಂದು ಸಾವಿರ ಹುದ್ದೆಗಳು ಖಾಲಿ ಇರುತ್ತದೆ ಆನ್ಲೈನ್ ಮೂಲಕ ಅಪ್ಲಿಕೇಶನ್ ಅನ್ನು ಹಾಕಬೇಕು ಎಂಟನೇ ತರಗತಿ ಪಾಸ ಆಗಿರಬೇಕು ಒಂದು ಎಂಟು ಎರಡು ಸಾವಿರದ ಗಡಿ ಎಳಕ್ಕಿಂತ ಮೊದಲು ರಿಸಲ್ಟ್ ಬರಬೇಕು ಹದಿನೆಂಟು ವರ್ಷದಿಂದ ಇಪ್ಪತ್ತೈದು ವರ್ಷದ ಒಳಗಿನವರೂ ಈ ಹುದ್ದೆಯನ್ನು ಮಾಡಬಹುದು

ಎಸ್ಟಿ ಎಸ್ಸಿ ಅಭ್ಯರ್ಥಿಗಳಿಗೆ ಐದು ವರ್ಷ ಏಜ್ ರಿಲ್ಯಾಕ್ಸೇಷನ್ ಇರುತ್ತದೆ ಒ ಬಿ ಸಿ ಅವರಿಗೆ ಮೂರು ವರ್ಷ ಏಜ್ ರಿಲ್ಯಾಕ್ಸೇಷನ್ ಇರುತ್ತದೆ ಅಂಗವಿಕಲರಿಗೆ ಹತ್ತು ವರ್ಷ ವರ್ಷ ಏಜ್ ರಿಲ್ಯಾಕ್ಷೇಷನ್ ಇರುತ್ತದೆ ಎಸ್ಸಿ ಎಷ್ಟಿ ಅಂಗವಿಕಲ ಅಭ್ಯರ್ಥಿಗಳಿಗೆ ಹದಿನೈದು ವರ್ಷ ಏಜ್ ರಿಲ್ಯಾಕ್ಷೇಷನ್ ಇರುತ್ತದೆ ಎಂಟು ಸಾವಿರದಿಂದ ಹದಿನೆಂಟು ಸಾವಿರದ ವರೆಗೆ ವೇತನ ಇರುತ್ತದೆ ಎರಡು ನೂರಾ ಐವತ್ತು ರೂಪಾಯಿ ಅರ್ಜಿ ಶುಲ್ಕ ಇರುತ್ತದೆ ಆನ್ಲೈನ್ ಅಲ್ಲಿ ಪೇ ಮಾಡಬೇಕು ಸದ್ಯದಲ್ಲಿ ಈ ನೇಮಕಾತಿ ಶುರು ಆಗುತ್ತದೇ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ಅನ್ನು ನೋಡಿರಿ

Leave A Reply

Your email address will not be published.

error: Content is protected !!