ಬರಿ 799 ಜನಸಂಖ್ಯೆ ಹೊಂದಿದ್ದು ಜಗತ್ತಿಗೆ ಫೇಮಸ್ ಆಗಿರುವ ಈ ದೇಶ ಯಾವುದು ಗೊತ್ತಾ

0

ವ್ಯಾಟಿಕನ್ ಸಿಟಿಯ ಸೌಂದರ್ಯದಿಂದ ಎಲ್ಲ ಜನರನ್ನು ಆಕರ್ಷಿಸುತ್ತದೆ ಈ ದೇಶದ ಸೌದರ್ಯ ಸವಿಯಲು ವಿಶ್ವದ ಅನೇಕ ಭಾಗದಿಂದ ಅನೇಕ ಜನರು ಬರುತ್ತಾರೆ ಇಟಾಲಿಯನ್ ಭಾಷೆಯನ್ನು ಮಾತಾಡುತ್ತಾರೆ ಇಟಾಲಿಯನ ಜೊತೆಗೆ ಲ್ಯಾಟಿನ್ ಭಾಷೆಯನ್ನು ಬಳಸಲಾಗುತ್ತದೆವಿಶ್ವ ಅತಿ ಚಿಕ್ಕ ದೇಶ ವ್ಯಾಟಿಕನ್ ದೇಶವಾಗಿದೆ ಪೋಪ್ ನು ಅಲ್ಲಿನ ನ್ಯಾಯಾಂಗ ಕಾರ್ಯಾಂಗ ಹಾಗೂ ಶಾಸಕಾಂಗ ಅಧಿಪತಿ ಆಗಿರುತ್ತಾರೆ. ವ್ಯಾಟಿಕನ್ ಸಿಟಿಗೆ ಸಂಭಂದ ಪಟ್ಟ ಎಲ್ಲ ಅಧಿಕಾರ ಹಾಗೂ ನಿರ್ಣಯ ಪೋಪ್ ಕೈಗೊಳ್ಳುತ್ತಾನೆ ವ್ಯಾಟಿಕನ್ ಸಿಟಿಯಲ್ಲಿ ಬಡತನದ ಪ್ರಮಾಣ ಕಡಿಮೆ ಇರುತ್ತದೆ ದೇಶದಲ್ಲಿ ಮಿಲಿಟರಿ ಪವರ್ ಸಹ ಇರುವುದು ಇಟಲಿಯಿಂದ ಎರಡು ಮೈಲಿ ದೂರದಲ್ಲಿ ಇದೆ ಪ್ರವಾಸೋದ್ಯಮ ಇಲ್ಲಿನ ಆದಾಯವಾಗಿದೆ ನಾವು ಈ ಲೇಖನದ ಮೂಲಕ ವ್ಯಾಟಿಕನ್ ಸಿಟಿಯ ಬಗ್ಗೆ ತಿಳಿದುಕೊಳ್ಳೋಣ.

ವಿಶ್ವ ಅತಿ ಚಿಕ್ಕ ದೇಶ ವ್ಯಾಟಿಕನ್ ದೇಶವಾಗಿದೆ ದೇಶದ ಒಟ್ಟಾರೆ ಜನಸಂಖ್ಯೆ ಎರಡು ಸಾವಿರದ ಇಪ್ಪತ್ತೆರಡ ರ ಪ್ರಕಾರ ಏಳು ನೂರಾ ತೊಂಬತೊಂಬತ್ತು ಜನ ಮಾತ್ರ ಇರುತ್ತಾರೆ ಸಣ್ಣ ಭೂ ಪ್ರದೇಶ ಹಾಗೂ ಕಡಿಮೆ ಜನಸಂಖ್ಯೆಯನ್ನು ಒಳಗೊಂಡಿದೆ ಇಟಲಿಯ ರೋಮ್ ನಗರದಲ್ಲಿ ವ್ಯಾಟಿಕನ್ ಸಿಟಿ ಕಂಡು ಬರುತ್ತದೆ ಸುಮಾರು ನಲವತೊಂಬತ್ತು ಹೆಕ್ಟೇರ್ ಪ್ರದೇಶವನ್ನು ಒಳಗೊಂಡಿದೆ ಇಟಲಿಯ ರಾಜಧಾನಿ ರೋಮ್ ಗಿಂತಲೂ ಚಿಕ್ಕದಾದ ಪ್ರತ್ಯೇಕ ದೇಶ ಇದಾಗಿದೆ.

ಇಟಲಿಯಿಂದ ಎರಡು ಮೈಲಿ ದೂರದಲ್ಲಿ ಇದೆ ಈ ದೇಶದ ಜನಸಂಖ್ಯೆ ದಿನೇ ದಿನೇ ಇಳಿಕೆ ಆಗುತ್ತಿದೆ ಇದು ವಿಶೇಷವಾಗಿದೆ ಹಾಗೆಯೇ ಈ ದೇಶದಲ್ಲಿ ಮಿಲಿಟರಿ ಪವರ್ ಸಹ ಇರುವುದು ಇಲ್ಲಜನಸಂಖ್ಯೆ ವಿಷಯದಲ್ಲಿ ತುಂಬಾ ಕಂಟ್ರೋಲ್ ಆಗಿರುತ್ತದೆ ಇಡೀ ದೇಶದಲ್ಲಿ ಒಂದೇ ಆಸ್ಪತ್ರೆ ಹಾಗೂ ಒಂದೇ ರೇಟರೆಂಟ್ ಇದೆ ವ್ಯಾಟಿಕನ್ ಸಿಟಿಯ ಸೌಂದರ್ಯದಿಂದ ಎಲ್ಲ ಜನರನ್ನು ಆಕರ್ಷಿಸುತ್ತದೆ ಈ ದೇಶದ ಸೌದರ್ಯ ಸವಿಯಲು ವಿಶ್ವದ ಅನೇಕ ಭಾಗದಿಂದ ಅನೇಕ ಜನರು ಬರುತ್ತಾರೆ .

ಈ ದೇಶ ನೋಡಲು ಪ್ರತಿವರ್ಷ ಅರವತ್ತು ಲಕ್ಷ ಜನ ಬರುತ್ತಾರೆ ಈ ದೇಶದ ಅನೇಕ ಜನರು ರೋಮನ್ ಕ್ಯಾಥೋಲಿಕ್ ಜನರು ಹಾಗೂ ವ್ಯಾಟಿಕನ್ ಸಿಟಿಯಲ್ಲಿ ಇಟಾಲಿಯನ್ ಭಾಷೆಯನ್ನು ಮಾತಾಡುತ್ತಾರೆ ಇಟಾಲಿಯನ ಜೊತೆಗೆ ಲ್ಯಾಟಿನ್ ಭಾಷೆಯನ್ನು ಬಳಸಲಾಗುತ್ತದೆ ಸಣ್ಣ ದೇಶವಾದರು ಸಹ ಒಂದು ದೇಶಕ್ಕೆ ಬೇಕಾದ ಎಲ್ಲ ಅಗತ್ಯತೆಗಳು ಇದೆ ಹಾಗೆಯೇ ಇದು ಅಭಿವೃದ್ದಿ ಹೊಂದಿದ ದೇಶವಾಗಿದೆ ಸಾವಿರದ ಒಂಬೈ ನೂರಾ ಇಪ್ಪತ್ತರಲ್ಲಿ ಈ ದೇಶ ಅಸ್ತಿತ್ವಕ್ಕೆ ಬಂದಿದೆ ಪೋಪ್ ನನ್ನು ಸರ್ವಾಧಿಕಾರಿ ಎಂದು ನಂಬಲಾಗುತ್ತದೆ ಪೋಪ್ ನು ಅಲ್ಲಿನ ನ್ಯಾಯಾಂಗ ಕಾರ್ಯಾಂಗ ಹಾಗೂ ಶಾಸಕಾಂಗ ಅಧಿಪತಿ ಆಗಿರುತ್ತಾರೆ.

ವ್ಯಾಟಿಕನ್ ಸಿಟಿಗೆ ಸಂಭಂದ ಪಟ್ಟ ಎಲ್ಲ ಅಧಿಕಾರ ಹಾಗೂ ನಿರ್ಣಯ ಪೋಪ್ ಕೈಗೊಳ್ಳುತ್ತಾನೆ ಅಲ್ಲಿನ ಸ್ತ್ರೀಯರ ಸಂಖ್ಯೆ ಮೂವತ್ತು ಜನ ಮಾತ್ರ ಹಾಗೆಯೇ ಜನರು ತೆರಿಗೆ ಕಟ್ಟುವುದು ಇಲ್ಲ ಈ ದೇಶ ದೂರದಿಂದ ಶಿವಲಿಂಗದ ಆಕಾರದಲ್ಲಿ ಕಾಣಿಸುತ್ತದೆ ವ್ಯಾಟಿಕನ್ ಸಿಟಿಯಲ್ಲಿ ಬಡತನದ ಪ್ರಮಾಣ ಕಡಿಮೆ ಇರುತ್ತದೆ ಇನ್ನೊಬ್ಬರಿಗೆ ಸಹಾಯ ಮಾಡುವ ಗುಣ ಪ್ರತಿಯೊಬ್ಬರಿಗೂ ಇದೆ ವಿಶ್ವದ ಅತ್ಯಂತ ಚಿಕ್ಕ ರೈಲು ಮಾರ್ಗವನ್ನು ಹೊಂದಿದೆ ಕುಡಿತದ ಪ್ರಮಾಣ ಸಹ ಹೆಚ್ಚಾಗಿ ಇರುತ್ತದೆ ಧಾರ್ಮಿಕ ಆಚರಣೆಗಳ ಬಹಳ ಕಡಿಮೆ ಇರುತ್ತದೆ ಹಾಗೆಯೇಇಲ್ಲಿನ ಪ್ರದೇಶ ಪ್ರವಾಸಿಗರ ಗಮನ ಸೆಳೆಯುತ್ತದೆ ಹೀಗೆ ಪ್ರಸಿದ್ಧಿಯನ್ನು ಪಡೆದಿದೆ .

Leave A Reply

Your email address will not be published.

error: Content is protected !!