ಪೊಲೀಸ್ ಹುದ್ದೆಗೆ ನೇಮಕಾತಿ ನಡೆಯುತ್ತಿದೆ ಪುರುಷರು ಹಾಗೂ ಮಹಿಳೆಯರು ಅರ್ಜಿ ಸಲ್ಲಿಸಬಹುದು

0

ಉದ್ಯೋಗ ಮಾಡುವರಿಗೆ ಸುವರ್ಣಾವಕಾಶವಾಗಿದೆ ಪೊಲೀಸ್ ಹುದ್ದೆಗೆ ನೇಮಕಾತಿ ನಡೆಯುತ್ತಿದೆ ಪುರುಷರು ಹಾಗೂ ಮಹಿಳೆಯರು ಹಾಗೂ ತೃತೀಯ ಲಿಂಗಿಯರು ಸಹ ಅರ್ಜಿ ಸಲ್ಲಿಸಬಹುದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಮೊಬೈಲ್ ಅಲ್ಲಿ ಸಹ ಅರ್ಜಿ ಸಲ್ಲಿಸಬಹುದು ಫೆಬ್ರುವರಿ ಹತ್ತು ಎರಡು ಸಾವಿರದ ಇಪ್ಪತ್ತೆರಡರಿಂದ ಮೂರು ಮಾರ್ಚ್ ಎರಡು ಸಾವಿರದ ಇಪ್ಪತ್ತೆರಡು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವಾಗಿದೆ ಈ ಹುದ್ದೆಗೆ ಆಯ್ಕೆ ಆಗಲು ಪದವಿ ಮಾಡಿರಬೇಕು .ಯಾವುದೇ ಪದವಿ ಆದವರು ಈ ಹುದ್ದೆಗೆ ಅಪ್ಲೈ ಮಾಡಬಹುದಾಗಿದೆ ಲಿಖಿತ ಪರೀಕ್ಷೆ ಹಾಗೂ ದೈಹಿಕ ಪರೀಕ್ಷೆಗಳು ಇರುತ್ತದೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ನೇಮಕಾತಿ ನಡೆಯುತ್ತಿದೆ ನಾವು ಈ ಲೇಖನದ ಮೂಲಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಯ ನೇಮಕಾತಿ ಹಾಗೂ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ತಿಳಿದುಕೊಳ್ಳೋಣ.

ಪೊಲೀಸ್ ಹುದ್ದೆಗೆ ನೇಮಕಾತಿ ನಡೆಯುತ್ತಿದೆ ಹಾಗೆಯೇ ಮೊಬೈಲ್ ಅಲ್ಲಿ ಸಲ ಅರ್ಜಿ ಸಲ್ಲಿಸಬಹುದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ನೇಮಕಾತಿ ನಡೆಯುತ್ತಿದೆ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ ಯಿಂದ ನೇಮಕಾತಿ ನಡೆಯುತಿದೆ ಹಾಗಾಗಿ ಪುರುಷರು ಹಾಗೂ ಮಹಿಳೆಯರು ಹಾಗೂ ತೃತೀಯ ಲಿಂಗಿಯರು ಸಹ ಅರ್ಜಿ ಸಲ್ಲಿಸಬಹುದು ಕರ್ನಾಟಕ ಪೊಲೀಸ್ ರೆಕ್ಯುಟ್ಮೆಂಟ್ ನಲ್ಲಿ ನೋಟಿಷಿಪಿಕೇಷನ್ ಮೇಲೆ ಕ್ಲಿಕ್ ಮಾಡಬೇಕು ನಂತರ ಅಲ್ಲಿ ಡೀಟೇಲ್ಸ್ ಗಳು ಇರುತ್ತದೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸಾಮಾನ್ಯ ವರ್ಗ ಹಾಗೂ ಎರಡು ಎ ಎರಡು ಬಿ ಅಭ್ಯರ್ಥಿಗಳು ಐದು ನೂರು ರೂಪಾಯಿಯ ಅರ್ಜಿ ಶುಲ್ಕ ಇರುತ್ತದೆ ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಸೇರಿದವರಿಗೆ ಎರಡು ನೂರಾ ಇವತ್ತು ರೂಪಾಯಿಯ ಅರ್ಜಿ ಶುಲ್ಕ ಇರುತ್ತದೆ ಸ್ಥಳೀಯ ಅಂಚೆ ಕಚೇರಿಗಳಲ್ಲಿ ಚಲನ ತುಂಬ ಬಹುದು .

ಡಿಡಿಯನ್ನು ಸ್ವೀಕರಿಸುವುದು ಇಲ್ಲ ಹಾಗೆಯೇ ಫೆಬ್ರುವರಿ ಹತ್ತು ಎರಡು ಸಾವಿರದ ಇಪ್ಪತ್ತೆರಡರಿಂದ ಮೂರು ಮಾರ್ಚ್ ಎರಡು ಸಾವಿರದ ಇಪ್ಪತ್ತೆರಡು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವಾಗಿದೆ ಅಂಚೆ ಕಚೇರಿಯ ವೇಳೆಯಲ್ಲಿ ಪಾವತಿಸಬೇಕು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪುರುಷರು ನಲವತ್ತು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಹನ್ನೆರಡು ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ

ಹಾಗೆಯೇ ತೃತೀಯ ಲಿಂಗದವರಿಗೆ ಎರಡು ಹುದ್ದೆಗಳು ಇರುತ್ತದೆ .ಸುಮಾರು ಅರವತ್ತು ಮೂರು ಹುದ್ದೆಗಳಿಗೆ ನೇಮಕಾತಿ ನಡೆಯಿತಿದೆ ಕನಿಷ್ಟ ಇಪ್ಪತ್ತೊಂದು ವರ್ಷದಿಂದ ಇಪ್ಪತ್ತಾರು ವರ್ಷದ ಒಳಗಿನವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು ಈ ಹುದ್ದೆಗೆ ಆಯ್ಕೆ ಆಗಲು ಪದವಿ ಮಾಡಿರಬೇಕು ಯಾವುದೇ ಪದವಿ ಆದವರು ಈ ಹುದ್ದೆಗೆ ಅಪ್ಲೈ ಮಾಡಬಹುದಾಗಿದೆ ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮೂವತ್ತೇಳು ಸಾವಿರದಿಂದ ಎಪ್ಪತ್ತು ಸಾವಿರದವರೆಗೆ ವೇತನ ಇರುತ್ತದೆ.

ಲಿಖಿತ ಪರೀಕ್ಷೆ ಹಾಗೂ ದೈಹಿಕ ಪರೀಕ್ಷೆಗಳು ಇರುತ್ತದೆ ಒಂದು ಸಾವಿರದ ಆರು ನೂರು ಮೀಟರ್ ಒಟ್ ಇರುತ್ತದೆ ಹಾಗೆಯೇ ಈ ವೆಬ್ ಸೈಟ್ ಅಲ್ಲಿ ನ್ಯೂ ಅಪ್ಲಿಕೇಶನ್ ಅಂತ ಇರುತ್ತದೆ ಅಲ್ಲಿ ಕ್ಲಿಕ್ ಮಾಡಬೇಕು ಅಲ್ಲಿ ಇರುವ ಎಲ್ಲ ಮಾಹಿತಿಯನ್ನು ಸರಿಯಾಗಿ ಒದಬೇಕು ನಂತರ ಅಗ್ರಿ ಮೇಲೆ ಕ್ಲಿಕ್ ಮಾಡಬೇಕು ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕು ಇನ್ನೊಂದು ಹೊಸ ಪೇಜ್ ಓಪನ್ ಆಗುತ್ತದೆ ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಬೇಕಾದರೂ ಅಪ್ಲೈ ಮಾಡಬಹುದು ಅಭ್ಯರ್ಥಿಯ ಪೂರ್ಣ ಹೆಸರನ್ನು ನಮೂದಿಸಬೇಕು ತಾಯಿಯ ಹೆಸರು ತಂದೆಯ ಹೆಸರು ಹಾಗೂ ಲಿಂಗ ಹಾಗೂ ಸರಿಯಾದ ವಿಳಾಸವನ್ನು ಹಾಕಬೇಕು

ನಂತರ ಇಮೇಲ್ ಐಡಿ ಸರಿಯಾಗಿ ನಮೂದಿಸಬೇಕು ಹಾಗೆಯೇ ಮೊಬೈಲ್ ನಂಬರ್ ಅನ್ನು ನಮೂದಿಸಬೇಕು ಹಾಗೆಯೇ ಎಂಟು ಅಂಕಿಗಳ ಪಾಸ್ವರ್ಡ್ ಅನ್ನು ಕ್ರಿಯೇಟ್ ಮಾಡಿಕೊಳ್ಳಬೇಕು ಆಧಾರ್ ಕಾರ್ಡ್ ಹಾಗೂ ಜಾತಿಯನ್ನು ಸರಿಯಾಗಿ ನಮೂದಿಸಬೇಕು ಜಾತಿ ಪ್ರಮಾಣ ಪತ್ರ ಬೇಕಾಗುತ್ತದೆ ಅಭ್ಯರ್ಥಿಯ ತೂಕ ಹಾಗೂ ಎತ್ತರವನ್ನು ನಮೂದಿಸಬೇಕು ಹಾಗೆಯೇ ಗುರುತಿನ ಚೀಟಿಯನ್ನು ಅಪ್ಲೋಡ್ ಮಾಡಬೇಕುದೇಹದಲ್ಲಿನ ಎರಡು ಗುರುತನ್ನು ಟಿಕ್ ಮಾಡಬೇಕು ಹಾಗೆಯೇ ಫೋಟೋ ಹಾಗೂ ಸಿಗ್ನೇಚರ್ ಅನ್ನು ಅಪ್ಲೋಡ್ ಮಾಡಬೇಕು ತಂಬ ಸಹ ಅಪ್ಲೋಡ್ ಮಾಡಬೇಕು ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ಅನ್ನು ಅಪ್ಲೋಡ್ ಮಾಡಬೇಕು.

Leave A Reply

Your email address will not be published.

error: Content is protected !!
Footer code: