ಪುನೀತ್ ರಾಜ್‌ಕುಮಾರ್ ಗೆ ಸಾವಿನ ಮುನ್ಸೂಚನೆ ಇತ್ತಾ?

0

ಸ್ಯಾಂಡಲ್ ವುಡ್ ನ ಖ್ಯಾತ ನಟ ಪುನೀತ್ ರಾಜ್‌ಕುಮಾರ್ ನಿಧನರಾಗಿದ್ದಾರೆ. ತೀರ ಮೊನ್ನೆಯವರೆಗೂ ಸಮಾರಂಭದಲ್ಲಿ ಭಾಗವಹಿಸಿ. ಆರೋಗ್ಯವಾಗಿಯೇ ಇದ್ದ ಪುನೀತ್ ಈಗಿಲ್ಲ ಎನ್ನುವುದನ್ನು ಅರಗಿಸಿಕೊಳ್ಳಲು ಕೇವಲ ಅವರ ಕುಟುಂಬ, ಚಿತ್ರರಂಗ ಅಷ್ಟೇ ಅಲ್ಲ ಇಡೀ ಕರ್ನಾಟಕದ ಜನತೆಗೆ ಕಷ್ಟವಾಗುತ್ತಿದೆ.ಸಾವು ಎಂಬುವುದು ಒಂದು ಪ್ರಕ್ರಿಯೆ ಸಡನ್ ಆಗಿ ಆಗುವಂತಹದ್ದು ಅಲ್ಲಾ , ಸಾವು ಎನ್ನುವುದು ಎಲ್ಲರ ರಾಶಿಗೆ ಅಂದರೆ ಅಶರೀರಗಳಲ್ಲಿ ಆರು ತಿಂಗಳ ಮುಂಚೆ ಬಂದು ಕುಳಿತಿರುತ್ತದೆ, ಕುಳಿತು ಅನೇಕ ರೀತಿಯ ಸೂಚನೆಗಳನ್ನು ನೀಡುತ್ತಿರುತ್ತದೆ.

ಅಂದ್ರೆ ಅನಾರೋಗ್ಯದ ಮೂಲಕ ಅನಿಸಿಕೆಯ ಮೂಲಕ ಹಾಗೂ ಹಲವಾರು ಸಂದರ್ಭಗಳಲ್ಲಿ ಸಾವಿನ ಸೂಚನೆ ನೀಡುತ್ತದೆ. ಬಹಳಷ್ಟು ಪ್ರಕರಣಗಳಲ್ಲಿ ದೇಹದಿಂದ ಹೊರ ಬಂದಂತಹ ಆತ್ಮ ಎಲ್ಲಿಗೆ ಹೋಗಬೇಕು ಎನ್ನುವ ಸ್ಪಷ್ಟತೆ ಇಲ್ಲದೆ ಇದ್ದಾಗ ಗೊಂದಲಕ್ಕೆ ಈಡಾಗಿ ಅಲ್ಲಲ್ಲೇ ಸುತ್ತುತ್ತಾ ಇರುತ್ತದೆ. ಅದಕ್ಕೆ ಹದಿನಾಲ್ಕು ದಿನದ ತಿಥಿ ಕಾರ್ಯಗಳನ್ನ ಹನ್ನೊಂದು ದಿನಕ್ಕೆ ಹದಿಮೂರು ದಿನಕ್ಕೆ ಮಾಡುತ್ತಾರೆ.

ತಿಥಿ ಕ್ರಮಗಳನ್ನು ಮಾಡುವ ಉದ್ದೇಶ ಏನ್ ಅಂದ್ರೆ ನೀನು ಈ ದೇಹವನ್ನು ಬಿಟ್ಟಿದ್ದಿಯಾ ಇಲ್ಲೇನೂ ಕೆಲಸ ಇಲ್ಲ ನಮ್ಮ ಕರ್ತವ್ಯವನ್ನು ಮಾಡುತ್ತಾ ಇದ್ದೀವಿ ನೀನು ಉನ್ನತ ಲೋಕದ ಕಡೆ ಹೊರಡಬಹುದು, ನೀನು ಪ್ರಯಾಣವನ್ನು ಮುಂದುವರೆಸಿ ಕೊಂಡು ಹೋಗು ಇಲ್ಲಿ ಇರುವುದು ಬೇಡ ಎನ್ನುವ ಒಂದು ಸಂದೇಶ ಕೊಡುತ್ತಕ್ಕಂತಹ ಒಂದು ಪ್ರಕ್ರಿಯೆಯನ್ನೆ ತಿಥಿ ಕರ್ಮಧಿಗಳು ಎನ್ನುತ್ತಾರೆ. ಒಂದೊಂದು ಶರೀರಕ್ಕೂ ಒಂದೊಂದು ರೀತಿಯ ಅನುಭವ ಆಗುತ್ತದೆ. ಕೆಲವರಿಗೆ ಕಣ್ಣು ಹೊಡೆದು ಕೊಳ್ಳುವುದು, ಹಾಗೂ ಕೆಲವರಿಗೆ ನಾನು ಇನ್ನೂ ಹೆಚ್ಚು ದಿನ ಬದುಕಲಾರೆ ಎನ್ನುವ ಅನಿಸಿಕೆ ಬರಲು ಶುರುವಾಗುತ್ತದೆ,

ಇನ್ನು ಕೆಲವರು ಇದಕ್ಕೆ ಇದ್ದ ಹಾಗೆ ದಾನ ಧರ್ಮಧಿಗಳನ್ನ ಮಾಡೋಕೆ ಶುರು ಮಾಡುತ್ತಾರೆ, ಇನ್ನು ಕೆಲವರು ವೈರಾಗ್ಯವನ್ನ ಹೊಂದಿರುತ್ತಾರೆ. ಹಾಗೆ ಸಾಯುವ ಮುನ್ನ ಕೆಲವರು ವಿಚಿತ್ರವಾಗಿ ವರ್ತಿಸುತ್ತಾರೆ ಇದಕ್ಕೆ ಕಾರಣ ಅವರಿಗೆ ಸಾವಿನ ಮುನ್ಸೂಚನೆ ಸಿಕ್ಕಿರುವುದು. ಪುನೀತ್ ರಾಜ್‌ಕುಮಾರ್ ಗೂ ಕೂಡ ಸಾವಿನ ಮುನ್ಸೂಚನೆ ಸಿಕ್ಕಿರಬಹುದು ಅದಕ್ಕೆ ಅವರು ಅತಿಯಾದ ದಾನ ಧರ್ಮಗಳಲ್ಲಿ ನಿರತರಾಗಿದ್ದರು ಅನ್ನುವ ಸೂಚನೆ ಇದೆ.

Leave A Reply

Your email address will not be published.

error: Content is protected !!
Footer code: