ನಿಮ್ಮ ಸಂಗಾತಿಯನ್ನು ಹಾಸಿಗೆಯಲ್ಲಿ ತೃಪ್ತಿ ಪಡಿಸಲು ಆಹಾರ ಸೇವನೆ ಹೀಗಿರಲಿ

0

ರಾತ್ರಿಯಲ್ಲಿ ಸಂಗಾತಿಯ ಜೊತೆ ಹೆಚ್ಚಿನ ಸಮಯ ಕಳೆಯಲು ನೀವು ಪ್ರತಿದಿನ ಇದನ್ನು ಕುಡಿಯಲೇಬೇಕು. ಗಂಡು ಮತ್ತು ಹೆಣ್ಣು ಇಬ್ಬರೂ ಕೂಡಿ ಸೃಷ್ಟಿಕಾರ್ಯದಲ್ಲಿ ತೊಡಗುವುದೇ ಲೈಗಿಂಕ ಕ್ರಿಯೆಯಾಗಿದೆ. ಕೆಲವರಲ್ಲಿ ಕಾಮಾಕ್ತಿಯು ಕಡಿಮೆ ಇರುತ್ತದೆ. ಅದನ್ನು ಪರಿಣಾಮಕಾರಿಯಾಗಿ ಹೆಚ್ಚಿಸಿಕೊಳ್ಳಲು ಉಪಾಯವನ್ನು ಹುಡುಕುತ್ತಿರುವವರಿಗೆ ಇಲ್ಲಿದೆ ಅದ್ಭುತವಾದ ಟಿಪ್ಸ್.

ಲೈಂ ಗಿಕ ಕ್ರಿಯೆ ಅಥವಾ ಸಂಭೋಗ ಎಂಬುದು ಅತ್ಯಂತ ಖಾಸಗಿ ವಿಷಯವಾಗಿದ್ದು, ಬೇರೊಬ್ಬರ ಜೊತೆ ಇದರ ಬಗ್ಗೆ ಮಾತನಾಡುವುದಕ್ಕೆ ಸಂಕೋಚ ಪಡುವುದು ಸಾಮಾನ್ಯ. ಲೈಂ ಗಿಕ ಕ್ರಿಯೆಯಿಂದ ಅನೇಕ ಪ್ರಯೋಜನಗಳ ಜೊತೆ ಜೊತೆಗೆ ಮುದ್ದಾದ ಮಗುವಿನ ಜನನಕ್ಕೂ ಕಾರಣವಾಗುತ್ತದೆ. ಪುರುಷರ ತಮ್ಮ ಕಾಮೋತ್ತೇಜಕವನ್ನು ಹೆಚ್ಚಿಸುಲು ದಿನಾಲೂ ಕುಡಿಯ ಬೇಕಾದ ಹಾಲಿನ ಬಗ್ಗೆ ಇಲ್ಲಿದೆ ಮಾಹಿತಿ.

ಆಯುರ್ವೇದದಲ್ಲಿ ಹಾಲಿಗೆ ಉತ್ತಮ ಸ್ಥಾನವಿದೆ ಎಷ್ಟೋ ಆಯುರ್ವೇದದ ಮದ್ದುಗಳ ತಯಾರಿಕೆಯಲ್ಲಿ ಹಾಲನ್ನು ಬಳಸಲಾಗುತ್ತದೆ, ಹಾಲು ಹಾಗು ಮೊಸರಿಗೆ ಶುಕ್ರಾಲ ಎಂದು ಕರೆಯುತ್ತಾರೆ ಏಕೆಂದರೆ ಇದು ಶುಕ್ರಾ ಧುತುವನ್ನು ಹೆಚ್ಚಿಸುವ ಪದಾರ್ಥವಾಗಿದೆ. ಶುಕ್ರನು ಪ್ರೀತಿಯನ್ನು ಹೆಚ್ಚಿಸುವ ಗ್ರಹ. ಶುಕ್ರಾಧುತು ಪೋಷಣೆ ಲೈಂಗಿಕ ಶಕ್ತಿಯನ್ನು ಮತ್ತು ವೀರ್ಯಾಣು ಸಂಖ್ಯೆಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೆ ವೀರ್ಯದ ಗುಣಮಟ್ಟವನ್ನು ಮತ್ತು ವೀರ್ಯದ ಪ್ರಮಾಣವನ್ನು ಹೆಚ್ಚಿಸುತ್ತದೆ.

ಪುರುಷರಲ್ಲಿ ಉಂಟಾಗುವ ನಿಮಿರುವಿಕೆ ಮತ್ತು ಶೀಘ್ರ ವೀರ್ಯಾಣು ಬರುವ ಪ್ರಕ್ರಿಯೆಯನ್ನು ಸಹ ತಡೆಯುತ್ತದೆ. ಮತ್ತು ಪುರುಷ ಜನನಾಂಗಕ್ಕೆ ರಕ್ತದ ಹರಿವನ್ನು ಹೆಚ್ಚಿಸಿ, ಜನನಾಂಗದ ನಿಮಿರುವಿಕೆಗೆ ಸಹಾಯ ಮಾಡುವ ಎರಡು ನರ ತಂತುಗಳನ್ನು ಉತ್ತೇಜಿಸುತ್ತದೆ.

ನಿಯಮಿತವಾಗಿ ಹೆಚ್ಚು ಹಾಲು ಸೇವಿಸುತ್ತಿದ್ದರೆ ಲೈಂ ಗಿಕ ಸಮಸ್ಯೆಗಳು ದೂರವಾಗುತ್ತದೆ. ಹಾಲಿನಂತೆ ಮೊಸರು ಸಹ ಬಹುತೇಕ ಪೋಷಕಾಂಶಗಳನ್ನು ಹೊಂದಿರುತ್ತದೆ ಕೆಲವರಿಗೆ ಹಾಲು ಕುಡಿಯಲು ಇಷ್ಟ ವಿರುವುದಿಲ್ಲ ಅಂತವರು ಮೊಸರು ಬಳಸಬಹುದು, ಇನ್ನು ಕೆಲವರು ವಿರುದ್ಧದವರಾಗಿರುತ್ತಾರೆ ಅಂತವ್ರು ಹಾಲು ಬಳಸಿ. ಇನ್ನೂ ಕೆಲವರಿಗೆ ಲ್ಯಾಕ್ಟಿಕ್ ಆಮ್ಲದ ಅಲರ್ಜಿ ಇರುತ್ತದೆ ಅಂತವರು ಮೊಸರು ಸೇವಿಸಿ.

ಇಷ್ಟೇ ಅಲ್ಲದೆ ಒಣ ಹಣ್ಣುಗಳು, ಸಿಹಿ ತಿಂಡಿಗಳು ಮತ್ತು ಕೆಂಪು ಹಣ್ಣುಗಳನ್ನು ಇರಿಸಿರುತ್ತಾರೆ ಇವೆಲ್ಲವೂ ಸುಸ್ತಾದ ದೇಹವನ್ನು ಪುನರ್ ಉತ್ತೇಜನ ಗೊಳಿಸುತ್ತದೆ ಆದ್ದರಿಂದಲೇ ಹಳೆ ಕಾಲದವರು ಮಾಡೋ ಮೊದಲ ರಾತ್ರಿ ಸಮಯದಲ್ಲಿ ಹೆಣ್ಣಿನ ಕೈ ಯಲ್ಲಿ ಗಂಡಿಗೆ ಕೊಡಲು ಹಾಲನ್ನು ಕೊಟ್ಟು ಕಳಿಸುತ್ತಿದ್ದರು ಎಂದು ಹಳೆಕಾಲದ ಸಿನೆಮಾಗಳಲ್ಲಿ ನೋಡಬಹುದು. ಅದಕ್ಕೆ ಹೇಳೋದು ಹಿರಿಯರು ಮಾಡಿರುವ ಸಾಂಪ್ರದಾಯಗಳಿಗೆ ಕಾರಣ ಇದೆ ಅನ್ನೋದು.

Leave A Reply

Your email address will not be published.

error: Content is protected !!