ನಟಿ ಮೀರಾ ಜಾಸ್ಮಿನ್ ನಿಜಕ್ಕೂ ಈಗ ಹೇಗಿದ್ದಾರೆ ಏನ್ ಮಾಡ್ತಿದಾರೆ ನೋಡಿ

0

ಮೀರಾ ಜಾಸ್ಮಿನ್ ಅವರು ಕನ್ನಡ ತಮಿಳು ತೆಲುಗು ಮಲೆಯಾಳಂ ಚಿತ್ರದಲ್ಲಿ ನಟಿಸಿದ್ದಾರೆ ಜಾಸ್ಮಿನ್ ಅವರು ತಮ್ಮ ವೃತ್ತಿಜೀವನವನ್ನು ಎರಡು ಸಾವಿರದ ಒಂದರಲ್ಲಿ ಲೋಹಿತ್ ದಾಸ್ ನಿರ್ದೇಶನದ ಮಲಯಾಳಂ ಚಲನಚಿತ್ರ ಸೂತ್ರಧಾರನ್‌ನಲ್ಲಿ ನಾಯಕ ನಟ ದಿಲೀಪ್ ಎದುರಿಗೆ ಅಭಿನಯಿಸುವ ಮೂಲಕಚಿತ್ರ ರಂಗವನ್ನು ಪ್ರವೇಶಿಸಿದರು ಹಣಕಾಸಿನ ವಿಷಯದಲ್ಲಿ ಈ ಚಲನಚಿತ್ರ ಹೆಚ್ಚು ಯಶಸ್ಸುಗಳಿಸಲಿಲ್ಲವಾದರೂ ಆಕೆಗೆ ಬೇರೆ ಭಾಷೆಯ ಚಿತ್ರಗಳಲ್ಲಿ ಅವಕಾಶಗಳು ಬಂದಿದ್ದವು

ಅವರ ಆರು ವರ್ಷಗಳ ವೃತ್ತಿಜೀವನದಲ್ಲಿ ಒಂದು ಡಜನ್ ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ .ತನ್ನ ಎರಡನೆಯ ಚಲನಚಿತ್ರ ನಿರ್ದೇಶಕ ಕಮಲ್ ನಿರ್ದೇಶಸಿದ ಗ್ರಾಮಫೋನ್ ನಲ್ಲಿ ನವ್ಯನಾಯರ್ ಜೊತೆಯಲ್ಲಿ ನಾಯಕನಟ ದಿಲೀಪ್ ಎದುರಿಗೆ ಅಭಿನಯಿಸಿದರು ಮೀರಾ ಜಾಸ್ಮಿನ್ ಅನಿಲ್ ಎಂಬುವವರ ಜೊತೆ ಮದುವೆ ಆಗಿ ದುಬೈನಲ್ಲಿ ನೆಲೆಸಿದ್ದರು.

ಅನಿಲ್‌ಗೆ ಈ ಹಿಂದೆ ಮದುವೆ ಆಗಿದ್ದು ಪೊಲೀಸ್ ರಕ್ಷಣೆ ಪಡೆದು ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ನಂತರ ದಪ್ಪಗಾಗಿದ್ದ ಮೀರಾ ಜಾಸ್ಮಿನ್ ಸಣ್ಣಗಾಗಿ ಅಚ್ಚರಿ ಮೂಡಿಸಿದ್ದಾರೆ ನಾವು ಈ ಲೇಖನದ ಮೂಲಕ ಮೀರಾ ಜಾಸ್ಮಿನ್ ಅವರ ಬಗ್ಗೆ ತಿಳಿದುಕೊಳ್ಳೋಣ.

ಹಲವಾರು ಚಿತ್ರದಲ್ಲಿ ಮೀರಾ ಜಾಸ್ಮಿನ್ ನಟನೆ ಮಾಡಿದ್ದಾರೆ ಎಂಜಿನಿಯರ್ ಅನ್ನು ಮದುವೆ ಯಾಗಿದ್ದರು ನಂತರ ಭಾರತಕ್ಕೆ ಬಂದು ಗಂಡನಿಂದ ದೂರ ಇರಲು ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲು ಏರಿದರು ಮೀರಾ ಜಾಸ್ಮಿನ್ ಅವರು ಮೀಡಿಯಾ ಮುಂದೆ ಕಣ್ಣೀರು ಇಟ್ಟಿದ್ದರು ಆ ನಂತರ ಎಲ್ಲೂ ಕಾಣಿಸಿಕೊಂಡಿರಲಿಲ್ಲ ನಂತರ ಹೊಸ ಲುಕ್ ಮೂಲಕ ಕಾಣಿಸಿಕೊಂಡಿದ್ದಾರೆನಂತರ ಜ್ವೆಲೇರಿ ಶಾಪ್ ನಲ್ಲಿ ಶಾಪಿಂಗ್ ಗೆ ಬಂದಿದ್ದರು

ಆದರೆ ಯಾರಿಗೂ ಪರಿಚಯ ಸಿಗಲಿಲ್ಲ ಯಾಕೆ ಅಂದರೆ ಮೀರಾ ಜಾಸ್ಮಿನ್ ಅವರು ತುಂಬಾ ದಪ್ಪ ಆಗಿದ್ದಾರೆ. ಹೀಗಾಗಿ ಯಾರಿಗೂ ಪರಿಚಯ ಸಿಗಲಿಲ್ಲ ನಂತರ ಯಾರಿಗೂ ಪರಿಚಯ ಸಿಕ್ಕಿ ಮಾತನಾಡಿಸಿದ್ದಾರೆ ನಂತರ ಮಾಧ್ಯಮಗಳಿಗೆ ತಿಳಿದು ಅಲ್ಲಿಗೆ ಬಂದಿದ್ದರು ಹಾಗೆಯೇ ಫೋಟೋ ತೆಗೆದಿದ್ದರು ಅದು ಈಗ ವೈರಲ್ ಆಗಿದೆ ಭಾರತದ ಎಲ್ಲ ಭಾಷೆಗಳಲ್ಲಿ ನಟಿಸಿ ಚಿತ್ರರಂಗದಲ್ಲಿ ಸೈ ಎನಿಸಿಕೊಂಡಿದ್ದಾರೆ ಮೀರಾ ಜಾಸ್ಮಿನ್ ಅವರು ದುಬಾಯ್ ಮೂಲದ ಎಂಜಿನಿಯರ್ ಅನ್ನು ಮದುವೆ ಆಗಿದ್ದರು ಆದರೆ ಕೆಲವೇ ವರ್ಷಗಳಲ್ಲಿ ಇವರ ವೈವಾಹಿಕ ಜೀವನ ಕೊನೇಕೊಂಡಿತು .

Leave A Reply

Your email address will not be published.

error: Content is protected !!