ಟೀ ಮಾರುತ್ತಿದ್ದ ಅಜ್ಜನ ಕಷ್ಟ ನೋಡಿ ಅಪ್ಪು ಅವತ್ತು ಮಾಡಿದ ಸಹಾಯವೇನು ಗೊತ್ತೆ, ನಿಜಕ್ಕೂ ಎಂತ ಮಾನವೀಯತೆ

0

ಪುನೀತ್ ಅವರು ಹಲವಾರು ಜನರಿಗೆ ಸಹಾಯ ಮಾಡಿದ್ದಾರೆ ಅವರು ಎಡಗೈ ಅಲ್ಲಿ ದಾನ ಮಾಡಿದ್ದು ಬಲಗೈಗೆ ಗೊತ್ತಾಗದ ಹಾಗೆ ದಾನ ಮಾಡುತ್ತಾರೆ ಪುನೀತ್ ಅವರು ಸರಳತೆಯ ಸಾಹುಕಾರರು ಅಪ್ಪು ಅವರಂತೆಯೇ ಅಶ್ವಿನಿ ಅವರು ಕೂಡ ಸರಳ ವ್ಯಕ್ತಿತ್ವದವರು.ಪುನೀತ್‌ ತಂದೆ ಹಾಗೂ ತಾಯಿಯ ಹಾದಿಯಲ್ಲಿ ಸಾಗಿ ತಮ್ಮ ಎರಡೂ ಕಣ್ಣುಗಳನ್ನು ದಾನ ಮಾಡಿದ್ದಾರೆ.

ಅಭಿಮಾನಿಗಳು ಹಾಗೂ ಕನ್ನಡಿಗರನ್ನು ದೇವರಂತೆ ಪೂಜಿಸುವ ಡಾ. ರಾಜ್‌ ಕುಟುಂಬದ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.ಅಪ್ಪು ಎರಡು ನೇತ್ರಗಳು ನಾಲ್ವ ಜೀವಕ್ಕೆ ಬೆಳಕು ನೀಡಿ ಅಂಧರ ಬಾಳಿನ ಬೆಳಕಾಗಿದ್ದಾರೆ ಪುನೀತ್ ರಾಜಕುಮಾರ ಅವರ ಸಾಧನೆ ಮತ್ತು ಸಮಾಜ ಸೇವಾ ಗುಣ ಎಲ್ಲರನ್ನೂ ಮೊಡಿ ಮಾಡಿಸುತ್ತದೆ ಸಾವಿರಾರು ಮಕ್ಕಳನ್ನು ದತ್ತು ಪಡೆದು ಅವರ ಶಿಕ್ಷಣ ಕಾಳಜಿಯ ಹೊಣೆ ಹೊತ್ತಿದ್ದರು.

ಮಕ್ಕಳನ್ನು ಅಷ್ಟು ಇಷ್ಟ ಪಡುವ ಪುನೀತ್‌ ಅವರನ್ನು ಕಂಡರೆ ಮಕ್ಕಳಿಗೂ ಅಷ್ಟೇ ಇಷ್ಟ. ಕಲ್ಮಶಗಳಿಲ್ಲದ ವ್ಯಕ್ತಿಗಳನ್ನು ಮಾತ್ರ ಕಲ್ಮಶಗಳಿಲ್ಲದ ಶುದ್ಧ ಮನಸ್ಸಿನ ಮಕ್ಕಳು ಇಷ್ಟಪಡುತ್ತಾರೆ ನಾವು ಈ ಲೇಖನದ ಮೂಲಕ ಪುನೀತ್ ರಾಜ ಕುಮಾರ್ ಅವರು ಚಹಾ ವ್ಯಾಪಾರಿಗೆ ನೀಡಿದ ಸಹಾಯವನ್ನು ತಿಳಿದುಕೊಳ್ಳೋಣ.

ಪುನೀತ್ ರಾಜ್ ಕುಮಾರ್ ಅವರು ಒಂದು ಮಾಲ್ ಒಂದರಲ್ಲಿ ಕುಟುಂಬ ಸಮೇತ ಭೇಟಿ ನೀಡಿದ್ದರು ಆಗ ಸಮಯದಲ್ಲಿ ಪುನೀತ್ ರಾಜ್ ಕುಮಾರ್ ಅವರು ನಾವು ನಮ್ಮ ಜೀವನದಲ್ಲಿ ನಮ್ಮ ಬಗ್ಗೆ ಮಾತ್ರ ಚಿಂತಿಸಬೇಕು ಬೇರೆಯವರ ಬಗ್ಗೆ ಯೋಚನೆ ಮಾಡಬಾರದು ನಮ್ಮ ಬಗ್ಗೆ ಏನೇನೂ ಯೋಚನೆ ಮಾಡಬೇಕು ಎಂದರೆ ನಮ್ಮ ಸುತ್ತ ಮುತ್ತಲಿರುವವ ಬಗ್ಗೆ ಯೋಚನೆ ಮಾಡಬೇಕು

ನಮ್ಮ ಕೆಲೆಸದಲ್ಲಿ ಬಗ್ಗೆ ಮಾತ್ರ ಗಮನ ಹರಿಸಬೇಕು ಬೇರೆಯವರ ಕೆಲಸದ ಬಗ್ಗೆ ಮಾತಾಡುವುದು ಬೇಡ ಎಂದು ಹೇಳಿದ್ದರು ಬೇರೆಯವರು ಏನಾದರೂ ಒಳ್ಳೆಯದನ್ನು ಮಾಡಿದರೆ ಖುಷಿ ಪಡುವ ಹಾಗೆಯೇ ಏನಾದರೂ ಕೆಟ್ಟದನ್ನು ಮಾಡಿದಾಗ ಅಥವಾ ಕೆಟ್ಟದನ್ನು ಯೋಚನೆ ಮಾಡಿದಾಗ ಅವರಿಗೂ ಒಳ್ಳೆಯದಾಗಲಿ ಎನ್ನವ ಗುಣ ಧರ್ಮ ಪುನೀತ್ ರಾಜಕುಮಾರ್ ಅವರದ್ದು ಮಾಲ್ ಒಂದರಲ್ಲಿ ಪುನೀತ್ ರಾಜಕುಮಾರ್ ಅವರು ಭೇಟಿ ನೀಡಿದ್ದ ಸಮಯದಲ್ಲಿ ಮಗಳ ಮದುವೆಗೆ ಎಂದು ಪುನೀತ್ ರಾಜಕುಮಾರ ಅವರು ಎರಡು ಲಕ್ಷ ಹಣವನ್ನು ಒಬ್ಬ ಚಹಾ ವ್ಯಾಪಾರಿಗೆ ನೀಡಿದ್ದರು ಅದೆಷ್ಟೋ ಲೆಕ್ಕ ವಿಲ್ಲದ ದಾನವನ್ನು ಮಾಡಿದ್ದಾರೆ

Leave A Reply

Your email address will not be published.

error: Content is protected !!
Footer code: