ಟಾಪ್ ನಟಿಯಿಂದ 3000 ಕೇಸ್ ದಾಖಲು ಇಡಿ ದೇಶವೇ ನೋಡುವಂತೆ ಆಗಿ.

0

ಸ್ವಯಂ ಘೋಷಿತ ಬಾಲಿವುಡ್ ನ ವಿಮರ್ಶಕ ಉಮರ್ ವಿವಾದಕ್ಕೆ ಸಿಲುಕಿದ್ದಾರೆ. ಇತ್ತೀಚಿಗೆ ಸೆಲಿನಾ ಜೆಟ್ಲಿ ವಿರುದ್ಧ ಉಮರ್ ಸಂಧೂ ವಿವಾದಾತ್ಮಕ ಟ್ವೀಟ್ ಮಾಡಿದ್ದರು. ಇದೇ ಟ್ವೀಟ್ ವಿರುದ್ಧ ಬಾಲಿವುಡ್ ಕಿಡಿ ಕಾರುತ್ತಿದ್ದಾರೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿರುದ್ಧ ಕೆಟ್ಟದಾಗಿ ಕಾಮೆಂಟ್ ಮಾಡಿದವರಿಗೆ ಪಾಠ ಕಲಿಸಲೇಬೇಕು ಅಂತ ಟ್ವೀಟ್ ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಸಮರ ಸಾರುವುದಕ್ಕೆ ಮುಂದಾಗಿದ್ದಾರೆ. ಹಾಗಂತ ಕೇವಲ ಸಿಂಧು ಅಷ್ಟೇ ಅಲ್ಲ ತಮ್ಮ ವಿರುದ್ಧ ಕಾಮೆಂಟ್ ಮಾಡಿದವರ ವಿರುದ್ಧವು ಕೇಸ್ ದಾಖಲಿಸಿದ್ದಾರೆ .

ಈ ವಿಷಯವನ್ನು ಸ್ವತಹ ಸೆಲಿನಾ ಬಹಿರಂಗಪಡಿಸಿದ್ದಾರೆ ಈಗಾಗಲೇ ಸುಮಾರು 3000 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು ಅವರಿಗೆ ಕಾನೂನು ಪ್ರಕಾರ ಶಿಕ್ಷೆ ಆಗುತ್ತದೆ ಎಂದು ಹೇಳಿದ್ದಾರೆ ಈ ವಿರುದ್ಧ ವಿವಾದಾತ್ಮಕ ಟ್ವೀಟ್ ಮಾಡಿದ್ದರು ಬಾಲಿವುಡ್ ನಲ್ಲಿ ತಂದೆ ಮತ್ತು ಮಗನ ಜೊತೆ ಹಲವು ಬಾರಿ ಮಲಗಿದ್ದ ಏಕೈಕ ನಟಿ ಸಲಿನ ಜೆಟ್ಲಿ ಎಂದು ಟ್ವೀಟ್ ಮಾಡಿದ್ದರು ಇದು ಬಾಲಿವುಡ್ ನಟಿ ಸಲಿನಾ ಜೆಕ್ಲಿ ಅವರ ಆಕ್ರೋಶಕ್ಕೆ ಕಾರಣವಾಗಿತ್ತು .

ಈ ಟ್ವೀಟ್ ಕೇವಲ ಕ್ಷಣಗಳಲ್ಲಿ ವೈರಲಾಗಿತ್ತು ಈ ಟ್ವೀಟ್ ವೈರಲ್ ಆಗುತ್ತಿದ್ದಂತೆ ಸಲಿನ ಜೆಟ್ಲಿ ಸಿಡಿದೆದ್ದಿದ್ದರೂ ವಿಶ್ವಸಂದು ಮೊದಲು ನೀನು ಒಳ್ಳೆ ಡಾಕ್ಟರಾಗಿ ತೋರಿಸಿಕೊ ಆ ಬಳಿಕ ನೀನು ಅಷ್ಟೇ ಅಲ್ಲ ಲೈಂ ಗಿಕ ಸಮಸ್ಯೆಯಿಂದ ಪಾರಾಗುತ್ತಿರಿ ಎಂದು ಕಿಡಿ ಕಾರಿದ್ದರು ಇಷ್ಟ ಅಲ್ಲದೇ ನಕಲಿ ಪೋಸ್ಟ್ಗಳನ್ನು ಪೋಸ್ಟ್ ಮಾಡಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಟ್ವಿಟರ್ ಟ್ಯಾಗ್ ಮಾಡಿದ್ದು ಸಲ್ಲಿಸಿದ್ದರು

ಸದ್ಯಕ್ಲಿ ವಿರುದ್ಧ ಕಾಮೆಂಟ್ ಮಾಡಿರುವ ಅವರ ವಿರುದ್ಧ ಸಂರಕ್ಷರಿದ್ದಾರೆ ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡುವುದು ಹೊಸದೇನು ಅಲ್ಲ ಆದರೆ ಕೆಲವೊಮ್ಮೆ ಗಡಿ ದಾಟಿ ಕಾಮೆಂಟ್ ಮಾಡುತ್ತಾರೆ ಇವರ ವಿರುದ್ಧ ಸಲಿನ ಜೆಕ್ಲಿ ಜೆಟ್ಲಿ ಕಿಡಿ ಕಾದಿದ್ದಾರೆ.

ಚಲನಚಿತ್ರ ತಾರೆಯರು ಮತ್ತು ಸೆಲೆಬ್ರಿಟಿಗಳ ಬಗ್ಗೆ ಆಗಾಗ್ಗೆ ಹಗರಣದ ಟ್ವೀಟ್‌ಗಳನ್ನು ಪೋಸ್ಟ್ ಮಾಡುವ ಉಮೈರ್ ಸಂಧು ಅವರು ಟ್ವೀಟ್‌ನಲ್ಲಿ ಹೀಗೆ ಬರೆದಿದ್ದಾರೆ, “ಬಾಲಿವುಡ್‌ನಲ್ಲಿ ತಂದೆ ಮತ್ತು ಮಗ ಇಬ್ಬರೊಂದಿಗೆ ಅನೇಕ ಬಾರಿ ಮಲಗಿದ ಏಕೈಕ ನಟಿ ಸೆಲಿನಾ ಜೇಟ್ಲಿ.

ಸೆಲಿನಾ 2003 ರಲ್ಲಿ ಫಿರೋಜ್ ಖಾನ್ ಅವರ ಜನಶೀನ್ ಚಿತ್ರದಲ್ಲಿ ಫರ್ದೀನ್ ಜೊತೆಯಲ್ಲಿ ಮೊದಲ ಬಾರಿಗೆ ನಟಿಸಿದರು.ಸೆಲಿನಾ ಪ್ರಸ್ತುತ ಆಸ್ಟ್ರಿಯಾದಲ್ಲಿ ತನ್ನ ಪತಿ ಪೀಟರ್ ಹಾಗ್ ಮತ್ತು ಅವರ ಮೂವರು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಇದರ ಬಗ್ಗೆ ಪೊಲೀಸ್ ಕೇಸ್ ಹಾಕಿದ್ದು ಟ್ವಿಟ್ ಮಾಡಿದವರ ವಿರುದ್ಧ ಮಾನವನಷ್ಟ ಮುಖದಮೆ ಕೂಡ ಹಾಕಿದ್ದಾರೆ.

ಶ್ರೀ ಅಂಬಾಭವಾನಿ ದೈವಶಕ್ತಿ ಜ್ಯೋತಿಷ್ಯರು
ಜಾತಕ ವಿಮರ್ಶಕರು:-ರಾಘವೇಂದ್ರ ಭಟ್ 9845642321

ಪ್ರಧಾನ ಗುರುಗಳು ಹಾಗೂ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್ ಇವರು ದೈವಿಕ ಉಪಾಸಣಾ ಮತ್ತು ಕೇರಳದ ವಿಶಿಷ್ಟ ಪೂಜೆಗಳಿಂದ ತಮ್ಮಲ್ಲಿ ಉಲ್ಭನಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತ ಮಾರ್ಗದರ್ಶನ ತಿಳಿಸಿ ಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ,ಫೋಟೋ, ಹಸ್ತ ಸಾಮುದ್ರಿಕ ನೋಡಿ ಜಾತಕ ನಿರೂಪಣೆ ಮಾಡುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯ, ಆರೋಗ್ಯ, ಸಂತಾನ, ಸಾಲದ ಭಾದೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹದ ಸಮಸ್ಯೆ ,ಸತಿಪತಿ ಕಲಹ ,ಪ್ರೇಮ ವಿಚಾರ ,ಮನೆಯಲ್ಲಿ ಅಶಾಂತಿ ,ಗಂಡನ ಪರಸ್ತ್ರೀಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಹಾಗೂ ಸಮಸ್ಯೆಗಳಿಗೆ ಇನ್ನು ಅನೇಕ ಗುಪ್ತ ಸಮಸ್ಯೆಗಳಿಗೆ ಅಷ್ಟಮಂಡಲ ಪ್ರಶ್ನೆ ಹಾಕಿ ಪರಿಹಾರ ತಿಳಿಸುತ್ತಾರೆ ಮೊಬೈಲ್ ನಂಬರ್ 9845642321.

Leave A Reply

Your email address will not be published.

error: Content is protected !!