ಚಿರು ಹಾಗೂ ಮೇಘನಾರಾಜ್ ಮಗು ಕ್ಯೂಟ್ ವಿಡಿಯೋ ಇದೀಗ ಸಕತ್ ವೈರಲ್

0

ನಮ್ಮ ಜೀವನದಲ್ಲಿ ನಡೆಯುವ ಕೆಲವೊಂದು ಘಟನೆಗಳನ್ನು ನಾವು ಎಂದಿಗೂ ಕೂಡ ಊಹೆ ಮಾಡಿರಲು ಸಾಧ್ಯವಿಲ್ಲ. ಎಲ್ಲಾ ಚೆನ್ನಾಗಿದೆ. ಜೀವನ ಬಹಳ ಸುಂದರವಾಗಿ ನಡೆಯುತ್ತಿದೆ.ನಮಗೇನು ಕಷ್ಟ. ಹಣ ಇದೆ ಆಸ್ತಿ ಇದೆ. ಚೆನ್ನಾಗಿ ಬಾಳಲು ಬಾಳಸಂಗಾತಿ ಇದ್ದಾರೆ ಎಂದು ನೆಮ್ಮದಿಯಾಗಿ ಇರುತ್ತಿದ್ದ ಸಮಯದಲ್ಲೇ ನಮ್ಮ ಬದುಕಿನಲ್ಲಿ ಏನು ಬೇಕಾದರೂ ಆಗಬಹುದು, ವಿಧಿ ಎಂಬುದು ಏನು ಬೇಕಾದರೂ ಮಾಡುತ್ತದೆ ಎಂಬುದನ್ನು ಮೇಘನಾ ರಾಜ್ ಅವರ ಜೀವನ ನೋಡಿದರೆ ತಿಳಿಯುತ್ತದೆ. ಹೌದು ಮೇಘನಾ ರಾಜ್ ಅವರು ಚಂದನವನದ ಬಹುಬೇಡಿಕೆಯ ನಟಿ.

ಇನ್ನೂ ಅವರ ಪತಿ ಚಿರಂಜೀವಿ ಸರ್ಜಾ ಕೂಡ ಚಿತ್ರರಂಗದಲ್ಲಿ ಯುವ ಸಾಮ್ರಾಟ್ ಎಂದೇ ಖ್ಯಾತಿ ಪಡೆದಿದ್ದವರು. ಸುಮಾರು 8 ವರುಷಗಳ ಕಾಲ ಪ್ರೀತಿ ಮಾಡಿ ಮನೆಯವರ ಒಪ್ಪಿಗೆ ಪಡೆದು ವಿವಾಹವಾಗಿದ್ದ ಈ ಜೋಡಿ, ಸುಖ ಸಂಸಾರ ನಡೆಸುತ್ತಿದ್ದರು. ಅಲ್ಲದೆ ಚಿರು ಸಹೋದರ ಧ್ರುವ ಸರ್ಜಾ ಅವರಿಗೂ ಕೂಡ ತನ್ನ ಅಣ್ಣ ಅತ್ತಿಗೆ ಕಂಡರೆ ಎಲ್ಲಿಲ್ಲದ
ನಮ್ಮ ಜೀವನದಲ್ಲಿ ನಡೆಯುವ ಕೆಲವೊಂದು ಘಟನೆಗಳನ್ನು ನಾವು ಎಂದಿಗೂ ಕೂಡ ಊಹೆ ಮಾಡಿರಲು ಸಾಧ್ಯವಿಲ್ಲ. ಎಲ್ಲಾ ಚೆನ್ನಾಗಿದೆ. ಜೀವನ ಬಹಳ ಸುಂದರವಾಗಿ ನಡೆಯುತ್ತಿದೆ.ನಮಗೇನು ಕಷ್ಟ. ಹಣ ಇದೆ ಆಸ್ತಿ ಇದೆ. ಚೆನ್ನಾಗಿ ಬಾಳಲು ಬಾಳಸಂಗಾತಿ ಇದ್ದಾರೆ ಎಂದು ನೆಮ್ಮದಿಯಾಗಿ ಇರುತ್ತಿದ್ದ ಸಮಯದಲ್ಲೇ ನಮ್ಮ ಬದುಕಿನಲ್ಲಿ ಏನು ಬೇಕಾದರೂ ಆಗಬಹುದು, ವಿಧಿ ಎಂಬುದು ಏನು ಬೇಕಾದರೂ ಮಾಡುತ್ತದೆ ಎಂಬುದನ್ನು ಮೇಘನಾ ರಾಜ್ ಅವರ ಜೀವನ ನೋಡಿದರೆ ತಿಳಿಯುತ್ತದೆ. ಹೌದು ಮೇಘನಾ ರಾಜ್ ಅವರು ಚಂದನವನದ ಬಹುಬೇಡಿಕೆಯ ನಟಿ.
ಇನ್ನೂ ಅವರ ಪತಿ ಚಿರಂಜೀವಿ ಸರ್ಜಾ ಕೂಡ ಚಿತ್ರರಂಗದಲ್ಲಿ ಯುವ ಸಾಮ್ರಾಟ್ ಎಂದೇ ಖ್ಯಾತಿ ಪಡೆದಿದ್ದವರು. ಸುಮಾರು 8 ವರುಷಗಳ ಕಾಲ ಪ್ರೀತಿ ಮಾಡಿ ಮನೆಯವರ ಒಪ್ಪಿಗೆ ಪಡೆದು ವಿವಾಹವಾಗಿದ್ದ ಈ ಜೋಡಿ, ಸುಖ ಸಂಸಾರ ನಡೆಸುತ್ತಿದ್ದರು. ಅಲ್ಲದೆ ಚಿರು ಸಹೋದರ ಧ್ರುವ ಸರ್ಜಾ ಅವರಿಗೂ ಕೂಡ ತನ್ನ ಅಣ್ಣ ಅತ್ತಿಗೆ ಕಂಡರೆ ಎಲ್ಲಿಲ್ಲದ ಪ್ರೀತಿ. ಈ ಕುಟುಂಬದ ಬಾಂಧವ್ಯವನ್ನ ನೋಡುತ್ತಿದ್ದರೆ ಪ್ರತಿಯೊಬ್ಬರಿಗೂ ಕೂಡ ಹೊಟ್ಟೆ ಉರಿಯುತ್ತಿತ್ತು. ಅಷ್ಟರಮಟ್ಟಿಗೆ ಚಿರು ಹಾಗೂ ಮೇಘನಾ ರಾಜ್, ಧ್ರುವ ಸರ್ಜಾ ಹಾಗೂ ಪ್ರೇರಣಾ ದಂಪತಿಗಳು ಅನ್ಯೋನ್ಯವಾಗಿ ಜೀವನ ಮಾಡುತ್ತಿದ್ದರು. ಈ ಅನ್ಯೋನ್ಯತೆ ಹಾಗೂ ಪ್ರೀತಿಯನ್ನು ನೋಡಿ ದೇವರ ಕೈಯಿಂದಲೂ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ ಅನಿಸುತ್ತದೆ. ಅದಾಗ ಮೇಘನಾರಾಜ್ ತುಂಬು ಗರ್ಭಿಣಿಯಾಗಿದ್ದ ಸಮಯದಲ್ಲೇ ಚಿರು ಅವರು ಹೃದಯಾಘಾತದಿಂದ ಚಿರನಿದ್ರೆಗೆ ಜಾರಿ ಬಿಡುತ್ತಾರೆ.

ಈ ರೀತಿಯ ಘಟನೆ ತಮ್ಮ ಜೀವನದಲ್ಲಿ ನಡೆಯುತ್ತದೆ ಎಂದು ಮೇಘನಾ ಸೇರಿದಂತೆ ಸರ್ಜಾ ಕುಟುಂಬದವರು ಯಾರೂ ಕೂಡ ಊಹಿಸಿರಲಿಲ್ಲ. ಚಿರು ಅವರ ಅಕಾಲಿಕ ಮರಣದಿಂದಾಗಿ ಸರ್ಜಾ ಕುಟುಂಬ ತತ್ತರಿಸಿ ಹೋಗಿತ್ತು. ಆದರೆ ಇವರ ದುಃಖವನ್ನು ಕಡಿಮೆ ಮಾಡಲು ಹಾಗೂ ಮುಖದಲ್ಲಿ ಸಂತೋಷ ಮೂಡಿಸಲು ಬಂದವನೇ ಜೂನಿಯರ್ ಚಿರು.ಚಿರು ಅವರ ಅಗಲಿಕೆಯಿಂದ ಸರ್ಚಾ ಕುಟುಂಬ ಶೋಕದಿಂದ ಕೂಡಿತ್ತು. ಆದರೆ ಅದ್ಯಾವಾಗ ಮೇಘನಾ ಗರ್ಭದಲ್ಲಿ ಗಂಡು ಮಗ ಜನಿಸಿದನೋ ಚಿರು ಅವರೇ ಮರಳಿ ಬಂದಿದ್ದಾರೆ ಎನ್ನುವ ನಂಬಿಕೆ ಕುಟುಂಬದವರದಾಗಿದೆ. ಜ್ಯೂನಿಯರ್ ಚಿರು ಹುಟ್ಟಿದ ದಿನವೇ ಸಾಕಷ್ಟು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.ಇದಾದ ಬಳಿಕ ಮೇಘನಾ ಆಗಲಿ, ಸರ್ಜಾ ಕುಟುಂಬದವರಾಗಲಿ, ಸ್ನೇಹಿತರಾಗಲಿ ಯಾರು ಕೂಡ ಫೋಟೋ ಹಂಚಿಕೊಂಡಿರಲಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಜೂನಿಯರ್ ಚಿರು ಹೆಸರಿನಲ್ಲಿ ಬೇರೆ ಮಗುವಿನ ಫೋಟೋಗಳು ಹರಿದಾಡುತ್ತಿದ್ದವು.

Leave A Reply

Your email address will not be published.

error: Content is protected !!
Footer code: