ಚಿಕ್ಕಬಳ್ಳಾಪುರದಲ್ಲಿ ವಿಶಿಷ್ಟ ಮದುವೆ ಈ ಜೋಡಿಯ ಫೋಟೋ ಇದೀಗ ಸಕತ್ ವೈರಲ್ ಇದರ ಹಿಂದಿನ ಕಂಪ್ಲೀಟ್ ಸ್ಟೋರಿ

0

ಮದುವೆ ಎನ್ನುವುದು ಸಂಗಾತಿಗಳ ನಡುವಿನ ಒಕ್ಕೂಟ ಅಥವಾ ಕಾನೂನಾತ್ಮಕ ಒಪ್ಪಂದ ಇದು ಅವರಿಬ್ಬರ ನಡುವಿನ ಅವರ ಹಾಗೂ ಅವರ ಮಕ್ಕಳಿನ ನಡುವಿನ ಮತ್ತು ಅವರ ಹಾಗೂ ಅವರ ಸಂಬಂಧಿಕರ ನಡುವಿನ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ಸ್ಥಾಪಿಸುತ್ತದೆ ವೈವಾಹಿಕ ಜೀವನದ ಸತಿ ಪತಿಯರ ನಡುವೆ ಒಂದು ಬಂಧವನ್ನು ಗಟ್ಟಿಗೊಳಿಸುತ್ತದೆ

ಕೆಲವೊಂದು ವಿವಾಹ ವಿಶೇಷವಾಗಿ ಇರುತ್ತದೆ ಮದುವೆ ಮಾಡಲು ಪಾಲಕರು ತುಂಬಾ ಕಷ್ಟ ಪಡುತಿರುತ್ತಾರೆ ಹಾಗೆಯೇ ವಧು ವರರಿಗೆ ಸೂಕ್ತ ವಾದ ಸಂಗತಿಯನ್ನು ಹುಡುಕುವುದು ಸುಲಭದ ಮಾತಲ್ಲ ತಂದೆ ತಾಯಿಗಳ ಸತತ ಪರಿಶ್ರಮದಿಂದ ಒಂದು ಮದುವೆ ಮಾಡುತ್ತಾರೆ ನಾವು ಈ ಲೇಖನದ ಮೂಲಕ ಜ್ಯೋತಿ ಮತ್ತು ವಿಷ್ಣು ಅವರ ಮದುವೆ ಬಗ್ಗೆ ತಿಳಿದುಕೊಳ್ಳೋಣ.

ನಮ್ಮ ಸುತ್ತ ಮುತ್ತ ವಿಶೇಷವಾಗಿ ಮದುವೆ ನಡೆಯುತ್ತದೆ ಹೀಗೆಯೇ ಶ್ರೀ ಕ್ಷೇತ್ರ ಕೈವಾರದಲ್ಲಿ ಒಂದು ಮದುವೆ ನಡೆದಿದೆ ವಧು ಮತ್ತು ವರನನ್ನು ನೋಡಿ ಎಲ್ಲರೂ ಬಾಲ್ಯ ವಿವಾಹ ಎಂದು ಕೊಂಡಿದ್ದರು ಆದರೆ ಈ ಮದುವೆ ವಿಶೇಷ ಜೋಡಿಯ ಮದುವೆಯಾಗಿದೆ ವರನ ಹೆಸರು ವಿಷ್ಣು .ಹಾಗೆಯೇ ವರನು ಮೂರು ಅಡಿ ಎತ್ತರವಿದ್ದು ವಧುವಿನ ಹೆಸರು ಜ್ಯೋತಿ ಹಾಗೆಯೇ ಜ್ಯೋತಿಯವರ ಎತ್ತರ ಎರಡು ಪಾಯಿಂಟ್ ಐದು ಅಡಿ ಮಾತ್ರ ಎತ್ತರವಿದ್ದಾರೆ ಇವರಿಬ್ಬರೂ ಬೆಂಗಳೂರಿನವರು ಹಾಗೆಯೇ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ

ಮದುವೆ ಮಾಡಬೇಕೆಂದು ತಂದೆ ತಾಯಿಗಳು ಬಹಳ ದಿನದಿಂದ ಪ್ರಯತ್ನ ಮಾಡುತ್ತಿದ್ದರು ಇವರ ಎತ್ತರ ಕಡಿಮೆ ಇದ್ದ ಕಾರಣ ಮದುವೆ ಫಿಕ್ಸ್ ಆಗುತ್ತಿರಲಿಲ್ಲ ಇವರ ತಂದೆ ತಾಯಿ ಇವರನ್ನು ನೋಡಿ ಒಪ್ಪಿಕೊಂಡರು ವಿಷ್ಣು ಬೆಂಗಳೂರಿನವರು ಹಾಗೆಯೇ ಜ್ಯೋತಿ ಕೊಲಾರದವರಾಗಿದ್ದಾರೆ ಇವರ ಮದುವೆ ಶ್ರೀ ಕ್ಷೇತ್ರ ಕೈವಾರದಲ್ಲಿ ಮದುವೆ ನಡೆಯಿತು .

Leave A Reply

Your email address will not be published.

error: Content is protected !!