ಚಾಣಿಕ್ಯ ಪ್ರಕಾರ ಮಹಿಳೆಯರು ಈ 3 ವಸ್ತುವನ್ನು ಗಂಡನಿಗೂ ಸಹ ಕೊಡೋದಿಲ್ವಂತೆ

0

ನಮ್ಮ ಸಮಾಜದಲ್ಲಿ ಮಹಿಳೆಯರು ಉನ್ನತ ಸ್ಥಾನ ಪಡೆದಿದ್ದಾರೆ.‌ ಅವರ ತ್ಯಾಗ, ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಹಾಗೆಯೆ ಅವರ ಬಗ್ಗೆ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ, ಅವರ ಮನಸ್ಸಿನಲ್ಲಿ ಏನು ಓಡುತ್ತಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಮಹಿಳೆ ತನ್ನ ಗಂಡನಿಗೆ ಸರ್ವಸ್ವವನ್ನು ಅರ್ಪಿಸುತ್ತಾಳೆ ಆದರೆ ಕೆಲವು ವಿಷಯಗಳನ್ನು ಆಕೆ ಗಂಡನಿಗೂ ಬಿಟ್ಟುಕೊಡುವುದಿಲ್ಲ. ಮಹಿಳೆಯರು ತಮ್ಮ ಬಗ್ಗೆ ಗಂಡನ ಬಳಿ ಹೇಳಿಕೊಳ್ಳದ ವಿಷಯಗಳು ಯಾವುವು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.

ಮಹಿಳೆಯರ ಬಗ್ಗೆ ಕೆಲವು ವಿಷಯಗಳನ್ನು ಹೀಗೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಮಹಿಳೆಯರನ್ನು ಅರ್ಥಮಾಡಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ, ಮೀನಿನ ಹೆಜ್ಜೆಯನ್ನು ಗುರುತಿಸಲು ಹೇಗೆ ಸಾಧ್ಯವಿಲ್ಲವೊ ಹಾಗೆಯೆ ಮಹಿಳೆಯರ ಮನಸ್ಸನ್ನು ಅರ್ಥಮಾಡಿಕೊಳ್ಳಲು ಎಂದಿಗೂ ಸಾಧ್ಯವಿಲ್ಲ. ಮಹಿಳೆಯರು ತಮ್ಮ ಕೆಲವು ವಿಷಯಗಳನ್ನು ಗಂಡನಿಗೆ ಎಂದಿಗೂ ಬಿಟ್ಟುಕೊಡುವುದಿಲ್ಲ ಹೀಗೆಂದು ಕೇಳಿದರೆ ಬಹಳಷ್ಟು ಜನರಿಗೆ ಆಶ್ಚರ್ಯವಾಗುತ್ತದೆ. ಹೌದು ಒಬ್ಬ ಮಹಿಳೆ ತನ್ನ ಗಂಡನಿಗೆ ಎಲ್ಲವನ್ನು ಕೊಡಬಲ್ಲಳು ಆದರೆ ಅವಳು ಕೆಲವು ವಿಷಯಗಳನ್ನು ಎಂದಿಗೂ ಗಂಡನ ಬಳಿ ಹೇಳಿಕೊಳ್ಳಲು ಇಷ್ಟಪಡುವುದಿಲ್ಲ. ಮಹಿಳೆ ತನ್ನ ಗಂಡನಿಗೆ ತನ್ನ ಕಷ್ಟವನ್ನು ಹೇಳುವುದಿಲ್ಲ ಏಕೆಂದರೆ ಅವಳು ತನ್ನ ಗಂಡನ ಕಷ್ಟವನ್ನು ಕದ್ದುಬಿಡುತ್ತಾಳೆ. ಮಹಿಳೆ ತನ್ನ ದುಃಖವನ್ನಾಗಲಿ, ನೋವನ್ನಾಗಲಿ ಎಂದಿಗೂ ತನ್ನ ಗಂಡನಿಗೆ ನೀಡುವುದಿಲ್ಲ. ಅವಳು ತನ್ನ ನೋವನ್ನು ತಾನೆ ನುಂಗಿಕೊಂಡು ಜೀವನ ನಡೆಸುತ್ತಾಳೆ. ಒಬ್ಬ ಮಹಿಳೆ ತನ್ನ ಮನಸ್ಸಿನಲ್ಲಿ ಗಂಡನನ್ನು ಬಿಟ್ಟು ಪರಪುರುಷನ ಬಗ್ಗೆ ಯೋಚನೆ ಮಾಡಲು ಸಾಧ್ಯವಿಲ್ಲ. ಯಾವ ಮಹಿಳೆ ತನ್ನ ಮನಸ್ಸಿನಲ್ಲಿ ಪರಪುರುಷನ ಬಗ್ಗೆ ಯೋಚನೆ ಮಾಡುತ್ತಾಳೊ ಅವರ ಮನೆಯು ಸರ್ವನಾಶವಾಗುತ್ತದೆ.

ಮಹಿಳೆಯು ತನ್ನ ಗಂಡನ ಮೃತ್ಯುವಾದ ನಂತರ ಗಂಡನ ಹೆಣಕ್ಕೆ ತನ್ನ ಹೆಗಲನ್ನು ಕೊಡುವುದಿಲ್ಲ. ಶಾಸ್ತ್ರಗಳಲ್ಲಿ ಈ ರೀತಿ ಮಾಡುವುದು ತಪ್ಪು ಎಂದು ಹೇಳಿದೆ. ಮಹಿಳೆ ಧನಸಂಪತ್ತನ್ನು ತನ್ನ ಗಂಡನಿಗೆ ಕೊಡುವುದಿಲ್ಲ ಆದರೆ ಅವಶ್ಯಕತೆ ಬಿದ್ದಾಗ ಹೆಂಡತಿಯು ತನ್ನ ಗಂಡನಿಗಾಗಿ ಪ್ರಾಣವನ್ನು ಸಹ ಕೊಡಲು ಸಿದ್ಧವಾಗಿರುತ್ತಾಳೆ. ಮಹಿಳೆಯರು ತಮ್ಮ ಸರ್ ನೇಮ್ ಅನ್ನು ಎಂದಿಗೂ ಗಂಡನಿಗೆ ಬಿಟ್ಟುಕೊಡುವುದಿಲ್ಲ. ಹೆಂಡತಿಯ ಕಷ್ಟದಲ್ಲಿ ಗಂಡನು ಭಾಗಿಯಾದರೆ ಜೀವನದಲ್ಲಿ ಸುಖ, ಸಂತೋಷಕ್ಕೆ ಕೊರತೆಯಾಗುವುದಿಲ್ಲ. ಪುರುಷನು ತನ್ನ ಹೆಂಡತಿಯನ್ನು ಅವಮಾನ, ಅನುಮಾನ ಮಾಡಬಾರದು ಆಗ ಅವಳು ತನ್ನನ್ನು ತಾನು ಗಂಡನಿಗೆ ಅರ್ಪಿಸಿಕೊಳ್ಳುತ್ತಾಳೆ. ಜೀವನದಲ್ಲಿ ಸ್ತ್ರೀ ಪುರುಷರಿಬ್ಬರು ಎರಡು ರಥಗಳಿದ್ದಂತೆ ಇಬ್ಬರು ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಬೇಕು. ಯಾವುದೆ ವ್ಯಕ್ತಿ ತನ್ನ ಜೀವನದಲ್ಲಿ ಯಶಸ್ವಿಯಾಗಲು ಬಯಸುವುದಾದರೆ, ಧನ ಸಂಪಾದನೆ ಮಾಡಲು ಬಯಸುವುದಾದರೆ ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ತಾಯಿ ಲಕ್ಷ್ಮೀದೇವಿಯ ಪೂಜೆಯನ್ನು ಮಾಡಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ. ಲಕ್ಷ್ಮೀದೇವಿಯ ಕೃಪೆಗೆ ಪಾತ್ರರಾಗಿ.

Leave A Reply

Your email address will not be published.

error: Content is protected !!