ಕರ್ನಾಟಕ ವಿದ್ಯುತ್ ಬೆಸ್ಕಾಂ ಹುದ್ದೆಗಳ ಕುರಿತು ಮಾಹಿತಿ

0

KPSC SDA final result 2019: ಕರ್ನಾಟಕ ಲೋಕಸಭಾ ಆಯೋಗ 2019 ನೇ ಸಾಲಿನ 1323 ಕಿರಿಯ ಸಹಾಯಕರು/ದ್ವಿತೀಯ ದರ್ಜೆ ಸಹಾಯಕರು ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ ಮಾಡಿದೆ ಹಾಗೂ ಸದರಿ ಪಟ್ಟಿಗೆ ಪರಿಗಣಿಸಲಾದ ಕಟ್ ಆಫ್ ಅಂಕಗಳನ್ನು ಪ್ರಕಟಿಸಾಗಿದೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ

ಕರ್ನಾಟಕ ಪಬ್ಲಿಕ್ ಸರ್ವಿಸ್ ಕಮಿಷನ್ 2019 ನೇ ಸಾಲಿನ 1323 ಕಿರಿಯ ಸಹಾಯಕರು/ದ್ವಿತೀಯ ದರ್ಜೆ ಸಹಾಯಕರು ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಅಂತಿಮ ಪಟ್ಟಿಯನ್ನು ಇದೀಗ ಬಿಡುಗಡೆ ಮಾಡಿದೆ ಈ ಸದರಿ ಹುದ್ದೆಗಳಿಗೆ ಪರಿಗಣಿಸಲಾದ ಕೊನೆ ಅಭ್ಯರ್ಥಿಗಳ(ವರ್ಗಾವಾರು) ಅಂಕಗಳನ್ನು ಸಹ ಆಯೋಗ ಬಿಡುಗಡೆ ಮಾಡಿದೆ.

BESCOM apprenticeship Training 2022 final result: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತದ 400 ಗ್ರಾಜುಯೇಟ್ ಅಪ್ರೆಂಟಿಸ್ ಹಾಗೂ ಟೆಕ್ನಿಕಲ್ ಅಪ್ರೆಂಟಿಸ್ ಹುದ್ದೆಗಳ ನಿಮ್ಮ ಖಾತೆಗೆ ಸಂಬಂಧಿಸಿದಂತೆ ಸೆಲೆಕ್ಷನ್ ಲಿಸ್ಟ್ ಬಿಡುಗಡೆ ಮಾಡಲಾಗಿದೆ. ಹಾಗೆ ಬೆಸ್ಕಾಂನಲ್ಲಿ 20223 ನೇ ಸಾಲಿನ ಒಂದು ವರ್ಷದ ಅಪ್ರೆಂಟಿಶಿಪ್ ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ಮಂಡಳಿಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಆಯ್ಕೆ ಮಾಡಬಹುದು.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತವು 2022ರ ಅಕ್ಟೋಬರ್ ತಿಂಗಳಲ್ಲಿ ಅಧಿಸೂಚಿಸಿ, 325 ಗ್ರಾಜುಯೇಟ್ ಅಪರ್ಯಾಂಡಿಸ್ ಹುದ್ದೆಗೆ ಹಾಗೂ 75 ಟೆಕ್ನಿಕಲ್ (ಡಿಪ್ಲೋಮಾ) ಅಟ್ ಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಬೆಸ್ಕಾಂ ದಿನಾಂಕ 21-11-2018 ರಂದು ದಾಖಲೆಗಳು ಪರಿಶೀಲನೆ ಕಾರ್ಯ ನಡೆಸಿತ್ತು . ಪ್ರಸ್ತುತ ಈ ಕೆಳಗಿನಂತೆ ಎರಡು ಹುದ್ದೆಗಳಿಗೆ ಆಯ್ಕೆಯಾದ ಹಾಗೂ ತಾತ್ಕಾಲಿಕವಾಗಿ (ಟ್ರೇಡ್ ವಾರು) ಆಯ್ಕೆಯಾದ ಅಭ್ಯರ್ಥಿಗಳ ಲಿಸ್ಟ್ ಅನ್ನು ನೀಡಲಾಗಿದೆ.

Leave A Reply

Your email address will not be published.

error: Content is protected !!