ಕರ್ನಾಟಕ ಗ್ರಾಮ ಲೆಕ್ಕಾಧಿಕಾರಿ ಹುದ್ದೆಯ ಅಧಿಸೂಚನೆ ಕುರಿತು ಇಲ್ಲಿದೆ ಮಾಹಿತಿ

0

ಸ೦ಸ್ಥೆಯ ಹೆಸರು ಕರ್ನಾಟಕ ಕಂದಾಯ ಇಲಾಖೆ ಹುದ್ದೆ ಕರ್ನಾಟಕ ಗ್ರಾಮ ಲೆಕ್ಕಾಧಿಕಾರಿ ನೇಮಕಾತಿಗೆ  355 ಹುದ್ದೆಗಳಿವೆ.
ಈ ಅಧಿಸೂಚನೆಯನ್ನು  25/10/2021 ರಂದು ಬಿಡುಗಡೆ ಮಾಡಲಾಗಿದೆ.

ಕರ್ನಾಟಕ ಗ್ರಾಮ ಲೆಕ್ಕಾಧಿಕಾರಿ ನೇಮಕಾತಿ 2021 ಅರ್ಹತಾ ವಿವರಗಳು ಈ ಕೆಳಗಿನಂತಿವೆವಿದ್ಯಾರ್ಹತೆ 12 ನೇ ತರಗತಿ ಅಥಾವ ಪದವಿ(ಡಿಗ್ರಿ) ಪಾಸ್ ಆಗಿರಬೇಕು. ವಯೋಮಿತಿ: ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.

ವಯೋಮಿತಿ ಸಡಿಲಿಕೆ =2A,2B,3A,3B ಅಭ್ಯರ್ಥಿಗಳಿಗೆ ಮೂರು ವರ್ಷಗಳ ವಯೋಮಿತಿಯಲ್ಲಿ ಸಡಿಲಿಕೆ ನೀಡಿದ್ದಾರೆ. ಹಾಗೆ SC, ST(P) ಮತ್ತು ST(H) ಅಭ್ಯರ್ಥಿಗಳಿಗೆ ಐದು ವರ್ಷಗಳ ವಯೋಮಿತಿಯಲ್ಲಿ ಸಡಿಲಿಕೆ ನೀಡಿದ್ದಾರೆ. ಹಾಗೂ PWD ಅಭ್ಯರ್ಥಿಗಳಿಗೆ ಹತ್ತು ವರ್ಷಗಳ ವಯೋಮಿತಿಯಲ್ಲಿ ಸಡಿಲಿಕೆ ನೀಡಿದ್ದಾರೆ.

ಅರ್ಜಿಗಳ ಶುಲ್ಕ 2A,2B,3A,3B ಅಭ್ಯರ್ಥಿಗಳಿಗೆ 200 ರೂ ಅರ್ಜಿ ಶುಲ್ಕ ಇರುತ್ತದೆ. ಹಾಗೂ SC, ST ಅಭ್ಯರ್ಥಿಗಳಿಗೆ 100 ರೂ ಅರ್ಜಿ ಶುಲ್ಕ ಇರುತ್ತದೆ. ಆಯ್ಕೆಯ ಪ್ರಕ್ರಿಯ=ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆಗಳು ನಡೆಯುತ್ತವೆ.
   
ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಾದ ಡೊಕ್ಯುಮೆಂಟ್ಗಳು ಈ ಕೆಳಗಿನಂತಿವೆ.
10 ನೇ ತರಗತಿ ಮಾರ್ಕ್ಸ್ ಕಾರ್ಡ್, ಅಥಾವ 12 ನೇ ತರಗತಿ ಮಾರ್ಕ್ಸ್ ಕಾರ್ಡ್, ಅಥಾವ ಡಿಗ್ರಿ ಮಾರ್ಕ್ಸ್ ಕಾರ್ಡ್ ಮತ್ತು ಡೇಟ್ ಆಫ್ ಬರ್ತ್ ನ ವಿವರಕ್ಕಾಗಿ(ಆಧಾರ್ ಕಾರ್ಡ್ ಅಥಾವ ಪಾನ್ ಕಾರ್ಡ್ ). ಹಾಗೂ ಕಂಪ್ಯೂಟರ್ ಸರ್ಟಿಫಿಕೇಟ್, ಜಾತಿ ಆದಾಯ ಪ್ರಮಾಣ ಪತ್ರ ಮತ್ತು ಇತ್ತಿಚಿನ ಭಾವ ಚಿತ್ರ, ನಿಮ್ಮ ಸಹಿ, ಹಾಗೂ ವೈದ್ಯಕೀಯ ಪ್ರಮಾಣ ಪತ್ರ ಕಡ್ಡಾಯವಾಗಿರಬೇಕು.

ಈ ಕೆಳಕಂಡ ಜಿಲ್ಲೆಗಳಲ್ಲಿ ಗ್ರಾಮ ಲೆಕ್ಕಗರ ನೇಮಕಾತಿ  ಪ್ರಕ್ರಿಯೆ ಪೂರ್ಣಗೊಂಡು ನೇಮಕಾತಿ ಆದೇಶ ಹೊರಡಿಸುವ ಹಂತದಲ್ಲಿರುವ ನೇರ ನೇಮಕಾತಿಗಾಗಿ ದಾಖಲೆ ಪರಿಶೀಲನೆ ಹಂತದಲ್ಲಿರುವ ಹಾಗೂ ಅಧಿಸೂಚನೆ ಹೊರಡಿಸಿರುವ ಖಾಲಿ ಇರುವ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಪ್ರಸ್ತಾವನೆಗೆ ಸರ್ಕಾರ ಅನುಮತಿ ನೀಡಲಾಗಿದೆ.

ಜಿಲ್ಲೆ  ಮತ್ತು ಹುದ್ದೆಗಳ ಸಂಖ್ಯೆ ಈ ಕೆಳಗಿನಂತಿವೆ.
ಚಾಮರಾಜನಗರ =40
ಬೆಂಗಳೂರು =11
ಉಡುಪಿ =18
ರಾಮನಗರ =1
ಚಿತ್ರದುರ್ಗ = 59
ಶಿವಮೊಗ್ಗ =69
ಹಾಸನ =34
ಮಂಡ್ಯ =54
ರಾಯಚೂರು =51
ದಾವಣಗೆರೆ=18

ವೇತನ ವಿವರ = 21,400 ರಿಂದ 42,000 ರೂ ತಿಂಗಳಿಗೆ. ಹುದ್ದೆಗೆ ಅರ್ಜಿ ಸಲ್ಲಿಸುವ  ವಿಧಾನ = ಆನ್‌ಲೈನ್ ಮೂಲಕ(ವೆಬ್ಸೈಟ್ ಮೂಲಕ) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಶೀಘ್ರವೇ ತಿಳಿಸಲಾಗುತ್ತದೆ

Leave A Reply

Your email address will not be published.

error: Content is protected !!
Footer code: