ಕೆಲವೊಂದು ಸಾಮಾನ್ಯ ಪ್ರಶ್ನೆಗಳು ಸಹ ತಿಳಿದು ಇರುವುದಿಲ್ಲ ಇಂದಿನ ಮಕ್ಕಳು ಮೊಬೈಲ್ ಟಿವಿ ಗಳಿಗೆ ಎಡಿಟ್ ಆಗಿ ಕೆಲವು ಸಾಮಾನ್ಯ ಪ್ರಶ್ನೆಗಳ ಬಗ್ಗೆ ಗಮನ ಹರಿಸುವುದು ಇಲ್ಲ ಕರ್ನಾಟಕದಲ್ಲಿ ಜನಿಸಿ ಕರ್ನಾಟಕದ ನದಿ ಜಿಲ್ಲೆಗಳು ವಿಸ್ತೀರ್ಣ ದ ಬಗ್ಗೆ ತಿಳಿವಳಿಕೆಯನ್ನು ಹೊಂದಿರುವುದಿಲ್ಲ ಯಾವುದನ್ನು ನಿರ್ಲಕ್ಷಿಸಬಾರದು ಎಲ್ಲವನ್ನೂ ತಿಳಿದುಕೊಂಡಾಗ ಮಾತ್ರ ನಾವು ಜ್ಞಾನವನ್ನು ಪಡೆದಂತೆ ಆಗುತ್ತದೆ ಕೆಲವು ಕೆಲವು ಸಾಮಾನ್ಯ ಪ್ರಶ್ನೆಗಳು ತುಂಬಾ ಉಪಯೋಗವನ್ನು ಹೊಂದಿರುತ್ತದೆ ಸ್ಪರ್ಧಾತ್ಮಕ ಪರೀಕ್ಷೆ ನೆರವಾಗುತ್ತದೆ ಸ್ಪರ್ಧಾತ್ಮಕ ಪರೀಕ್ಷೆ ನೆರವಾಗುತ್ತದೆ ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು ಹೆಚ್ಚಾಗಿ ಓದುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸ ಮಾಡಿ ಹುದ್ದೆಗಳಿಗೆ ಆಯ್ಕೆಯಾಗಬಹುದು ನಾವು ಈ ಲೇಖನದ ಮೂಲಕ ಕೆಲವು ಸಾಮಾನ್ಯ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ.
ಕರ್ನಾಟಕದ ವಿಸ್ತೀರ್ಣ ಒಂದು ಲಕ್ಷದ ತೊಂಬಾತ್ತೊಂದು ಸಾವಿರದ ಏಳು ನೂರಾ ತೊಂಬತ್ತೊಂದು ಕಿಲೋಮೀಟರ್ ಇರುತ್ತದೆ ಸಮುದ್ರ ಮಟ್ಟದಿಂದ ಕರ್ನಾಟಕ ಎರಡು ಸಾವಿರ ಅಡಿಯಷ್ಟು ಎತ್ತರವಾಗಿದೆ ಕರ್ನಾಟಕದಲ್ಲಿ ಒಟ್ಟು ಮೂವತ್ತು ಜಿಲ್ಲೆಗಳು ಇರುತ್ತದೆ ಕರ್ನಾಟಕದಲ್ಲಿ ಒಟ್ಟುಎರಡು ನೂರಾ ಮೂವತ್ತೆಂಟು ತಾಲೂಕುಗಳು ಇರುತ್ತದೆ. ಕರ್ನಾಟಕದಲ್ಲಿ ಎರಡು ನೂರಾ ಎಪತ್ತು ನಗರಗಳು ಇರುತ್ತದೆ ಕರ್ನಾಟಕದಲ್ಲಿ ಇಪ್ಪತ್ತೇಳು ಸಾವಿರದ ನಾಲ್ಕು ನೂರಾ ಎಂಬತ್ತೊಂದು ಹಳ್ಳಿಗಳು ಇದೆ ಅತಿ ಹೆಚ್ಚು ತೆಂಗು ಬೆಳೆಯುವ ಜಿಲ್ಲೆ ಎಂದರೆ ತುಮಕೂರು ಹಾಗೆಯೇ ಕರ್ನಾಟಕ ಅತಿ ಕಡಿಮೆ ಮಳೆಯಾಗುವ ಜಿಲ್ಲೆ ಎಂದರೆ ಬಳ್ಳಾರಿ ಹಾಗೆಯೇ ಕರ್ನಾಟಕ ದಲ್ಲಿ ಅತಿ ಹೆಚ್ಚು ಮಳೆಯಾಗುವ ಪ್ರದೇಶ ಆಗೊಂಬೆಯಾಗಿದೆ ದಕ್ಷಿಣದ ಗಂಗಾ ಎಂದು ಕರೆಯಲ್ಪಡುವ ನದಿ ಕಾವೇರಿ ಯಾಗಿದೆ.

ಕರ್ನಾಟಕದ ಪಂಜಾಬ್ ಎಂದು ಕರೆಯಲ್ಪಡುವ ಪಂಚ ನದಿಗಳ ಜಿಲ್ಲೆ ಬಿಜಾಪುರ ಏಷ್ಯಾದಲ್ಲಿ ಅತಿ ಹೆಚ್ಚು ತೊಗರಿ ಬೆಳೆಯುವ ಜಿಲ್ಲೆ ಗುಲ್ಬರ್ಗ ಹಾಗೆಯೇ ಭತ್ತದ ಕಣಜ ಎಂದು ಕರೆಲ್ಪಡುವ ಜಿಲ್ಲೆ ಶಿವಮೊಗ್ಗ ಹಾಗೆಯೇ ಅತಿ ಹೆಚ್ಚು ಕಾಫಿ ಬೆಳೆಯುವ ಜಿಲ್ಲೆ ಬಾಬಾ ಬುಡನಗಿರಿ ಹಾಗೆಯೇ ಕಾವೇರಿ ನದಿಯು ಏಳು ನೂರಾ ಅರವತ್ತು ಕಿಲೋಮೀಟರ್ ಉದ್ದವಾಗಿ ಹರಿಯುತ್ತದೆ .ಹಾಗೆಯೇ ಜೋಗ ಜಲಪಾತ ಓಂಬೈ ನೂರಾ ಅರವತ್ತು ಅಡಿ ಎತ್ತರದಿಂದ ಹರಿಯುತ್ತದೆ ಕಾವೇರಿ ನದಿಗೆ ಮೂವತ್ತು ಉಪನದಿಗಳು ಇದೆ ಹಾಗೆಯೇ ಹಟ್ಟಿ ಚಿನ್ನದ ಗಣಿ ಹತ್ತೊಂಬತ್ತು ನೂರಾ ನಲವತ್ತರಲ್ಲಿ ಆರಂಭ ಆಯಿತು ಕೆ ಜಿ ಎಫ್ ಗಣಿಯು ಮೂರು ಸಾವಿರದ ಎರಡು ನೂರಾ ಹದಿನೈದು ಕಿಲೋಮೀಟರ್ ನಷ್ಟು ಆಳವಾಗಿದೆ ಕೆಲವು ಸಾಮಾನ್ಯ ವಿಷಯಗಳು ತುಂಬಾ ಉಪಯೋಗವನ್ನು ಹೊಂದಿರುತ್ತದೆ ಸ್ಪರ್ಧಾತ್ಮಕ ಪರೀಕ್ಷೆ ನೆರವಾಗುತ್ತದೆ .