ಕನ್ನಡ ನಟರು ತಮ್ಮ ಮಕ್ಕಳ ಜೊತೆ ನಟಿಸಿರುವ ಸಿನಿಮಾಗಳು ಯಾವುವು ಗೊತ್ತಾ ಇಲ್ಲಿದೆ

0

ಸಿನಿಮಾ ನಟರು ತಮ್ಮ ಮಕ್ಕಳನ್ನು ತಮ್ಮ ಚಿತ್ರದಲ್ಲಿ ನಟನೆ ಮಾಡಿಸಿ ಕನ್ನಡ ಚಿತ್ರ ರಂಗಕ್ಕೆ ಪರಿಚಯಿಸಿದ್ದಾರೆ ಪ್ರತಿಯೊಂದು ಸಿನಿಮಾದ ಮೇಲೆ ಬಂಡವಾಳ ಹೂಡುವುದು ನಾಯಕನ ಸಾಮರ್ಥ್ಯದ ಆಧಾರದ ಮೇಲೆಯೇ ಅದರಲ್ಲೂ ಮಾಸ್ ಇಮೇಜ್ ಇರುವ ನಾಯಕರೇ ಸಿನಿಮಾರಂಗದ ಅತಿಮುಖ್ಯ ಆಧಾರಸ್ತಂಭಗಳಾಗಿದ್ದಾರೆ ಹೀಗಾಗಿಯೇ ನೂರಾರು ಕೋಟಿ ಬಂಡವಾಳ ನಾಯಕನ ಮೇಲಿನ ನಂಬಿಕೆಯಿಂದ ಹೂಡುತ್ತಿದ್ದಾರೆ. ನಿರ್ಮಾಪಕರು ಪ್ರತಿ ಭಾಷೆಯಲ್ಲೂ ನೂರು ಕೋಟಿಗೂ ಅಧಿಕ ಬಂಡವಾಳ ಹೂಡುತ್ತಾರೆ ನಟರು ತಾವು ಒಂದೇ ಸಿನಿಮಾ ರಂಗದಲ್ಲಿ ನಟನೆ ಮಾಡದೆ ತಮ್ಮ ಮಕ್ಕಳನ್ನು ಪರಿಚಯಿಸಿದ್ದಾರೆ ಹೀಗೆ ಕನ್ನಡ ಸಿನಿಮಾ ರಂಗವನ್ನು ಎತ್ತರಕ್ಕೆ ಕೊಂಡು ಒಯ್ಯದಿದ್ದಾರೆ ನಾವು ಈ ಲೇಖನದ ಮೂಲಕ ಸಿನಿಮ ರಂಗದ ನಟರು ಹಾಗೂ ಮಕ್ಕಳ ಚಿತ್ರದ ಬಗ್ಗೆ ತಿಳಿದುಕೊಳ್ಳೋಣ.

ಸಿನಿಮಾ ನಟರು ತಮ್ಮ ಮಕ್ಕಳನ್ನು ತಮ್ಮ ಚಿತ್ರದಲ್ಲಿ ನಟನೆ ಮಾಡಿಸಿ ಕನ್ನಡ ಚಿತ್ರ ರಂಗಕ್ಕೆ ಪರಿಚಯಿಸಿದ್ದಾರೆ ರವಿಚಂದ್ರನ್ ಅವರು ಅವರ ಎರಡನೇ ಮಗ ವಿಕ್ರಮ ರವಿಚಂದ್ರನ್ ಹಠವಾದಿ ಚಿತ್ರದಲ್ಲಿ ರವಿಚಂದ್ರನ್ ಅವರ ಬಾಲ್ಯದ ನಟನೆಯನ್ನು ವಿಕ್ರಂ ರವಿಚಂದ್ರನ್ ಅವರು ನಟನೆ ಮಾಡಿದ್ದಾರೆ ಹಾಗೆಯೇ ಶಿವರಾಜ ಕುಮಾರ್ ಅವರ ಮಗಳು ನಿವೇದಿತಾ ಅವರು ಶಿವರಾಜ ಕುಮಾರ್ ಅಭಿನಯದ ಅಂಡಮಾನ್ ಅಂಡಮಾನ್ ಚಿತ್ರದಲ್ಲಿ ಶಿವರಾಜ ಕುಮಾರ್ ಅವರ ಮಗಳಾಗಿ ನಟಿಸಿದ್ದಾರೆ.

ದುನಿಯಾ ವಿಜಯ್ ಅವರ ಮಗ ಸಾಮ್ರಾಟ್ ಕೂಡ ದುನಿಯಾ ವಿಜಯ್ ಅವರ ನಟನೆಯ ಕುಸ್ತಿ ಸಿನಿಮಾದಲ್ಲಿ ದುನಿಯಾ ವಿಜಯ್ ನಟಿಸುತ್ತಿರುವ ಚಿಕ್ಕ ವಯಸ್ಸಿನ ಪಾತ್ರದಲ್ಲಿ ಅವರ ಮಗ ಅಭಿನಯಿಸಿದ್ದಾರೆ ಹಾಗೆಯೇ ಕಾರಣಾಂತರದಿಂದ ಈ ಸಿನಿಮಾ ಅರ್ಧದಲ್ಲೇ ನಿಂತಿದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮಗ ವಿನೀಶ್ ತೂಗುದೀಪ್ ದರ್ಶನ ಅವರು ನಟಿಸಿರುವ ಐರಾವತ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದಾರೆ .

ಹಾಗೆಯೇ ದರ್ಶನ ಅಭಿನಯದ ಯಜಮಾನ ಚಿತ್ರದಲ್ಲಿ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ ಪ್ರಿಯಾಂಕ ಉಪೇಂದ್ರ ಹಾಗೂ ಅವರ ಮಗಳು ಐಶ್ವರ್ಯ ಅವರು ದೇವಕಿ ಸಿನಿಮಾದಲ್ಲಿ ಮಕ್ಕಳ ಪಾತ್ರದಲ್ಲಿ ನಟನೆ ಮಾಡಿದ್ದಾರೆ ಈ ಸಿನಿಮಾದಿಂದ ಐಶ್ವರ್ಯ ಅವರಿಗೆ ಬೆಸ್ಟ್ ಚೈಲ್ಡ್ ಆರ್ಟಿಸ್ಟ್ ಅವಾರ್ಡ್ ಬಂದಿದೆ ನಟ ಸಾರ್ವಭೌಮ ರಾಜಕುಮಾರ್ ಅವರು ಪುನೀತ್ ಅವರ ಜೊತೆ ಪ್ರೇಮದ ಕಾಣಿಕೆ ಭಕ್ತ ಪ್ರಲ್ಲಾದ ಚಲಿಸುವ ಮೋಡಗಳು ರಾಜಕುಮಾರ್ ಅವರ ಜೊತೆ ಹನ್ನೊಂದು ಸಿನಿಮಾವನ್ನು ಮಾಡಿದ್ದಾರೆ

ನವರಸ ನಾಯಕ ಜಗ್ಗೇಶ್ ಅವರ ಎರಡನೇ ಮಗ ಯತಿ ರಾಜ ಅವರ ಜೊತೆ ಜಿಪುಣ ನನ್ನ ಗಂಡ ಕಾಸಿದ್ದೊನು ಬಾಸ್ ಹೀಗೆ ಐದು ಸಿನಿಮಾವನ್ನು ಮಾಡಿದ್ದಾರೆ ಕಲಾ ಸಾಮ್ರಾಟ್ ಎಸ್ ನಾರಾಯಣ್ ಅವರ ಎರಡನೇ ಮಗ ಪಂಕಜ್ ಅವರು ಎಸ್ ನಾರಾಯಣ ಅವರು ನಟಿಸಿರುವ ವಿಶಾಲಾಕ್ಷಿ ಬಾನಲ್ಲು ನೀನೇ ಭುವಿಯಲ್ಲಿ ನೀನೇ ಚಿತ್ರದಲ್ಲಿ ಅವರ ಮಗ ಚೈಲ್ಡ್ ಆರ್ಟಿಸ್ಟ್ ಆಗಿ ಕಾಣಿಸಿಕೊಂಡಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ಮಗ ವಿಹಾನ್ ಅವರು ಗೀತಾ ಸಿನಿಮಾದಲ್ಲಿ ನಟಿಸಿದ್ದಾರೆ ಮಗಳು ಚಾರಿತ್ರಿಯ ಚಮಕ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಅಜಯ ರಾವ್ ಅವರ ಮಗಳು ಲವ್ ಯು ರಚ್ಚು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ ಹೀಗೆ ಮಕ್ಕಳು ಸಹ ಕನ್ನಡ ಚಲನ ಚಿತ್ರಕ್ಕೆ ಪರಿಚಿತರಾಗಿದ್ದಾರೆ.

Leave A Reply

Your email address will not be published.

error: Content is protected !!
Footer code: