ಕಂದಾಯ ಇಲಾಖೆಯ 5689 ಹುದ್ದೆಯ ಕುರಿತು ಸಂಪೂರ್ಣ ಮಾಹಿತಿ

0

ಕರ್ನಾಟಕ ಜಿಲ್ಲಾವಾರು ಕಂದಾಯ ಇಲಾಖೆ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಇದು ಸರ್ಕಾರಿ ಕೆಲಸ ಆಗಿದೆ. ಇದರಲ್ಲಿ ಕೆಲಸ ಸಿಕ್ಕರೆ ಒಳ್ಳೆಯ ಸಂಬಳ ಬರುತ್ತದೆ. ಒಳ್ಳೆಯ ಸೌಲಭ್ಯಗಳು ದೊರೆಯುತ್ತವೆ. ಕರ್ನಾಟಕ ಜಿಲ್ಲಾವಾರು ಕಂದಾಯ ಇಲಾಖೆ ಹುದ್ದೆಗೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆದ್ದರಿಂದ ಕರ್ನಾಟಕ ಜಿಲ್ಲಾವಾರು ಕಂದಾಯ ಇಲಾಖೆಯಲ್ಲಿ ಆಹ್ವಾನಿಸಿದ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
    
ಹುದ್ದೆಯ ಹೆಸರು:ಎಫ್.ಡಿ.ಎ. ನಲ್ಲಿ 492, ಎಸ್.ಡಿ.ಎ. ನಲ್ಲಿ 1005, ಗ್ರಾಮಲೆಕ್ಕಿಗರಲ್ಲಿ 1792, ತಹಶೀಲ್ದಾರ್ ಗ್ರೇಡ್ 1 ನಲ್ಲಿ 27, ತಹಶೀಲ್ದಾರ್ ಗ್ರೇಡ್ 2 ನಲ್ಲಿ 135, ಉಪತಹಶೀಲ್ದಾರ್ ಅಲ್ಲಿ 160, ಶೀಘ್ರಲೀಪಿಗಾರರಲ್ಲಿ 56, ಬೆರಳಚ್ಚುಗಾರರಲ್ಲಿ 566, ಚಾಲಕ ಪೋಸ್ಟ್ ನಲ್ಲಿ 256 , ಡಿ ದರ್ಜೆ ಸಹಾಯಕರರಲ್ಲಿ 1057 ಹುದ್ದೆಗಳು ಖಾಲಿಯಾಗಿವೆ.

ಹುದ್ದೆಯ ಸಂಖ್ಯೆ:ಒಟ್ಟು 5689 ಹುದ್ದೆಗಳು ಖಾಲಿಯಿವೆ.
ಹುದ್ದೆಗೆ ಸಂಬಂದಿಸಿದ ವಯೋಮಿತಿ: ಕನಿಷ್ಠ 19 ವರ್ಷದಿಂದ ಗರಿಷ್ಠ 50 ವರ್ಷ ನಿಗದಿಪಡಿಸಲಾಗಿದೆ.

ವಿದ್ಯಾರ್ಹತೆ:ಅಭ್ಯರ್ಥಿಯು ದ್ವಿತೀಯ ವಿದ್ಯಾರ್ಹತೆಯನ್ನು ಪಡೆದಿರಬೇಕು.
ಅರ್ಜಿ ಸಲ್ಲಿಸಲು ವಿಧಾನ:ಈ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು ಅತೀ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಆ ಬಿಡುಗಡೆಯಾದ ತಕ್ಷಣ ಅರ್ಜಿ ಸಲ್ಲಿಕೆಯ ವಿವರಗಳನ್ನು ವೆಬ್ಸೈಟ್ ಮೂಲಕ ನೀಡಲಾಗುವುದು ಹಾಗೂ ಅಧಿಸೂಚನೆ ಓದಲು ನೋಟಿಫಿಕೇಶನ್ ಲಿಂಕ್ ನೀಡಲಾಗಿದೆ.

ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ನೇರ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗೆ ಈಗಿನಿಂದಲೇ ಅಗತ್ಯ ತಯಾರಿ ಆರಂಭಿಸುವುದು ಒಳಿತು. ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!