WhatsApp Group Join Now
Telegram Group Join Now

        
Aqgormalin ಎಂಬುದು ಟೆಕ್ ಚಾಲಿತ ಫಾರ್ಮ್ ಡೈವರ್ಸಿಫಿಕೇಷನ್ ಪ್ಲಾಟ್ ಫಾರ್ಮ್ ಆಗಿದ್ದು ರೈತರಿಗೆ ಪಶು ಸಂಗೋಪನೆ ಮತ್ತು ಅಕ್ವಾಕಲ್ಚರ್ ನಲ್ಲಿ ವೈವಿಧ್ಯಗೊಳಿಸಲು ಅನುವು ಮಾಡಿಕೊಡುತ್ತದೆ. ನಾವು ಸಂಪೂರ್ಣ ಸ್ಟಾಕ್ ಟೆಕ್ ಪರಿಹಾರದ ಮೂಲಕ ಫಾರ್ಮ್ ಗೇಟ್ ನ  ಅಪ್ ಸ್ಟ್ರೀಮ್ ಮತ್ತು ಡೌನ್ ಸ್ಟ್ರೀಮ್ ಎರಡರಲ್ಲೂ ಕೆಲಸ ಮಾಡುತ್ತವೆ.

ರೈತರು ಈ ಅಪ್ಲಿಕೇಶನ್ AQAI ಮೂಲಕ ಉತ್ತಮ ಗುಣಮಟ್ಟದ ಇನ್‌ಪುಟ್ ಗಳನ್ನು ಆರ್ಡರ್ ಮಾಡಬಹುದು ಮತ್ತು ಅದನ್ನು ಅವರ ಫಾರ್ಮ್ ಗೇಟ್ ಗೆ ತಲುಪಿಸಬಹುದು. ಸುಗ್ಗಿಯ ನಂತರ ನಮ್ಮ ಡೌನ್ ಸ್ಟ್ರೀಮ್ ವ್ಯಾಪಾರ ವೇದಿಕೆಯು ನಮ್ಮ ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳು(ಕಟುಕ ಅಂಗಡಿ ಮತ್ತು ಮೀನು ಮಳಿಗೆಗಳು) ಮತ್ತು ರಫ್ತುದಾರರ ಜಾಲದ ಮೂಲಕ ಉತ್ಪನ್ನಗಳನ್ನು ನಿರ್ಮಿಸಲು ರೈತರಿಗೆ ಅನುವು ಮಾಡಿ ಕೊಡುತ್ತದೆ.

ಈ ಆಪ್ ಅಲ್ಲಿ ಪೋಷಕ ಬ್ರೂಡರ್ ಫಾರ್ಮ್ ಗಳು, ಹ್ಯಾಚರಿಗಳೂ, ನರ್ಸರಿಗಳು,ಫಿಡ್ ಮಿಲ್ಗಳನ್ನು ಸಂಯೋಜಿಸಿದ್ದಾರೆ ಮತ್ತು ಕೆಳ ಭಾಗದಲ್ಲಿ ಪ್ರಾಣಿಗಳ ವ್ಯಾಪಾರ ಪರಿಸರ ವ್ಯವಸ್ಥೆಯನ್ನು ಆನ್ ಬೋರ್ಡಿಂಗ್ ಮಾಡುತ್ತಿದ್ದಾರೆ. ಪಶು ಸಂಗೋಪನೆ ಮತ್ತು ಜಲಚರಗಳ ಪರಿಸರ ವ್ಯವಸ್ಥೆಯನ್ನು ಸುಗಮಗೊಳಿಸಲು ರಾಷ್ಟ್ರದ ಅತಿ ದೊಡ್ಡ ಬ್ಲಾಕ್ ಚೈನ್ ಸಕ್ರಿಯಗೊಳಿಸಿದ ತಂತ್ರಜ್ಞಾನ ಮತ್ತು ಪೂರೈಕೆ ಸರಪಳಿ ವೇದಿಕೆಯನ್ನು ನಿರ್ಮಿಸುತ್ತಿದ್ದಾರೆ.

AQAI ಅಪ್ಲಿಕೇಷನ್ ರೈತರಿಗೆ – ರೈತರು ಪಶು ಸಂಗೋಪನೆ ಮತ್ತು ಜಲಚರ ಸಾಕಾಣೆಗಾಗಿ ವಿವಿಧ ಇನ್ ಫುಟ್ ಸಾಮಗ್ರಿಗಳನ್ನು ಆರ್ಡರ್ ಮಾಡಬಹುದು. ವ್ಯಾಪಾರಕ್ಕಾಗಿ – ವ್ಯಾಪಾರಿಗಳು, ಮಾಂಸದ ಅಂಗಡಿಗಳು ಮತ್ತು ರಫ್ತುದಾರರು “ವ್ಯಾಪಾರ” ವಿಭಾಗದಿಂದ ಆರೋಗ್ಯಕರವಾಗಿ ಬೆಳೆದ ಉತ್ಪನ್ನಗಳನ್ನು ಆರ್ಡರ್ ಮಾಡಬಹುದು. ನೀವು ಮನೆಯಲ್ಲಿ ಕುಳಿತು ನಿಮ್ಮ ಮೊಬೈಲ್ ಸಹಾಯದಿಂದ ಆರ್ಡರ್ ಮಾಡಬಹುದು.

ಈ ಆಪ್ ನಿಮಗೆ ಪ್ಲೇ ಸ್ಟೋರ್ ನಲ್ಲಿ ಸಿಗುತ್ತದೆ. AQAI ಆಪ್ ಅನ್ನು ಡೌನ್‌ಲೋಡ್ ಮಾಡಿ ಅದರಲ್ಲಿ ಭಾಷೆಯ ಆಯ್ಕೆ ಮಾಡಿ ನಂತರ ನಿಮಗೆ ಹೆಸರು, ಮೊಬೈಲ್ ನಂಬರ್, ರಾಜ್ಯ, ಜಿಲ್ಲೆ , ಮತ್ತು ನೀವು ರೈತರಾಗಿದ್ದರೆ ರೈತರೆಂದೂ ಅಥವಾ ಬಿಸಿನೆಸ್ ಮಾಡುತ್ತಿದ್ದರೆ ಬಿಸಿನೆಸ್ ಮೇನ್ ಎಂದು ಆಯ್ಕೆ ಮಾಡಿ ಸೈನ್ ಅಪ್ ಆಗಬೇಕು. ನಂತರ ಇಲ್ಲಿ ನಿಮಗೆ ಬೇಕಾದ ಪ್ರೊಡಕ್ಟ್ ಗಳನ್ನು ಆರ್ಡರ್ ಮಾಡಬಹುದು.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: