ಏಪ್ರಿಲ್ 30 ಸೂರ್ಯಗ್ರಹಣದ ನಂತರ ಈ 6 ರಾಶಿಯವರು ಆಗ್ತಾರೆ ಪ್ರಭಾವಶಾಲಿ ವ್ಯಕ್ತಿಗಳು

0

ಸೌರಮಂಡಲದಲ್ಲಿ ನಡೆಯುವ ಭೂಮಿ ಸೂರ್ಯ ಹಾಗೂ ಚಂದ್ರನ ನಡುವೆ ಉಂಟಾಗುವ ಒಂದು ಖಗೋಳ ಪ್ರಕ್ರಿಯೆ ಸೂರ್ಯ ಗ್ರಹಣ ಸೂರ್ಯ ಗ್ರಹಣ ಅಮಾವಾಸ್ಯೆ ದಿನ ಸಂಭವಿಸುತ್ತದೆ . ಇನ್ನೂ ಹಿಂದೂ ಸಂಪ್ರದಾಯ ಪ್ರಕಾರ ಗ್ರಹಣ ಕಾಲದಲ್ಲಿ ಅನೇಕ ನಿಯಮಗಳ ಪಾಲನೆ ರೂಢಿಯಲ್ಲಿದೆ 2022 ಈ ವರ್ಷವೂ ರಾಶಿ ಚಕ್ರಗಳ ಬದಲಾವಣೆ ನಂತರ ಬಂದಿರುವ ಮೊದಲ ಗ್ರಹಣ ಸೂರ್ಯ ಗ್ರಹಣ . ಈ ವರ್ಷ ಏಪ್ರಿಲ್ 30 ರಂದು ಶುರುವಾಗಲಿದ್ದು ಅಮಾವಾಸ್ಯೆ ಹಾಗೂ ಶನಿವಾರ ಬಂದಿದೆ ಇನ್ನೂ ಸೂರ್ಯ ದೇವನು ಆತ್ಮದ ಕಾರಕ ಹಾಗೂ ಪಿತಾಮಹ ಎಂದು ಕರೆಯಲಾಗುತ್ತದೆ ನಮ್ಮ ಭಾರತೀಯ ಪರಂಪರೆಯಲ್ಲಿ ಗ್ರಹಣ ಸಮಯದಲ್ಲಿ ದೇವಸ್ಥಾನದ ಬಾಗಿಲು ಮುಚ್ಚಿರುತ್ತದೆ ಹಾಗೂ ಯಾವುದೇ ಪೂಜೆ ಪುನಸ್ಕಾರ ಮಾಡುವುದಿಲ್ಲ.

ಜ್ಯೋತಿಷ್ಯದ ಪ್ರಕಾರ ಹನ್ನೆರಡು ರಾಶಿ ಮೇಲೆ ಶುಭ ಹಾಗೂ ಅಶುಭ ಫಲ ಗ್ರಹಣ ಸಮಯದಲ್ಲಿ ಪ್ರಭಾವ ಬೀರುತ್ತದೆ ಈ ವರ್ಷ ಎರಡು ಸೂರ್ಯ ಗ್ರಹಣ ಇದ್ದು ಮೊದಲನೆಯ ಏಪ್ರಿಲ್ 30 ರ ಮಧ್ಯರಾತ್ರಿ 12.15 ನಿಮಿಷಕ್ಕೆ ಆರಂಭವಾಗಿ ಮುಂಜಾನೆ 4.08 ಕ್ಕೇ ಸಂಪೂರ್ಣ ಆಗುವುದು ಹಾಗೂ ಇದನ್ನು ಆಂಶಿಕ ಸೂರ್ಯ ಗ್ರಹಣ ಎಂದು ಕರೆಯುತ್ತಾರೆ . ಇನ್ನೂ ಮೇಷ ರಾಶಿಯ ಭರಣಿ ನಕ್ಷತ್ರದಿಂದ ಶುರುವಾಗುತ್ತದೆ ಮಂಗಳ ಗ್ರಹ ಅಧಿಪತಿ ಹಾಗಾಗಿ ತುಂಬಾ ಒಳ್ಳೆಯದು ಇನ್ನೂ ಈ ಕಾಲದಲ್ಲಿ ಅನುಸರಿಸಬೇಕಾದ ನಿಯಮಗಳ ಬಗ್ಗೆ ನೋಡೋಣ

ಈ ಸಮಯದಲ್ಲಿ ಯಾವುದೇ ಶುಭ ಕಾರ್ಯ ನಡೆಸಬಾರದು ಹಾಗೂ ಕೆಲವು ರಾಶಿ ಅಶುಭ ಹಾಗೂ ಶುಭ ಫಲ ಇದ್ದು ಧನಾಗಮನ ಹಾಗೂ ಸಿರಿ ಸಂಪತ್ತು ಲಭ್ಯ ಇನ್ನೂ ವೈದಿಕ ಪಂಚಾಗ ಮೂಲಕ ನೋಡುವುದಾದರೆ ಭಾರತದಲ್ಲಿ ಕಷ್ಟ ಪಟ್ಟು ಮಾಡುವ ಕೆಲಸ ಮಾಡಬಾರದು ಮುಖ್ಯವಾಗಿ ಗ್ರಹಣ ಸಮಯದಲ್ಲಿ ಗರ್ಭಿಣಿ ಹೆಂಗಸರು ಮತ್ತು ಚಿಕ್ಕ ಮಕ್ಕಳು ಮನೆಯಿಂದ ಆಚೆ ಬರಬಾರದು ಈ ಸಲ ಶನಿವಾರ ಬಂದಿರುವ ಸಲುವಾಗಿ ಶ್ರೀ ಹರಿಯ ಮಾನಸ ಪೂಜೆ ಮಾಡಬಹುದು

ಗ್ರಹಣ ಮುಗಿದ ನಂತರ ಗಂಗೆ ಅಂತಹ ಪವಿತ್ರ ನದಿಯಲ್ಲಿ ಸ್ನಾನ ಮಾಡಿದರೆ ಉತ್ತಮ ಇಲ್ಲವಾದಲ್ಲಿ ಮನೆಯ ನೀರಿಗೆ ಗಂಗಾ ಜಲವನ್ನು ಹಾಕಿ ಸ್ನಾನ ಮಾಡಿದರೆ ಶ್ರೇಷ್ಟ ಹಾಗೂ ದೇಹವು ಶುದ್ಧೀಕರಣ ಆಗಿ ಧನಾಗಮನ ಪ್ರಾಪ್ತಿ ಹಾಗೂ ಆರ್ಥಿಕ ಪರಿಸ್ಥಿತಿ ಸುಧಾರಣೆ ಮತ್ತು ದಾನ ಕರ್ಮ ಪೂಜಾ ನೀಡುವುದರಿಂದ ಪುಣ್ಯ ಲಾಭವಾಗುವುದು ಇನ್ನೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿ ಗ್ರಹಣ ಕಾಲದಲ್ಲಿ ತಮ್ಮ ಪತನ ಬದಲಾಯಿಸಿದ್ದು ಶುಭ ಫಲ ಹೊಂದುವ ಮೊದಲನೇ ರಾಶಿ ಮೇಷ ರಾಶಿ ಸಮಾಜದಲ್ಲಿ ಉನ್ನತಿ ಹಾಗೂ ಲೋಕಪ್ರಿಯರು ಹಾಗೂ ಯಾವುದೇ ವ್ಯಾಪಾರ ಅಭಿವೃದ್ದಿ ಪಡಿಸಲು ಯೋಚನೆ ಮಾಡುತ್ತಿದ್ದರೆ ಒಳ್ಳೆಯದು ಹಳೆಯ ಕಷ್ಟ ಪರಿಹಾರ ಆಗಿ ಹಿರಿಯರು ಸಲಹೆಯ ಮೂಲಕ ಶುಭ ಇನ್ನೂ ಮೇಷ ರಾಶಿಯ ದೇವರ ಭಕ್ತಿ ಹಾಗೂ ಪೂಜೆ ಆಸಕ್ತಿ ತೋರುವರು ನೌಕರಿ ಹಾಗೂ ರೈತರಿಗೆ ಒಳ್ಳೆಯ ಕಾಲವಾಗಿದೆ ಆದರೆ ಆರೋಗ್ಯದಲ್ಲಿ ಸ್ವಲ್ಪ ಕಾಳಜಿ ಅಗತ್ಯ.

ಗ್ರಹಣ ಶುಭ ಹೊಂದಿರುವ ಇನ್ನೊಂದು ರಾಶಿ ಕನ್ಯಾ ರಾಶಿ ಈ ರಾಶಿಯವರಿಗೆ ಗ್ರಹಣ ನಂತರ ಆರ್ಥಿಕ ಅಭಿವೃದ್ದಿ ಸಮಾಜದಲ್ಲಿ ಒಳ್ಳೆಯ ಹೆಸರು ಇನ್ನೂ ಸಂಸಾರದಲ್ಲಿ ಒಳ್ಳೆಯ ಗೌರವ ಸಿಗಲಿದೆ ಸಾಮಾಜಿಕ ಕ್ಷೇತ್ರದಲ್ಲಿ ವ್ಯವಹಾರ ನಡೆಸುತ್ತಿದ್ದ ಅವರಿಗೆ ತಮ್ಮ ಶ್ರಮ ತಕ್ಕ ಪ್ರತಿಫಲ ಸಿಗಲಿದೆ ಆದರೂ ತಮ್ಮ ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ ಇನ್ನೂ ಮಿಥುನ ರಾಶಿಯವರಿಗೆ ಒಳ್ಳೆಯ ಲಾಭ ಹಿರಿಯವರ ಸಲಹೆ ಮೇರೆಗೆ ಕಾರ್ಯ ನಿರ್ವಹಿಸುವುದು ಒಳ್ಳೆಯದು ಅನ್ಯರ ಮಾತು ಕೇಳಿ ನಡೆಸಿದರೆ ಅನಾಹುತ ಸಾಧ್ಯತೆ ಮಾತಿನಲ್ಲಿ ಕಡಿವಾಣ ಅಗತ್ಯ ಹಾಗೂ ಸಂಸಾರದಲ್ಲಿ ಒಳ್ಳೆಯ ಗೌರವ ಹಾಗೂ ಭಾವನೆಯ ಮೇಲೆ ಹಿಡಿತ ಇಡಬೇಕು ಇನ್ನು ಕೊನೆಯ ರಾಶಿ ಮೀನ ರಾಶಿ ಇಷ್ಟು ದಿನ ಒತ್ತಡ ಜೀವನ ಮಾನಸಿಕ ಸ್ಥಿತಿಗತಿ ಚೇತರಿಕೆ ಹಾಗೂ ಸಂತಾನ ಭಾಗ್ಯ ದೊರೆಯಲಿದ್ದು ಸಮಾಜದಲ್ಲಿ ಒಳ್ಳೆಯ ಗೌರವ ಸಿಗಲಿದೆ ಇನ್ನೂ ಹಣಕಾಸಿನ ವ್ಯವಹಾರ ಜಾಗರೂಕತೆ ವಹಿಸಬೇಕು ಹಾಗೂ ವಾದ ವಿವಾದಗಳಿಂದ ದೂರ ಇರಬೇಕು .

Leave A Reply

Your email address will not be published.

error: Content is protected !!