ಏಪ್ರಿಲ್ 15ನೇ ತಾರೀಖಿನಿಂದ 6 ರಾಶಿಗಳಿಗೆ ಭಾರಿ ಅದೃಷ್ಟ ನೀವೇ ಕೋಟ್ಯಾಧಿಪತಿಗಳು ರಾಜಯೋಗ

0

ಎಲ್ಲರಿಗೂ ನಮಸ್ಕಾರ ಏಪ್ರಿಲ್ 15ನೇ ತಾರೀಖಿನಿಂದ 250 ರ ವರೆಗೂ ಕೂಡ ಈ ಆರು ರಾಶಿಗಳಿಗೆ ಕುಬೇರ ದೇವಾ ಹಾಗೂ ಶನಿದೇವನ ನೇರ ಕೃಪೆ ಸಿಗುತ್ತದೆ. ಮುಟ್ಟಿದೆಲ್ಲಾ ಚಿನ್ನ ವಾಗುತ್ತದೆ. ಇವರ ಜೀವನ ಬದಲಾಗುತ್ತದೆ ಅಂತ ಹೇಳಬಹುದು ಹೌದು ಇಂದಿನಿಂದ ಅಂದರೆ ಮುಂದಿನ 250ರವರೆಗೂ ಕೂಡ ಬಾರಿಯ ಅದೃಷ್ಟ ಇವರಿಗೆ ಒಲಿದು ಬರುತ್ತಿದೆ ಅಂತ ಹೇಳಬಹುದು ನಿಜವಾದ ಗಜಕೇಸರಿ ಗುರುಬಲ ಆರಂಭವಾಗುತ್ತಿದೆ. ಈ ಆರು ರಾಶಿಗಳು ಕೂಡ ಜೀವನದಲ್ಲಿ ಹಲವಾರು ರೀತಿಯಾದಂತಹ ಆಶ್ಚರ್ಯ ಪಡುವಂತಹ ಬದಲಾವಣೆಗಳು ನೀವು ಕಾಣಬಹುದು.

ಹಾಗಾದರೆ ಅಂತಹ ದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗುತ್ತಿದೆ ಅಂತ ಇವತ್ತಿನ ಮಾಹಿತಿ ನಿಮಗೆ ಸಂಪೂರ್ಣವಾಗಿ ತಿಳಿಸಿ ಕೊಡುತ್ತೇವೆ ಬನ್ನಿ ಹಾಗಾಗಿ ನೀವು ಕೂಡ ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸುವುದನ್ನು ಮರೆಯಬೇಡಿ ಹೌದು ಇಂದಿನಿಂದ ಮುಂದಿನ ಎರಡು ಸಾವಿರದ ಐವತ್ತರ ವರೆಗೂ ಒಳ್ಳೆಯ ಪ್ರತಿಫಲ ಸಿಗುತ್ತದೆ ಎಲ್ಲಾ ಕೆಲಸಗಳಲ್ಲಿ ಕೂಡ ಕುಬೇರ ದೇವನ ಆಶೀರ್ವಾದ ಉತ್ತಮವಾದ ಅವಕಾಶಗಳು ಇಂದಿನಿಂದ ಸಿಗುತ್ತದೆ ಅಂತ ಹೇಳಬಹುದು.

ಇದೆ ಒಂದು ಏಪ್ರಿಲ್ 15 ನೇ ತಾರೀಖಿನಿಂದ ನಿಮ್ಮ ಅಪೂರ್ಣವಾದ ಕೆಲಸವನ್ನು ಪರಿಪೂರ್ಣಗೊಳಿಸಬಹುದು ವ್ಯವಹಾರದಲ್ಲಿ ನಿಮಗೆ ಲಾಭ ಮತ್ತು ಉತ್ತಮ ಪ್ರಯೋಜನವನ್ನು ಪಡೆಯಲಿದ್ದೀರಿ ಮತ್ತು ನಿಮ್ಮ ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚು ಭಾಗಿಯನ್ನು ವಹಿಸುತ್ತೀರಿ ವ್ಯವಹಾರದಲ್ಲಿ ಎಚ್ಚರಿಕೆಗಳನ್ನು ನೀವು ಪಾಲನೆ ಮಾಡಬೇಕು ಇದು ಪ್ರಯೋಜನಕಾರಿಯಾಗಿರುತ್ತದೆ. ಉತ್ತಮ ಹೆಸರನ್ನು ನೀವು ಗುರುತಿಸಿಕೊಳ್ಳುತ್ತೀರಿ ಹಾಗೂ ಯಶಸ್ಸನ್ನು ಕೂಡ ನೀವು ಗಳಿಸಿಕೊಳ್ಳುತ್ತೀರಾ ಅಂತ ಹೇಳಬಹುದು.

ಕಟ್ಟಡ ಮತ್ತು ಕೆಲಸದ ಸ್ಥಳದಲ್ಲಿ ಒಳ್ಳೆಯ ಪ್ರತಿ ಫಲ ನೀವು ಪಡೆಯಲಿದ್ದೀರಿ ಈ ರಾಶಿಗಳಿಗೆ ಮುಂಬರುವ ದಿನಗಳಲ್ಲಿ ಸುಖ ಜೀವನ ಒಂದು ಅನುಭವಿಸುವಂತಹ ಸನ್ನಿವೇಶಗಳು ಎದುರಾಗುತ್ತವೆ. ಉದ್ಯೋಗ ವ್ಯಾಪಾರ ಮಾಡುತ್ತಿರುವವರಿಗೆ ಎಲ್ಲಿಲ್ಲದ ಹಣ ಉದ್ಭವಿಸುತ್ತದೆ ಧನಾತ್ಮಕವಾಗಿ ಹೊಸ ಪ್ರಯತ್ನ ಮಾಡಬೇಕು ಯಾರನ್ನಾದರು ಇಷ್ಟಪಟ್ಟಿದರೆ ನಿಮ್ಮ ಭಾವನೆಗಳು ಅವರೊಂದಿಗೆ ಹಂಚಿಕೊಳ್ಳಿ ಯಾರನ್ನಾದರೂ ಇಷ್ಟಪಟ್ಟಿರುವವರಿಗೆ ಮದುವೆಯಾಗದೇ ಇರುವವರಿಗೆ ಮದುವೆ ಆಗುವ ಯೋಗ ಈ ದಿನದಿಂದ ಕೂಡಿಬರುತ್ತದೆ ಅಂತ ಹೇಳಬಹುದು.

ಇನ್ನು ಜನರ ಮಾತಿಗೆ ತಲೆಕೆಡಿಸಿಕೊಳ್ಳಬೇಡಿ ಪ್ರತಿ ಶನಿವಾರ ಆಂಜನೇಯನ ಪೂಜೆ ಮಾಡುವುದರಿಂದ ಮತ್ತಷ್ಟು ಲಾಭವನ್ನು ಪಡೆಯಬಹುದು ಇದೇ ಒಂದು ಏಪ್ರಿಲ್ 15ನೇ ತಾರೀಖಿನಿಂದ ನೀವು ಪಡೆದುಕೊಳ್ಳಬಹುದು ಈ ರಾಶಿಯವರು ಬಹಳ ಅದೃಷ್ಟವನ್ನು ಪಡೆಯುತ್ತಾರೆ ಈ ತಿಂಗಳ ಅಂತ್ಯದಲ್ಲಿ ಇಂದಿನಿಂದ ಅಂದರೆ ಇದೇ ಒಂದು ಏಪ್ರಿಲ್ 15ನೇ ತಾರೀಖಿನಿಂದ ಈ ರಾಶಿಯ ವ್ಯಕ್ತಿಗಳಿಗೆ ಸರ್ಕಾರಿ ಕೆಲಸಗಳು ಹುಡುಕುತ್ತಿದ್ದರೆ ಅದು ಕೂಡ ಪ್ರಾಪ್ತಿಯಾಗುವ ಯೋಗವಿದೆ ಪ್ರೇಮ ಸಂಬಂಧಗಳು ಕೂಡ ಗಟ್ಟಿಯಾಗುತ್ತದೆ ಅಂತ ಹೇಳಬಹುದು ಇನ್ನು ಇಷ್ಟೆಲ್ಲ ಲಾಭ ಪಡೆಯುವ ಅದೃಷ್ಟವಂತ ರಾಶಿಗಳು ಯಾವುವು ಎಂದರೆ ವೃಶ್ಚಿಕ ರಾಶಿ ಕನ್ಯಾ ರಾಶಿ ಮಿಥುನ ರಾಶಿ ತುಲಾ ರಾಶಿ ಸಿಂಹ ರಾಶಿ ಹಾಗೂ ಕುಂಭ ರಾಶಿ

ಶ್ರೀ ಅಂಬಾಭವಾನಿ ದೈವಶಕ್ತಿ ಜ್ಯೋತಿಷ್ಯರು
ಜಾತಕ ವಿಮರ್ಶಕರು:-ರಾಘವೇಂದ್ರ ಭಟ್ 9845642321

ಪ್ರಧಾನ ಗುರುಗಳು ಹಾಗೂ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್ ಇವರು ದೈವಿಕ ಉಪಾಸಣಾ ಮತ್ತು ಕೇರಳದ ವಿಶಿಷ್ಟ ಪೂಜೆಗಳಿಂದ ತಮ್ಮಲ್ಲಿ ಉಲ್ಭನಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತ ಮಾರ್ಗದರ್ಶನ ತಿಳಿಸಿ ಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ,ಫೋಟೋ, ಹಸ್ತ ಸಾಮುದ್ರಿಕ ನೋಡಿ ಜಾತಕ ನಿರೂಪಣೆ ಮಾಡುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯ, ಆರೋಗ್ಯ, ಸಂತಾನ, ಸಾಲದ ಭಾದೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹದ ಸಮಸ್ಯೆ ,ಸತಿಪತಿ ಕಲಹ ,ಪ್ರೇಮ ವಿಚಾರ ,ಮನೆಯಲ್ಲಿ ಅಶಾಂತಿ ,ಗಂಡನ ಪರಸ್ತ್ರೀಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಹಾಗೂ ಸಮಸ್ಯೆಗಳಿಗೆ ಇನ್ನು ಅನೇಕ ಗುಪ್ತ ಸಮಸ್ಯೆಗಳಿಗೆ ಅಷ್ಟಮಂಡಲ ಪ್ರಶ್ನೆ ಹಾಕಿ ಪರಿಹಾರ ತಿಳಿಸುತ್ತಾರೆ ಮೊಬೈಲ್ ನಂಬರ್ 9845642321.

Leave A Reply

Your email address will not be published.

error: Content is protected !!