ಈ ಸೆಪ್ಟೆಂಬರ್ ತಿಂಗಳು ಯಾವ ರಾಶಿಗೆ ಲಕ್? ನೋಡಿ

0

ಪ್ರತಿಯೊಬ್ಬರಿಗೂ ಸಹ ಪ್ರತಿ ತಿಂಗಳು ಬದಲಾದಂತೆ ರಾಶಿ ಭವಿಷ್ಯವನ್ನು ತಿಳಿಯುವ ಕುತೂಹಲ ಇರುತ್ತದೆ ಪ್ರತಿಯೊಂದು ರಾಶಿಯಲ್ಲಿ ಸಹ ಬದಲಾವಣೆ ಕಂಡು ಬರುತ್ತದೆ ಕೆಲವು ರಾಶಿಯವರು ಅಂದುಕೊಂಡದ್ದಕ್ಕಿಂತ ಹೆಚ್ಚಿನ ಯಶಸ್ಸು ಸಾಧಿಸಿದ್ದರೆ ಕೆಲವು ರಾಶಿಯವರಿಗೆ ಕೈ ಗೆ ಬಂದದ್ದು ಬಾಯಿಗೆ ಬರಲಿಲ್ಲ ಎನ್ನುವ ಹಾಗೆ ಇರುತ್ತದೆ ಹೀಗೆ ಬದಲಾವಣೆ ಕಂಡು ಬರುತ್ತದೆ ಹೀಗೆ ಹನ್ನೆರಡು ರಾಶಿಯಲ್ಲಿ ಬದಲಾವಣೆ ಯಶಸ್ಸು ಕಂಡು ಬರುತ್ತದೆ ಆರ್ಥಿಕವಾಗಿ ವೃತ್ತಿಜೀವನದಲ್ಲಿ ಕೌಟುಂಬಿಕ ವಾಗಿ ಮುಂದೆ ಏನು ಆಗುತ್ತದೆ ಎಂಬ ಕುತೂಹಲ ಪ್ರತಿಯೊಬ್ಬರಲ್ಲಿ ಕಂಡು ಬರುತ್ತದೆ .ಗ್ರಹಗಳು ಮತ್ತು ನಕ್ಷತ್ರಪುಂಜಗಳ ಬದಲಾವಣೆಯು ಮಾನವ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ ನಾವು ಈ ಲೇಖನದ ಮೂಲಕ ಸಪ್ಟೆಂಬರ್ ತಿಂಗಳಲ್ಲಿ ಹನ್ನೆರಡು ರಾಶಿಗಳ ಬಗ್ಗೆ ತಿಳಿದುಕೊಳ್ಳೋಣ.

ಸಪ್ಟೆಂಬರ್ ತಿಂಗಳಲ್ಲಿ ಮೇಷ ರಾಶಿಯವರು ಜಮೀನು ಖರೀದಿ ಮಾಡಬಹುದು ಹೀಗಾಗಿ ಮೇಷ ರಾಶಿಯವರು ಒಂಬೈ ನೂರು ಗ್ರಾಂ ತೊಗರಿಬೇಳೆಯನ್ನು ತೆಗೆದುಕೊಂಡು ಕೆಂಪು ಬಟ್ಟೆಯಲ್ಲಿ ಕಟ್ಟಬೇಕು ಇದನ್ನು ಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ ಪ್ರತಿ ಮಂಗಳವಾರ ಕೊಡಬೇಕು ಹಾಗೆಯೇ ಪ್ರತಿದಿನ ಬೆಳಿಗ್ಗೆ ಓಂ ಶರವಣ ಭವ ಎಂದು ಒಂಬತ್ತು ಸಲ ಹೇಳುವ ಮೂಲಕ ಮೇಷ ರಾಶಿಯವರಿಗೆ ಈ ತಿಂಗಳು ಒಳ್ಳೆಯದು ಆಗುತ್ತದೆ ಜಮೀನು ಖರೀದಿ ಮಾಡುವರಿಗೆ ತುಂಬಾ ಯಶಸ್ಸು ಕಂಡು ಬರುತ್ತದೆ. ಮೇಷ ರಾಶಿಯವರು ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಯೋಗ ಮಾಡಿಕೊಳ್ಳುವ ಮೂಲಕ ಕೋಪವನ್ನು ಕಡಿಮೆ ಮಾಡಿಕೊಳ್ಳಬಹುದು ಹಾಗೆಯೇ ವೃಷಭ ರಾಶಿಯವರಿಗೆ ಸಪ್ಟೆಂಬರ್ ತಿಂಗಳು ಶುಭದಾಯಕವಾಗುತ್ತದೆ ಶನಿ ಮತ್ತು ಗುರು ಚೆನ್ನಾಗಿ ಇರುತ್ತದೆ ಇದರಿಂದ ಜೀವನದಲ್ಲಿ ಸಲ ಯಶಸ್ಸು ಕಂಡು ಬರುತ್ತದೆ ಪ್ರತಿ ಸೋಮವಾರ ಶಿವನ ದೇವಸ್ಥಾನಕ್ಕೆ ಹೋಗಿ ಒಣ ಕರ್ಜುರವನ್ನು ಕೊಡಬೇಕು ಇದರಿಂದ ಶುಭ ಆಗುತ್ತದೆ.

ಮಿಥುನ ರಾಶಿಯವರಿಗೆ ಹೊಸ ಕೆಲಸ ಹೂಡುಕುವರಿಗೆ ಹಾಗೂ ಇರುವ ಕೆಲಸವನ್ನು ಬಿಟ್ಟು ಬೇರೆ ಕೆಲಸ ಹುಡುಕುವರಿಗೆ ಶನಿ ಎಂಟನೇ ಹಾಗೂ ಹನ್ನೊಂದನೇ ಮನೆಯಲ್ಲಿ ಇರುತ್ತಾನೆ ಹಾಗಾಗಿ ಅಂದುಕೊಂಡ ಹಾಗೆ ಅಷ್ಟೊಂದು ಸರಿಯಾಗಿ ಇರುವುದು ಇಲ್ಲ ಗುರು ಹತ್ತನೆ ಮನೆಯಲ್ಲಿ ಇರುತ್ತಾನೆ ಮಿಥುನ ರಾಶಿಯವರು ವೃದ್ಧಾಶ್ರಮಗಳಿಗೆ ಬೆಡ್ ಶೀಟ್ ದಾನ ಮಾಡಬೇಕು ಹಾಗೆಯೇ ಇನ್ನಿತರ ದಾನಗಳನ್ನು ವೃದ್ದಶ್ರಮಗಳಿಗೆ ಕೊಡಬೇಕು ಹಿರಿಯರಿಗೆ ಸಹಾಯ ಮಾಡುವ ಮೂಲಕ ಒಳ್ಳೆಯದಾಗುತ್ತದೆ . ಕರ್ಕಾಟಕ ರಾಶಿಗೆ ಗುರು ಬಲ ಇರುತ್ತದೆ

ಕರ್ಕಾಟಕ ರಾಶಿಯವರಿಗೆ ಈ ತಿಂಗಳು ತುಂಬಾ ಒಳ್ಳೆಯ ಸಮಯವಾಗಿದೆ ಆದರೆ ಮದುವೆ ಕೆಲಸ ನಿಧಾನ ಗತಿಯಲ್ಲಿ ಇರುತ್ತದೆ ಹಾಗಾಗಿ ಪ್ರತಿ ಶನಿವಾರ ಎಳ್ಳು ಎಣ್ಣೆಯನ್ನು ಕಬ್ಬಿಣದ ಬಾಂಡಲೆಗೆ ಹಾಕಿ ದೀಪ ಹೆಚ್ಚಿ ಮುಖ ನೋಡಬೇಕು ತಿರುಗಿ ಬರುವಾಗ ತಿರುಗಿ ನೋಡಬಾರದು ಹಾಗೆಯೇ ಸಿಂಹ ರಾಶಿವರಿಗೆ ಕೆಲಸ ಹಾಗೂ ಶಿಕ್ಷಣದ ವಿಚಾರದಲ್ಲಿ ಒಂದು ಒಳ್ಳೆಯ ಸಮಯವಾಗಿದೆ ಶತ್ರು ನಾಶ ಆಗುವ ಸಂಭವ ಇರುತ್ತದೆ ಪ್ರತಿದಿನ ಸೂರ್ಯ ನಮಸ್ಕಾರ ಮಾಡಬೇಕು ಪ್ರತಿ ಶನಿವಾರ ವೆಂಕಟೇಶ್ವರ ದೇವಸ್ಥಾನಕ್ಕೆ ದಾಳಿಂಬೆ ಹಣ್ಣನ್ನು ದಾನ ಕೊಡಬೇಕು .

ಕನ್ಯಾ ರಾಶಿಯವರಿಗೆ ಗುರು ಬಲ ಚೆನ್ನಾಗಿ ಇರುತ್ತದೆ ಮದುವೆ ಆಗದೆ ಇರುವರಿಗೆ ಆಗುವ ಸಾಧ್ಯತೆ ಇರುತ್ತದೆ ಕನ್ಯಾ ರಾಶಿಯವರು ಕಂಚಿನ ಬಟ್ಟಲಿನಲ್ಲಿ ಊಟ ಮಾಡಬೇಕು ಪ್ರತಿ ಗುರುವಾರ ಸಾಯಿಬಾಬಾ ಮಂದಿರಕ್ಕೆ ಸಾಧ್ಯವಾದ ಸೇವೆಯನ್ನು ಮಾಡಬೇಕು ತುಲಾ ರಾಶಿಯವರಿಗೆ ಕೈ ಗೆ ಬಂದ ತುತ್ತು ಬಾಯಿಗೆ ಬರದ ಹಾಗೆ ಇರುತ್ತದೆ ಪ್ರತಿ ಸೋಮವಾರ ಏಳು ನೂರು ಗ್ರಾಂ ಹುರುಳಿ ಕಾಳು ದೇವಸ್ಥಾನಕ್ಕೆ ದಾನ ಕೊಡುವುದರಿಂದ ತುಂಬಾ ಒಳ್ಳೆಯದು ವೃಶ್ಚಿಕ ರಾಶಿಯವರಿಗೆ ಈ ತಿಂಗಳಲ್ಲಿ ಸರಕಾರಿ ಕೆಲಸ ಹಾಗೂ ಶಿಕ್ಷಣಕ್ಕೆ ಸಂಭದ ಪಟ್ಟಂತೆ ಒಳ್ಳೆಯ ಫಲಗಳು ಇರುತ್ತದೆ ಸಾಯಿ ಬಾಬಾ ದೇವಸ್ಥಾನಕ್ಕೆ ಯಾವುದಾದರೂ ಸೇವೆಯನ್ನು ಮಾಡಬೇಕು.

ಹಾಗೆಯೇ ಧನಸ್ಸು ರಾಶಿಯವರಿಗೆ ತುಂಬಾ ಒಳ್ಳೆಯ ಸಮಯವಾಗಿದೆ ಸರ್ಕಾರಿ ಕೆಲಸ ಕಂಪನಿಯಲ್ಲಿ ಕೆಲಸ ನೋಡಬಹುದು ಸಾಧ್ಯವಾದಷ್ಟು ವೃದ್ಧಾಶ್ರಮಗಳಿಗೆ ಬೆಡ್ ಶೀಟ್ ಗಳನ್ನು ಅಥವಾ ಬಟ್ಟೆ ಅಥವಾ ಟವೆಲ್ ದಾನ ಮಾಡಬೇಕು ಅಂದುಕೊಂಡ ಕೆಲಸ ನೆರವೇರುತ್ತದೆ . ಮಕರ ರಾಶಿಯವರಿಗು ಒಳ್ಳೆಯ ಸಮಯವಾಗಿದೆ ದುರ್ಗಾ ದೇವಿಯ ದೇವಸ್ಥಾನಕ್ಕೆ ಹೆಚ್ಚು ಹೆಚ್ಚು ಹೋಗಬೇಕು ರಾಹು ಕಾಲದಲಿ ತುಪ್ಪದ ದೀಪವನ್ನು ಹಚ್ಚಬೇಕು ಹಾಗೆಯೇ ಕುಂಬ ರಾಶಿಯವರಿಗೆ ಗುರು ಬಲ ಇರುತ್ತದೆ

ಒಳ್ಳೆಯ ಕಾರ್ಯ ನಡೆಯುತ್ತದೆ ಗುರುಗಳು ಅಥವಾ ಮಠಗಳಿಗೆ ದಾನ ಮಾಡಬೇಕು ಹಾಗೆಯೇ ಮೀನ ರಾಶಿಯವರಿಗೆ ಅಂದುಕೊಂಡ ಕೆಲಸ ಆಗುವುದು ಇಲ್ಲ ಆತ್ಮ ವಿಶ್ವಾಸದ ಕೊರತೆ ಕಂಡು ಬರುತ್ತದೆ ಸಾಯಿ ಬಾಬಾ ಮಂದಿರ ಹಾಗೆಯೇ ಮಠಗಳಿಗೆ ಕೈಲಾದಷ್ಟು ದಾನವನ್ನು ಮಾಡಬೇಕು ಹೀಗೆ ಪ್ರತಿಯೊಂದು ರಾಶಿಯಲ್ಲಿ ಸಹ ಪ್ರತಿ ತಿಂಗಳ ಬದಲಾವಣೆ ಯೊಂದಿಗೆ ರಾಶಿ ಚಕ್ರದಲ್ಲಿಯು ಬದಲಾವಣೆ ಕಂಡು ಬರುತ್ತದೆ.

Leave A Reply

Your email address will not be published.

error: Content is protected !!