ಈ ನಟಿಯರ ನಿಜವಾದ ಹೆಸರು ಏನು ಯಾವೆಲ್ಲ ನಟಿಯರು ಹೆಸರು ಬದಲಿಸಿಕೊಂಡಿದ್ದಾರೆ ನೋಡಿ

0

ಸಿನಿಮಾದಲ್ಲಿ ಖ್ಯಾತರಾಗಲು ಪ್ರತಿಭೆಯ ಜೊತೆಗೆ ಚೆಂದದ ಹೆಸರೂ ಸಹ ಇರಬೇಕು ಈಗಿರುವ ಬಹುತೇಕ ನಟ-ನಟಿಯರ ಆನ್‌ ಸ್ಕ್ರೀನ್ ಹೆಸರು ನಕಲಿ ಅವರ ಸ್ವಂತ ಹೆಸರುಗಳು ಬೇರೆಯೇ ಇರುತ್ತದೆ ಹೆಸರು ಬದಲಾಯಿಸಿಕೊಳ್ಳುವ ಸಂಪ್ರದಾಯ ಇಂದು ನಿನ್ನೆಯದಲ್ಲ ಬಹುವರ್ಷಗಳಿಂದಲೂ ಸಿನಿಮಾಕ್ಕಾಗಿ ಹೆಸರು ಬದಲಾಯಿಸಿಕೊಳ್ಳುವ ಸಂಪ್ರದಾಯ ನಡೆಯುತ್ತಲೇ ಬಂದಿದೆ

ಕನ್ನಡದ ಚಿತ್ರರಂಗದ ಕೆಲವು ಖ್ಯಾತ ನಟ-ನಟಿಯರ ನಿಜವಾದ ಹೆಸರು ಕನ್ನಡದ ಹಲವು ನಟಿಯರ ಹೆಸರು ಬೇರೆಯೇ ಇರುತ್ತದೆ ಹಾಗೆಯೇ ಅವರ ಗುರುತಿಸಿಕೊಳ್ಳುವ ಹೆಸರು ಬೇರೆಯೇ ಹಾಗೆಯೇ ಅವರ ನಿಜವಾದ ಹೆಸರು ಬೇರೆಯಾಗಿ ಇರುತ್ತದೆ ನಾವು ಈ ಲೇಖನದ ಮೂಲಕ ಕನ್ನಡ ಚಿತ್ರರಂಗದ ಹಲವು ನಟಿಯರ ನಿಜವಾದ ಹೆಸರುಗಳ ಬಗ್ಗೆ ತಿಳಿದುಕೊಳ್ಳೋಣ.

ಕೆಲವು ಚಿತ್ರರಂಗದ ನಟಿಯರ ಮೊದಲ ಹೆಸರು ಬೇರೆ ಇರುತ್ತದೆ ಮಾಲಾಶ್ರೀ ಅವರ ಮೊದಲ ಹೆಸರು ಶ್ರೀ ದುರ್ಗ ಹಾಗೆಯೇ ನಟಿ ತಾರ ಅವರ ಮೊದಲ ಹೆಸರು ಅನುಪಮ ಎಂದು ಇರುತ್ತದೆ ಹಾಗೆಯೇ ರಮ್ಯ ಅವರ ಮೊದಲ ಹೆಸರು ದಿವ್ಯ ಸ್ಪಂದನ ಹಾಗೆಯೇ ಅದಿತಿ ಪ್ರಭುದೇವ ಅವರ ಮೊದಲ ಹೆಸರು ಸುದೇಪನ ಬಣಕಾರ ಪ್ರಭುದೇವ ಮತ್ತು ಬಿಂದಿಯ ರಾಮ್ ಅವರ ಈಗಿನ ಹೆಸರು ರಚಿತಾ ರಾಮ್ ಎಂದು ಬದಲಾಗಿರುತ್ತದೆ

ವಿಷ್ಣು ವರ್ಧನ್ ಅವರ ಪತ್ನಿಯ ಮೊದಲ ಹೆಸರು ಭಾರತಿ ದೇವಿ ರಾವ್ ಎಂದು ಇರುತ್ತದೆ ಸುಧಾರಾಣಿ ಯವರ ಮೊದಲ ಹೆಸರು ಜಯಶ್ರೀ ಹಾಗೆಯೇ ಜಯತಿ ಅವರ ಮೊದಲ ಹೆಸರು ಕಮಲಾ ಕುಮಾರಿ ಎಂದು ಇರುತ್ತದೆ ಹಾಗೆಯೇ ಸಂಜನಾ ಗಲ್ರಾಣಿ ಅವರ ಮೊದಲ ಹೆಸರು ಅರ್ಚನಾ ಗಲ್ರಾನಿ ಎಂದು ಇರುತ್ತದೆ ಹರಿಪ್ರಿಯಾ ಅವರ ಮೊದಲ ಹೆಸರು ಶೃತಿ ಚಂದ್ರಸೇನ ಹಾಗೆಯೇ ಕನ್ನಡ ಚಿತ್ರರಂಗದ ನಟಿ ಆರತಿಯವರ ಮೊದಲನಿಜವಾದ ಹೆಸರು ಭಾರತಿ .

ಪ್ರಿಯಾಮಣಿ ಮಸ್ತಫಾ ಅವರ ಮೊದಲ ಹೆಸರು ಪ್ರಿಯ ವಾಸುದೇವ್ ಮಣಿ ಅಯ್ಯರ್ ಎಂದು ಇರುತ್ತದೆ ಹಾಗೆಯೇ ಹಿರಿಯ ನಟಿ ಲಕ್ಷ್ಮಿ ಅವರ ಮೊದಲ ಹೆಸರು ಎರಗುಡಿಪಾಡಿ ವೆಂಕಟ ಮಹಾಲಕ್ಷ್ಮಿ ಎಂದು ಇರುತ್ತದೆ ಶಾನ್ವಿ ಶ್ರೀವಸ್ತ ಅವರ ನಿಜವಾದ ಹೆಸರು ಶಾಂಭವಿ ಶ್ರೀವಸ್ತ ಎಂದು ಇರುತ್ತದೆ ನಟಿ ಸೌಂದರ್ಯ ಅವರ ನಿಜವಾದ ಹೆಸರು ಸೌಮ್ಯ ಸತ್ಯ ನಾರಾಯಣ ಎಂದು ಇರುತ್ತದೆ

ಹಾಗೆಯೇ ಪೂಜಾ ಗಾಂಧಿ ಯವರ ಮೊದಲ ಹೆಸರು ಸಂಜನಾ ಹಾಗೆಯೇ ನಟಿ ಶೃತಿಯವರ ನಿಜವಾದ ಹೆಸರು ಗಿರಿಜಾ ಪ್ರಿಯದರ್ಶಿನಿ ಎಂದು ಇರುತ್ತದೆ ಹಾಗೆಯೇ ರಾಧಿಕಾ ಕುಮಾರ ಸ್ವಾಮಿಯವರ ಮೊದಲ ಹೆಸರು ರಾಧಿಕಾ ಕೈಕೊಂಡ ಹಾಗೆಯೇ ರಶ್ಮಿಕಾ ಮದ್ದಣ್ಣ ಅವರ ಮೊದಲ ಹೆಸರು ರಶ್ಮೀಕಾ ವಿರಾಜ್ ಪೇಟ ಮದ್ದಣ್ಣ ಎಂದು ಇರುತ್ತದೆ ಮೇಘನಾ ರಾಜ್ ಅವರ ಮೊದಲ ಹೆಸರು ಮೇಘನಾ ನಿತ್ಯ ಸುಂದರ ರಾಜ್ ಎಂದು ಇರುತ್ತದೆ ಆಂಕರ್ ಅನುಶ್ರೀ ಅವರ ಮೊದಲ ಹೆಸರು ಅನುಶ್ರೀ ಸುರತ್ಕಲ್ ಎಂದು ಇರುತ್ತದೆ ಹಾಗೆಯೇ ರಾಧಿಕಾ ಪಂಡಿತ್ ಅವರ ನಿಜವಾದ ಹೆಸರು ರಾಧಿಕಾ ಕೃಷ್ಣಪ್ರಸಾದ್ ಎಂದು ಇರುತ್ತದೆ ಹೀಗೆ ಕೆಲವು ನಟಿಯರ ಹೆಸರು ಹಾಗೂ ಮೊದಲಿನ ನಿಜವಾದ ಹೆಸರು ಬೇರೆ ಇರುತ್ತದೆ .

Leave A Reply

Your email address will not be published.

error: Content is protected !!