WhatsApp Group Join Now
Telegram Group Join Now

ಮೇಷ ರಾಶಿ ಮನದ ಗೊಂದಲ ಮೊದಲು ನಿವಾರಿಸಿ ನೀವು ಹಿಡಿಯಬೇಕಾದ ದಾರಿಯ ಕಿರುತಂತೆ ದಂಡವ ನಿವಾರಿಸಿದ ನಂತರ ಎಲ್ಲವೂ ಸರಿಯಾಗುವುದು.ನೀವು ಹಾಕಿಕೊಂಡು ನಿಯಮಗಳನ್ನು ಬದಿಗಿಟ್ಟು ಹೊಂದಿಕೊಳ್ಳುವ ಅನಿವಾರ್ಯತೆ ಎದುರಾಗಬಹದು, ಹೋಟೆಲ್ ಉದ್ಯಮದವರಿಗೆ ನಿತ್ಯದ ಆದಾಯದಲ್ಲಿ ಸಾಕಷ್ಟು ವ್ಯತ್ಯಾಸಗಳಿರಲಿವೆ.

ವೃಷಭ ರಾಶಿ ನಿಮ್ಮ ಹಟಮಾರಿ ಧೋರಣೆ ಆಸ್ಥಾನ ಜೊತೆ ಸಂಬಂಧ ಕೆಡಲು ಕಾರಣವಾಗಬಹುದು ಹೊಂದಾಣಿಕೆ ತರದ ಮಾತು ಕೇಳುವುದು ಕೂಡ ಅಗತ್ಯ. ಅಭಿವೃದ್ಧಿ ಕಾರ್ಯಗಳಿಗೆ ಸೂಕ್ತ ಸಮಯವಿದು.ಕೃಷಿ ಆಧಾರಿತ ಪ್ರಾಗಳಿಗೆ ಉತ್ತಮ ಬೇಡಿಕೆ ಬರುತ್ತದೆ, ವಿದೇಶದಲ್ಲಿ ಕೆಲಸ ಹುಡುಕುವವರಿಗೆ ಉದ್ಯೋಗದ ಅವಕಾಶಗಳು ದೊರೆಯುತ್ತವೆ.

ಮಿಥುನ ರಾಶಿ ಆತ್ಮೀಯರ ಜೊತೆಗಿನ ಸಂಬಂಧದಲ್ಲಿ ಬಿರುಕು ಮಾಡಿದ್ದರೆ ಅದು ಇಂದು ಸರಿ ಹೋಗುವುದು ವಯಸ್ಸಾದವರಿಗೆ ಆರೋಗ್ಯ ಸಮಸ್ಯೆ .ನಿಮ್ಮ ಸಹವರ್ತಿಗಳು ಹಾಗೂ ಬಂದುಗಳನ್ನು ವಿಶ್ವಾಸದಿಂದ ಕಾಣಿರಿ, ತಾಂತ್ರಿಕ ಕ್ಷೇತ್ರದಲ್ಲಿರುವವರು ಹೆಚ್ಚಿನ ಕ್ರಮ ಹಾಕಬೇಕು, ಮಕ್ಕಳ ವಿದ್ಯಾಭ್ಯಾಸದಲ್ಲಿ ಸಾಧಾರಣ ಪ್ರತಿ ಟ್ರಾವೆಲ್ ಪಜಂಟರುಗಳಿಗೆ ಹೆಚ್ಚಿನ ವ್ಯವಹಾರ ಪಡೆಯಬಹುದು.

ಕಟಕ ರಾಶಿ ನಿಮ್ಮ ಮನಸ್ಸು ಉದ್ವಿಗಗೊಳಿಸುವ ಬೆಳವಣಿಗೆ ಸಂಬಂಧ ವಿಸುವಬಹುದು ಶಾಂತಚಿತರಾಗಿ ನಿರ್ಧಾರ ತಳ್ಳುವುದು ಇಂದು ಅತ್ಯವಶ್ಯಕ. ವಾಸಸ್ಥಳ ಬದಲಾವಣೆಯಾಗಬಹುದು. ಲೆಕ್ಕಪತ್ರಗಳ ಸಮಸ್ಯೆ ಬಗೆಹರಿಯುತ್ತದೆ. ರಿಯಲ್ ಎಸ್ಟೇಟ್ ಉದ್ಯಮದವರಿಗೆ ವ್ಯವಹಾರ, ನಿಧಾನವಾಗಬಹುದು. ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಾಧನೆಯ ಯೋಗವಿದೆ

ಸಿಂಹ ರಾಶಿ ವೃತ್ತಿಯಲ್ಲಿ ಅತ್ಯಂತ ಸಫಲ ದಿನ ನಿಮ್ಮ ಕಠಿಣಶ್ರಮಕ್ಕೆ ಸೂಕ್ತ ಪ್ರತಿಫಲ ಲಭ್ಯ ಆರ್ಥಿಕ ವ್ಯವಹಾರದಲ್ಲಿ ಉತ್ತಮ ಫಲಿತಾಂಶ ಒಟ್ಟಿನಲ್ಲಿ ತೃಪ್ತಿಕರ ದಿನ.ಕೃಷಿ ಕಾರ್ಯಗಳು ನಿಮ್ಮ ನಿರೀಕ್ಷೆಗೆ ತಕ್ಕಂತೆ ನಡೆಯುತ್ತವೆ. ಕೃಷಿಯಿಂದ ಅದಾಯವನ್ನು ನಿರೀಕ್ಷೆ ಮಾಡಬಹುದು. ಎರಕಲ್ ಗುತ್ತಿಗೆದಾರರಿಗೆ ಹೆಚ್ಚಿನ ಕೆಲಸಗಳು ದೊರೆಯುತ್ತವೆ.

ಕನ್ಯಾ ರಾಶಿ ಹೊಸದೇನಾದರೂ ಸಾಧಿಸುವ ಮನಸಿದ್ದರೆ ಇಂದು ಅದಕ್ಕೆ ಸೂಕ್ತ ದಿನ ನಿಮ್ಮ ಉತ್ಸಾಹ ನಿಮ್ಮ ಉತ್ತಮ ಫಲ ನೀಡುವುದು ಕೌಟುಂಬಿಕ ಪರಿಸ್ಥಿತಿ ಸೌಂದರ್ಯ ಮಯ. ವೃತ್ತಿಜೀವನದ ನಿರ್ಧಾರ ತೆಗೆದುಕೊಳ್ಳುವಾಗ ಪರಿಣತರ ಸಲಹೆ ಪಡೆಯಿರಿ. ಶೇರು ಮಾರುಕಟ್ಟೆ ವ್ಯವಹಾರ ಮಾಡುವವರಿಗೆ ಪಕ್ಷದ ಬಿಸಿ ತಟ್ಟಬಹುದು.

ತುಲಾ ರಾಶಿ ಪ್ರಗತಿಪರ ದಿನ ನಿಮ್ಮ ಕೆರಿಯರ್ ವೃದ್ಧಿಸುವ ಅವಕಾಶ ದೊರಕುವುದು ಆಪ್ತರ ಜೊತೆ ಸಮಯ ಕಳೆಯುವ ಅವಶ್ಯಕತೆ ಆರ್ಥಿಕ ಉನ್ನತಿ.ಕಬ್ಬಿಣ, ಸಿಮೆಂಟ್‌ ವ್ಯಾಪಾರಿಗಳಿಗೆ ವ್ಯವಹಾರ ಚೆನ್ನಾಗಿರುತ್ತದೆ. ಕಟ್ಟಡ ಕಾರ್ಮಿಕರಿಗೆ ಹೆಚ್ಚು ಕೆಲಸ ದೊರೆತು ಹೆಚ್ಚಿನ ಆದಾಯ ಬರಲಿದೆ.

ವೃಶ್ಚಿಕ ರಾಶಿ ನೀವು ಮತ್ತು ನಿಮ್ಮ ಕುಟುಂಬಸ್ಥರು ಮಹತ್ವದ ನಿರ್ಧಾರ ತೆಗೆದುಕೊಳ್ಳಬೇಕಾದ ಪ್ರಸಂಗ ಒದಗಿತು ವಿವೇಚನದಿಂದ ವರ್ತಿಸಿರಿ. ಯಾವುದೇ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಲೇಬೇಕಾಗುತ್ತದೆ. ಕೃಷಿ ಕಾರ್ಮಿಕರಿಗೆ ಉತ್ತಮ ಸಂಪಾದನೆ ಆಗುತ್ತದೆ. ಮರಗೆಲಸ ಮಾಡುವವರಿಗೆ ಹೆಚ್ಚಿನ ಕೆಲಸ ದೊರೆತು ಆದಾಯ ಹೆಚ್ಚುತ್ತದೆ

ಧನಸ್ಸು ರಾಶಿ ಕೆಲಸದ ಒತ್ತಡ ಕಡಿಮೆ ಹಾಗಾಗಿ ಇಂದು ನಿರಳವಾಗಿ ಕಳೆಯುವಿರಿ ಖಾಸಗಿ ನಿರ್ಧಾರ ತಾಳುವಾಗ ಭಾವುಕತೆಯಿಂದ ವಾಸ್ತವಕ್ಕೆ ಗಮನ ಕೊಡಿ .ರಾಸಾಯನಿಕ ವಸ್ತುಗಳನ್ನು ತಯಾರಕರಿಗೆ ವ್ಯವಹಾರ ವಿಸ್ತರಿಸುತ್ತದೆ. ಸರ್ಕಾರಿ ಗುತ್ತಿಗೆ ಮಾಡುತ್ತಿರುವವರಿಗೆ ಅಪಾದನೆ ಬರುವ ಸಾಧ್ಯತೆಯಿದೆ. ಎಚ್ಚರ ವಹಿಸಿರಿ, ಧನದಾಯವು ಮಂದಗತಿಯಲ್ಲಿರುತ್ತದೆ.

ಮಕರ ರಾಶಿ ಅಹಿತಕರ ಪ್ರಸಂಗ ಎದುರಿಸುವಿರಿ ನಿಮ್ಮ ಕಾರ್ಯವನ್ನು ತಪ್ಪುಗಳು ಆಗದಂತೆ ಎಚ್ಚರವಹಿಸಿರಿ ಹೊಸ ವ್ಯವಹಾರಕ್ಕೆ ಹಣ ಕೂಡಿದಿರಿ. ಕೈ ಹಾಕಿದ ಕೆಲವು ಕೆಲಸಗಳು ಯಾವುದೇ ಅಡೆತಡೆ ಇಲ್ಲದೆ ನೆರವೇರುತ್ತವೆ. ಮಿತ್ರ ವೃಂದದಲ್ಲಿ ಹಣಕಾಸಿನ ಸಮಸ್ಯೆಗಳು ಬರಬಹುದು. ಆಸ್ತಿ ಸಂಬಂಧಿಸಿ ವಿಷಯಕ್ಕೆ ತಾಳ್ಮೆಯಿಂದ ಇರಿ.

ಕುಂಭ ರಾಶಿ ವೃತ್ತಿ ಮತ್ತು ಖಾಸಗಿ ಬದುಕಿನಲ್ಲಿ ಹೊಣೆಗಾರಿಕೆ ಹೆಚ್ಚಳ ಬೇಕಾದ ಸಹಕಾರವು ದೊರಕುವುದಿಲ್ಲ ಏಕಾಂಗಿಯೇ ಕಾರ್ಯ ನೀವು ಮಾಡುತ್ತೀರಾ.ನಿಮ್ಮ ಕಲ್ಪನಾ ಶಕ್ತಿ ಚುರುಕಾಗಿ ಕೆಲಸ ಮಾಡಿ, ಎಲೆಕ್ಟ್ರಾನಿಕ್ ಉಪಕರಣಗಳನ್ನುಮಾರಾಟ ಮಾಡುವವರಿಗೆ ವ್ಯಾಪಾರ ವೃದ್ಧಿಯಾಗುತ್ತದೆ,

ಮೀನ ರಾಶಿ ಸಂಗಾತಿ ಜೊತೆ ಭಿನ್ನ ಮತ್ತು ಸಂಭವ ಕರ್ಚು ಹೆಚ್ಚು ಕಾರ್ಯ ಮಾಡುವುದು ಇದರಿಂದ ನಿಮ್ಮ ಕೆಲಸಕ್ಕೆ ತೊಂದರೆ.ಹಿರಿಯರು ಸಕಾರಾತ್ಮಕ ಮನೋಭಾವದಿಂದ ಎಲ್ಲರ ಮನವನ್ನು ಗೆಲ್ಲುವರು, ವ್ಯಾಪಾರಗಳಲ್ಲಿ ಪೈಪೋಟಿ ಹೆಚ್ಚಾಗುತ್ತದೆ.

ಶ್ರೀ ಅಂಬಾಭವಾನಿ ದೈವಶಕ್ತಿ ಜ್ಯೋತಿಷ್ಯರು
ಜಾತಕ ವಿಮರ್ಶಕರು:-ರಾಘವೇಂದ್ರ ಭಟ್ 9845642321

ಪ್ರಧಾನ ಗುರುಗಳು ಹಾಗೂ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್ ಇವರು ದೈವಿಕ ಉಪಾಸಣಾ ಮತ್ತು ಕೇರಳದ ವಿಶಿಷ್ಟ ಪೂಜೆಗಳಿಂದ ತಮ್ಮಲ್ಲಿ ಉಲ್ಭನಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತ ಮಾರ್ಗದರ್ಶನ ತಿಳಿಸಿ ಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ,ಫೋಟೋ, ಹಸ್ತ ಸಾಮುದ್ರಿಕ ನೋಡಿ ಜಾತಕ ನಿರೂಪಣೆ ಮಾಡುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯ, ಆರೋಗ್ಯ, ಸಂತಾನ, ಸಾಲದ ಭಾದೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹದ ಸಮಸ್ಯೆ ,ಸತಿಪತಿ ಕಲಹ ,ಪ್ರೇಮ ವಿಚಾರ ,ಮನೆಯಲ್ಲಿ ಅಶಾಂತಿ ,ಗಂಡನ ಪರಸ್ತ್ರೀಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಹಾಗೂ ಸಮಸ್ಯೆಗಳಿಗೆ ಇನ್ನು ಅನೇಕ ಗುಪ್ತ ಸಮಸ್ಯೆಗಳಿಗೆ ಅಷ್ಟಮಂಡಲ ಪ್ರಶ್ನೆ ಹಾಕಿ ಪರಿಹಾರ ತಿಳಿಸುತ್ತಾರೆ

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: