WhatsApp Group Join Now
Telegram Group Join Now

ಮೇಷ ರಾಶಿ ಸ್ನೇಹಿತನೊಂದಿಗೆ ಮಾಡಿಕೊಂಡ ಒಪ್ಪಂದದ ಗಡುವು ಮುಗಿಯುವ ಹಂತಕ್ಕೆ ಬಂದಿದ್ದಲ್ಲಿ ಅದನ್ನು ಆದಷ್ಟು ಬೇಗ ನೆನಪಿಸಿಕೊಂಡು ಮುಗಿಸುವ ಯೋಚನೆ ಮಾಡಿ. ಉತ್ತಮ ಅದಾಯದೊಂದಿಗೆ ಖರ್ಚು ಇರುತ್ತದೆ. ಕೌಟುಂಬಿಕ ವಿಷಯಗಳ ಬಗ್ಗೆ ಗಮನ ಹರಿಸಲಾಗುವುದು. ಬಂಧುಗಳೊಂದಿಗೆ ಹೊಂದಾಣಿಕೆ ಹೆಚ್ಚಲಿದೆ.

ವೃಷಭ ರಾಶಿ ವಿದ್ಯಾವಂತರಾಗಿ ಅವಿವೇಕದ ಕೆಲಸಗಳನ್ನು ಮಾಡಿಕೊಂಡು ಕುಟುಂಬ ದವರೆದುರು ತಲೆ ತಗ್ಗಿಸುವಂತೆ ಮಾಡಿಕೊಳ್ಳಬೇಡಿ.ಮನೆಯ ಸಾಕುಪ್ರಾಣಿಗಳ ಮೇಲಿನ ಪ್ರೀತಿ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗುವುದು.ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿದಂತೆ ನೀವು ಪ್ರಯಾಣಿಸಬೇಕಾಗಬಹುದು.ಅದು ನಿಮಗೆ ಪ್ರಯೋಜನಕಾರಿಯಾಗಿದೆ.

ಮಿಥುನ ರಾಶಿ ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತೆ ಎಂಬ ಹಾಗೆ ನೀವು ತಪ್ಪು ಹಾದಿಗಳಿಗೆ ಮತ್ತೆ ಹೋಗದಿರಿ.ವಿಶ್ವದ ಆಗುಹೋಗುಗಳ ಮೇಲೆ ಸರಿಯಾದ ಗಮನವಿಟ್ಟು ಹೂಡಿಕೆಗಳನ್ನು ಮಾಡುವುದು ಸೂಕ್ತಕರ. ಕುಟುಂಬದಲ್ಲಿ ಯಾವುದೇ ವಿವಾದಗಳು ನಡೆಯುತ್ತಿದ್ದರೆ ಅದು ಇಂದು ಕೊನೆಗೊಳ್ಳುತ್ತದೆ, ಇದರಿಂದಾಗಿ ಕುಟುಂಬ ಸದಸ್ಯರು ಒಟ್ಟಿಗೆ ಕಾಣುತ್ತಾರೆ ಮತ್ತು ಕುಟುಂಬ ಐಕ್ಯತೆಯು ಹೆಚ್ಚಾಗುತ್ತದೆ.

ಕರ್ಕಾಟಕ ರಾಶಿ ನೀವು ಮಾಡುವ ಅಧ್ಯಾಪನಕ್ಕೆ ವಿದ್ಯಾರ್ಥಿಗಳ ಸಮೂಹವು ಪ್ರೀತಿಯಿಂದ ಕಾಣುವುದು. ದವಸ ಧಾನ್ಯಗಳು ಪ್ರಾಣಿಪೀಡೆಗಳ ದಾಳಿಗೆ ತುತ್ತಾಗದಂತೆ ಜಾಗ್ರತೆ ಮಾಡಿ ಸಂರಕ್ಷಿಸಿ. ಇಂದು ನೀವು ದೈನಂದಿನ ಅಗತ್ಯಗಳನ್ನು ಪೂರೈಸಲು ಸ್ವಲ್ಪ ಹಣವನ್ನು ಖರ್ಚು ಮಾಡುತ್ತೀರಿ.

ಸಿಂಹ ರಾಶಿ ದತ್ತು ಮಕ್ಕಳ ತಂದೆ ತಾಯಿಯರು ಪ್ರೇಮ ಪೂರಿತ ಆರೈಕೆಯ ನಂತರವೂ ಮಗುವಿನ ಅಸಮಾಧಾನವನ್ನು ಕಂಡು ದುಃಖಿಸುವಂತಾಗುವುದು. ಕಾಡಿನಲ್ಲಿ ಕೆಲಸ ಮಾಡುವಾಗ ವಿಷಪೂರಿತ ಜಂತುಗಳ ಮೇಲೆ ನಿಗಾ ಇರಲಿ.ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು.ಇದರಲ್ಲಿ ಸ್ವಲ್ಪ ಇಳಿಮುಖವಾಗಬಹುದು ಮತ್ತು ಹೊರಗಿನ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು.

ಕನ್ಯಾ‌ ರಾಶಿ ಸಂಖ್ಯಾಶಾಸ್ತ್ರಜ್ಞರಿಗೆ ಬಂದ ಅವಕಾಶಗಳನ್ನು ಬಿಟ್ಟು ನಿಮ್ಮ ಇಚ್ಛೆಯ ಸಂಸ್ಥೆಯ ಕೆಲಸವನ್ನು ನಿರೀಕ್ಷಿಸುವುದರಲ್ಲಿ ಹುರುಳಿಲ್ಲವೆಂದು ಕಾಣುತ್ತದೆ. ಸಂಜೆಯ ವೇಳೆಯ ಥಂಡಿಯ ವಾತಾವರಣ ಹೈರಾಣಾಗಿಸಬಹುದು.ಇಂದು ನೀವು ನಿಮ್ಮ ಸಂಬಂಧಿಕರಿಂದಲೂ ಗೌರವವನ್ನು ಪಡೆಯುತ್ತೀರಿ.

ತುಲಾ ರಾಶಿ ಖಾಸಗಿ ಕಂಪನಿಯಲ್ಲಿರುವವರು ಉದ್ಯೋಗದಲ್ಲಿ ತಮ್ಮ ಮೇಲಧಿಕಾ ರಿಗಳಿಂದ ಅನೂಕೂಲ ಪಡೆಯುವರು. ಮಕ್ಕಳ ನಡೆ ಕಂಡು ಅವರ ಮುಂದಿನ ಭವಿಷ್ಯದ ಬಗ್ಗೆ ಯೋಚನೆ ಮಾಡುವಿರಿ.ಇಂದು ವ್ಯವಹಾರದಲ್ಲಿ ಹೊಸ ವ್ಯವಹಾರಗಳು ನಿಮ್ಮ ಕೈಯಲ್ಲಿರುತ್ತವೆ, ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ.

ವೃಶ್ಚಿಕ ರಾಶಿ ಮನೆಯಲ್ಲಿ ನಡೆಯುವ ಘಟನೆ ನಿಮ್ಮಲ್ಲಿ ದೊಡ್ಡದಾದ ಬದಲಾವಣೆಯನ್ನು ಉಂಟುಮಾಡಬಹುದು.ಯೋಗಾರೂಢ ನರಸಿಂಹನಲ್ಲಿ ಮನೋಭಿಲಾಶೆಯನ್ನು ಬೇಡಿಕೊಂಡರೆ ಪೂರೈಕೆಯಾಗುವುದು. ನೀವು ಇಂದು ಕುಟುಂಬದ ಜೊತೆಗೆ ಹೆಚ್ಚಿನ ಸಮಯವನ್ನು ಕಳೆಯಲಿದ್ದೀರಾ.

ಧನು ರಾಶಿ ಅಜೀರ್ಣಾದಿ ಸಮಸ್ಯೆಗಳನ್ನು ತಡೆಗಟ್ಟಲು ಮೃದು ಹಾಗೂ ಸ್ನಿಗ್ಧ ಆಹಾರವನ್ನು ಸೇವಿಸಿರಿ. ವಾಹನವನ್ನು ಚಲಾಯಿಸುವಾಗ ನಿಮಗೆ ಇರುವ ಅವಸರವನ್ನು ಇತರರು ಗೌರವಿಸಲಾರರು ಎಂಬುದನ್ನು ಮರೆಯದಿರಿ.ನಿಮ್ಮ ಯಾವುದೇ ಕೆಲಸಗಳು ದೀರ್ಘಕಾಲದವರೆಗೆ ಅಂಟಿಕೊಂಡಿದ್ದರೆ, ಇಂದು ನೀವು ಅವುಗಳನ್ನು ಪೂರ್ಣಗೊಳಿಸಬಹುದು.

ಮಕರ ರಾಶಿ ಭಾಗವಹಿಸುವ ಸಭೆಯಲ್ಲಿ ನಿಮ್ಮ ಪಾಂಡಿತ್ಯಕ್ಕೆ ತಕ್ಕನಾದ ಸ್ಥಾನಮಾನ ದೊರೆಯದೆ ಇರಬಹುದು.ಮಗಳ ಶಿಫಾರಸ್ಸಿನ ಮೇಲೆ ಖರೀದಿಸಿದ ಆಸ್ತಿಯು ಅತ್ಯಂತ ಲಾಭದಾಯಕವಾದದ್ದು ಎಂದು ಮನವರಿಕೆಯಾಗುತ್ತದೆ.ನಿಮ್ಮ ಮನೆಯ ಹಿರಿಯರು ನಿಮಗೆ ಏನಾದರೂ ಹೇಳಿದರೆ, ಅವರ ಸಲಹೆಯನ್ನು ಅನುಸರಿಸಿ ಮತ್ತು ನಿಮಗೆ ಯಶಸ್ಸು ಸಿಗುತ್ತದೆ.

ಕುಂಭ ರಾಶಿ ಕುಟುಂಬದ ಗೌರವವನ್ನು ಉಳಿಸುವುದಕ್ಕಾಗಿ ನೀವು ಮಾಡುತ್ತಿರುವ ತ್ಯಾಗವು ಅತ್ಯಂತ ಪ್ರಶಂಸನೀಯ.ಓಡಾಟ ತಿರುಗಾಟಗಳು ಹೆಚ್ಚಿದ ಕಾರಣ ದೇಹಾಯಾಸವು ಅತ್ಯಂತವಾಗಿ ಬಾಧಿಸುತ್ತದೆ.ಜನರು ಇಂದು ಸಂಪೂರ್ಣವಾಗಿ ಬೆಂಬಲಿತರಾಗುತ್ತಾರೆ. ನಿಮ್ಮ ಶತ್ರುಗಳು ಸಹ ನಿಮಗೆ ಹಾನಿ ಮಾಡಲು ಸಾಧ್ಯವಾಗುವುದಿಲ್ಲ.

ಮೀನ ರಾಶಿ ನಿರಂತರವಾಗಿ ಆಗುತ್ತಿರುವ ಎಡವಟ್ಟುಗಳು ಸಂಗಾತಿಯ ಮಾತುಗಳನ್ನು ಮರುಕಳಿಸುವಂತೆ ಮಾಡುತ್ತದೆ.ಇಂದು ಉದ್ಯೋಗಿಗಳ ಮೇಲೆ ಕೆಲಸದ ಹೊರೆ ಹೆಚ್ಚಾಗಬಹುದು, ಆದರೆ ಅವರು ತಮ್ಮ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಸಂಜೆಯ ವೇಳೆಗೆ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸುತ್ತಾರೆ.

ಶ್ರೀ ಅಂಬಾಭವಾನಿ ದೈವಶಕ್ತಿ ಜ್ಯೋತಿಷ್ಯರು
ಜಾತಕ ವಿಮರ್ಶಕರು:-ರಾಘವೇಂದ್ರ ಭಟ್ 9845642321

ಪ್ರಧಾನ ಗುರುಗಳು ಹಾಗೂ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್ ಇವರು ದೈವಿಕ ಉಪಾಸಣಾ ಮತ್ತು ಕೇರಳದ ವಿಶಿಷ್ಟ ಪೂಜೆಗಳಿಂದ ತಮ್ಮಲ್ಲಿ ಉಲ್ಭನಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತ ಮಾರ್ಗದರ್ಶನ ತಿಳಿಸಿ ಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ,ಫೋಟೋ, ಹಸ್ತ ಸಾಮುದ್ರಿಕ ನೋಡಿ ಜಾತಕ ನಿರೂಪಣೆ ಮಾಡುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯ, ಆರೋಗ್ಯ, ಸಂತಾನ, ಸಾಲದ ಭಾದೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹದ ಸಮಸ್ಯೆ ,ಸತಿಪತಿ ಕಲಹ ,ಪ್ರೇಮ ವಿಚಾರ ,ಮನೆಯಲ್ಲಿ ಅಶಾಂತಿ ,ಗಂಡನ ಪರಸ್ತ್ರೀಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಹಾಗೂ ಸಮಸ್ಯೆಗಳಿಗೆ ಇನ್ನು ಅನೇಕ ಗುಪ್ತ ಸಮಸ್ಯೆಗಳಿಗೆ ಅಷ್ಟಮಂಡಲ ಪ್ರಶ್ನೆ ಹಾಕಿ ಪರಿಹಾರ ತಿಳಿಸುತ್ತಾರೆ

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: