ಶಿರಸಿ ಮಾರಿಕಾಂಬಾ ದೇವಿಯ ಆಶೀರ್ವಾದ ಈ ರಾಶಿಯವರ ಮೇಲಿದೆ ಇಂದಿನ ರಾಶಿ ಭವಿಷ್ಯ ನೋಡಿ

0

ಮೇಷ ರಾಶಿ ಇಂದು ಒಂದು ವಿಶೇಷ ಕ್ಷಣಕ್ಕಾಗಿ ಕಾಯುವ ಚಡಪಡಿಕೆ ನಿಮ್ಮದಾಗಿರುತ್ತದೆ.ಚುಟುಕಾದ ಹಾಗೂ ಸರಿಯಾದ ಮರುತ್ತರಗಳಿಗೆ ಪ್ರಶಂಸೆಗಳು ದೊರೆಯುತ್ತವೆ.ಶಿಷ್ಯಂದಿರ ಅಭಿನಂದನೆ ಮಾಡುವಿರಿ. ಪ್ರೀತಿಯ ಜೀವನದಲ್ಲಿ ಈ ಸಮಯವು ನಿಮಗೆ ಉತ್ತಮವಾಗಿರುತ್ತದೆ. ನಿಮ್ಮ ಸಂಗಾತಿ ಅಥವಾ ಜೀವನ ಸಂಗಾತಿಯೊಂದಿಗೆ ನೀವು ಉತ್ತಮ ಸಮಯವನ್ನು ಕಳೆಯುತ್ತೀರಿ.

ವೃಷಭ ರಾಶಿ ಗೋಮಾಳ ಅಥವಾ ಇತರೆ ಸರ್ಕಾರಿ ಜಾಗಗಳ ಸಂಬಂಧಿಯಾದ ಭೂವ್ಯಾಜ್ಯಗಳು ಹೆಗಲೇರುವ ಸಾಧ್ಯತೆ ಇದೆ. ಮೊಂಡು ಹಠವು ಪೋಷಕರ ಹಾಗೂ ಕುಟುಂಬ ವರ್ಗದ ಚಿಂತೆಗೆ ಕಾರಣವಾಗಬಹುದು. ಪ್ರೀತಿಯ ಜೀವನದಲ್ಲಿ, ನಿಮ್ಮ ಸಂಗಾತಿ ಅಥವಾ ಜೀವನ ಸಂಗಾತಿಯೊಂದಿಗೆ ನೀವು ಕೆಲವು ವಾದಗಳನ್ನು ಹೊಂದಿರಬಹುದು.

ಮಿಥುನ ರಾಶಿ ಸುಗಂಧ ದ್ರವ್ಯ ತಯಾರಕರು ಹಾಗೂ ಮಾರಾಟಗಾರರಿಗೆ ಲಾಭದ ದಿನವಾಗಲಿದೆ. ಸಹೋದ್ಯೋಗಿಗಳ ಅಭಿವೃದ್ಧಿಯನ್ನು ಕಂಡು ಅಸೂಯೆ ಪಡದಿರಿ.ಅನಾರೋಗ್ಯವಂತರಿಗೆ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಇಂದು ಉದ್ಯೋಗದ ಬಗ್ಗೆ ಚಿಂತಿಸುತ್ತಿರುವ ಜನರಿಗೆ ಒಳ್ಳೆಯ ಸುದ್ದಿಯನ್ನು ತರಲಿದೆ.

ಕರ್ಕಾಟಕ ರಾಶಿ ಚಾರಣಗಾರರಿಗೆ ರೋಮಾಂಚನಕಾರಿ ಸ್ಥಳಗಳನ್ನು ಸ್ನೇಹಿತರಿಂದ ತಿಳಿದು ಅಲ್ಲಿಗೆ ಭೇಟಿ ನೀಡುವ ಯೋಚನೆ ಮಾಡುವಿರಿ, ಕೈಯ್ಯರುಚಿ ರುಚಿಯಾದ ಅಡುಗೆಗೆ ಹೊಸ ಅಭಿಮಾನಿಗಳ ಸಂಪಾದನೆ ಆಗುತ್ತದೆ. ನೀವು ಆದಷ್ಟು ಆರೋಗ್ಯದ ಬಗ್ಗೆ ಸ್ವಲ್ಪ ಗಮನವನ್ನು ಕೊಡಬೇಕು

ಸಿಂಹ ರಾಶಿ ತಿಳಿದಿರುವ ವಿಶೇಷ ಸಂಗತಿಗಳನ್ನು ಬೇರೆಯವರಿಗೆ ತಿಳಿಸಿ ಆಶ್ಚರ್ಯ ಪಡುವುದರಲ್ಲಿ ಖುಷಿಪಡುತೀರಿ. ಪತ್ರಿಕೋದ್ಯಮಿಗಳಿಗೆ ವಿಷಯಾನ್ವೇಷಣೆಯ ಕೌಶಲವನ್ನು ಮೆಚ್ಚಿ ಗೌರವಕ್ಕೆ ಭಾಗಿಯಾಗುವಿರಿ.ನಿಮ್ಮ ಯಾವುದೇ ಹಳೆಯ ವಹಿವಾಟು ದೀರ್ಘಕಾಲದವರೆಗೆ ಸ್ಥಗಿತಗೊಂಡಿದ್ದರೆ, ಅದು ಇಂದು ಕೊನೆಗೊಳ್ಳುತ್ತದೆ.

ಕನ್ಯಾ ರಾಶಿ ತಾಯಿಯ ಮಾತನ್ನು ಕೇಳಿದ್ದರೆ ಆಗುತ್ತಿತ್ತು ಎಂದು ಮುಂದೊಂದು ದಿನ ಸ್ಮರಿಸುವ ಬದಲು ಇಂದೇ ಕೇಳಿ ನೃತ್ಯ ಕಲಾವಿದರು ಹಾಗು ಪ್ರಹಸನಕಾರರಿಗೆ ಉತ್ತಮ ಅವಕಾಶಗಳು ಅರಸಿಕೊಂಡುಬರಲಿವೆ.ಮಗುವಿನ ಕಡೆಯಿಂದ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು.

ತುಲಾ ರಾಶಿ ಮನೆಯ ಪ್ರಶಾಂತತೆ ಕಾಪಾಡಿಕೊಂಡು ಉತ್ತಮ ಕಾರ್ಯಗಳಿಂದ ಅಭಿವೃದ್ಧಿಯ ಪಥದಲ್ಲಿ ತೆಗೆದುಕೊಂಡು ಹೊಗುವುದು ಕರ್ತವ್ಯ ಎಂದು ಗೃಹಿಣಿಯರು ಸ್ಮರಿಸಬೇಕು.ದೇವರ ಆರಾಧನೆಯಲ್ಲಿ ಸಂತಸ ಹೊಂದುವಿರಿ.ಮಕ್ಕಳ ಸಹವಾಸಕ್ಕೆ ವಿಶೇಷ ಗಮನ ಕೊಡಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನದತ್ತ ಗಮನ ಹರಿಸಬೇಕು.

ವೃಶ್ಚಿಕ ರಾಶಿ ಜನವಾಣಿಗೆ ಸ್ಪಂದಿಸುವ ರಾಜಕಾರಣಿಗಳಿಗೆ ಹಿಂಬಾಲಕರ ಬೆಂಬಲ ಹೆಚ್ಚಾಗಿ ಸಿಗಲಿದೆ. ಕಾರ್ಯಗಳಲ್ಲಿ ನಿಮ್ಮ ಜಯಭೇರಿಯು ಎದುರಾಳಿಗಳ ಅಸೂಯೆಗೆ ಕಾರಣವಾಗುವುದು. ತೊಂದರೆಯ ಸಾಧ್ಯತೆ ಇರುವುದಿಲ್ಲ. ಇಂದು ನಿಮಗೆ ಮನೆಯಲ್ಲಿ ಕೆಲಸ ಹೆಚ್ಚಾಗಿ ನಿಮ್ಮ ಹಿರಿಯರಿಗೆ ಸಹಾಯವನ್ನು ಮಾಡುತ್ತೀರಾ.

ಧನು ರಾಶಿ ಅಭಿವೃದ್ಧಿಗೆ ಕಾರಣವಾದವರನ್ನು ಮರೆತು ಶುಭಕಾರ್ಯಗಳನ್ನು ಹಮ್ಮಿಕೊಂಡಿದ್ದರೆ ಯೋಚಿಸಿ. ಅದರಿಂದಾಗುವ ಮನಸ್ತಾಪ ತಪ್ಪಿಸಿ.ಚೇಣಿದಾರರಿಗೆ ಸೂಕ್ತವಾದಗೆಳೆಯರು ಸಿಗಲಿದ್ದಾರೆ. ಇಂದು ನೀವು ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಸಂಪೂರ್ಣ ಲಾಭವನ್ನು ಪಡೆಯುತ್ತೀರಿ.

ಮಕರ ರಾಶಿ ಮೂರನೇ ವ್ಯಕ್ತಿಗಳ ಮಾತನ್ನು ಕೇಳಿಕೊಂಡು ವ್ಯವಹಾರದಲ್ಲಿ ಚನ್ನಾಗಿರುವ ವ್ಯಕ್ತಿಗಳ ಸ್ನೇಹಹಾಳು ಮಾಡಿಕೊಳ್ಳದಿರಿ.ಗ್ರಾಮ ಪಂಚಾಯತಿ ಉದ್ಯೋಗಿಗಳಿಗೆ ಬಿಡುವಿಲ್ಲದ ದಿನ. ನಿಮ್ಮ ಹಳೆಯ ತಪ್ಪು ಬಹಿರಂಗವಾಗಬಹುದು. ವಿದ್ಯಾರ್ಥಿಗಳು ತಮ್ಮ ಶಕ್ತಿಯನ್ನು ಸರಿಯಾದ ಕೆಲಸಗಳಲ್ಲಿ ತೊಡಗಿಸಬೇಕು.

ಕುಂಭ ರಾಶಿ ಉಡುಗೆ ತೊಡುಗೆಗಳ ಬಗ್ಗೆ ಇತರರು ಆಡಿಕೊಳ್ಳುತ್ತಿದ್ದರೂ ಸೂಕ್ತವೆನ್ನಿಸಿದಲ್ಲಿ ಮಾತುಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಗಣಕಯಂತ್ರ ಹಾಗೂ ಮೊಬೈಲ್ ಪರದೆಗಳಿಂದ ಸೂಕ್ತ ಅಂತರ ಕಾಯ್ದುಕೊಳ್ಳಿ.ಇಂದು ನಿಮಗೆ ಕೆಲವು ಹೊಸ ತೊಡಕುಗಳನ್ನು ತರಲಿದೆ. ನಿಮ್ಮ ಕೆಲಸದಲ್ಲಿನ ಸಮಸ್ಯೆಗಳಿಂದ ನೀವು ತೊಂದರೆಗೊಳಗಾಗುತ್ತೀರಿ.

ಮೀನ ರಾಶಿ ಕಿರಿಯರು ಹೇಳಿದ ಸಲಹೆಗಳನ್ನು ಅನನುಭವಿಗಳ ಮಾತು ಎಂದು ಕಡೆಗಣಿಸದೆ ಅದನ್ನು ಪರಾಮರ್ಶಿಸಿ ನೋಡಿ.ಹರಿತವಾದ ವಸ್ತುಗಳಿಂದ ಸಣ್ಣ ಪ್ರಮಾಣದ ಅಪಘಾತಗಳಾಗುವ ಸಂಭವವಿದೆ. ನಿಮ್ಮ ಜೀವನ ಸಂಗಾತಿಯ ಬೆಂಬಲ ನಿಮಗೆ ಕಷ್ಟ ಸಮಯದಲ್ಲಿ ಸಂಪೂರ್ಣವಾಗಿ ದೊರೆಯುತ್ತದೆ

Leave A Reply

Your email address will not be published.

error: Content is protected !!