ಅರಣ್ಯ ಇಲಾಖೆಯಲ್ಲಿ ನೇಮಕಾತಿ ನಡೆಯುತ್ತಿದೆ ಇದೊಂದು ಉದ್ಯೋಗ ಮಾಡುವರಿಗೆ ಇದೊಂದು ಸುವರ್ಣಾವಕಾಶ ವಾಗಿದೆ ಎರಡು ಸಾವಿರ ಇಪ್ಪತ್ತೆರಡರಲ್ಲಿ ನೇಮಕಾತಿ ನಡೆಯುತ್ತಿದೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಹಾಗೂ ಸುಮಾರು ಒಂದು ನೂರಾ ಐವತ್ತೊಂದು ಹುದ್ದೆಗಳು ಖಾಲಿ ಇರುತ್ತದೆ ಈ ಹುದ್ದೆಗೆ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಟ ಹದಿನೆಂಟು ವರ್ಷ ವಯಸ್ಸಾಗಿರಬೇಕು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಹಾಗೆಯೇ ಸಾಮಾನ್ಯ ವರ್ಗದವರಿಗೆ ನೂರು ರೂಪಾಯಿ ಅರ್ಜಿ ಶುಲ್ಕ ಇರುತ್ತದೆ ಎಸ್ಟಿ ಎಸ್ಸಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದು ಇಲ್ಲ ನಾವು ಈ ಲೇಖನದ ಮೂಲಕ ಅರಣ್ಯ ಇಲಾಖೆಯ ನೇಮಕಾತಿ ಬಗ್ಗೆ ತಿಳಿದುಕೊಳ್ಳೋಣ.

ಅರಣ್ಯ ಇಲಾಖೆಯಲ್ಲಿ ನೇಮಕಾತಿ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದೆ ಎರಡು ಸಾವಿರದ ಇಪ್ಪತ್ತೆರಡು ಅರಣ್ಯ ಇಲಾಖೆಯಲ್ಲಿ ನೇಮಕಾತಿ ನಡೆಯಲಿವೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಈ ಪರೀಕ್ಷೆಯನ್ನು ದೇಶಾದ್ಯಂತ ನಡೆಸಲಾಗಿತ್ತದೆ ಈ ಪರೀಕ್ಷೆಯಲ್ಲಿ ಉತೀರ್ಣ ರಾದವರಿಗೆ ಆಫೀಸರ್ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ ಸುಮಾರು ಒಂದು ನೂರಾ ಐವತ್ತೊಂದು ಹುದ್ದೆಗಳು ಖಾಲಿ ಇರುತ್ತದೆ

ಈ ಹುದ್ದೆಗೆ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಹಾಗೆಯೇ ಅಭ್ಯರ್ಥಿಗಳು ಪದವಿಯಲ್ಲಿ ಎನಿಮಲ್ ಹುಸ್ಬೆಂಡ್ರಿ ಅಥವಾ ವೆಟ್ರನರಿ ಸೈನ್ಸ್ ಅಥವಾ ಬೊಟ್ನಿ ಹಾಗೂ ಕೆಮಿಸ್ಟ್ರಿ ಮತ್ಮೇಟಿಕ್ಸ್ ಹಾಗೂ ಪೀಸಿಕ್ಸ್ ವಿಷಯವನ್ನು ತೆಗೆದುಕೊಂಡು ಇರಬೇಕು ಹಾಗೆಯೇ ಎರಡು ಹಂತದಲ್ಲಿ ಪರೀಕ್ಷೆಗಳು ಇರುತ್ತದೆ

ನಂತರ ಸಂದರ್ಶನ ಇರುತ್ತದೆ ಬೆಂಗಳೂರು ಹಾಗೂ ಧಾರವಾಡ ಹಾಗೂ ಮೈಸೂರಿನಲ್ಲಿ ಪರೀಕ್ಷೆಗಳು ನಡೆಯುತ್ತದೆ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಟ ಹದಿನೆಂಟು ವರ್ಷ ವಯಸ್ಸಾಗಿರಬೇಕು ಗರಿಷ್ಟ ವಯೋಮಿತಿ ಸಾಮಾನ್ಯ ವರ್ಗದವರಿಗೆ ಮೂವತ್ತೆರಡು ವರ್ಷ ಹಾಗೂ ಇತರೆ ವರ್ಗದವರಿಗೆ ಮೂವತ್ತೈದು ವರ್ಷ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೂವತ್ತೇಳು ವರ್ಷದ ಒಳಗೆ ಇರಬೇಕು

ಹಾಗೆಯೇ ಸಾಮಾನ್ಯ ವರ್ಗದವರಿಗೆ ನೂರು ರೂಪಾಯಿ ಅರ್ಜಿ ಶುಲ್ಕ ಇರುತ್ತದೆ ಎಸ್ಟಿ ಎಸ್ಸಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದು ಇಲ್ಲ ಅರ್ಜಿ ಸಲ್ಲಿಸಲು ಎರಡು ಸಾವಿರದ ಇಪ್ಪತ್ತೆರಡು ಫೆಬ್ರುವರಿ ಎರಡರಿಂದ ಅರ್ಜಿ ಸಲ್ಲಿಸಬಹುದು ಹಾಗೆಯೇ ಇಪ್ಪತ್ತೆರಡು ಫೆಬ್ರುವರಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವಾಗಿದೆ ಹಾಗೆಯೇ ಪರೀಕ್ಷೆ ಜುಲೈ ಐದು ಎರಡು ಸಾವಿರದ ಇಪ್ಪತ್ತೆರಡರಲ್ಲಿ ದೇಶಾದ್ಯಂತ ಪರೀಕ್ಷೆಗಳು ನಡೆಯುತ್ತದೆ.ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ಅನ್ನು ನೋಡಿರಿ .

By admin

Leave a Reply

Your email address will not be published. Required fields are marked *

error: Content is protected !!
Footer code: