ಅಬಕಾರಿ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ SSLC ಪಿಯುಸಿ ಹಾಗೂ ಡಿಗ್ರಿ ಆದವರು ಅರ್ಜಿ ಸಲ್ಲಿಸಿ

0

ಕೆಲವು ಜನರು ಸರ್ಕಾರಿ ಹುದ್ದೆಗೆ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ ಈಗ ಉದ್ಯೋಗ ಮಾಡಲು ಮತ್ತು ಅರ್ಜಿ ಸಲ್ಲಿಸಲು ಇದೊಂದು ಸುವರ್ಣಾವಕಾಶ ಒದಗಿದೆ ಅಬಕಾರಿ ಇಲಾಖೆಯಿಂದ ನೇಮಕಾತಿ ನಡೆಯುತ್ತಿದೆ ಹಾಗೆಯೇ ಈ ಹುದ್ದೆಗಳು ಗೋವಾ ರಾಜ್ಯದ ಹುದ್ದೆಯಾಗಿದೆ ಇದೊಂದು ಸರ್ಕಾರಿ ಹುದ್ದೆಯಾಗಿದೆ ಹಾಗೆಯೇ ಎಸ್ ಎಸ್ ಎಲ್ ಸಿ ಪಿಯುಸಿ ಹಾಗೂ ಡಿಗ್ರಿ ಆದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ

ಹಾಗೆಯೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ನಲವತ್ತಾರು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಅಬಕಾರಿ ಗಾರ್ಡ್ ಹಾಗೂ ಅಬಕಾರಿ ಇನ್ಸ್ಪೆಕ್ಟರ್ ಹಾಗೂ ಅಬಕಾರಿ ಸಹಾಯಕ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ನಾವು ಈ ಲೇಖನದ ಮೂಲಕ ಅಬಕಾರಿ ಇಲಾಖೆಯ ಹುದ್ದೆಗಳ ನೇಮಕಾತಿ ಬಗ್ಗೆ ತಿಳಿದುಕೊಳ್ಳೋಣ.

ಅಬಕಾರಿ ಇಲಾಖೆಯಿಂದ ನೇಮಕಾತಿ ನಡೆಯುತ್ತಿದೆ ಅಬಕಾರಿ ಸಹಾಯಕ ಅಧಿಕಾರಿ ಅಬಕಾರಿ ಗಾರ್ಡ್ ಹಾಗೂ ಅಬಕಾರಿ ಇನ್ಸ್ಪೆಕ್ಟರ್ ಹುದ್ದೆಗಳಿಗೆ ನೇಮಕಾತಿಗೆ ನೇಮಕಾತಿ ನಡೆಯುತ್ತಿದೆ ಎಸ್ ಎಸ್ ಎಲ್ ಸಿ ಪಿಯುಸಿ ಮತ್ತು ಡಿಗ್ರಿ ಆದವರು ಈ ಹುದ್ದೆಗೆ ಅಪ್ಲೈ ಮಾಡಬಹುದು ಅಬಕಾರಿ ಇಲಾಖೆಯ ನೇಮಕಾತಿ ಎರಡು ಸಾವಿರದ ಇಪ್ಪತ್ತೊಂದು ನಾಲವತ್ತಾರು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ

ಹುದ್ದೆಯ ಹೆಸರು ಅಬಕಾರಿ ಗಾರ್ಡ್ ಹಾಗೂ ಅಬಕಾರಿ ಇನ್ಸ್ಪೆಕ್ಟರ್ ಹಾಗೂ ಅಬಕಾರಿ ಸಹಾಯಕ ಅಧಿಕಾರಿ ಅರ್ಜಿ ಸಲಿಸುವ ದಿನಾಂಕ ನವೆಂಬರ್ ಇಪ್ಪತ್ತೈದು ಹಾಗೂ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಡಿಸೆಂಬರ್ ಹತ್ತು ಎರಡು ಸಾವಿರದ ಇಪ್ಪತ್ತೊಂದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಹಾಗೂ ಇದೊಂದು ಸರ್ಕಾರಿ ಹುದ್ದೆಯಾಗಿದೆ

ಅಬಕಾರಿ ಇಲಾಯೆಯಲ್ಲಿ ಇನ್ಸ್ಪೆಕ್ಟರ್ ಹುದ್ದೆಗಳು ಹದಿಮೂರು ಹಾಗೂ ಸಬ್ ಇನ್ಸ್ಪೆಕ್ಟರ್ ಏಳು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಸಹಾಯಕ ಹುದ್ದೆಗಳು ಮೂರು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಒಟ್ಟು ನಲವತ್ತಾರು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಈ ಹುದ್ದೆಗೆ ಸೇರಲು ನಲವತ್ತೈದು ವರ್ಷ ಕಿಂತ ಕಡಿಮೆ ಇರಬೇಕು ಕನಿಷ್ಟ ಹದಿನೆಂಟು ವರ್ಷ ವಯಸ್ಸಾಗಿರಬೇಕು

ಇನ್ಸ್ಪೆಕ್ಟರ್ ಹುದ್ದೆಗೆ ಮೂರು ವರ್ಷದ ಡಿಗ್ರಿ ಆಗಿರಬೇಕು ಹಾಗೆಯೇ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಪಿಯುಸಿ ಆಗಿರಬೇಕು ಜೂನಿಯರ್ ಸ್ಟೇನೋಗ್ರಾಪರ್ ಹುದ್ದೆಗೆ ಪಿಯುಸಿ ಆಗಿರಬೇಕು ಸಹಾಯಕ ಹುದ್ದೆಗೆ ಎಸ್ ಎಸ್ ಎಲ್ ಸಿ ಆಗಿರಬೇಕು ಇದು ಗೋವಾ ರಾಜ್ಯದ ಹುದ್ದೆಯಾಗಿದೆ ಈ ಹುದ್ದೆಗಳ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ಅನ್ನು ನೋಡಿರಿ.

Leave A Reply

Your email address will not be published.

error: Content is protected !!
Footer code: