ಇಲಾಚಿ ಕಾಯಿಯು ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ ಇಲಾಚಿ ಹಣ್ಣಿಗೆ ಸೀಮೆ ಹುಣಸೆ ಎಂದು ಕರೆಯುತ್ತಾರೆ ಸಾಮಾನ್ಯವಾಗಿ ಸಿಟಿ ಕಡೆ ಕಂಡುಬರುವುದಿಲ್ಲ ಈ ಸೀಮೆ ಹುಣಸೆ ಹಳ್ಳಿಗಳಲ್ಲೇ ಹೆಚ್ಚು ಇನ್ನೂ ಇದರ ಸಂತತಿ ಶುರುವಾಗಿದ್ದು ಅಮೆರಿಕಾ ದೇಶದಿಂದ ಈಗ ಇಡೀ ದೇಶದಲ್ಲೇ ಇದು ಹೆಚ್ಚಾಗಿ ಕಂಡು ಬರುತ್ತದೆ. ಇದರ ಕಾಯಿಯ ತಿರುಳನ್ನು ಬಳಸಿ ಪಾನೀಯವನ್ನು ತಯಾರಿಸಬಹುದು ಹಾಗೆಯೇ ತಿನ್ನಬಹುದು ಜೊತೆಗೆ ಸ್ವಲ್ಪ ಉರಿದು ತಿನ್ನಲು ಇನ್ನೂ ರುಚಿ ಜಾಸ್ತಿ ಇರುತ್ತದೆ ಇದರಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ ಹಣ್ಣನ್ನು ಸೇವನೆ ಮಾಡುವುದರಿಂದ ಕಣ್ಣಿನ ದೃಷ್ಟಿಗೆ ತುಂಬಾ ಒಳ್ಳೆಯದು ವಿಟಮಿನ್ ಬಿ ಹೆಚ್ಚಾಗಿ ಇರುವ ಕಾರಣ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ನಾವು ಈ ಲೇಖನದ ಮೂಲಕ ಇಲಾಚಿ ಹಣ್ಣಿನ ಉಪಯೋಗವನ್ನು ತಿಳಿದುಕೊಳ್ಳೋಣ.
ಇಲಾಚಿ ಕಾಯಿಯ ಪರಿಚಯ ಕೆಲವು ಜನರಿಗೆ ಇಲ್ಲವೇ ಇಲ್ಲ ಪ್ರಕೃತಿ ಅನೇಕ ವೈಶಿಷ್ಟ್ಯ ವನ್ನು ಒಳಗೊಂಡಿದೆ ನಾವು ನೋಡದೆ ಇರುವ ತಿನ್ನದೆ ಇರುವ ಹಣ್ಣುಗಳು ಸಹ ಇರುತ್ತದೆ ಹಲವಾರು ಹಣ್ಣುಗಳು ಮಾರುಕಟ್ಟೆಯಲ್ಲಿ ಲಭ್ಯ ಇರುವುದು ಇಲ್ಲ ಅಂತಹ ಹಣ್ಣುಗಳನ್ನು ಗ್ರಾಮೀಣ ಪ್ರದೇಶದಲ್ಲಿ ಹಾಗೂ ಇನ್ನೂ ಕೆಲವು ಹಣ್ಣುಗಳು ಕಾಡುಗಳಲ್ಲಿ ಮಾತ್ರ ಸಿಗುತ್ತದೆ. ಆದರೆ ಇಂತಹ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇಲಾಚಿ ಕಾಯಿಯು ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ ಅದರಲ್ಲಿ ಪ್ರೊಟೀನ್ ಕಾರ್ಬೋಹೈಡ್ರಟ್ಸ್ ಫ್ಯಾಟ್ ಕ್ಯಾಲ್ಸಿಯಂ ಹಾಗೂ ಕಬ್ಬಿಣಾಂಶ ಪೊಟ್ಯಾಸಿಯಂ ವಿಟಮಿನ್ ಎ ಹಾಗೂ ವಿಟಮಿನ್ ಸಿ ಎಂಬ ಪೋಷಕಾಂಶ ವನ್ನು ಒಳಗೊಂಡಿದೆ ಈ ಹಣ್ಣನ್ನು ಸೇವನೆ ಮಾಡುವುದರಿಂದ ಕಣ್ಣಿನ ದೃಷ್ಟಿಗೆ ತುಂಬಾ ಒಳ್ಳೆಯದು ವಿಟಮಿನ್ ಬಿ ಹೆಚ್ಚಾಗಿ ಇರುವ ಕಾರಣ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ನಮಗೆ ಸೋಂಕು ಹಾಗೂ ರೋಗಗಳು ಬರದಂತೆ ತಡೆಯುತ್ತದೆ .
ರಕ್ತ ಪರಿಚಲನೆ ಮೇಲೆ ಪರಿಣಾಮ ಬೀರುತ್ತದೆ ರಕ್ತ ಸಂಚಾರ ಸರಾಗವಾಗಿ ಆಗುವಂತೆ ಮಾಡುತ್ತದೆ ಪಾರ್ಶ್ವ ವಾಯು ಹಾಗೂ ಶ್ವಾಸಕೋಶದ ಕ್ಯಾನ್ಸರ್ ಬರದಂತೆ ಕಾಪಾಡುತ್ತದೆ ಚಿಕ್ಕ ಮಕ್ಕಳಿಗೆ ಈ ಹಣ್ಣು ಎಂದರೆ ತುಂಬಾ ಇಷ್ಟ ಹಾಗೆಯೇ ಚಿಕ್ಕ ಮಕ್ಕಳು ಈ ಹಣ್ಣನ್ನು ತಿನ್ನುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ ಕೆಲವೊಮ್ಮೆ ಒತ್ತಡದಿಂದ ಇದ್ದರೆ ಈ ಹಣ್ಣನ್ನು ಸೇವಿಸುವುದು ತುಂಬ ಒಳ್ಳೆಯದು .ಇದನ್ನು ಸೇವನೆ ಮಾಡುವುದರಿಂದ ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ ಈ ಹಣ್ಣನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಕರುಳಿನ ಸಮಸ್ಯೆಯನ್ನು ಗುಣಪಡಿಸಲು ಸಾಧ್ಯ ಮೂಳೆಗಳು ಹಾಗೂ ಸ್ನಾಯುಗಳನ್ನು ಬಲಪಡಿಸುತ್ತದೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಈ ಹಣ್ಣಿನ ಸೇವನೆಯಿಂದ ನಮ್ಮಲ್ಲಿ ಯಾವುದೇ ರೀತಿ ಸೋಂಕು ಬರದಂತೆ ತಡೆಗಟ್ಟುತ್ತದೆ ಹೀಗೆ ಅನೇಕ ಉಪಯೋಗವನ್ನು ಹೊಂದಿದೆ.