ಅಂಭಿ ಮನೆ ಸೊಸೆ ನಿಜಕ್ಕೂ ಯಾರು ಗೊತ್ತಾ, ನೂರಾರು ಕೋಟಿ ಒಡತಿ

0

ಅಭಿಷೇಕ್ ಅಂಬರೀಷ್ ಅಂಬರೀಷ್ ಹಾಗೆ ಸುಮಲತಾ ಅವರ ಸುಪುತ್ರ ಅಭಿಷೇಕ್ ಅಂಬರೀಷ್ ಅಂತಿದ್ದ ಹಾಗೆ ಇತ್ತೀಚಿಗೆ ಎಲ್ಲರೂ ಕೂಡ ಪ್ರಶ್ನೆ ಮಾಡ್ತಿದ್ದಂತ ವಿಚಾರ್ ಅಂದ್ರೆ ಅಭಿಷೇಕ್ ಮದುವೆ ಯಾವಾಗ್ ಯಾರ್ ಜೊತೆ ಯಾರನ್ನಾದರೂ ಪ್ರೀತಿಸುತ್ತಿದ್ದಾರಾ ಏನ್ ಕಥೆ ಇಂತಹ ಎಲ್ಲಾ ಪ್ರಶ್ನೆಗಳು ಕೂಡ ಎದುರಾಗುತ್ತಿದ್ದವು ಕಾರಣ ಅಭಿಷೇಕ್ ಗೆ ಈಗಾಗಲೇ ಇಪ್ಪತ್ತೊಂಬತ್ತು ವರ್ಷ ವಯಸ್ಸಾಯ್ತು ಈ ಕಾರಣಕ್ಕಾಗಿ ಸಹಜವಾಗಿ ಇಂತಹ ಪ್ರಶ್ನೆಗಳೆಲ್ಲವೂ ಕೂಡ ಬರ್ತಾ ಇತ್ತು ಇಂತಹ ಪ್ರಶ್ನೆ ಬಂದಾಗ ಅಭಿಷೇಕ್ ಅಂಬರೀಷ್ ನಾಚಿಕೊಳ್ತಾ ಇದ್ದರು ಯಾವುದಕ್ಕೂ ಉತ್ತರವನ್ನು ಕೊಡದೆ ತಪ್ಪಿಸಿಕೊಳ್ಳುತ್ತಿದ್ದರು. ಅಂತೂ ಇಂತೂ ಇದೀಗ ಅಭಿಷೇಕ್ ಅಂಬರೀಶ್ ಮದುವೆ ಆಗೋದಕ್ಕೆ ರೆಡಿ ಆಗಿದ್ದಾರೆ ಯಾರು ಹಾಗಾದರೆ ಹುಡುಗಿ ಏನು ಕಥೆ ಎಂಬುದನ್ನ ಈ ಲೇಖನದಲ್ಲಿ ನೋಡೋಣ.

ಅದಕ್ಕೂ ಮುನ್ನ ಅಭಿಷೇಕ್ ಅಂಬರೀಷ್ಗೆ ಸಂಬಂಧಪಟ್ಟ ಹಾಗೆ ಒಂದೆರಡು ವಿಚಾರಗಳನ್ನ ಹೇಳಲೇಬೇಕು ಅಭಿಷೇಕ್ ಅಂಬರೀಷ್ ಈ ಹಿಂದೆ ಸಾಕಷ್ಟು ಅವಮಾನಗಳನ್ನ ಎದುರಿಸಿದಂತವರು ಪ್ರಮುಖವಾಗಿ ಬಾಡಿ ಸೇವಿಂಗ್ ಅನ್ನ ಫೇಸ್ ಮಾಡಿದಂತವರು ನೀವು ಅಭಿಷೇಕ್ ಅಂಬರೀಷ್ ಅವರ ಹಳೆಯ ಫೋಟೋಸ್ ಗಳನ್ನ ನೋಡಿದ್ರೆ ಗೊತ್ತಾಗುತ್ತೆ ಅಭಿಷೇಕ್ ಆಗ ಯಾವ ರೀತಿಯಾಗಿದ್ರು ಅಂತ ಹೇಳಿ ಬಹಳ ಮುದ್ದು ಮುದ್ದಾಗಿ ಸಾಕಿದ್ರು ಅಂತ ಕಾಣುತ್ತೆ ಈ ಕಾರಣಕ್ಕಾಗಿ ಸ್ವಲ್ಪ ದಪ್ಪಗಿನ ದೇಹವನ್ನ ಅಭಿಷೇಕ್ ಅಂಬರೀಷ್ ಹೊಂದಿದ್ರು ಈ ಕಾರಣಕ್ಕಾಗಿ ಹೊರಗಡೆ ಹೋದಂತ ಸಂದರ್ಭದಲ್ಲಿ ಸಾಕಷ್ಟು ರೀತಿಯಲ್ಲಿ ಬಾಡಿ ಶೇಮಿಂಗ್ ಕೂಡ ಪದೇ ಪದೇ ಅವರು ಒಳಗಾಗುತ್ತಿದ್ದರಂತೆ

ನೋಡು ದಡುತಿ ನೋಡು ಇಷ್ಟು ದಪ್ಪಗಿದ್ದಾನೆ ಹಾಗೆ ಹೀಗೆ ಅಂತ ಹೇಳಿ ಯಾವಾಗ ಅಭಿಷೇಕ್ ಅಂಬರೀಷ್ ಸಿನಿಮಾ ಇಂಡಸ್ಟ್ರಿಗೆ ಬರಬೇಕು ಅಂತ ಯೋಚನೆಯನ್ನ ಮಾಡಿದರು ಅಂತಹದ್ದೊಂದು ಸುದ್ದಿ ಎಲ್ಲ ಕಡೆಯಲ್ಲೂ ಸ್ಪ್ರೆಡ್ ಆಯಿತು ಹಾಗಂತೂ ಸಾಕಷ್ಟು ಜನ ನಕ್ಕುಬಿಟ್ಟಿದ್ದರಂತೆ ಈ ದಡೂತಿ ಸಿನಿಮಾ ಇಂಡಸ್ಟ್ರಿಗೆ ಬಂದು ಏನು ಮಾಡ್ತಾನೆ ಈತನಿಗೆ ಆಕ್ಟ್ ಮಾಡೋದಕ್ಕೆ ಸಾಧ್ಯವಾಗುತ್ತ ಹಾಗೆ ಹೀಗೆ ಅಂತ ಒಂದಷ್ಟು ಜನ ನಕ್ಕಿದ್ದರು ಅದನ್ನೇ ಅಭಿಷೇಕ್ ಅಂಬರೀಶ್ ತುಂಬಾ ಚಾಲೆಂಜಿಂಗ್ ಆಗಿ ತೆಗೆದು ತಮ್ಮ ದೇಹವನ್ನ ಇಳಿಸುತ್ತಾರೆ ಅಮರ್ ಎನ್ನುವಂತಹ ಸಿನಿಮಾ ಮೂಲಕ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಾರೆ.

ಮೊದಲ ಸಿನಿಮಾ ನಾನು ಆ ರೀತಿಯಲ್ಲಿ ವಿಮರ್ಶೆಗೂ ಕೂಡ ಒಳಗಾಯಿತು ಒಂದಷ್ಟು ಜನ ಪರವಾಗಿಲ್ಲ ಅಂತ ಹೇಳುವಷ್ಟು ಜನ ಇನ್ನು ಸ್ವಲ್ಪ ಪಳಗಬೇಕು ಎನ್ನುವಂತ ಮಾತನ್ನು ಹೇಳಿದರು ಅಂತೂ ಇಂತೂ ಅಭಿಷೇಕ್ ತಮ್ಮ ದೇಹವನ್ನು ಇಳಿಸಿ ಅದನ್ನೇ ಸವಾಲಾಗಿ ತೆಗೆದುಕೊಂಡು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದು ಆಯಿತು. ಅಭಿಷೇಕ್ ಅಂಬರೀಷ್ ಒಳ್ಳೆ ನಟ ಅನ್ನೋದರಲ್ಲಿ ಅನುಮಾನ ಇಲ್ಲ ಆದರೆ ಆ ತಂದೆಯ ಆ ಪ್ರಭಾವಳಿ ಇದೆಯಲ್ಲ ಅದರಿಂದ ಸ್ವಲ್ಪ ಹೊರಗಡೆ ಬರಬೇಕಾಗುತ್ತೆ ಕಥೆಗಳ ಆಯ್ಕೆಯಲ್ಲೂ ಕೂಡ ಮಟ್ಟಿಗೆ ಯೋಚನೆ ಮಾಡಬೇಕಾಗುತ್ತದೆ

ಈ ಬಿಲ್ಡ್ ಅಪ್ ಆಗಿರಬಹುದು ಅಥವಾ ಹೀರೋಗಳಿಗೆ ಕೊಡುವಂತಹ ಒಂದಷ್ಟು ಅವಶ್ಯಕತೆ ಇಲ್ಲದಂತಹ ರೀತಿಯಲ್ಲಿ ಅವರನ್ನು ಮೆರೆಸುವಂತಹ ಕೆಲಸವನ್ನು ಮಾಡುತ್ತಾರಲ್ಲ ಸಿನಿಮಾದಲ್ಲಿ ಅದೆಲ್ಲದರಿಂದಲೂ ಕೂಡ ಹೊರಗಡೆ ಬಂದು ಕಂಟೆಂಟ್ ಓರಿಯಂಟ್ ಸಿನಿಮಾ ಮಾಡಿದರೆ ಅಭಿಷೇಕ್ ಅಂಬರೀಷ್ ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ ಇನ್ನು ಸಿನಿಮಾದಲ್ಲಿ ಅವರ ಆಕ್ಟಿಂಗ್ ನೋಡಿದಾಗ ಖುಷಿಯಾಗುತ್ತೆ ಆದರೆ ಬಹುತೇಕ ಸೀನ್ ಗಳಲ್ಲಿ ಅವರು ತಂದೆಯ ಪ್ರಭಾವಗಳಿಂದ ಹೊರಗಡೆ ಬರುವುದಕ್ಕೆ ಸಾಧ್ಯವಾಗುತ್ತಿಲ್ಲ.

ಅವೀವಾ ಬಿದ್ದಪ್ಪ ಅವೀವಾ ಬಿದ್ದಪ್ಪ ಲಂಡನ್ನಲ್ಲಿ ಎಜುಕೇಶನ್ ನ ಮುಗಿಸಿಕೊಂಡು ಬಂದಿದ್ದಾರೆ ಇನ್ನು ತಮ್ಮದೇ ಆದಂತ ರೀತಿಯಲ್ಲಿ ಮಾಡೆಲಿಂಗ್ ಇಂಡಸ್ಟ್ರಿ ಹೆಸರನ್ನು ಕೂಡ ಮಾಡಿದ್ದಾರೆ ಅವರು ಮಾಡೆಲ್ ಕೂಡ ಜೊತೆಗೆ ಉದ್ಯಮಿ ಕೂಡ ಹೌದು ಪ್ರಮುಖವಾಗಿ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಒಂದನ್ನು ನಡೆಸುತ್ತಿದ್ದಾರೆ. ತುಂಬಾ ಸಕ್ಸೆಸ್ಫುಲ್ ಆಗಿ ಆ ಕಂಪನಿ ನಡಿತಾ ಇದೆ ಅಂದರೆ ತಮ್ಮ ಕಾಲಿನ ಮೇಲೆ ತಾವು ನಿಂತಂತವರು ಇನ್ನು ಪ್ರಸಾದ್ ಮಾಡೆಲ್ ಮ್ಯಾನೇಜ್ಮೆಂಟ್ ಕಂಪನಿಯ ನಿರ್ದೇಶಕಿ ಕೂಡ ಹೌದು ಹಾಗೆ ಪ್ರಸಾದ್ ಬಿದ್ದಪ್ಪ ಅಸೋಸಿಯೇಟ್ನ ನಿರ್ದೇಶಕಿ ಕೂಡ ಹೀಗೆ ತಮ್ಮನ್ನು ತಾವು ಎಲ್ಲ ರೀತಿಯಲ್ಲೂ ಕೂಡ ತೊಡಗಿಸಿ ಕೊಂಡಿದ್ದಾರೆ

ಮಾಡೆಲ್ ಕಮ್ ಉದ್ಯಮಿಯಾಗಿ ತಮ್ಮದೇ ಆದಂತಹ ರೀತಿಯಲ್ಲಿ ಅವೀಬಾ ಬಿದ್ದಪ್ಪ ಹೆಸರನ್ನು ಕೂಡ ಮಾಡಿದ್ದಾರೆ ಅವಿವಾ ಬಿದ್ದಪ್ಪ ಕೂಡ ನೂರಾ ಕೋಟಿಯ ಒಡತಿ ಎನ್ನುವಂತ ಒಂದು ಮಾಹಿತಿ ಕೂಡ ಇದೆ ಅವರು ಕೂಡ ಕೋಟಿ ಕೋಟಿ ಆಸ್ತಿಯನ್ನ ಸಂಪಾದನೆ ಮಾಡಿದ್ದಾರೆ ಉದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಯಶಸ್ಸನ್ನ ಕೂಡ ಗಳಿಸಿದ್ದಾರೆ ತಂದೆಯ ರೀತಿಯಲ್ಲಿ ಅವೀವಾ ಬಿದಪ್ಪ ಇನ್ನು ಸಿನಿಮಾ ಅಂತ ಬರೋದಾದ್ರೆ ಅಲ್ಲೇ ಇರುವಂತ ಒಂದು ಸಿನಿಮಾದಲ್ಲೂ ಕೂಡ ನಟನೆಯನ್ನ ಮಾಡಿದ್ದಾರೆ. ಅದರ ಹೊರತಾಗಿ ಮಾಡೆಲಿಂಗ್ ಕ್ಷೇತ್ರದಲ್ಲಿ ಬಹಳ ದೊಡ್ಡ ಮಟ್ಟಿಗೆ ಹೆಸರನ್ನ ಮಾಡಿದ್ದಾರೆ ಅವರ ಒಂದಷ್ಟು ಫೋಟೋಸ್ ಗಳು ಕೂಡ ಆಗಾಗ ವೈರಲ್ ಆಗ್ತಾನೆ ಇರುತ್ತೆ ಇಂತಹ ಅವಿವಾ ಬಿದ್ದಪ್ಪ ಜೊತೆಗೆ ಅಭಿಷೇಕ್ ಅಂಬರೀಶ್ ಇದೀಗ ಮದುವೆಯನ್ನ ಆಗ್ತಾ ಇದ್ದಾರೆ

ಹೆಚ್ಚು ಕಡಿಮೆ ವರ್ಷಗಳಿಂದಲೂ ಕೂಡ ಇವರಿಬ್ಬರಿಗೆ ಸ್ನೇಹ ಅದಾದ ನಂತರ ಪ್ರೀತಿ ಅದಾದ ನಂತರ ನಾಲ್ಕು ವರ್ಷಗಳಿಂದ ಇವರಿಬ್ಬರು ರಿಲೇಶನ್ ಶಿಪ್ ನಲ್ಲಿ ಇದ್ದರು ಎನ್ನುವಂತ ಒಂದು ಮಾಹಿತಿ ಕೂಡ ಇದೆ ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಮದುವೆ ಹಂತದವರೆಗೂ ಕೂಡ ಬರ್ತಾ ಇದ್ದಾರೆ ಎರಡು ಕುಟುಂಬದವರು ಕೂಡ ಒಪ್ಪಿಗೆಯನ್ನ ಸೂಚಿಸಿ ಮದುವೆ ಹಂತದವರೆಗೂ ಕೂಡ ಬಂದಿದ್ದಾರೆ ಈಗಾಗಲೇ ತಾಂಬೂಲ ಶಾಸ್ತ್ರವು ಕೂಡ ಆಗಿದೆ ಡಿಸೆಂಬರ್ ಹನ್ನೊಂದನೇ ತಾರೀಕು ಇವರಿಬ್ಬರು ಎಂಗೇಜ್ಮೆಂಟ್ ಕೂಡ ಆಗ್ತಾ ಇದ್ದಾರೆ ಇಲ್ಲಿವರೆಗೂ ಕೂಡ ಅಧಿಕೃತವಾಗಿ ಘೋಷಣೆ ಮಾಡಿಲ್ಲ ಡಿಸೆಂಬರ್ ಎಂಟನೇ ತಾರೀಖು ಆಫೀಸಿಯಲ್ ಅನೌನ್ಸ್ ಮಾಡ್ತಾರಂತೆ ನಾವು ಮದುವೆ ಆಗ್ತಿದ್ದೀವಿ.

ಅನ್ನುವಂತ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಆದರೆ ಈಗಾಗಲೇ ಈ ವಿಚಾರ ಎಲ್ಲ ಕಡೆಗಳಲ್ಲೂ ಕೂಡ ಲೀಕ್ ಆಗಿದೆ ಅಂದ್ರೆ ಸುಮಲತಾ ಅಂಬರೀಷ್ ಅವರ ಆಪ್ತ ಮೂಲಗಳಿಂದಲೇ ಈ ವಿಚಾರ ಎಲ್ಲ ಕಡೆಗಳಲ್ಲೂ ಕೂಡ ಲೀಕ್ ಆಗಿದೆ ಈಗಾಗಲೇ ಮಾಧ್ಯಮಗಳಲ್ಲೂ ಕೂಡ ಸುದ್ದಿ ಆಗ್ತಾ ಇದೆ ನೋಡೋದಕ್ಕೆ ಬಹಳ ಚೆನ್ನಾಗಿರುವಂತ ಜೋಡಿ ಅಭಿಷೇಕ್ ಅಂಬರೀಷ್ ಈಗಾಗಲೇ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಸರನ್ನ ಮಾಡ್ತಾ ಇದ್ದಾರೆ ತಮ್ಮದೇ ಆದಂತ ರೀತಿಯಲ್ಲಿ ಗಟ್ಟಿಯಾದಂತ ನೆಲೆಯನ್ನ ಕಂಡುಕೊಳ್ಳುತ್ತಿದ್ದಾರೆ ರಾಜಕೀಯಕ್ಕೂ ಕೂಡ ಎಂಟ್ರಿ ಕೊಡೋದಕ್ಕೆ ರೆಡಿಯಾಗಿದ್ದಾರೆ ಮತ್ತೊಂದು ಕಡೆಯಿಂದ ಅವೀವಾ ಬಿದಪ್ಪ ತಂದೆಯ ನೆರಳಿನಲ್ಲೇ ಮಾಡೆಲಿಂಗ್ ಅಂತ ಎಂಟ್ರಿ ಕೊಟ್ಟರು ಕೂಡ ಇದೀಗ ತಂದೆಯ ನೆರಳಿನಿಂದ ಹೊರಗಡೆ ಬಂದು ಸ್ವತಂತ್ರವಾಗಿ ಬದುಕನ್ನ ಕಟ್ಟಿಕೊಂಡಿದ್ದಾರೆ

ತಮ್ಮದೇ ಆದಂತ ರೀತಿಯಲ್ಲಿ ಪ್ರಖ್ಯಾತಿಯ ಜೊತೆ ಜೊತೆಗೆ ಬೇಕಾದಷ್ಟು ಹಣ ಆಸ್ತಿ ಎಲ್ಲವನ್ನು ಕೂಡ ಸಂಪಾದನೆ ಮಾಡಿದ್ದಾರೆ. ಈ ಕಾರಣಕ್ಕಾಗಿ ಇಬ್ಬರಿಗೂ ಕೂಡ ಒಂದು ಒಳ್ಳೆ ಜೋಡಿ ಅಂದರು ಕೂಡ ತಪ್ಪಾಗಲಿಕ್ಕಿಲ್ಲ ಇವರಿಬ್ಬರ ಜೋಡಿಗೆ ಶುಭ ಹಾರೈಕೆಗಳನ್ನ ವ್ಯಕ್ತಪಡಿಸೋಣ ಅದ್ಭುತವಾಗಿರಲಿ ಈ ಜೋಡಿ ಅದ್ಭುತವಾದಂತ ಬದುಕನ್ನ ಮುನ್ನಡೆಸಲಿ ಒಟ್ಟಾರೆಯಾಗಿ ಅಂಬರೀಷ್ ಕೂಡ ಪ್ರೀತಿಸಿ ಮದುವೆ ಆಗಿದ್ರು ಇದೀಗ ಅವರ ಮಗ ಅಭಿಷೇಕ್ ಇನ್ನು ಕೊನೆಯದಾಗಿ ಅವಿಭಾ ಬಿದ್ದಪ್ಪ ಅಭಿಷೇಕ್ ಅಂಬರೀಷ್ ಗಿಂತ ಮೂರು ವರ್ಷ ದೊಡ್ಡವರು ಅಭಿಷೇಕ್ ಅಂಬರೀಷ್ಗೆ ಈಗ ಇಪ್ಪತ್ತೊಂಬತ್ತು ವರ್ಷ ವಯಸ್ಸಾಗಿದ್ರೆ ಅವಿವಾಹ ಬಿದ್ದಪ್ಪ ಮೂವತ್ತೆರಡು ವರ್ಷ ವಯಸ್ಸಿನವರು ಈ ಮೂಲಕ ಅಭಿಷೇಕ್ ಅಂಬರೀಷ್ ತಮಗಿಂತ ಮೂರು ವರ್ಷ ದೊಡ್ಡವಳನ್ನ ಮದ್ವೆ ಆಗ್ತಾಯಿದ್ದರೆ ಅದೇನೇ ಆಗ್ಲಿ ಅವರ ಒಳ್ಳೆಯದಾಗಲಿ ಅಂತ ಆಶಯವನ್ನ ವ್ಯಕ್ತಪಡಿಸೋಣ.

Leave A Reply

Your email address will not be published.

error: Content is protected !!
Footer code: