WhatsApp Group Join Now
Telegram Group Join Now

ಇಂದು ನಾವು ಸೋಪ್ ಮತ್ತು ಶಾಂಪೂಗಳಿಗೆ ದಾಸರಾಗಿದ್ದೇವೆ ನಮಗೆ ಅವುಗಳನ್ನು ಬಿಟ್ಟು ಬದುಕಲು ಆಗುವುಲ್ಲ ಎಂಬ ಮಟ್ಟಿಗೆ ಜೀವನವನ್ನು ನಡೆಸುತ್ತಿದ್ದೇವೆ ಇವುಗಳು ನಮ್ಮ ದೇಹದ ಮೇಲೆ ಪರಿಣಾಮ ಬೀರುವ ವಸ್ತು ಗಳು ಗೊತ್ತಿದ್ದರೂ ಸಹ ಬಳಸುತ್ತಿದ್ದೇವೆ ರಾಸಾಯನಿಕಗಳ ಪ್ರಭಾವದಿಂದ ಮುಖ ದೇಹ ಸ್ವಚ್ಚವಾಗಿದೆ ಎಂದು ಕೊಂಡರೆ ಪರಿಪೂರ್ಣ ಸುರಕ್ಷಿತವಲ್ಲ ಏಕೆಂದರೆ ಚರ್ಮಕ್ಕೆ ಅತಿ ಚಿಕ್ಕ ಪ್ರಮಾಣದಲ್ಲಿಯಾದರೂ ಒಂದಾದರೂ ಅಡ್ಡ ಪರಿಣಾಮ ಇದ್ದೇ ಇರುತ್ತದೆ.

ಇದರ ಬದಲಿಗೆ ಸಂಪೂರ್ಣವಾಗಿ ಸುರಕ್ಷಿತವಾದ ಸುಲಭವಾಗಿ ಲಭ್ಯವಿರುವ ಕಡಲೆ ಹಿಟ್ಟನ್ನು ದೇಹದ ಚರ್ಮದ ಆರೈಕೆಗೆ ಬಳಸಿದರೆ ರಾಸಾಯನಿಕಗಳಿಗಿಂತ ಉತ್ತಮ ಪರಿಣಾಮವನ್ನೂ ಪಡೆಯಬಹುದು ಸತ್ತ ಜೀವಕೋಶಗಳನ್ನು ನಿವಾರಿಸುವ ಮೂಲಕ ಚರ್ಮ ನಯವಾಗುತ್ತದೆ ಹಾಗೂ ಮೃದುವಾಗಿಯೂ ಇರುತ್ತದೆ ಇದೇ ವೇಳೆ ಸೋಪಿನ ಉಪಯೋಗದಿಂದ ಚರ್ಮ ಒರಟು ಮತ್ತು ಆರ್ದ್ರತೆಯಿಲ್ಲದಂತಾಗುತ್ತದೆ ನಾವು ಈ ಲೇಖನದ ಮೂಲದ ಕಡಲೆ ಹಿಟ್ಟಿನ ಸ್ನಾನದ ಬಗ್ಗೆ ತಿಳಿದುಕೊಳ್ಳೋಣ.

ಹಾಲಿನ ಸ್ನಾನ ತುಂಬಾ ಒಳ್ಳೆಯದು ಹಿಂದಿನ ಕಾಲದಲ್ಲಿ ರಾಣಿಯರು ಹಾಲಿನ ಸ್ನಾನವನ್ನು ಮಾಡುತ್ತಿದ್ದರು ಇದು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ ನಮ್ಮ ದೇಶ ಎಷ್ಟು ಸಂಮೃದ್ದವಾಗಿತ್ತು ಎಂಬುದನ್ನು ತಿಳಿಸುತ್ತದೆ ಮತ್ತು ಹಿಂದಿನ ಕಾಲದಲ್ಲಿ ರಾಣಿಯರು ಸ್ನಾನ ಮಾಡಲು ಕಟ್ಟೆಗಳನ್ನು ಮಾಡಿ ಹಾಲಿಗೆ ಗುಲಾಬಿ ದಳಗಳನ್ನು ಹಾಕಿ ಸ್ನಾನ ಮಾಡುತ್ತಿದ್ದರು ಹಾಗೆಯೇ ಹಾಲಿನ ಸ್ನಾನ ಮತ್ತು ಎಣ್ಣೆಯ ಸ್ನಾನ ಮಾಡಿದ ನಂತರ ಮೈ ಮೇಲಿನ ಜಿಡ್ಡನ್ನು ತೆಗೆಯಲು ಸೋಪ್ ಶಾಂಪೂವಿನಿಂದ

ತೊಳೆಯುದು ದೇಹಕ್ಕೆ ಒಳ್ಳೆಯದಲ್ಲ ಬದಲಾಗಿ ಕಡಲೆ ಹಿಟ್ಟಿನಿಂದ ಜಿಡ್ಡನ್ನು ಹೋಗಲಾಡಿಸಬೇಕು ಹೇಗೆ ತೊಳೆಯಬೇಕು ಅಂದರೆ ಮೈಗೆಲ್ಲ ಕಡಲೆ ಹಿಟ್ಟನ್ನು ಹಚ್ಚಿ ತಿಕ್ಕಿ ಕೆಳಗಿನಿಂದ ಮೇಲಕ್ಕೆ ಮಸಾಜ್ ಮಾಡಬೇಕು ಹೀಗೆ ಮಾಡುವುದರಿಂದ ದೇಹದ ಜಿಡ್ಡಿನ ಅಂಶ ಹಾಗೂ ಬೆವರು ಕಲ್ಮಶಗಳನ್ನು ಕಡಲೆಹಿಟ್ಟು ಎಲ್ಲವನ್ನೂ ಕೆರೆದು ತೆಗೆಯುತ್ತದೆ ಕಡಲೆ ಹಿಟ್ಟಿಗೆ ಲೇಖನಿಯ ಗುಣವಿದೆ ಹಾಗಾಗಿ ಲೇಖನಿಯ ದ್ರವ್ಯ ಎಂದು ಕರೆಯುತ್ತಾರೆ ಹೀಗೆ ಕಡಲೆ ಹಿಟ್ಟಿನಿಂದ ಮಸಾಜ್ ಮಾಡಿ ಸ್ನಾನ ಮಾಡುವುದರಿಂದ ಚರ್ಮದ ಕಲ್ಮಶವನ್ನು ತೆಗೆದುಕೊಳ್ಳಬಹುದು ಎಣ್ಣೆ ಸ್ನಾನ ಮಾಡಿ ಶಾಂಪೂ ಮತ್ತು ಸೋಪಿನಿಂದ ಸ್ನಾನ ಮಾಡಿದರೆ ಮೈಯೆಲ್ಲಾ ಬಿರಿಯುತ್ತದೆ ಹಾಗೂ ಕಡಲೇ ಹಿಟ್ಟಿನ ಸ್ನಾನದಿಂದ ದೇಹವು ನಯವಾಗುತ್ತದೆ.

ಈ ರೀತಿ ಸ್ನಾನ ಮಾಡುವುದರಿಂದ ನಮ್ಮನ್ನು ನಾವು ಪ್ರೀತಿ ಮಾಡಿಕೊಳ್ಳುವಂತಾಗುತ್ತದೆ ಮಹಿಳೆಯರು ಈ ರೀತಿ ಸ್ನಾನ ಮಾಡಬಹುದು ಹಾಗೂ ಪುರುಷರು ಸ್ನಾನ ಮಾಡಬಹುದು ಸಣ್ಣ ಮಕ್ಕಳಿಗೆ ಸೋಪು ಹಚ್ಚಲೆ ಬಾರದು ಸೋಪ್ ನಲ್ಲಿ ಕೆಮಿಕಲ್ ಇರುತ್ತದೆ ಆದರೆ ಕಡಲೆ ಹಿಟ್ಟಿನಲ್ಲಿ ಯಾವುದೇ ಕೆಮಿಕಲ್ ಇರುವುದಿಲ್ಲ ಸೋಪ್ ಬಳಕೆಯಿಂದ ಅನೇಕ ರೋಗಗಳು ಸಂಭವಿಸುವ ಸಾಧ್ಯತೆಗಳಿವೆ ಅದರಲ್ಲಿಯೂ ಸಹ ಮಕ್ಕಳಲ್ಲಿ ಬೇಗ ರೋಗ ಹರಡುವ ಸಾಧ್ಯತೆ ಗಳು ಹೆಚ್ಚಿರುತ್ತದೆ.

ಚರ್ಮ ರೋಗ ಇರುವರು ಕಡಲೆ ಹಿಟ್ಟನ್ನು ಬಳಸಿ ಸ್ನಾನ ಮಾಡಬಹುದು ಚರ್ಮದ ಸತ್ತ ಜೀವಕೋಶಗಳು ಪುಡಿಯ ರೂಪದಲ್ಲಿದ್ದು ಬೆವರು ಮತ್ತು ಇತರ ಕಾರಣಗಳಿಂದ ಚರ್ಮಕ್ಕೆ ಅಂಟಿಕೊಂಡಿರುತ್ತದೆ ಇದು ನೀರಿನಿಂದ ಹೋಗುವುದಿಲ್ಲ ಇದಕ್ಕೆ ಕಡಲೆ ಹಿಟ್ಟಿನ ಆರೈಕೆ ಬಿದ್ದ ಕೂಡಲೇ ಸಡಿಲವಾಗಿ ಚರ್ಮದಿಂದ ಕಳಚಿಕೊಂಡು ಬರುತ್ತದೆ.ಹೀಗೆ ಕಡಲೆ ಹಿಟ್ಟು ನಮ್ಮ ದೇಹಕ್ಕೆ ಉಪಯುಕ್ತವಾಗಿದೆ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: