ಶತ್ರುಗಳ ಮೇಲೆ ಸದಾ ಒಂದು ಕಣ್ಣು ಇರಬೇಕು ನಾವು ದುರ್ಬಲರಾದಾಗ ಶತ್ರುಗಳು ಅದರ ಲಾಭವನ್ನು ಪಡೆಯುತ್ತಾರೆ ಶತ್ರುವನ್ನು ಎಂದು ನಂಬಲು ಸಾಧ್ಯವಿಲ್ಲ ಶತ್ರುವನ್ನು ಯಾವಾಗಲೂ ಗಂಭೀರವಾಗಿ ಪರಿಗಣಿಸಬೇಕು ಶತ್ರುಗಳನ್ನು ಆದಷ್ಟು ದೂರ ಇಟ್ಟಿರಬೇಕುಶತ್ರುಗಳು ಯಾವಾಗಲೂ ನಮ್ಮ ಯಶಸ್ಸಿನ ಅಸುಯೆಯನ್ನು ಪಡುತ್ತಾರೆ ಹಾಗೂ ಯಶಸ್ಸಿಗೆ ಅಡ್ಡಿಯಾಗಳು ಸದಾ ಪ್ರಯತ್ನಿಸುತ್ತಾರೆ ಕೌಟಿಲ್ಯಅಪಾರ ಲೋಕಾನುಭವವಿದ್ದವನು ಶತ್ರುಗಳನ್ನು ಸಂಹಾರ ಮಾಡುವುದರಲ್ಲಿ ಬಗೆಬಗೆಯ ತಂತ್ರಗಳನ್ನು ಸಮಯವರಿತು ಎಚ್ಚರಿಕೆಯಿಂದ ಮಾಡುವಾತ.
ಆತನಿಗೆ ತಿಳಿಯದ ಶಾಸ್ತ್ರವಿಲ್ಲ ಗೊತ್ತಿಲ್ಲದ ವಿಚಾರವಿಲ್ಲ ಕೌಟಿಲ್ಯನ ಶತ್ರುಗಳ ಬಗ್ಗೆ ಅನೇಕ ವಿಚಾರಗಳನ್ನು ತಿಳಿಸಿದ್ದಾನೆ ಶತ್ರು ಪ್ರತಿಯೊಂದು ಚಟುವಟಿಕೆಯನ್ನು ನಾವು ಗಮನಿಸಬೇಕುಹಾವಿಗೆ ಎಷ್ಟೇ ಹಾಲನ್ನು ಎರೆದರು ಅದು ನಮಗೆ ವಿಷವನ್ನು ಕುಕ್ಕುತ್ತದೆ.ಹಾಗೆಯೇ ಶತ್ರುಗಳು ಕೂಡ ನಾವು ಈ ಲೇಖನ ದ ಮೂಲಕ ಕೌಟಿಲ್ಯ ಹೇಳಿರುವಂತೆ ಶತ್ರುಗಳ ಬಗ್ಗೆ ತಿಳಿದುಕೊಳ್ಳೋಣ.
ಕೌಟಿಲ್ಯನ ನೀತಿಪಾಠದಲ್ಲಿ ಹೇಳಿರುವಂತೆ ಪ್ರತಿಯೊಬ್ಬ ಯಶಸ್ವಿಗಳ ಹಿಂದೆ ಶತ್ರುಗಳು ಇರುತ್ತಾರೆ ಶತ್ರುಗಳು ನಮ್ಮೊದಿಗೆ ಎಸ್ಟೇ ಸ್ನೇಹದಿಂದ ಇದ್ದರು ಅವರ ಒಳಗೆ ಶತ್ರುತ್ವದ ಭಾವನೆ ಇದ್ದೇ ಇರುತ್ತದೆ ಹಾಗೆಯೇ ಜೀವನದಲ್ಲಿ ಮುಂದೆ ಬರುತ್ತಿದ್ದರೆ ಪ್ರತಿಸ್ಪರ್ಧಿ ಹಾಗೂ ಶತ್ರುಗಳು ಇದ್ದೇ ಇರುತ್ತಾರೆ ಹಾಗಾಗಿ ಎಚ್ಚರಿಕೆ ಹಾಗೂ ಜಾಗರೂಕತೆ ಬಹಳ ಮುಖ್ಯವಾಗಿ ಇರುತ್ತದೆ ಶತ್ರುಗಳ ಮೇಲೆ ಸದಾ ಒಂದು ಕಣ್ಣು ಇರಬೇಕು ನಾವು ದುರ್ಬಲರಾದಾಗ ಶತ್ರುಗಳು ಅದರ ಲಾಭವನ್ನು ಪಡೆಯುತ್ತಾರೆ.
ಶತ್ರು ಪ್ರತಿಯೊಂದು ಚಟುವಟಿಕೆಯನ್ನು ನಾವು ಗಮನಿಸಬೇಕು ಶತ್ರುಗಳು ವೀಕ್ ಅಂತ ಅಂದುಕೊಳ್ಳಬಾರದು ಶತ್ರುಗಳು ಪ್ರತಿಯೊಂದು ನಡೆಯನ್ನು ಗಮನಿಸುತ್ತಾ ಇರುತ್ತಾರೆ ಶತ್ರುಗಳು ಸಮಯ ಬಂದಾಗ ಅದನ್ನು ಮಾಡೆ ಮಾಡುತ್ತಾರೆ ಕೌಟಿಲ್ಯ ಹೇಳುವಂತೆ ಶತ್ರು ಯಾರೇ ಯಾರಲ್ಲಿ ಅವರ ಕೆಲಸ ಹಾನಿ ಮಾಡುವುದು ಆಗಿರುತ್ತದೆ ಶತ್ರು ಸದಾ ಕೆಟ್ಟದನ್ನು ಮಾತ್ರ ಬಯಸುತ್ತಾನೆಅದೇ ರೀತಿ ಹಾವಿಗೆ ಎಷ್ಟೇ ಹಾಲನ್ನು ಎರೆದರು ಅದು ನಮಗೆ ವಿಷವನ್ನು ಕುಕ್ಕುತ್ತದೆ.
ಶತ್ರುವನ್ನು ಎಂದು ನಂಬಲು ಸಾಧ್ಯವಿಲ್ಲ ಶತ್ರುವನ್ನು ಯಾವಾಗಲೂ ಗಂಭೀರವಾಗಿ ಪರಿಗಣಿಸಬೇಕು ಶತ್ರುಗಳನ್ನು ಆದಷ್ಟು ದೂರ ಇಟ್ಟಿರಬೇಕು ಶತ್ರುಗಿಂತ ಹೆಚ್ಚು ಶಕ್ತಿಶಾಲಿ ಆಗಿದ್ದಾಗ ಶತ್ರು ದಾಳಿ ಮಾಡುವುದಿಲ್ಲ ಎಂದು ಕೌಟಿಲ್ಯನ ನೀತಿಗಳು ತಿಳಿಸುತ್ತದೆ ಶತ್ರು ಬಲಶಾಲಿ ಇದ್ದಾಗ ಆಗ ನಾವು ಕಾಣದಂತೆ ಅಡಗಿಕೊಳ್ಳಬೇಕು . ನಾವು ಮುಂದೆ ಏನು ಮಾಡುವೆ ಎಂದು ಶತ್ರುಗಳಿಗೆ ತಿಳಿಯದಂತೆ ಕೆಲಸವನ್ನು ಸಾಧಿಸಬೇಕು ಶತ್ರುಗಳ ವೀಕ್ನೆಸ್ ಅನ್ನು ಅರಿತು ಶತ್ರುಗಳ ಮೇಲೆ ದಾಳಿಯನ್ನು ಮಾಡಬೇಕು ಶತ್ರುಗಳ ಬಗ್ಗೆ ಎಚ್ಚರಿಕೆ ಇರಬೇಕು ಕೆಲವು ಕಾರಣಗಳಿಂದ ಶತ್ರು ಸ್ನೇಹಿತರಾದರೆ ಸದಾ ಎಚ್ಚರಿಕೆಯಿಂದ ಇರಬೇಕು ಶತ್ರು ಎಷ್ಟೇ ಸ್ನೇಹಿತ ನಾದರು ತನ್ನ ಸೇಡನ್ನು ಅಷ್ಟು ಸುಲಭವಾಗಿ ಬಿಟ್ಟು ಕೊಡುವುದು ಇಲ್ಲ ಶತ್ರುಗಳ ಸೇಡು ಎಂದಿಗೂ ಬೂದಿ ಮುಚ್ಚಿದ ಕೆಂಡದಂತೆ ಅಂತ ಕೌಟಿಲ್ಯನ ನೀತಿಗಳು ತಿಳಿಸುತ್ತದೆ ಶತ್ರು ಯಾವಾಗಲೂ ದೌರ್ಬಲ್ಯದ ಮೇಲೆ ಆಟ ಆಡುತ್ತಾನೆ .
ನಮ್ಮ ವೀಕ್ನೆಸ್ ಶತ್ರುಗಳ ಬಂಡವಾಳ ಆಗುತ್ತದೆ ಕೆಟ್ಟ ಅಭ್ಯಾಸದಿಂದ ದೌರ್ಬಲ್ಯ ಹುಡುಕಿ ಬರುತ್ತದೆ ಹಾಗಾಗಿ ಕೆಟ್ಟ ಅಭ್ಯಾಸ ಹಾಗೂ ಕೆಟ್ಟ ಸ್ನೇಹಿತರನ್ನು ಆದಷ್ಟು ದೂರ ಇಡಬೇಕು ಕೆಟ್ಟ ಅಭ್ಯಾಸ ಮಾಡುವುದರಿಂದ ಲಕ್ಷ್ಮಿ ದೇವಿ ಹೊರಟು ಹೋಗುತ್ತಾಳೆ ಕೆಲಸ ಮಾಡುವ ಮೊದಲೇ ಯೋಚನೆಗಳನ್ನು ಬೇರೆಯವರ ಮುಂದೆ ಗುಟ್ಟನ್ನು ಹೇಳಬಾರದು .ಕೌಟಿಲ್ಯ ಹೇಳುವ ಪ್ರಕಾರ ಶತ್ರುಗಳು ಯಾವಾಗಲೂ ನಮ್ಮ ಯಶಸ್ಸಿನ ಅಸುಯೆಯನ್ನು ಪಡುತ್ತಾರೆ ಹಾಗೂ ಯಶಸ್ಸಿಗೆ ಅಡ್ಡಿಯಾಗಳು ಸದಾ ಪ್ರಯತ್ನಿಸುತ್ತಾರೆ ರಾಜಕೀಯ ಕ್ರೀಡೆ ಸಿನಿಮಾ ಎಲ್ಲ ಕಡೆಯಲ್ಲಿ ಶತ್ರುಗಳು ಇದ್ದೇ ಇರುತ್ತಾರೆ
ಅತಿಯಾದ ಉತ್ಸಾಹ ಒಳ್ಳೇದು ಅಲ್ಲ ಸರಿಯಾದ ನಿರ್ಧಾರವನ್ನ ತೆಗೆದುಕೊಳ್ಳಬೇಕು ಖುಷಿಯಲ್ಲಿ ಇದ್ದಾಗ ಪ್ರಾಮಿಸ್ ಮಾಡಬಾರದು ಪ್ರಾಮಿಸ್ ಮಾಡುವ ಮೊದಲು ಅದನ್ನು ಪೂರ್ತಿ ಮಾಡಲು ಆಗುತ್ತದೆಯೇ ಎಂದು ನಿರ್ಧರಿಸಿ ಪ್ರಾಮಿಸ್ ಮಾಡಬೇಕು ಯಾವುದೇ ಕಾಗದವನ್ನು ಓದದೇ ಸಹಿ ಹಾಕಬಾರದು ಯಾವುದೇ ವ್ಯಕ್ತಿಯು ಅಹಂಕಾರದಿಂದ ದೂರ ಇರಬೇಕು ಎಂದು ಕೌಟಿಲ್ಯ ತಿಳಿಸುತ್ತಾನೆ ದುರಂಕಾರ ವ್ಯಕ್ತಿಗೆ ಶೋಭೆ ತರುವುದು ಇಲ್ಲ ಶತ್ರುಗಳ ಸಂಖ್ಯೆಯನ್ನು ಹೆಚ್ಚಿಸಲು ಅಹಂ ದೊಡ್ಡ ಪಾತ್ರವನ್ನು ವಹಿಸುತ್ತದೆ ಶತ್ರುಗಳನ್ನು ನಂಬುವುದು ದೊಡ್ಡ ಮೂರ್ಖತನ ಆಗಿದೆ ಶತ್ರುಗಳ ಬಗ್ಗೆ ಸದಾ ಗಮನ ಹರಿಸಬೇಕು .