ಯಾವುದೇ ವ್ಯಕ್ತಿಯ ಕಾಲಿನ ಬೆರಳುಗಳು ಮತ್ತು ಹೆಬ್ಬೆರಳು ನೋಡಿ ಭವಿಷ್ಯದ ಬಗ್ಗೆ ನಿರ್ಧರಿಸಬಹುದು ಪ್ರತಿಯೊಬ್ಬರ ಪಾದದ ಬೆರಳು ವಿಭಿನ್ನವಾಗಿ ಇರುತ್ತದೆ ಸಮುದ್ರಿಕಾ ಶಾಸ್ತ್ರದ ಪ್ರಕಾರ ಪ್ರತಿಯೊಂದು ಅಂಗವು ವ್ಯಕ್ತಿತ್ವ ತಿಳಿಸುತ್ತದೆಬೇರೆ ಬೇರೆ ಅಂಗಗಳ ರಚನೆಯನ್ನು ನೋಡಿ ಅದರ ಬಗ್ಗೆ ಹಲವಾರು ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ ಮನುಷ್ಯನ ಕಾಲಿನ ಆಕಾರವನ್ನು ನೋಡಿ ಸುಲಭವಾಗಿ ಸ್ತ್ರೀ-ಪುರುಷರ ವ್ಯವಹಾರ ಆಚಾರ ವಿಚಾರಗಳನ್ನು ಹಾಗೂ ಕಾರ್ಯಕ್ಷೇತ್ರದ ಬಗ್ಗೆ ಸುಲಭವಾದ ಮಾಹಿತಿಯನ್ನು ತಿಳಿಯಬಹುದು.
ಪ್ರತಿಯೊಬ್ಬ ವ್ಯಕ್ತಿಗಳ ಪಾದಗಳ ಆಕಾರ ಭಿನ್ನವಾಗಿರುತ್ತದೆ ಕೆಲವರಿಗೆ ಹೆಬ್ಬೆರಳಿನ ಬೆರಳು ಉದ್ದವಾಗಿ ಇರುತ್ತದೆ ಹಾಗೆಯೇ ಕೆಲವರಿಗೆ ಪಾದದ ಹೆಬ್ಬೆರಳಿನ ಪಕ್ಕದ ಬೆರಳು ಚಿಕ್ಕದಾಗಿ ಇರುತ್ತದೆ ಹಾಗೆಯೇ ಬೇರಳುಗಳು ಇಳಿಜಾರಿನಂತೆ ಇರುತ್ತದೆ ಹೀಗೆ ವಿಭಿನ್ನ ಆಗಿರುವ ಬೆರಳುಗಳು ತನ್ನದೇ ಆದ ವೈಶಿಷ್ಟ್ಯತೆ ಅನ್ನು ತಿಳಿಸುತ್ತದೆ ನಾವು ಈ ಲೇಖನದ ಮೂಲಕ ಕಾಲಿನ ಬೆರಳುಗಳ ಬಗ್ಗೆ ತಿಳಿದುಕೊಳ್ಳೋಣ.
ಸಾಮಾನ್ಯವಾಗಿ ಎಲ್ಲರ ಪಾದದ ಬೆರಳುಗಳು ಸಾಮಾನ್ಯವಾಗಿ ಇರುತ್ತದೆ ಸಾಮಾನ್ಯವಾಗಿ ಕೆಲವರ ಪಾದದ ಬೆರಳುಗಳನ್ನು ವಿಭಿನ್ನವಾಗಿ ಇರುತ್ತದೆ ಕೆಲವೊಮ್ಮೆ ಪಾದದ ಹೆಬ್ಬರಳು ಗಳಿಗಿಂತ ಉಳಿದ ಬೆರಳು ಉದ್ದವಾಗಿ ಇರುತ್ತದೆ ಕೆಲವರಿಗೆ ಹೆಬ್ಬೆರಳಿಗಿಂತ ಉಳಿದ ಬೆರಳು ಚಿಕ್ಕ ವಾಗಿ ಇರುತ್ತದೆ ಹಾಗಾಗಿ ಬೆರಳುಗಳಲ್ಲಿ ವಿಭಿನ್ನ ಇರುತ್ತದೆ ಶಾಸ್ತ್ರದ ಪ್ರಕಾರ ದೇಹದ ಅಂಗ ಕೆಲವು ಸಂಗತಿಗಳನ್ನು ತಿಳಿಸುತ್ತದೆ. ವ್ಯಕ್ತಿಯ ಅಂಗಗಳು ವ್ಯಕ್ತಿಯ ವ್ಯಕ್ತಿತ್ವ ತಿಳಿಸುತ್ತದೆ
ಸಮುದ್ರಿಕಾ ಶಾಸ್ತ್ರದ ಪ್ರಕಾರ ಪ್ರತಿಯೊಂದು ಅಂಗವು ವ್ಯಕ್ತಿತ್ವ ತಿಳಿಸುತ್ತದೆ ಈ ಶಾಸ್ತ್ರದ ಪ್ರಕಾರ ಆಚಾರ ವಿಚಾರ ಹಣಕಾಸು ಬಗ್ಗೆ ತಿಳಿಯ ಬಹುದುಕೆಲವರ ಪಾದದ ಪಕ್ಕದ ಬೆರಳು ಉದ್ದವಾಗಿ ಇರುತ್ತದೆ ಹಾಗೂ ಉಳಿದ ಬೆರಳು ಚಿಕ್ಕದಾಗಿ ಇರುತ್ತದೆ ಹೀಗೆ ಇರುವ ವ್ಯಕ್ತಿಗಳು ಶಕ್ತಿ ಶಾಲಿಗಳಾಗಿ ಇರುತ್ತಾರೆ ಇಂಥ ವ್ಯಕ್ತಿಯ ಸ್ವಭಾವ ಕ್ರೆಸಿ ಆಗಿ ಇರುತ್ತದೆ ಜೀವನದಲ್ಲಿ ಏನಾದರೂ ಸಾಧನೆ ಮಾಡುವ ಮನಸ್ಸು ಇವರಾದ್ದಾಗಿರುತ್ತದೆ ಇವರು ಯಾವುದೇ ಕೆಲಸ ಮಾಡುವ ಮೊದಲು ತಮ್ಮ ಶಕ್ತಿಯನ್ನು ಉಪಯೋಗಿಸಿ ಕೊಳ್ಳುತ್ತಾರೆ .
ಯಾರ ಪಾದದ ಪಕ್ಕದ ಬೆರಳು ಚಿಕ್ಕದಾಗಿ ಇರುತ್ತದೆಯೋ ಅವರು ತಮ್ಮ ಜೀವನದಲ್ಲಿ ಖುಷಿಯಾಗಿ ಇರುತ್ತಾರೆ ಹಾಗೆಯೇ ಸಂತೋಷವಾಗಿ ಇರಲು ಸದಾ ಪ್ರಯತ್ನ ಮಾಡುತ್ತಾರೆ ಹಾಗೆಯೇ ಪಾದದ ಪಕ್ಕದ ಬೆರಳು ಉದ್ದವಾಗಿ ಇದ್ದರೆ ತುಂಬ ಬುದ್ದಿವಂತರಾಗಿ ಇರುತ್ತಾರೆ ಯಾವುದೇ ಕೆಲಸವನ್ನು ತುಂಬ ಯೋಚನೆ ಮಾಡಿ ಮಾಡುತ್ತಾರೆ ಹೆಬ್ಬೆರಳಿನ ರೀತಿ ಪಕ್ಕದ ಬೆರಳು ಸಮಾನ ಇದ್ದರೆ ಸಮಾಜದಲ್ಲಿ ಹೆಸರನ್ನುಗಳಿಸುತ್ತಾರೆ
ಇಂಥ ಜನರು ಬೇರೆಯವರ ಜೊತೆಗೆ ಜಗಳವಾಡುವುದು ಇಲ್ಲ ಹಾಗೆಯೇ ಪಾದದ ಬೆರಳು ಇಳಿಜಾರಿನಂತೆ ಇದ್ದರೆ ಅಧಿಕಾರದ ಬಗ್ಗೆ ಮಾತನ್ನು ಆಡುತ್ತಾರೆ ತಾನು ಮಾಡಿದ್ದೆ ಸರಿ ಎಂದು ಯೋಚನೆ ಮಾಡುತ್ತಾರೆ ಜನರು ಸ್ವೀಕಾರ ಮಾಡಲಿ ಎಂದು ಇಷ್ಟ ಪಡುತ್ತಾರೆ ಕುಟುಂಬದಲ್ಲಿ ಇವರ ಮಾತನ್ನು ಕೇಳಲಿಲ್ಲ ಎಂದರೆ ತುಂಬಾ ಸಿಟ್ಟು ಬರುತ್ತದೆ ಯಾವತ್ತಿಗೂ ಇವರ ಸಿಟ್ಟನ್ನು ಆಚೆಗೆ ಹಾಕುವುದು ಇಲ್ಲ ಹೀಗೆ ಪ್ರತಿಯೊಬ್ಬರ ಕಾಲಿನ ಪಾದದ ಬೆರಳು ವಿಭಿನ್ನವಾಗಿ ಇರುತ್ತದೆ.