ಯುಗಾದಿ ಹಬ್ಬವು ಒಂದು ರೀತಿಯಲ್ಲಿ ಮನೆಗೆ ತಳಹದಿ ಇದ್ದ ಹಾಗೆ ಮನೆಯನ್ನು ಕಟ್ಟುವಾಗ ನಾವೆಲ್ಲರೂ ಹೇಗೆ ತಳಹದಿಯನ್ನು ನಿರ್ಮಿಸುತ್ತಿರುವ ನಾವು ಬೇಸ್ಡ್ ಹಾಕಿ ಮನೆಗಳನ್ನ ಕಟ್ಟಡಗಳನ್ನು ಕಟ್ಟುತ್ತೇವೆ. ಇದೇ ರೀತಿಯಾಗಿ ಇಡೀ ವರ್ಷ ನಾವೆಲ್ಲರೂ ಚೆನ್ನಾಗಿರಬೇಕು ಅಂದ್ರೆ ಯುಗಾದಿ ಹಬ್ಬದ ದಿನ ಕೆಲವು ಚಿಕ್ಕಪುಟ್ಟ ಎಚ್ಚರಿಕೆಗಳನ್ನು ವಹಿಸಿಕೊಂಡು ಎಷ್ಟು ಸಂತೋಷದಿಂದ ಖುಷಿಯಾಗಿರುವ ಅದೇ ರೀತಿಯಾಗಿ ಇಡೀ ವರ್ಷ ನಾವು ಖುಷಿಯಿಂದ ಸಂತೋಷವಾಗಿರಬಹುದು.
ಇದಕ್ಕಾಗಿ ಈ ಯುಗಾದಿ ಹಬ್ಬದ ದಿನ ನಾವೆಲ್ಲರೂ ಯಾವ ರೀತಿಯಾಗಿ ನಡೆದುಕೊಳ್ಳುತ್ತೀವಿ ಅನ್ನೋದು ತುಂಬಾ ಮುಖ್ಯವಾಗಿದೆ. ಇಲ್ಲಿ ಕೆಲವು ವಿಷಯಗಳು ಹೇಗಿರುತ್ತವೆ. ಅಂದರೆ ಈ 1 ದಿನ ಮನೆಯಲ್ಲಿ ಇರುವಂತಹ ಕೆಲವು ವಸ್ತುಗಳನ್ನ ಆಚೆ ಇರುವಂತಹ ಜನರಿಗೆ ಕೊಡುವುದಾಗಲಿ ಅಥವಾ ಆಚೆ ಇರುವಂತಹ ಜನರಿಂದ ಈ ಕೆಲವು ವಸ್ತುಗಳನ್ನು ತೆಗೆದುಕೊಳ್ಳುವುದು ಮಾಡಲೇಬಾರದು. ಹೌದು ಅಂದ್ರೆ ಎಲ್ಲಿ ನಿಮ್ಮ ಜೇಬಿನಿಂದ ಆಗಿರಬಹುದು? ಅಥವಾ ಮನೆಯಿಂದ ಕೊಡುವಂತ ಈ ಕೆಲವು ವಸ್ತುಗಳು ಆಗಿರಬಹುದು. ಇವುಗಳನ್ನು ಬೇರೆಯವರಿಗೆ ಕೊಡೋದು ಶಾಸ್ತ್ರಗಳಲ್ಲಿ ಒಳ್ಳೆಯದಲ್ಲ ಅಂತ ತಿಳಿಸಿದ್ದಾರೆ.
ಹಾಗಾಗಿ ನೀವು ಸಹ ಆ ಮಾಹಿತಿಯನ್ನು ಪೂರ್ಣವಾಗಿ ತಪ್ಪದೇ ತಿಳಿದುಕೊಳ್ಳಿ. ಇದಕ್ಕಾಗಿ ಈ ಲೇಖನವನ್ನು ಪೂರ್ತಿಯಾಗಿ ಕೊನೆ ತನಕ ನೋಡಿರಿ. ಆ ದಿನ ಯಾರೇ ಇರಲಿ ಬೇರೆ ರೀತಿಯಲ್ಲಿವರಿಗೆ ನಾವು ಸಹಾಯವನ್ನು ಮಾಡಬಹುದು. ಆದರೆ ಇಲ್ಲಿರುವಂತಹ ಕೆಲವು ವಸ್ತುಗಳು ಹೇಗಿರುತ್ತವೆ ಅಂದರೆ ಮರದ ರಸ ಅವುಗಳನ್ನು ಬೇರೆಯವರಿಗೆ ಕೊಡಲೇಬಾರದು. ಹಾಗಾದ್ರೆ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ. ಇವುಗಳನ್ನು ಪಾಲಿಸುವುದು ತುಂಬಾ ಇಂಪೋರ್ಟೆಂಟ್ ಇದೆ.
ಈ ಮೂಲಕ ಶಿವನ ಆಶೀರ್ವಾದ ನಿಮಗೆ ಸಿಗಲಿ. ಸ್ನೇಹಿತರೆ ಯುಗಾದಿ ಹಬ್ಬ ಬಂದಾಗ ಮನೆಯಲ್ಲಿರುವಂತಹ ಜನರೆಲ್ಲ ಮಾಡುವಂತಹ ಮೊದಲನೆಯ ಕೆಲಸ ಇದೆ ಅಂದ್ರೆ ಮನೆಯ ಮುಖ್ಯ ದ್ವಾರಕ್ಕೆ ತೋರಣವನ್ನು ಕಟ್ಟಲು ಮಾವಿನ ಎಲೆಗಳನ್ನ ಬೇವಿನ ಹೂವುಗಳನ್ನು ತರುತ್ತಾರೆ. ಒಂದು ಬಾರಿ ನೀವು ಮಾವಿನ ಎಲೆಗಳನ್ನ ಬೇವಿನ ಸೊಪ್ಪು ಅಥವಾ ತೃಗಳನ್ನು ಮನೆಗೆ ತಂದರೆ ಮುಗಿಯಿತು. ನಂತರ ಕೆಲವರು ನಿಮ್ಮ ಬಳಿ ನಮಗೂ ಸ್ವಲ್ಪ ಮಾವಿನ ಎಲೆಗಳನ್ನ ಬೇವಿನ ಸೊಪ್ಪು ಹೂಗಳನ್ನು ಕೊಡಿ ಅಂತ ಕೇಳಿದರೆ ಯಾವುದೇ ಕಾರಣಕ್ಕೂ ನೀವು ಅವರಿಗೆ ಇವುಗಳನ್ನು ಕೊಡುವಂತ ತಪ್ಪು ಕೆಲಸವನ್ನು ಮಾಡಬಾರದು.
ಯಾಕಂದ್ರೆ ಸಮೃದ್ಧಿಯ ಸಂಕೇತದ ರೂಪದಲ್ಲಿ ಅದನ್ನ ನೀವು ನಿಮ್ಮ ಮನೆಗೆ ಮಾವಿನ ಎಲೆಗಳನ್ನ ಬೇವಿನ ಸೊಪ್ಪನ್ನು ತಂದು ತೀರಾ ಅದು ನಿಮ್ಮ ಸಮೃದ್ಧಿ ಆಗಿರುತ್ತೆ. ಒಂದು ಬಾರಿ ಆ ಸಮೃದ್ಧಿಯ ನ. ನಿಮ್ಮ ಮನೆ ಒಳಗಡೆ ಪ್ರವೇಶ ಮಾಡಿದ ನಂತರ ಆಹ್ವಾನ ಮಾಡಿಕೊಂಡ ನಂತರ ಬೇರೆಯವರು ಎಷ್ಟೇ ಕೇಳಿದರೂ ಕೂಡ ಅದನ್ನು ಯಾವುದೇ ಕಾರಣಕ್ಕೂ ಕೊಡಬಾರದು. ಒಂದು ವೇಳೆ ಯಾರಾದರೂ ಮೊದಲೇ ನಿಮಗೆ ಅಡ್ವಾನ್ಸ್ ಆಗಿ ನಮಗೆ ಸ್ವಲ್ಪ ಮಾವಿನ ಎಲೆಗಳನ್ನು ಬೇವಿನ ಎಲೆ ಹೂಗಳನ್ನು ತೆಗೆದುಕೊಂಡು ಬನ್ನಿ ಅಂತ ನಿಮಗೆ ಇದ್ರೆ ಆಚೆಯಿಂದ ತರುವಾಗ ಅದನ್ನು ಅವರಿಗೆ ಕೊಟ್ಟು ಬಿಡಿ ಅಂದ್ರೆ ಅವರಿಗೋಸ್ಕರ ಸೆಪರೇಟಾಗಿ ಬೇರೆ ಚೀಲದಲ್ಲಿ ತಂದು ಕೊಡಬಹುದು.
ಆದರೆ ಒಂದು ಬಾರಿ ಎಲ್ಲವನ್ನ ತೆಗೆದುಕೊಂಡು ನಿಮ್ಮ ಮನೆ ಒಳಗಡೆ ಪ್ರವೇಶ ಮಾಡಿದ್ದಾರೆ. ಅದನ್ನ ಆಚೆ ಇರುವಂತಹ ಜನರಿಗೆ ಯಾವುದೇ ಕಾರಣಕ್ಕೂ ಎಷ್ಟೇ ಕೇಳಿದರೂ ಕೊಡಬಾರದು. ಆಚಾರವಂತ ಜನರು ಎಷ್ಟೇ ಬೇಡಿಕೊಂಡರು, ಇಲ್ಲ ಅಂತಾನೇ ಹೇಳಬೇಕು. ಆದರೆ ಮರೆತರು ಸಹ ನೀವು ನಿಮ್ಮ ಮನೆಯ ಒಳಗಡೆ ತಂದಿರುವಂತಹ ಬೇವಿನ ಸೊಪ್ಪು ಆಗಲಿ, ಮಾವಿನ ಎಲೆ ಬೇವಿನ ಹೂವುಗಳನ್ನ ಆಚೆ ಇರುವಂತಹ ಜನರಿಗೆ ಕೊಡಲೇಬಾರದು. ಇನ್ನು ಎರಡು ಆಗಿರೋದು ಅರಿಶಿನದ ಪುಡಿ ಅಥವಾ ಅರಿಶಿನದ ಬೇರು ಕುಂಕುಮ ಆಗಿರಲಿ. ಸಾಮಾನ್ಯವಾಗಿ ಇವುಗಳನ್ನು ಜನರು ನಿಮ್ಮ ಬಳಿ ಕೇಳುವುದಿಲ್ಲ. ಆದರೆ ಕೆಲವು ಬಾರಿ ಏನಾಗುತ್ತದೆ ಅಂದರೆ ಕೆಲವು ಜನರು ಹೇಗಿರುತ್ತಾರೆ ಅಂದ್ರೆ ಬೇಕಂತಲೇ ನಿಮ್ಮ ಬಳಿ ಇವುಗಳನ್ನು ಹಬ್ಬದ ದಿನವೇ ಕೇಳಲು ಬರುತ್ತಾರೆ. ಇನ್ನು ಕೆಲವರು ಬೇಕಂತ ಹಬ್ಬದ ದಿನ ಬಂದು ಕಲ್ಲುಪ್ಪು ಮೋಸ, ಅರಿಶಿನ ಮತ್ತು ಕುಂಕುಮವನ್ನು ಕೇಳಲು ಬರುತ್ತಾರೆ.
ಕೆಲವರು ಹಾಲು, ಮೊಸರು, ತುಪ್ಪ ಅನ್ನ ಕೇಳಲು ಬರುತ್ತಾರೆ. ಕೆಲವರು ಹೀಗೆ ಕಾಯಿಸೊಪ್ಪಿನ ಕೇಳಲು ಬರಬಹುದು. ಇನ್ನು ಕೆಲವು ಜನರು ಈ ಹಬ್ಬದ ದಿನವೇ ನಮ್ಮ ಬಳಿ ಒಡವೆಗಳೆಲ್ಲ ನಾಳೆ ಕೊಡ್ತೀವಿ. ಸ್ವಲ್ಪ ದುಡ್ಡು ಕೊಡಿ ಅಂತ ಕೇಳಲು ಬರುತ್ತಾರೆ. ಆದರೆ ಮರಗಳು ಸಹ ಈ ಯುಗಾದಿ ಹಬ್ಬದ ದಿನ ನಿಮ್ಮ ಬಳಿ ಇರುವಂತಹ ನಕಲಿ ಒಡವೆಗಳನ್ನ ಅಥವಾ ಇಲ್ಲಿ ನಾವು ನಿಮಗೆ ತಿಳಿಸಿರುವಂತಹ ವಸ್ತುಗಳನ್ನ ಕೊಡಲೇಬಾರದು. ಮನೆಯಲ್ಲಿ ಇರುವಂತಹ ಉಪ್ಪು ಬೆಣ್ಣೆಗಳು ಯಾವುದೇ ರೀತಿಯ ವಸ್ತುಗಳನ್ನ ಆಚೆ ಇರುವ ಜನರಿಗೆ ಕೊಡಬಾರದು.
ಇನ್ನು ಮೂರನೆಯದಾಗಿ ತುಂಬಾನೇ ಇಂಪಾರ್ಟೆನ್ಸ್ ಆಗಿರುವ ವಸ್ತು ಏನಿದೆ ಅಂದ್ರೆ. ಅದು ರಂಗೋಲಿಯ ಪುಡಿಯಾಗಿದೆ. ಹೌದು, ಸ್ನೇಹಿತರೆ ಕೆಲವು ಜನರು ಬಂದು ಬೇಕಂತಲೇ ನಿಮ್ಮ ಬಳಿ ಬಂದು ರಂಗೋಲಿಯ ಪೌಡರ್ ಅನ್ನ ಕೊಡಿ ಅಂತ ಕೇಳ್ತಾರೆ. ಆದ್ರೆ ಮರೆತರು ನೀವು ಈ ತಪ್ಪನ್ನು ಮಾಡಬಾರದು. ಯಾಕೆಂದರೆ ರಂಗೋಲಿ ಪೌಡರ್ ಅನ್ನ ಬೇರೆಯವರಿಗೆ ಕೊಟ್ಟರೆ ಇಲ್ಲಿ ನಿಮಗೆ ಹೆಚ್ಚಿನ ನಷ್ಟವಾಗುತ್ತದೆ. ಹಾಗಾಗಿ ಅಪ್ಪಿತಪ್ಪಿಯೂ ಮರೆತಿರುವ ಬೇರೆವರಿಗೆ ರಂಗೋಲಿಯ ಪೌಡರ್ ಅನ್ನ ಕೊಡಬೇಡಿ. ಸಾಮಾನ್ಯವಾಗಿ ರಂಗೋಲಿಯನ್ನ ಕಲ್ಲು ಮತ್ತು ಮಣ್ಣಿನಿಂದ ರೆಡಿ ಮಾಡುತ್ತಾರೆ ಮರೆತರು ಅದನ್ನ ಬೇರೆಯವರಿಗೆ ಶೇರ್ ಮಾಡಬಾರದು.
ಇದು ಒಂದು ಕಾರಣದಿಂದಾಗಿ. ಯಾರು ಎಷ್ಟೇ ಬೇಡಿಕೊಂಡರು. ರಂಗೋಲಿ ಪೌಡರ್ ಅನ್ನ ಕೊಡಬೇಡಿ. ಸಿ ಡಿಗಳನ್ನು ಬಿಟ್ಟು ಹೆಚ್ಚಾಗಿ ಗ್ರಾಮೀಣ ಹಳ್ಳಿಗಳಲ್ಲಿ ಜನರು ಪಾತ್ರೆಗಳನ್ನ ಕೇಳಲು ಮನೆಗೆ ಬಂದಿದ್ದಾರೆ. ಅಡುಗೆ ಮಾಡಲು ಪಾತ್ರೆ ಇಲ್ಲ ಅಂತ ಕೆಲವರು ನಿಮ್ಮ ಬಳಿ ಕೇಳಲು ಬರಬಹುದು. ಖಾರ, ಉಪ್ಪು, ಹುಣಸೆಹಣ್ಣು ಇತ್ಯಾದಿ ವಸ್ತುಗಳನ್ನು ಕೇಳಲು ಬರುತ್ತಾರೆ. ಈ ವಸ್ತುಗಳು ನಿಮ್ಮ ಬಳಿಲ್ಲ ಅಂದ್ರೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಒಂದು ವೇಳೆ ಇವುಗಳನ್ನು ನಿಮ್ಮ ಬಳಿ ಅವರು ಕೇಳಲು ಬಂದರೆ ಇಲ್ಲ ಅನ್ನುವ ಒಂದೇ ಮಾತಲ್ಲಿ ಹೇಳಬೇಕು. ಇನ್ನು ಹಬ್ಬದ ದಿನ ನಿಮ್ಮ ಮನೆ ಹತ್ತಿರ ಯಾರಾದರೂ ಅಂಗವಿಕಲರ ಆಗಲೇ ಅಥವಾ ಯಾರಾದರೂ ಇದ್ದರು ಅವರಿಗೆ ಬಟ್ಟೆ ಬರೆ ದಾನ ಧರ್ಮವನ್ನು ಮಾಡಿ ಎಲ್ಲವೂ ಕೂಡ ಒಳಿತಾಗುತ್ತದೆ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು