ಹೆಣ್ಣು ಮನೆಯ ಕಣ್ಣು ಎಂದು ಹೇಳಲಾಗುತ್ತದೆ. ಮನೆಯ ಹೆಣ್ಣುಮಕ್ಕಳ ಸ್ವಭಾವದ ಮೇಲೆ ಮನೆಯ ನೆಮ್ಮದಿ, ಅಭಿವೃದ್ಧಿ ನಿಂತಿರುತ್ತದೆ. ಹೆಣ್ಣಿಂದ ಮನೆ ಬೆಳಗುತ್ತದೆ ಹಾಗೂ ಮನೆ ಹಾಳಾಗುತ್ತದೆ. ಹಾಗಾದರೆ ಹೆಣ್ಣಿನ ಕೆಟ್ಟ ಗುಣಲಕ್ಷಣಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ
ಪ್ರತಿಯೊಬ್ಬ ಸ್ತ್ರೀ ಒಂದೆ ರೀತಿಯ ಗುಣಲಕ್ಷಣ ಹೊಂದಿರುತ್ತಾಳೆ ಎಂದು ಹೇಳಲು ಸಾಧ್ಯವಿಲ್ಲ. ಅವರವರ ಮನಸಿನ ಆಧಾರದ ಮೇಲೆ ಅವರ ಗುಣ ಸ್ವಭಾವ, ವ್ಯಕ್ತಿತ್ವ ನಿಂತಿರುತ್ತದೆ. ಹಾಗೆಂದ ಮಾತ್ರಕ್ಕೆ ಎಲ್ಲರೂ ಕೆಟ್ಟವರಲ್ಲ. ಸ್ತ್ರೀಯರ ಕೆಲವು ಕೆಟ್ಟ ಗುಣಗಳು ಅವರ ಕೆಟ್ಟ ಗುಣಲಕ್ಷಣ ಎಂದರ್ಥ ಅಂದರೆ ಅವರು ಒಳ್ಳೆಯ ಗುಣಗಳನ್ನು ಹೊಂದಿಲ್ಲ ಎಂದರ್ಥವಾಗಿದೆ. ಎಲ್ಲರೂ ತಿಳಿದುಕೊಳ್ಳಬೇಕಾದ ವಿಷಯವೆಂದರೆ ಪ್ರತಿಯೊಬ್ಬ ಹೆಣ್ಣು ಮನೆಯ ಕನ್ನಡಿ ಎಂದು ಹೇಳಿದರೆ ತಪ್ಪಾಗಲಾರದು. ಮನೆಯಲ್ಲಿ ಕಷ್ಟ ಸುಖ ಏನೆ ಆಗಲಿ ಎಲ್ಲವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುವವಳು ಹೆಣ್ಣು.
ತ್ಯಾಗಮಯಿ, ಕರುಣಾಮಯಿ ಎಂಬ ಮಾತು ಹೆಣ್ಣಿಗೆ ಹೋಲುತ್ತದೆ. ಇಷ್ಟೆಲ್ಲಾ ಗುಣಗಳನ್ನು ಹೊಂದಿರುವ ಒಂದಷ್ಟು ಸಂದರ್ಭಗಳಲ್ಲಿ ಕೆಲವು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದು ಕೂಡ ಅಷ್ಟೆ ಮುಖ್ಯವಾಗಿರುತ್ತದೆ. ಒಂದು ವೇಳೆ ಹೆಣ್ಣು ಯಾವುದಾದರೂ ವಿಷಯಕ್ಕೆ ಹಠ ಮಾಡಿದರೆ ಈ ಕೆಲಸ ಹೀಗೆ ಆಗಬೇಕು, ಈ ವಸ್ತು ಬೇಕೆ ಬೇಕು ಹೀಗೆ ಎಲ್ಲವನ್ನು ಕೂಡ ಹಠ ಮಾಡಿ ಪಡೆಯಬಾರದು. ಪ್ರತಿಯೊಂದು ವಿಚಾರದಲ್ಲಿ ಹೆಣ್ಣು ಹಠ ಮಾಡಿದರೆ ಆ ಮನೆಯಲ್ಲಿ ಅಭಿವೃದ್ಧಿ, ಯಶಸ್ಸು ಆಗುವುದಿಲ್ಲ, ಮನೆಯಲ್ಲಿ ಹಲವು ಸಮಸ್ಯೆಗಳು ಕಾಣಿಸುತ್ತದೆ. ಕೆಲವು ಲಕ್ಷಣಗಳು ಇದ್ದರೆ ಅಂತಹ ಸ್ತ್ರೀಯನ್ನು ಕೆಟ್ಟ ಸ್ತ್ರೀ ಎಂದು ಹೇಳಲಾಗುತ್ತದೆ. ಗಂಡನ ಮಾತಿಗೆ ಎದುರುತ್ತರ ಕೊಡುವ ಸ್ತ್ರೀ, ಅತಿಯಾಗಿ ಆವೇಶ ಪಡುವ ಸ್ತ್ರೀಯರಿಗೆ ಸಂತೋಷ ಇರುವುದಿಲ್ಲ ಅವರ ಜೊತೆ ಇರುವವರಿಗೆ ಕೂಡ ಸಂತೋಷ ಇರುವುದಿಲ್ಲ.
ಪದೆ ಪದೆ ಬಾಯಿಯಲ್ಲಿ ಬೈಗುಳ, ಸ್ನಾನ ಮಾಡದೆ ಕೊಳಕಾಗುವುದು ಹಾಗೂ ಸೀರೆಯ ಸೆರಗನ್ನು ಸರಿಯಾಗಿ ಹಾಕಿಕೊಳ್ಳದೆ ಅಂಗಾಂಗಗಳನ್ನು ಬಚ್ಚಿಟ್ಟುಕೊಳ್ಳದೆ ಇರುವುದು ಹೀಗೆ ಮಾಡಬಾರದು. ಮದುವೆಯಾದ ಸ್ತ್ರೀಯರು ಗಂಡನನ್ನು ಬಿಟ್ಟು ಪರ ಪುರುಷನನ್ನು ತಲೆ ಎತ್ತಿ ನೋಡುವ ಸ್ತ್ರೀಯರನ್ನು ಕೆಟ್ಟ ಸ್ತ್ರೀ ಎಂದು ಹೇಳಲಾಗುತ್ತದೆ. ಒಬ್ಬರು ಹೇಳಿದ ಮಾತನ್ನು ಇನ್ನೊಬ್ಬರ ಬಳಿ ಇಲ್ಲಿ ಹೇಳಿರುವ ಮಾತನ್ನು ಅಲ್ಲಿ ಹೇಳುವ ಸ್ತ್ರೀ ಸಮಾಜದಲ್ಲಿ ಸಂಸಾರ ಹಾಳು ಮಾಡುವ ಕೆಲಸದಲ್ಲಿ ಮುಂದಿರುತ್ತಾರೆ. ಬೇರೆಯವರ ಖುಷಿ, ನೆಮ್ಮದಿ ಕಂಡು ಅಸೂಯೆ ಪಡುವ ಸ್ತ್ರೀ ಹಾಗೂ ಯಾವಾಗಲೂ ಹೋಲಿಕೆ ಮಾಡುವ ಸ್ತ್ರೀ ಯಾವತ್ತಿಗೂ ಖುಷಿಯಾಗಿರಲು ಸಾಧ್ಯವಿಲ್ಲ.
ಸ್ತ್ರೀಯರಿಗೆ ಅತಿಯಾದ ಕೋಪ, ಆವೇಶ ಒಳ್ಳೆಯದಲ್ಲ. ಸ್ತ್ರೀಗೆ ತಿನ್ನುವ ಯೋಗ ಇದ್ದರೆ ಮಾತ್ರ ಪುರುಷನು ಸಂಪಾದಿಸುತ್ತಾನೆ. ಸ್ತ್ರೀ ಮಾಡಿದ ಪಾಪ ಪುರುಷನನ್ನು ಹಿಂಬಾಲಿಸುತ್ತದೆ. ಇಂತಹ ಗುಣ ಹೊಂದಿರುವ ಸ್ತ್ರೀಯನ್ನು ಕೆಟ್ಟ ಸ್ತ್ರೀ ಎಂದು ಹೇಳಲಾಗುತ್ತದೆ ಹೀಗಾಗಿ ಇಂತಹ ಕೆಟ್ಟ ಗುಣಗಳನ್ನು ಸರಿಪಡಿಸಿಕೊಳ್ಳಲೇಬೇಕು ಆಗ ಜೀವನದಲ್ಲಿ ಒಳ್ಳೆಯದಾಗುತ್ತದೆ. ಒಳ್ಳೆಯ ಗುಣ ಹೊಂದಿರುವ ಸ್ತ್ರೀಯನ್ನು ಮನೆಯ ಮಹಾಲಕ್ಷ್ಮೀ ಎಂದು ಪರಿಗಣಿಸಲಾಗುತ್ತದೆ. ಕೆಟ್ಟ ಲಕ್ಷಣಗಳನ್ನು ಹೊಂದಿರುವ ಸ್ತ್ರೀಯರು ತಮ್ಮನ್ನು ಸರಿಪಡಿಸಿಕೊಂಡು ಜೀವನದಲ್ಲಿ ಒಳ್ಳೆಯ ಮಾರ್ಗದಲ್ಲಿ ನಡೆಯಬೇಕು ಆಗ ಮನೆಗೆ ಶ್ರೇಯಸ್ಸು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು