ಈ 7 ಲಕ್ಷಣಗಳಿರುವ ಮಹಿಳೆ ತುಂಬಾ ಅದೃಷ್ಟವಂತಳಾಗಿರುತ್ತಾಳೆ ಯಾಕೆಂದರೆ…

0

ಹಿಂದೂ ಧರ್ಮದಲ್ಲಿ ಸ್ತ್ರೀಯರಿಗೆ ಉನ್ನತ ಸ್ಥಾನವನ್ನು ನೀಡಲಾಗಿದೆ ಅಷ್ಟೇ ಅಲ್ಲದೆ ಸ್ತ್ರೀಯರನ್ನು ದೇವತೆಯ ಹಾಗೆ ನೋಡಲಾಗುತ್ತದೆ ಸ್ತ್ರೀಯರನ್ನು ಲಕ್ಷ್ಮೀ ಸರಸ್ವತಿ ಸೀತಾ ಮಾತೆಗೆ ಹೋಲಿಸಲಾಗುತ್ತದೆ ಒಂದು ಮನೆಯೂ ಅಭಿವೃದ್ದಿ ಕಾಣುವುದು ಹಾಗೂ ಅವನತಿ ಕಾಣುವುದು ಸ್ತ್ರೀಯನ್ನು ಅವಲಂಬಿಸಿದೆ ಹಾಗಾಗಿ ಸ್ತ್ರೀಯು ಮನೆಯ ದೀಪ ಎಂದು ಪರಿಗಣಿಸಲಾಗುತ್ತದೆ

ಪ್ರತಿಯೊಂದು ಯಶಸ್ವಿ ಪುರುಷನ ಹಿಂದೆ ಒಬ್ಬ ಸ್ತ್ರೀ ಇರುತ್ತಾಳೆ ಎಂದು ಹೇಳುತ್ತಾರೆ ಒಂದು ಮನೆಯೂ ಉದ್ದಾರ ಆಗಲು ಸ್ತ್ರೀ ಕಾರಣ ಆಗುತ್ತಾಳೆ ಸ್ತ್ರೀಯ ದಿನಚರಿಯ ಮನೆಯ ಅಭಿವೃದ್ದಿಯನ್ನು ಅವಲಂಬಿಸಿ ಇರುತ್ತದೆ .ಸ್ತ್ರೀಯು ಒಲಿದರೆ ನಾರಿ ಮುನಿದರೆ ಮಾರಿ ಎನ್ನುವ ಗಾದೆ ಮಾತಿನಂತೆ ಒಂದು ಮನೆಯಲ್ಲಿ ಸುಖ ಶಾಂತಿ ಸುಗಮವಾಗಿ ನೆಲೆಸಲು ಸ್ತ್ರೀಯು ಕಾರಣ ಆಗುತ್ತಾಳೆ ಹಾಗೆಯೇ ಹೆಣ್ಣನ್ನು ತುಂಬಾ ಅದೃಷ್ಟವಂತೆ ಎಂದು ಹೇಳುವುದು ಗಂಡನ ಮನೆಗೆ ಹೋದಾಗ ಹಾಗೆಯೇ ಗಂಡನ ಯಶಸ್ಸು ಅಭಿವೃದ್ದಿ ಹೆಂಡತಿಯನ್ನು ಅವಲಂಬಿಸಿದೆ ನಾವು ಈ ಲೇಖನದ ಮೂಲಕ ಅದೃಷ್ಟವಂತ ಸ್ತ್ರೀಯರಲ್ಲಿ ಇರಬೇಕಾದ 7 ಲಕ್ಷಣಗಳ ಬಗ್ಗೆ ತಿಳಿದುಕೊಳ್ಳೋಣ.

ಹಿಂದೂ ಧರ್ಮದಲ್ಲಿ ಸ್ತ್ರೀಯರನ್ನು ದೇವಿಯ ಸ್ವರೂಪವಾಗಿ ಕಾಣಲಾಗುತ್ತದೆ ಯಾವ ಮನೆಯಲ್ಲಿ ಸ್ತ್ರೀಯರನ್ನು ಗೌರವಿಸಲಾಗುತ್ತದೆಯೋ ಅಂತಹ ಮನೆಯಲ್ಲಿ ದೇವನು ದೇವತೆಗಳು ನೆಲೆಸುತ್ತಾರೆ ಸ್ತ್ರೀಯನ್ನು ಮಹಾಲಕ್ಷ್ಮಿ ಸರಸ್ವತಿ ಮತ್ತು ಪಾರ್ವತಿಯ ರೂಪ ಎಂದು ಕರೆಯಲಾಗುತ್ತದೆ ಪ್ರತಿ ಪುರುಷನ ಅರ್ಧಾಂಗಿ ಅವರ ಹೆಂಡತಿಗೆ ಆಗಿರುತ್ತಾರೆ ಪುರುಷ ಜೀವನದಲ್ಲಿ ಅಭಿವೃದ್ದಿ ಕಾಣಲು ಅವನ ಹಿಂದೆ ಅವನ ಹೆಂಡತಿಯೇ ಕಾರಣ ಆಗಿರುತ್ತಾರೆ ಗರುಡ ಪುರಾಣದಲ್ಲಿ ಶ್ರೇಷ್ಠ ಹೆಂಡತಿ ಹೇಗೆ ಇರುತ್ತಾಳೆ ಎನ್ನುವುದನ್ನು ಉಲ್ಲೇಖಿಸಲಾಗಿದೆ ಸ್ತ್ರೀಯರನ್ನು ಲಕ್ಷ್ಮೀ ದೇವಿಗೆ ಹೋಲಿಸುತ್ತಾರೆ

ಕೆಲವು ಸ್ತ್ರೀಯರಿಂದ ಹೆಚ್ಚಿನ ಅಭಿವೃದ್ದಿ ಕಂಡು ಬರುತ್ತದೆ. ನಕರಾತ್ಮಕ ಶಕ್ತಿಗಳು ದೂರ ಆಗುತ್ತದೆ ಮನೆಯೂ ಸುಖ ಸಂವೃದ್ದಿಯಿಂದ ತುಳುಕುತ್ತದೆ ಮನೆಯ ಸದಸ್ಯರ ಭಾಗ್ಯೋದಯ ಕಂಡು ಬರುತ್ತದೆ ಯಾವ ಮನುಷ್ಯನೂ ದರಿದ್ರದ ಸ್ಥಿತಿಯಲ್ಲಿ ಇರುತ್ತಾನೆ ಹಾಗೆಯೇ ಕಷ್ಟದಲ್ಲಿ ಇದ್ದ ವ್ಯಕ್ತಿಯ ಜೀವನದಲ್ಲಿ 7 ಲಕ್ಷಣಗಳುಳ್ಳ ಸ್ತ್ರೀ ಬಂದರೆ ಜೀವನದಲ್ಲಿ ಮತ್ತೆ ಭೋಗ ಭಾಗ್ಯವನ್ನು ಪದೆದುಕೊಳ್ಳಬಹುದಾಗಿದೆ ಇವೆಲ್ಲವೂ ಸಹ ತಾಯಿ ಲಕ್ಷ್ಮೀ ದೇವಿಯ ಕೃಪೆಯಿಂದ ಸಾಧ್ಯ ಆಗುತ್ತದೆ.

ಯಾವ ಸ್ತ್ರೀಯು ಸೂರ್ಯೋದಯಕ್ಕಿಂತ ಮೊದಲೇ ಎದ್ದೇಳುವ ಸ್ತ್ರೀಯರಲ್ಲಿ ಲಕ್ಷ್ಮೀ ದೇವಿಯ ಕೃಪೆ ಇರುತ್ತದೆ ಅದು ಬ್ರಾಂಹಿ ಮುಹೂರ್ತದಲ್ಲಿ ಎದ್ದು ನಿತ್ಯ ಕರ್ಮವನ್ನು ಮಾಡಿ ಅಂಗಳದ ಕಸವನ್ನು ಗುಡಿಸಿ ನೀರು ಹಾಕಿ ತುಳಸಿಯ ಮುಂದೆ ರಂಗೋಲಿ ಹಾಕಿ ತುಳಸಿ ಪೂಜೆ ಮಾಡುತ್ತಾಳೆ ಅಂತಹ ಸ್ತ್ರೀಯರ ಮೇಲೆ ದೇವಾನು ದೇವತೆಗಳ ಆಶೀರ್ವಾದ ಇರುತ್ತದೆ

ಹಾಗೆಯೇ ಸೂರ್ಯೋದಯ ಆದರೂ ಸಹ ಮಲಗಿ ಇರುವ ಸ್ತ್ರೀಯರಲ್ಲಿ ಲಕ್ಷಿ ದೇವಿಯ ಅವಕೃಪೆಗೆ ಒಳಗಾಗುತ್ತಾರೆ ಸ್ತ್ರೀಯ ಈ ಲಕ್ಷಣದಿಂದ ಮನೆಯಲ್ಲಿ ಸುಖ ಸಂವೃದ್ದಿ ನೆಲೆಸಿ ಇರುತ್ತದೆ 2ನೆಯದಾಗಿ ಯಾವ ಸ್ತ್ರೀ ಸ್ನಾನ ಮಾಡಿ ದೂಪ ದೀಪಾದಿಗಳಿಂದ ದೇವರ ಪೂಜೆಯನ್ನು ಮಾಡುತ್ತಾಳೆ ಅಂತಹ ಸ್ತ್ರೀಯಲ್ಲಿ ಲಕ್ಷ್ಮೀ ದೇವಿಯ ಕೃಪೆ ಇರುತ್ತದೆ ಇದರಿಂದ ಹಣಕಾಸಿನ ಹರಿವು ಹೆಚ್ಚಾಗುತ್ತದೆ.

ದಿನವಿಡೀ ಸ್ನಾನ ಮಾಡದ ಹಾಗೂ ದೇವರ ಪೂಜೆ ಮಾಡದ ಸ್ತ್ರೀಯರಲ್ಲಿ ಭಗವಂತನ ಕೃಪೆ ಇರುವುದು ಇಲ್ಲ ಹಾಗೆಯೇ ಯಾವ ಸ್ತ್ರೀಯು ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುತ್ತಾರೆ ಅಂತಹ ಸ್ತ್ರೀಯರ ಮನೆಯಲ್ಲಿ ಲಕ್ಷ್ಮೀ ದೇವಿಯ ಕೃಪೆ ಇರುತ್ತದೆ ಎಲ್ಲಿ ಸ್ವಚ್ಛತೆ ಇರುತ್ತದೆಯೋ ಅಲ್ಲಿ ಧನಾತ್ಮಕ ಶಕ್ತಿಗಳು ಇರುತ್ತದೆ ಹಾಗೆಯೇ ಭಗವಂತನೇ ವಾಸವು ಇರುತ್ತದೆ .

ಮನೆಯೂ ಸ್ವಚ್ಛವಾಗಿ ಇರದೆ ಇರುವ ಮನೆಗಳಲ್ಲಿ ಋಣಾತ್ಮಕ ಶಕ್ತಿ ನೆಲೆಸುತ್ತದೆ ಏಳಿಗೆ ಇರುವುದು ಇಲ್ಲ ಹಾಗೆಯೇ ಯಾವ ಸ್ತ್ರೀಯರು ಬೆಳಿಗ್ಗೆ ಕಸ ಗುಡಿಸಿ ರಂಗೋಲಿ ಹಾಕಿ ತುಳಸಿ ಪೂಜೆಯನ್ನು ಮಾಡಿ ನಮಸ್ಕಾರ ಮಾಡುವ ಸ್ತ್ರೀಯರಲ್ಲಿ ಮಾತೆ ಮಹಾಲಕ್ಷ್ಮಿಯ ಆಶೀರ್ವಾದ ಇರುತ್ತದೆ ಹಾಗೆಯೇ ರೋಗ ಬಡತನದ ಪ್ರವೇಶ ಸಹ ಮಾಡುವುದು ಇಲ್ಲ ಹಾಗೆಯೇ ಪ್ರತಿದಿನ ಗಂಡನ ಸೇವೆಯನ್ನು ಮಾಡುವ ಹಾಗೂ ಗಂಡನ ಪಾದ ಮುಟ್ಟಿ ನಮಸ್ಕರಿಸುವ ಮತ್ತು ಮಲಗುವ ಮೊದಲು ಗಂಡನ ಪಾದ ಒತ್ತುವ ಸ್ತ್ರೀಯು ಲಕ್ಷ್ಮೀ ದೇವಿಗೆ ತುಂಬಾ ಪ್ರಿಯ ಆಗುತ್ತಾಳೆ ಸ್ತ್ರೀಯು ಗಂಡನ ಸೇವೆ ಮಾಡಿ ಪುಣ್ಯ ಸಂಪಾದನೆ ಮಾಡಬೇಕು ಗಂಡನ ಸೇವೆ ಮಾಡದ ಸ್ತ್ರೀಯ ಮನೆಯಲ್ಲಿ ಅಭಿವೃದ್ದಿ ಕಂಡು ಬರುವುದು. ಕಷ್ಟ

ಹಾಗೆಯೇ ಸ್ತ್ರೀಯಾದವಳು ಮಧುರವಾದ ಮಾತುಗಳನ್ನು ಆಡಬೇಕು ಅಂತಹ ಸ್ತ್ರೀಯರ ಮೇಲೆ ಲಕ್ಷ್ಮೀ ದೇವಿಯ ಕೃಪೆ ಇರುತ್ತದೆ ಇನ್ನೊಬ್ಬರಿಗೆ ನೋವಾಗುವ ಹಾಗೆ ಕಠಿಣ ಮಾತನ್ನು ಆಡುವ ಸ್ತ್ರೀಯರಲ್ಲಿ ಹಾಗೂ ಇನ್ನೊಬ್ಬರ ಬಗ್ಗೆ ಕೆಟ್ಟದಾಗಿ ಯೋಚನೆ ಮಾಡುವ ಸ್ತ್ರೀಯರಲ್ಲಿ ದೇವಾನು ದೇವತೆಗಳ ಅವಕೃಪೆ ಇರುತ್ತದೆ ಮನೆಯಲ್ಲಿ ಅಶಾಂತಿ ಹಾಗೂ ಕಷ್ಟ ತುಂಬಿ ಇರುತ್ತದೆ ಲಕ್ಷ್ಮೀ ದೇವಿಯ ವಾಸ ಇರುವುದು ಇಲ್ಲ ಹಾಗೆಯೇ ರುಚಿಕರವಾದ ಅಡುಗೆಯನ್ನು ಮಾಡಬೇಕು ಯಾವ ಸ್ತ್ರೀಯ ಕೈಯಿಂದ ಅಡುಗೆ ತುಂಬಾ ರುಚಿಕರವಾಗಿ ಇರುತ್ತದೆಯೋ ಅಂತಹ ಸ್ತ್ರೀಯ ಮೇಲೆ ಲಕ್ಷ್ಮೀ ದೇವಿಯ ಕೃಪೆ ಇರುತ್ತದೆ ಹೀಗೆ ಈ 7 ಲಕ್ಷಣಗಳುಳ್ಳ ಸ್ತ್ರೀಯರಿಂದ ಭಾಗ್ಯೋದಯ ಆಗುತ್ತದೆ ಹಾಗೆಯೇ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿ ನೆಲೆಸುತ್ತದೆ ಹೀಗಾಗಿ ಸ್ತ್ರೀಯರನ್ನು ದೇವತೆಗೆ ಹೋಲಿಸುತ್ತಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: