WhatsApp Group Join Now
Telegram Group Join Now

ಈ ಆಕಾರದ ಗಡಿಯಾರ ಮನೆಯಲ್ಲಿದ್ದರೆ ಮನೆ ಉದ್ಧಾರವಾಗುವುದಿಲ್ಲ. ಸಮಯ ಎನ್ನುವುದು ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಸಮಯ ಹಾಗೂ ಸಮುದ್ರದ ಅಲೆಗಳು ಯಾರನ್ನು ಕಾಯುವುದಿಲ್ಲ. ಸಮಯದ ಮಹತ್ವದ ಜೊತೆಗೆ ಯಾವ ಆಕಾರದ ಯಾವ ಬಣ್ಣದ ಗಡಿಯಾರವನ್ನು ಮನೆಗೆ ಹಾಕಿದರೆ ಒಳ್ಳೆಯದು ಎಂಬ ರಹಸ್ಯ ಮಾಹಿತಿಯನ್ನು ಇಲ್ಲಿ ನೋಡೋಣ

ಸಮಯದ ಹಿಂದೆ ನಾವು ಓಡಬೇಕಾಗುತ್ತದೆ ಎಂದಿಗೂ ಸಮಯ ನಮಗಾಗಿ ನಿಲ್ಲುವುದಿಲ್ಲ. ನಮ್ಮ ಜೀವನದಲ್ಲಿ ಮಹತ್ವದ ಸ್ಥಾನ ಪಡೆದ ಸಮಯವನ್ನು ತೋರಿಸುವ ಗಡಿಯಾರ ಮಹತ್ವದ ಸ್ಥಾನ ಪಡೆದಿದೆ. ಮನೆಯ ಗೋಡೆಗೆ ಹಾಕುವ ಗಡಿಯಾರದ ಆಕಾರ ಮಹತ್ವವನ್ನು ಪಡೆದಿದೆ. ನಿಂತಿರುವ ಗಡಿಯಾರವನ್ನು ಮನೆಯಲ್ಲಿ ಹಾಕಿಕೊಂಡರೆ ಜೀವನದ ಸಮಯ ಕೂಡ ಕೆಟ್ಟು ಹೋಗಿರುತ್ತದೆ. ಸಮಯ ಹಾಗೂ ವಾಸ್ತುಶಾಸ್ತ್ರಕ್ಕೆ ನಿಕಟ ಸಂಬಂಧವಿದೆ ಗಡಿಯಾರವನ್ನು ಸರಿಯಾದ ದಿಕ್ಕಿನಲ್ಲಿ ಇಡಲು ವಾಸ್ತು ನಿಯಮ ಇದೆ.

ಗಡಿಯಾರದ ಸರಿಯಾದ ದಿಕ್ಕು ಸಕಾರಾತ್ಮಕ ಬೆಳವಣಿಗೆಯನ್ನು ತರುತ್ತದೆ. ಗಡಿಯಾರವನ್ನು ದಕ್ಷಿಣ ದಿಕ್ಕಿಗೆ ಇಡಬಾರದು ಅಶುಭವಾಗುತ್ತದೆ. ಗಡಿಯಾರವನ್ನು ಬಾಗಿಲ ಮೇಲೆ ಇಡಬಾರದು ಗಡಿಯಾರ ನಿಲ್ಲದಂತೆ ನೋಡಿಕೊಳ್ಳಬೇಕು ಶೆಲ್ ಖಾಲಿ ಆಗಿದೆ, ಕೆಟ್ಟು ಹೋಯಿತು ಎಂಬ ಕಾರಣ ಇರಬಾರದು. ಗಡಿಯಾರವನ್ನು ಉತ್ತರ ದಿಕ್ಕಿನಲ್ಲಿ ಇಡುವುದು ಶುಭ, ಇದು ಸಂಪತ್ತು ಹಾಗೂ ಸಮೃದ್ಧಿಗೆ ಸಹಾಯವಾಗುತ್ತದೆ. ಉತ್ತರ ದಿಕ್ಕನ್ನು ಕುಬೇರ ಮೂಲೆ ಗಣೇಶ ಮೂಲೆ ಎಂದು ಕರೆಯುತ್ತಾರೆ ಗಡಿಯಾರವನ್ನು ಉತ್ತರ ದಿಕ್ಕಿನಲ್ಲಿ ಇಡುವುದರಿಂದ ವ್ಯಕ್ತಿಯ ಜೀವನ ಹಾಗೂ ವ್ಯವಹಾರದಲ್ಲಿ ಒಳ್ಳೆಯದಾಗುತ್ತದೆ.

ವಾಸ್ತು ಶಾಸ್ತ್ರದಲ್ಲಿ ಗಡಿಯಾರವನ್ನು ಉತ್ತರ ಪೂರ್ವ ಪಶ್ಚಿಮ ದಿಕ್ಕಿಗೆ ಇಡಬೇಕು ಇದರಿಂದ ಕೆಲಸ ಮಾಡುವಾಗ ಗಡಿಯಾರವನ್ನು ನೋಡಲು ಸುಲಭವಾಗುತ್ತದೆ ಹಾಗೂ ಮನೆಯಲ್ಲಿ ಸಕಾರಾತ್ಮಕ ವಾತಾವರಣ ಕಂಡುಬರುತ್ತದೆ. ಗಡಿಯಾರವನ್ನು ಪೂರ್ವ ದಿಕ್ಕಿನಲ್ಲಿ ಹಾಕುವುದರಿಂದ ಶಿಕ್ಷಣ ಹಾಗೂ ಕೆಲಸದ ಗುಣಮಟ್ಟ ಹೆಚ್ಚಿಸುತ್ತದೆ. ಲೋಲಾಕ ಇರುವ ಗಡಿಯಾರವನ್ನು ಮನೆಗೆ ಹಾಕುವುದು ಶುಭ ತರುತ್ತದೆ.

ಗಡಿಯಾರವನ್ನು ಪಶ್ಚಿಮ ದಿಕ್ಕಿಗೆ ಇಡಬಹುದು ಹಾಗೂ ಗಡಿಯಾರವನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು ಗಡಿಯಾರದ ಮೇಲೆ ಧೂಳು ಕೂರದಂತೆ ನೋಡಿಕೊಳ್ಳಬೇಕು. ಗಡಿಯಾರವನ್ನು ಮನೆಯ ಅಡುಗೆ ಕೋಣೆಯಲ್ಲಿ ಅಥವಾ ಮಲಗುವ ಕೋಣೆಯ ಬಾಗಿಲುಗಳ ಮೇಲೆ ಹಾಕಬಾರದು. ಮಲಗುವ ಕೋಣೆಯಲ್ಲಿ ಗಡಿಯಾರವನ್ನು ಹಾಕಬಾರದು ಒಂದು ವೇಳೆ ಹಾಕಿದರೆ ನಕಾರಾತ್ಮಕ ವಾತಾವರಣ ಸೃಷ್ಟಿಯಾಗುತ್ತದೆ, ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ಗಡಿಯಾರವಿದ್ದರೆ ಅವರ ನಡುವೆ ಮನಸ್ತಾಪ ಹೆಚ್ಚಾಗುತ್ತದೆ.

ಮೊದಲಿನ ಕಾಲದ ಶಬ್ದ ಮಾಡುವ ಗಡಿಯಾರವನ್ನು ಹಾಕುವುದು ಒಳ್ಳೆಯದು, ವೃತ್ತಾಕಾರದ ಗಡಿಯಾರ ಮನೆಯಲ್ಲಿದ್ದರೆ ಒಳ್ಳೆಯದು ಯೋಜನೆಗಳು ಈಡೇರುತ್ತವೆ. ಗಡಿಯಾರವನ್ನು ಯಾವುದೆ ಕಾರಣಕ್ಕೂ ಬೇರೆಯವರಿಗೆ ದಾನವಾಗಿ ಅಥವಾ ಉಡುಗೊರೆ ರೂಪದಲ್ಲಿ ಕೊಡಬಾರದು ಒಂದು ವೇಳೆ ಕೊಟ್ಟರೆ ಒಳ್ಳೆಯ ಸಮಯವು ಅವರಿಗೆ ಕೊಟ್ಟಂತೆ ಎನ್ನಲಾಗುತ್ತದೆ. ಮನೆಯಲ್ಲಿ ಇರುವ ಗಡಿಯಾರದ ಆಕಾರವು ಅದೃಷ್ಟವನ್ನು ತಂದುಕೊಡುತ್ತದೆ ಅಷ್ಟ ಭುಜದ ಗಡಿಯಾರವನ್ನು ಮನೆಗೆ ಹಾಕಿದರೆ ಒಳ್ಳೆಯದು ಇದು ಮನೆಯ ಸದಸ್ಯರ ನಡುವೆ ಸಾಮರಸ್ಯವನ್ನು ಹೆಚ್ಚುತ್ತದೆ.

ವೃತ್ತಾಕಾರದ ಗಡಿಯಾರ ಹಾಕುವುದರಿಂದ ಮನೆಗೆ ಶುಭ ಕೊಡುತ್ತದೆ ಇದರಿಂದ ಮನೆಯ ಏಳಿಗೆ ಆಗುತ್ತದೆ. ಅಂಡಾಕಾರದ ಗಡಿಯಾರವನ್ನು ಮನೆಯಲ್ಲಿ ಹಾಕುವುದರಿಂದ ಶುಭವಾಗುತ್ತದೆ. ಹೃದಯಕಾರದ ಗಡಿಯಾರವನ್ನು ಮನೆಯಲ್ಲಿ ಹಾಕುವುದರಿಂದ ಗಂಡ ಹೆಂಡತಿಯ ನಡುವೆ ಪ್ರೀತಿ ಹೆಚ್ಚುತ್ತದೆ ಮನಸ್ತಾಪ ಕಡಿಮೆಯಾಗುತ್ತದೆ. ತ್ರಿಕೋನಾಕಾರದ ಗಡಿಯಾರ ಮನೆಯಲ್ಲಿ ಇರುವುದು ಒಳ್ಳೆಯದಲ್ಲ ಮನೆಯಲ್ಲಿ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಮನೆಯಲ್ಲಿ ತಿಳಿ ಬಣ್ಣದ ಗಡಿಯಾರವನ್ನು ಇಟ್ಟುಕೊಳ್ಳುವುದು ಮಂಗಳಕರ. ನೀಲಿ ಬಣ್ಣದ ಗಡಿಯಾರವನ್ನು ಹಾಕುವುದರಿಂದ ಮನೆಯಲ್ಲಿ ನಕಾರತ್ಮಕ ಶಕ್ತಿ ಇರುತ್ತದೆ. ಮನೆಯಲ್ಲಿ ಕೆಂಪು ಕಪ್ಪು ಹಾಗೂ ನೀಲಿ ಬಣ್ಣದ ಗಡಿಯಾರ ಇರಬಾರದು. ಕಂದು ಹಾಗೂ ಹಳದಿಯಂತಹ ತಿಳಿ ಬಣ್ಣದ ಗಡಿಯಾರಗಳು ಮನೆಗೆ ಒಳ್ಳೆಯದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: