WhatsApp Group Join Now
Telegram Group Join Now

ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. ಮೇ ತಿಂಗಳ 1 ನೇ ತಾರೀಖು ಗುರು ಗ್ರಹ ಮೇಷ ರಾಶಿಯಿಂದ ವೃಷಭ ರಾಶಿಗೆ ಪ್ರವೇಶ ಮಾಡಿದೆ. ವೈದಿಕ ಜ್ಯೋತಿಷ್ಯದಲ್ಲಿ ರವಿ ಗ್ರಹವನ್ನು ಎಲ್ಲಾ ರಾಶಿಗಳ ಅಧಿಪತಿ ಎಂದು ಕರೆಯುವರು. ಸೂರ್ಯ ಗ್ರಹವನ್ನು ಸರ್ಕಾರಿ ಕೆಲಸ, ಗೌರವ, ಪ್ರತಿಷ್ಠೆ, ಪಿತೃತ್ವದ ಅಂಶ ಎಂದು ಪರಿಗಣನೆ ಮಾಡಲಾಗುತ್ತದೆ.

ಸೂರ್ಯ ಗ್ರಹ ಒಂದು ರಾಶಿಯಲ್ಲಿ ಒಂದು ಮಾಸ ಸಂಚಾರ ಮಾಡುತ್ತದೆ. ಪ್ರಸ್ತುತ ರವಿ ಗ್ರಹ ಮೇಷ ರಾಶಿಯಲ್ಲಿ ಸಂಚಾರ ಮಾಡುತ್ತಿದೆ. ಮೇ 14 ನೇ ತಾರೀಖಿನಿಂದ ರವಿ ಗ್ರಹ ವೃಷಭ ರಾಶಿಯಲ್ಲಿ ಸಂಚಾರ ಮಾಡುತ್ತದೆ. ಇದರಿಂದ ಸೌರ ಸಂಕ್ರಮಣ ಸೃಷ್ಟಿಯಾಗುತ್ತದೆ. ಸೌರ ಸಂಕ್ರಮಣದ ದೆಸೆಯಿಂದ, ಕೆಲವು ರಾಶಿಯ ಜನರಿಗೆ ರಾಜಯೋಗ ಇದೆ. ಅವು ಯಾವ ಅದೃಷ್ಟವಂತ ರಾಶಿಗಳು ಎಂದು ತಿಳಿಯೋಣ;

ಕಟಕ ರಾಶಿ :-
ಸೂರ್ಯ ಗ್ರಹ ಕಟಕ ರಾಶಿಯ 11 ನೇ ಮನೆಯಲ್ಲಿ ಸಂಚಾರ ಮಾಡುವನು. ಉದ್ಯೋಗಿಗಳು ಆದಾಯದಲ್ಲಿ ಹೆಚ್ಚಳ ಮತ್ತು ಮೇಲಿನ ಸ್ಥಾನಕ್ಕೆ ಬಡ್ತಿ ಪಡೆಯುವರು. ನೂತನ ಆದಾಯಕ್ಕೆ ಹೊಸಹೊಸ ದಾರಿಗಳನ್ನು ಅನ್ವೇಷಣೆ ಮಾಡುವರು. ಶೇರ್ ಮಾರ್ಕೆಟ್’ನಲ್ಲಿ ಹೂಡಿಕೆ ಮಾಡಿದ್ದರೆ ಅದರಲ್ಲಿ, ಹೆಚ್ಚಿನ ಲಾಭ ಲಭಿಸುತ್ತದೆ.

ಸಿಂಹ ರಾಶಿ :-
ಸೂರ್ಯ ಗ್ರಹ ಸಿಂಹ ರಾಶಿಯ 10 ನೇ ಮನೆಯಲ್ಲಿ ಸಂಚಾರ ಮಾಡುವನು. ಈ ರಾಶಿಯವರು ಅವರ ಕಾರ್ಯ ಮತ್ತು ವ್ಯವಹಾರದಲ್ಲಿ ಹೆಚ್ಚಿನ ಗೆಲುವು ಸಾಧಿಸುವ ಅವಕಾಶ ಇದೆ. ಸಿಂಹ ರಾಶಿಯವರ ಕೌಟುಂಬಿಕ ಬದುಕು ಹೆಚ್ಚು ಸುಖಕರವಾಗಿ ಸಾಗುತ್ತದೆ. ಉದ್ಯೋಗದಲ್ಲಿ ಇರುವ ಜನರಿಗೆ ಮೇಲಿನ ಸ್ಥಾನಕ್ಕೆ ಬಡ್ತಿ ಸಿಗುವ ಸಾಧ್ಯತೆ ಹೆಚ್ಚಿದೆ. ಉದ್ಯೋಗದ ನಿರೀಕ್ಷೆಯಲ್ಲಿರುವ ಜನರಿಗೆ ಒಳ್ಳೆಯ ಅವಕಾಶ ಸಿಗುತ್ತದೆ.

ಕುಂಭ ರಾಶಿ :-
ಸೂರ್ಯ ಗ್ರಹ ಕುಂಭ ರಾಶಿಯ 4 ನೇ ಮನೆಯಲ್ಲಿ ಸಂಚಾರ ಮಾಡುವನು. ರಾಜಕೀಯದಲ್ಲಿ ಇರುವ ಜನರಿಗೂ ಕೂಡ ಒಳ್ಳೆಯ ಸ್ಥಾನಮಾನ ಲಭಿಸುತ್ತದೆ. ಈ ರಾಶಿಯವರು ನೂತನ ವಾಹನ ಮತ್ತು ಭೂಮಿಯನ್ನು ಖರೀದಿ ಮಾಡಬಹುದು.

ಹೆಚ್ಚಿನ ಹಣವನ್ನು ಉಳಿತಾಯ ಮಾಡುವ ಸಾಧ್ಯತೆ ಈ ರಾಶಿಯವರಿಗೆ ಸೌರ ಸಂಕ್ರಮಣದಿಂದ ಸಾಧ್ಯವಾಗುತ್ತದೆ. ಎಲ್ಲಾ ರೀತಿಯ ಕ್ಷೇತ್ರದಲ್ಲಿ ಗೆಲುವು ಸಿಗುತ್ತದೆ. ತಂದೆ ಮತ್ತು ತಾಯಿ ಜೊತೆಗಿನ ಬಾಂಧವ್ಯ ಅಭಿವೃದ್ಧಿಯಾಗುತ್ತದೆ ಮತ್ತು ಗಟ್ಟಿಯಾಗುತ್ತದೆ. ಈ ರಾಶಿಯ ಜನರಿಗೆ ಅವರ ತಂದೆ ತಾಯಿಯಿಂದ ಆಶೀರ್ವಾದ ಕೂಡ ಸಿಗುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: