WhatsApp Group Join Now
Telegram Group Join Now

ಜೂನ್ ತಿಂಗಳಿನಲ್ಲಿ ವೃಶ್ಚಿಕ ರಾಶಿಯಲ್ಲಿ ಜನಿಸಿದವರ ಗ್ರಹ ಗತಿ ಹೇಗಿರುತ್ತದೆ ಅದಕ್ಕೆ ಅನುಗುಣವಾದ ರಾಶಿ ಭವಿಷ್ಯ ಹೇಗಿರುತ್ತದೆ ಹಾಗೂ ಈ ತಿಂಗಳಿನಲ್ಲಿ ಅವರಿಗೆ ಯಾವೆಲ್ಲಾ ವಿಷಯದಲ್ಲಿ ಲಾಭವಿದೆ, ನಷ್ಟವೇನು ಜೊತೆಗೆ ವೃಶ್ಚಿಕ ರಾಶಿಯವರು ಜೂನ್ ತಿಂಗಳಲ್ಲಿ ಏನೆಲ್ಲ ಎಚ್ಚರಿಕೆ ವಹಿಸಬೇಕು ಹಾಗೂ ರೈತರಿಗೆ ಮಳೆ ಸಂಬಂಧಿತ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

2024 ಜೂನ್ ಒಂದರಂದು ಕುಜ ಮೇಷ ರಾಶಿಗೆ ಪ್ರವೇಶ ಮಾಡುತ್ತಾನೆ. ಜೂನ್ 12 ರಂದು ಶುಕ್ರ ಮಿಥುನ ರಾಶಿಗೆ ಪ್ರವೇಶ ಮಾಡುತ್ತಾನೆ. ಜೂನ್ 14 ರಂದು ರವಿ ಮತ್ತು ಬುಧ ಗ್ರಹಗಳು ಕೂಡ ಮಿಥುನ ರಾಶಿಗೆ ಪ್ರವೇಶ ಮಾಡುತ್ತಾರೆ. 29ನೆ ತಾರೀಖಿನಂದು ಬುಧ ಕಟಕ ರಾಶಿಗೆ ಪ್ರವೇಶ ಮಾಡುತ್ತಾನೆ. ವೃಶ್ಚಿಕ ರಾಶಿಯವರು ಜೂನ್ ತಿಂಗಳಿನಲ್ಲಿ ಒಳ್ಳೆಯ ಫಲವನ್ನು ಪಡೆಯುತ್ತಾರೆ ಆದರೂ ಒಂದು ಭಯ ಇರುತ್ತದೆ ಶನಿ ಕಾಟ ಅರ್ಧಾಷ್ಟಮ ಶನಿಯ ಪೀಡೆ ಆದರೆ ವೃಶ್ಚಿಕ ರಾಶಿಯವರು ಭಯ ಪಡುವ ಅಗತ್ಯವಿಲ್ಲ ಗುರು ರಕ್ಷೆಯಿಂದ ಒಳ್ಳೆಯದಾಗುತ್ತದೆ. ಜೂನ್ ತಿಂಗಳಿನಲ್ಲಿ ವೃಶ್ಚಿಕ ರಾಶಿಯವರ ಪ್ರತಿಸ್ಪರ್ಧಿಗಳ ಹುಟ್ಟು ಅಡಗಿಸುತ್ತಾರೆ ಶತ್ರು ನಾಶವಾಗುತ್ತದೆ, ಹಣಕಾಸಿನ ಅಭಿವೃದ್ಧಿಯಾಗುತ್ತದೆ.

ವೃಶ್ಚಿಕ ರಾಶಿಯವರಿಗೆ ಉದ್ಯೋಗ ಸ್ಥಳದಲ್ಲಿ ಸಹದ್ಯೋಗಿಗಳಿಂದ, ಮೇಲಾಧಿಕಾರಿಗಳಿಂದ ಕಿರುಕುಳಗಳಿಂದ ಮುಕ್ತಿ ಸಿಗುತ್ತದೆ. ವ್ಯಾಪಾರ, ವ್ಯವಹಾರ, ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುವವರಿಗೆ ಜೂನ್ ತಿಂಗಳು ಉತ್ತಮ ಸಮಯವಾಗಿದೆ, ರಾಜಕೀಯದಲ್ಲಿರುವವರಿಗೆ ಜೂನ್ ತಿಂಗಳು ಒಳ್ಳೆಯ ಸಮಯವಾಗಿದೆ. ಭೂ ಸಂಬಂಧಿತ, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ವೃಶ್ಚಿಕ ರಾಶಿಯವರಿಗೆ ಉತ್ತಮ ಲಾಭವಾಗುತ್ತದೆ. ಪಶುಸಂಗೋಪನೆ, ಹಾಲು ಹಾಗೂ ಹಾಲಿನ ಉತ್ಪನ್ನಗಳ ವ್ಯಾಪಾರ ಮಾಡುತ್ತಿರುವವರಿಗೆ ವಿಶೇಷ ಲಾಭವಿದೆ. ಕ್ರೀಡಾಪಟುಗಳಿಗೆ ಅವರ ಸಾಧನೆಯನ್ನು ಗುರುತಿಸಿ ಗೌರವಿಸುತ್ತಾರೆ. ವೃಶ್ಚಿಕ ರಾಶಿಯ ವಿದ್ಯಾರ್ಥಿಗಳಿಗೆ ಶುಭವಾಗುತ್ತದೆ.

ಕಲಾವಿದರಿಗೆ ಜೂನ್ ತಿಂಗಳಿನಲ್ಲಿ ಅವಕಾಶ ದೊರೆತು ಜೀವನದಲ್ಲಿ ದಾರಿ ಕಾಣುತ್ತದೆ. ಈ ತಿಂಗಳಿನಲ್ಲಿ ಜೀವನದಲ್ಲಿ ಕಷ್ಟ ನಷ್ಟಗಳಿಂದ ಮುಕ್ತಿ ಸಿಗುತ್ತದೆ, ವೃಶ್ಚಿಕ ರಾಶಿಯವರು ಕಳೆದ ಒಂದು ವರೆ ವರ್ಷದಲ್ಲಿ ಬಹಳ ಕಷ್ಟಪಟ್ಟಿರುತ್ತಾರೆ. ಈ ರಾಶಿಯವರ ಜನ್ಮ ಜಾತಕವನ್ನು ಪರಿಶೀಲಿಸಿದಾಗ ಶನಿಯ ಸಂಚಾರದ ಬಿಂದುವನ್ನು ಗಮನಿಸಿದಾಗ ನಾಲ್ಕು ಅಥವಾ ಅದಕ್ಕಿಂತ ಹೆಚ್ಚಿನ ಬಿಂದುವನ್ನು ಹೊಂದಿದ್ದರೆ ಸಮಸ್ಯೆ ಇಲ್ಲ ಕಡಿಮೆ ಇದ್ದರೆ ಯೋಚನೆ ಮಾಡಬೇಕಾಗುತ್ತದೆ. ವೃಶ್ಚಿಕ ರಾಶಿಯವರು ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ಈಗ ಒಂದಷ್ಟು ನೆಮ್ಮದಿಯನ್ನು ನೋಡುತ್ತಿದ್ದಾರೆ, ಅದೆಷ್ಟೊ ಅವಮಾನಗಳನ್ನು ವೃಶ್ಚಿಕ ರಾಶಿಯವರು ನೋಡಿದ್ದಾರೆ.

ವೃಶ್ಚಿಕ ರಾಶಿಯವರು ಪರಿಹಾರವಾಗಿ ಸಾಮಾಜಿಕವಾಗಿ ಪ್ರಕೃತಿಯ ಮಡಿಲಲ್ಲಿ ಇರುವ ನಾವು ಪ್ರಕೃತಿಯನ್ನು ಉಳಿಸೋಣ ಹಾಗೂ ಬೆಳೆಸೋಣ. ಮನೆಯ ಮುಂದೆ ಕುಡಿಯಲು ನೀರಿನ ವ್ಯವಸ್ಥೆ ಮಾಡಿದರೆ ಪ್ರಾಣಿ ಪಕ್ಷಿಗಳು ನೀರನ್ನು ಕುಡಿದು ಹರಸುತ್ತಾರೆ. ವೃಶ್ಚಿಕ ರಾಶಿಯವರು ಜೂನ್ ತಿಂಗಳಲ್ಲಿ ಕುಮಾರಸ್ವಾಮಿ ಆರಾಧನೆ ಮಾಡಬೇಕು ಈ ವರ್ಷದ ಮುಂಗಾರು ಮಳೆಯ ದಿನಾಂಕಗಳನ್ನು ನೋಡುವುದಾದರೆ ಜೂನ್ ಒಂದರಿಂದ 7 ನೆ ತಾರೀಖಿನವರೆಗೆ ರೋಹಿಣಿ ಮಳೆ ಇರುತ್ತದೆ, ರೋಹಿಣಿ ಮಳೆಯು ಸಾಧಾರಣವಾಗಿ ಇರುತ್ತದೆ, ಎಲ್ಲ ಕಡೆ ಈ ಮಳೆ ಬರುವುದಿಲ್ಲ.

ಜೂನ್ 7 ರಿಂದ 21ನೆ ತಾರೀಖಿನವರೆಗೆ ಮೃಗಶಿರ ಮಳೆಯು ಸಾಧಾರಣವಾಗಿರುತ್ತದೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತದೆ. ಜೂನ್ ತಿಂಗಳಿನ ಯಾವ ಯಾವ ದಿನಾಂಕದಂದು ಮಳೆ ಇರುತ್ತದೆ ಎಂದು ನೋಡುವುದಾದರೆ 1, 2,5, 6, 9, 10, 11, 13,14, 15,16, 23,24,25,26,27,28,29 ಈ ದಿನಾಂಕಗಳಂದು ಮಳೆಯನ್ನು ನಿರೀಕ್ಷೆ ಮಾಡಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪ
ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 9606655519
Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face Reading: 9606655519

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: