ಹಿಂದೂ ಧರ್ಮದಲ್ಲಿ ನೆಲ ಜಲ ವಾಯು ಅಗ್ನಿ ಅಷ್ಟೇ ಅಲ್ಲದೆ ಮರ ಗಿಡಗಳನ್ನು ಪೂಜಿಸಲಾಗುತ್ತದೆ ಕೆಲವೊಂದು ಮರಗಳನ್ನು ಹಿಂದೂ ಧರ್ಮದಲ್ಲಿ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ ಅದರಲ್ಲಿ ಸಹ ಅರಳಿ ಮರಕ್ಕೆ ಹಿಂದೂ ಧರ್ಮದಲ್ಲಿ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ ಹೆಚ್ಚಿನ ಆಮ್ಲಜನಕವನ್ನು ಬಿಡುಗಡೆ ಮಾಡುವ ಮರಗಿಡಗಳಲ್ಲಿ ಅರಳಿ ಮರವು ಒಂದು ತುಂಬಾ ವಿಶಾಲವಾದ ಮರವಾಗಿದೆ ಇದರ ಎಲೆಗಳು ನೋಡಲು ತುಂಬಾ ಸುಂದರವಾಗಿ ಇರುತ್ತದೆ ಅರಳಿ ಮರಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ
ಅರಳಿ ಮರದ ಎಲೆ ಕಾಂಡ ರೆಂಬೆ ಕೊಂಬೆ ಪ್ರತಿಯೊಂದು ಭಾಗವೂ ಸಹ ತುಂಬಾ ಉಪಯುಕ್ತವಾಗಿದೆ ಅಷ್ಟೇ ಅಲ್ಲದೆ ಔಷಧೀಯ ಗುಣವನ್ನು ಹೊಂದಿದೆ ಶುದ್ದ ಆಮ್ಲಜನಕ ನೀಡುವಲ್ಲಿ ಹಾಗೂ ಔಷಧೀಯ ಗುಣವನ್ನು ನೀಡುವಲ್ಲಿ ಅರಳಿ ಮರದ ಪಾತ್ರ ಅತ್ಯಮೂಲ್ಯವಾಗಿದೆ ಬುದ್ಧಗಯದಲ್ಲಿರುವ ಬೋಧಿವೃಕ್ಷ ಎಂದು ಕರೆಯುತ್ತಿದ್ದರು ಹಾಗೆಯೇ ಅರಳಿ ಮರಕ್ಕೆ ಹಿಂದು ಧರ್ಮದಲ್ಲಿ ಹಾಗೂ ಬೌದ್ಧ ಧರ್ಮದಲ್ಲಿ ಪವಿತ್ರ ಸ್ಥಾನ ನೀಡಲಾಗಿದೆ ಹಿಂದಿನ ಕಾಲದಲ್ಲಿ ಋಷಿಮುನಿಗಳು ಅರಳಿ ಮರದ ಕೆಳಗೆ ಧ್ಯಾನ ತಪಸ್ಸನ್ನು ಮಾಡುತಿದ್ದರು ನಾವು ಈ ಲೇಖನದ ಮೂಲಕ ಕಷ್ಟಗಳ ನಿವಾರಣೆ ಮಾಡುವಲ್ಲಿ ಅರಳಿ ಮರದ ಎಲೆಯ ಚಮತ್ಕಾರದ ಬಗ್ಗೆ ತಿಳಿದುಕೊಳ್ಳೋಣ.
ಭೂಮಿಯ ಮೇಲೆ ಕಷ್ಟ ಇಲ್ಲದ ಮನೆ ಹಾಗೂ ಮನುಷ್ಯ ಸಿಗುವುದು ವಿರಳ ಹಾಗೆಯೇ ಮನುಷ್ಯನಾಗಿ ಹುಟ್ಟಿದ ಮೇಲೆ ಕಷ್ಟ ಮತ್ತು ಸುಖಗಳೆರಡನ್ನು ಅಂಜುಭವಿಸಬೇಕು ಸುಖ ಬಂದಾಗ ಹಿಗ್ಗದೆ ಹಾಗೂ ಕಷ್ಟ ಬಂದಾಗ ಕುಗ್ಗದೆ ಜೀವನ ನಡೆಸಬೇಕು ದೇವರು ಕಷ್ಟವನ್ನು ಕೊಡುತ್ತಾನೆ ಹಾಗೆಯೇ ಸುಖವನ್ನು ಕೊಡುತ್ತಾನೆ ದೇವರು ಅನೇಕ ಗಿಡ ಮರ ಔಷಧೀಯ ಸಸ್ಯವನ್ನು ಕೊಟ್ಟಿದ್ದಾನೆ ಕೆಲವೊಂದು ಸಸ್ಯವನ್ನು ಬಳಸಿಕೊಂಡು ಕಷ್ಟದಿಂದ ಹೊರಬರುವ ಛಲ ಇರಬೇಕು ಹಾಗೆಯೇ ಕೆಲವೊಂದು ಮರ ಗಿಡಗಳಲ್ಲಿ ಕಷ್ಟಗಳನ್ನು ಪರಿಹಾರ ಮಾಡುವ ಶಕ್ತಿ ಇರುತ್ತದೆ ಹಾಗೆಯೇ ಕೆಲವೊಂದು ಮರಗಳನ್ನು ನಾವು ನೋಡಿದ್ದರು ಸಹ ಅದ್ದರ ಬಗ್ಗೆ ತಿಳಿದಿರುತ್ತದೆ ಅರಳಿ ಮರ ಹಾಗೂ ಶಮಿ ವೃಕ್ಷ ಅತ್ತಿ ಮರ ಹಾಗೂ ಬಿಳಿ ಯಕ್ಕದ ಗಿಡ ಹೀಗೆ ಅನೇಕ ಸಾವಿರಾರು ಮರವನ್ನು ಹಿಂದೂ ಧರ್ಮದಲ್ಲಿ ಪೂಜ್ಯನೀಯವಾಗಿ ಕಂಡು ಮತ್ತು ಪೂಜೆಯನ್ನು ಮಾಡುತ್ತಾರೆ .ಇದರಿಂದ ನಮ್ಮ ಜೀವನದಲ್ಲಿ ಒಳ್ಳೆಯದು ಆಗುತ್ತದೆ ಅದರಲ್ಲೂ ಸಹ ಅತಿ ಹೆಚ್ಚು ಪೂಜ್ಯನೀಯವಾಗಿ ಗೌರವಿಸುವ ಮರ ಎಂದರೆ ಅರಳಿ ಮರವಾಗಿದೆ ಹಿಂದೂ ಧರ್ಮದಲ್ಲಿ ಅಷ್ಟೇ ಅಲ್ಲದೆ ಬೌದ್ಧಧರ್ಮದಲ್ಲಿ ಪುಣ್ಯನಿಯವಾಗಿ ಕಾಣಲಾಗುತ್ತದೆ ಅರಳಿ ಮರ ಪೂಜಿಸುವುದರಿಂದ ಸಕಲ ಕಷ್ಟಗಳು ದೂರವಾಗುತ್ತದೆ ಅರಳಿಮರದ ಪೂಜೆಯ ಬಗ್ಗೆ ಸಾವಿರಾರು ವರ್ಷದ ಇತಿಹಾಸ ಇದೆ ಅರಳಿ ಮರದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರರು ಇರುತ್ತಾರೆ ಸಾಕ್ಷಾತ್ ತ್ರಿ ಮೂರ್ತಿಗಳು ಅರಳಿ ಮರದಲ್ಲಿ ಇರುತ್ತಾರೆ.
ಪ್ರಾಚೀನ ಕಾಲದಲ್ಲಿ ಮರಗಳನ್ನು ದೇವತೆಗಳೆಂದು ತಿಳಿದು ಪೂಜಿಸುತ್ತಿದ್ದರು ಕೆಲವೊಂದು ಅರಳಿ ಮರವನ್ನು ಕೆಂಪು ದಾರ ಹಾಗೂ ಬಿಳಿ ದಾರದಿಂದ ಸುತ್ತಿರುತ್ತಾರೆ ಅರಳಿ ಮರ ಪೂಜಿಸುವುದರಿಂದ ಶೀಘ್ರವಾಗಿ ಫಲ ಸಿಗುತ್ತದೆ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ ಅರಳಿ ಮರವನ್ನು ಪೂಜೆ ಮಾಡಿದರೆ ಸಮಸ್ಯೆಯಿಂದ ಪಾರಾಗಬಹುದು ಮಾನಸಿಕವಾಗಿ ನೊಂದುಕೊಂಡಿದ್ದರೆ ಅರಳಿ ಮರವನ್ನು ಪ್ರತಿ ದಿನ ಪೂಜೆ ಮಾಡುವುದರಿಂದ ಒಳ್ಳೆಯ ಫಲಗಳು ಲಭಿಸುತ್ತದೆ ಅರಳಿ ಮರದ ಪ್ರತಿಯೊಂದು ಭಾಗವನ್ನು ಎಲೆಯನ್ನು ಬಳಸಿ ಅನೇಕ ಬಗೆಯ ಔಷಧವನ್ನು ತಯಾರಿಸುತ್ತಾರೆ ಈ ಮರವು ಅನೇಕ ಔಷಧೀಯ ಗುಣವನ್ನು ಹೊಂದಿದೆ ತುರಿಕೆ ಹಾಗೂ ಚರ್ಮದ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಲು ಅರಳಿ ಮರದ ತೊಗಟೆ ತುಂಬಾ ಔಷಧೀಯ ಗುಣವನ್ನು ಹೊಂದಿದೆ ಅರಳಿ ಮರದ ತೊಗಟೆಯನ್ನು ಪುಡಿ ಮಾಡಿ ತುರಿಕೆ ಇರುವ ಜಾಗದಲ್ಲಿ ಹಚ್ಚುವುದರಿಂದ ಚರ್ಮದ ರೋಗದ ಸಮಸ್ಯೆಯಿಂದ ದೂರ ಇರಬಹುದು.
ಆಮ್ಲಜನಕವನ್ನು ಹೆಚ್ಚಾಗಿ ಹೊರಹಾಕುವ ಮರಗಳಲ್ಲಿ ಅರಳಿ ವೃಕ್ಷ ಕೂಡ ಒಂದು ಕೆಮ್ಮು ಮಲೇರಿಯಾ ಶೀತ ಮುಂತಾದ ಸಮಸ್ಯೆಗಳಿಗೆ ಅರಳಿ ಮರದ ರೆಂಬೆ ಮತ್ತು ಬೇರುಗಳನ್ನು ಬಳಸಲಾಗುತ್ತದೆ ಅಷ್ಟೇ ಅಲ್ಲದೆ ಶ್ರೀ ಕೃಷ್ಣ ಮರಣ ಹೊಂದಿದ್ದನು ಎನ್ನುವ ಉಲ್ಲೇಖವಿರುತ್ತದೆ ಹಾಗಾಗಿ ಕಲಿಯುಗದ ಪ್ರಾರಂಭ ಧಾರ್ಮಿಕ ಮರದಿಂದ ಆಯಿತು ಎಂದು ಉಲ್ಲೇಖವಿದೆ ಹಿಂದೂ ಧರ್ಮದಲ್ಲಿ ಋಷಿಮುನಿಗಳು ಅರಳಿ ಮರದ ಕೆಳಗೆ ಧ್ಯಾನವನ್ನು ಮಾಡುತಿದ್ದರು ಅರಳಿ ಮರದಲ್ಲಿ ಶ್ರೀ ಕೃಷ್ಣನ ಜೊತೆಗೆ 35 ಕೋಟಿ ದೇವಾನು ದೇವತೆಗಳು ನೆಲೆಸಿದ್ದಾರೆ ಹಾಗೆಯೇ ನಮ್ಮ ಪೂರ್ವಜರ ಆತ್ಮಗಳು ಸಹ ಅರಳಿ ಮರದಲ್ಲಿ ನೆಲೆಸಿರುತ್ತದೆ .
ಶನಿವಾರದ ದಿನದಂದು ಸೂರ್ಯಾಸ್ತದ ಸಮಯದಲ್ಲಿ ಅರಳಿ ಮರದ ಕಡೆಗೆ ಹೋಗಬೇಕು ಹಾಗೆಯೇ ಹೋಗುವಾಗ ಕೆಂಪು ಶಾಯಿ ಪೆನ್ನು ದೀಪ ತುಪ್ಪ ಹಿಟ್ಟು ಇವೆಲ್ಲವೂ ಸಹ ಎಲೆಗೆ ಕಟ್ಟುವುದಕ್ಕೆ ಹಾಗೆಯೇ ಕೈಗೆ ಕಟ್ಟಲು ಕೆಂಪು ಬಣ್ಣದ ನೂಲು ಇವೆಲ್ಲವನ್ನು ತೆಗೆದುಕೊಂಡು ಹೋಗಬೇಕು ಹಾಗೆಯೇ ಸಂಜೆ 6.30ರ ಒಳಗೆ ಈ ಕೆಲಸವನ್ನು ಮಾಡಬೇಕು ಅರಳಿ ಮರದ ಬಳಿ ಕೈ ಮುಗಿದು ಪ್ರಾರ್ಥಿಸಿ ಶನಿ ದೇವರನ್ನು ನೆನೆದು ತುಪ್ಪದ ದೀಪವನ್ನು ಹಚ್ಚಬೇಕು ಹಾಗೆಯೇ ಹನುಮಾನ್ ಚಾಲಿಸವನ್ನು ಮನಸ್ಸಿನಲ್ಲಿ ಹೇಳಬೇಕು ನಂತರದ ಅರಳಿ ಮರದ ಎಲೆಯನ್ನು ತೆಗೆದುಕೊಂಡು ಅದರ ಮೇಲೆ ಕೆಂಪು ಪೆನ್ನಿನಲ್ಲಿ ಯಾವ ಕಷ್ಟದ ಬಗ್ಗೆ ಪರಿಹಾರ ಬೇಕು ಎನ್ನುವುದನ್ನು ಬರೆಯಬೇಕು ಹಾಗೆಯೇ ಎಲೆಯು ಹರಿದು ಹೋಗದಂತೆ ನೋಡಿಕೊಳ್ಳಬೇಕು.
ಎಲೆಯನ್ನು ಮಡಚಿ ಕೆಂಪು ನೂಲಿನಿಂದ ಹಾಗೂ ನೂಲನ್ನು ನೀರಿನಲ್ಲಿ ಅದ್ದಿ ಎಲೆಗೆ ಕೆಂಪು ನೂಲನ್ನು 7 ಸುತ್ತು ಸುತ್ತಬೇಕು ಕಷ್ಟದ ಬಗ್ಗೆ ಪಾರ್ಥನೆ ಮಾಡಿ ಎಲೆಗೆ 7 ಸುತ್ತು ಹಾಗೂ ಕೈಗೆ 7 ಸುತ್ತು ಕಟ್ಟಬೇಕು ಎಲೆಯನ್ನು ಮರದ ಕೆಳಗೆ ಹೂತು ಹಾಕಬೇಕು ಅದಕ್ಕೂ ಮುನ್ನ ಓಂ ರಿಂ ವಾಟ್ ಸ್ವಾಹ ಎಂದು 11 ಬಾರಿ ಜಪಿಸಬೇಕು ಇವೆಲ್ಲವನ್ನು 6.30ರವರಗೆ ಮಾಡಬೇಕು ಮಂತ್ರಿಸಿದ ಮಣ್ಣನ್ನು ತೆಗೆದುಕೊಂಡ ಬಂದು ಮನೆಯಲ್ಲಿ ಟಿಜೋರಿಯಲ್ಲಿ ಹಳದಿ ಬಟ್ಟೆಯಲ್ಲಿ ಕಟ್ಟಿ ಇಡಬೇಕು ಹೀಗೆ ಮಾಡುವುದರಿಂದ ಸಕಲ ಕಷ್ಟಗಳಿಂದ ನಿವಾರಣೆ ಹೊಂದಬಹುದು ಅಷ್ಟೇ ಅಲ್ಲದೆ ಮರವು ತುಂಬಾ ಔಷಧೀಯ ಗುಣವನ್ನು ಹೊಂದಿದ್ದು ತುಂಬಾ ಅನುಕೂಲಕರವಾಗಿದೆ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು